ಇಂದು ಅವಧಿಯಲ್ಲಿ...
ರಕ್ಷಿದಿಯಲ್ಲಿ ರಂಗ ಶಿಬಿರ
ರಕ್ಷಿದಿ ರಂಗ ಶಿಬಿರ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಇರುವವರಿಗೊಂದು ಸದವಕಾಶ ರಾಜ್ಯ, ಅಂತರ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ, ಹಾಗೂ ನೀನಾಸಂ ಪದವೀಧರರು, ಸಿನಿಮಾ ನಟರುಗಳಿಂದ ಶಿಬಿರದ ತರಗತಿಗಳು ನಡೆಯುತ್ತವೆ ಯಾವಾಗಿನಿಂದ - ಮೇ 1 ರಿಂದ ಮೇ 15ಎಲ್ಲಿ -...
‘ಅಮೂಲ್ಯ’ದಲ್ಲಿ ಪುಸ್ತಕ ದಿನಾಚರಣೆ, ಫೋಟೋ ಆಲ್ಬಂ
** ಅಮೂಲ್ಯ ಪುಸ್ತಕ ಮಳಿಗೆಯಲ್ಲಿ ವಿಶ್ವ ಪುಸ್ತಕ ದಿನಾಚಾರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಅಮೂಲ್ಯ ಪುಸ್ತಕ ಪ್ರಕಾಶನದ 2 ನೇ ವರ್ಷದ ಸಂಭ್ರಮ ಮತ್ತು 25 ನೇ ಪುಸ್ತಕ ಪ್ರಕಟಣೆಯ ಸಂತೋಷವನ್ನು ಸಂಭ್ರಮಿಸಲಾಯಿತು. ಖ್ಯಾತ ಮನಃಶಾಸ್ತ್ರ ಪ್ರಾಧ್ಯಾಪಕರಾದ ಡಾ ಎಂ ಬಸವಣ್ಣ ಅವರು 'ಸಾಹಿತ್ಯ ಮತ್ತು ಮನೋವಿಜ್ಞಾನ' ಕುರಿತು ವಿಶೇಷ...
ಕಳಚಿದ ಮತ್ತೊಂದು ಕೊಂಡಿಯ ನೆನೆಯುತ್ತಾ
ಅಗಲಿದ ಜೀವಗಳು ನಮ್ಮೊಳಗೆ ಉಳಿಸುವ ನೆನಪುಗಳಿಗೆ ಒಡಗೂಡಿ ಇಟ್ಟ ಹೆಜ್ಜೆಗಳೇ ಇಂಧನ ನಾ ದಿವಾಕರ ** ಬರೆಯುವ ಮುನ್ನ : ಒಂದು ವಾರದ ಹಿಂದೆ, ಕೇವಲ ಹತ್ತು ವರ್ಷಗಳ ಒಡನಾಟವಿದ್ದು ಮೂವತ್ತು ವರ್ಷಗಳ ಹಿಂದೆ ಅಗಲಿದ ಆಪ್ತರ ಬಗ್ಗೆ ಲೇಖನ ಬರೆದಿದ್ದೆ. ಕಣ್ಣುಗಳಲ್ಲಿ ಅಲ್ಲದಿದ್ದರೂ ಎದೆಯಾಳದಲ್ಲಿ ಒಂದು ಕಂಬನಿ ಬತ್ತದೆ ಉಳಿದಿದೆ. ಅದು...
ಆಸ್ಕರ್ ಪ್ರಶಸ್ತಿ ಎತ್ತಿ ಹಿಡಿಯುವಂತಾಗಬೇಕು
** ದಿಲಾವರ್ ರಾಮದುರ್ಗ ** ಕಾನ್ ಫಿಲಂ ಫೆಸ್ಟಿವಲ್ ನ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಪ್ರದರ್ಶನ ಕಾಣುತ್ತಿರುವ ಕನ್ನಡದ ಮೊದಲ ಕಿರುಚಿತ್ರ 'ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು'. ಇದರ ಕುರಿತು ಸಾಹಿತಿ ದಿಲಾವರ್ ರಾಮದುರ್ಗ ಅವರು ಬರೆದ ಬರಹ. ** ಮೈಸೂರಿನ ಡಾ. ಚಿದಾನಂದ ನಾಯಕ್ ಎನ್ನುವ ಎಂಬಿಬಿಎಸ್ ಓದಿದ ಲಂಬಾಣಿ ಜನಾಂಗದ...
‘ಕಠಾರಿ ಅಂಚಿನ ನಡಿಗೆ’ ಫೋಟೋ ಆಲ್ಬಂ
** ಅಂಕಣಕಾರ, ಸಾಮಾಜಿಕ ಚಿಂತಕ ಚಂದ್ರಪ್ರಭ ಕಠಾರಿ ಅವರ ಹೊಸ ಕೃತಿ 'ಕಠಾರಿ ಅಂಚಿನ ನಡಿಗೆ' ಬಿಡುಗಡೆಯಾಯಿತು. ರಾಜಕೀಯ ವಿಶ್ಲೇಷಕ ಶಿವಸುಂದರ್ ಪುಸ್ತಕ ಬಿಡುಗಡೆ ಮಾಡಿದರು. "ಮಾನವತೆಯು ಮಸಣ ಸೇರುವ ಈ ಹೊತ್ತಿನಲ್ಲಿ ಸತ್ಯ ಮಾತನಾಡುವುದೇ ಕಷ್ಟವಾಗಿದೆ" ಎಂದು ಶಿವಸುಂದರ್ ವಿಷಾದಿಸಿದರು. ಈ ಸಂದರ್ಭದಲ್ಲಿ ಕೃತಿಯ ಲೇಖಕರಾದ ಚಂದ್ರಪ್ರಭ...
ಶ್ರೀನಿವಾಸ ಪ್ರಭು ಅಂಕಣ: ‘ರಂಗ ಶಂಕರ’ದಲ್ಲೂ ನಾಟಕ ತಡವಾಯ್ತು!!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Latest
ಬಾ ಕವಿತಾ
ತಲೆಕೆಟ್ಟ ಕವಿಗಳ ಕವಿತೆಗಳಲ್ಲಿ..
ಇತ್ಯಾದಿ ಮೂಲ ಹಿಂದಿ : ರಾಜೇಶ್ ಜೋಷಿಕನ್ನಡಕ್ಕ : ಸಿಕಂದರ್ ಅಲಿ ಹುದ್ದೆಗಳಿದ್ದ ಕೆಲವರ ಹೆಸರುಗಳ ಉಲ್ಲೇಖವಾಗಿತ್ತುಉಳಿದ ಬಾಕಿ ಎಲ್ಲರೂ ಇತ್ಯಾದಿಗಳಾಗಿದ್ದರುಇತ್ಯಾದಿ ಸಂಖ್ಯೆಯಲ್ಲಿ...
ಗಜಲ್..
ಹಿಂದಿ ಮೂಲ- ಮುನವ್ವರ್ ರಾಣಾಕನ್ನಡಕ್ಕೆ- ಡಾ ದಾವಲಸಾಬ ನರಗುಂದ ನೆಲದ ಮೇಲಿನ ನೆಮ್ಮದಿ ಫಕೀರರು ಅಮೃತಶಿಲೆಯ ಮಹಲುಗಳಲ್ಲಿ ಇರುವುದಿಲ್ಲನಾನು ಅಸಲಿ ತುಪ್ಪ, ಬನಿಯಾಗಳ ಅಂಗಡಿಗಳಲ್ಲಿ...
ಪುಸ್ತಕದ ಪರಿಚಯ
Book Shelf
ಒಂದು ಹಣತೆ ಸಾಕು..
ಕಂ ಕ ಮೂರ್ತಿ ಅವರ ಕೃತಿ 'ಬೆಳಗಿನ ಮೌನ ನಿತ್ಯದ ಧ್ಯಾನ' ಈ ಕೃತಿಯ ಆಯ್ದ ಭಾಗ ಇಲ್ಲಿದೆ. -ಕಂ ಕ ಮೂರ್ತಿ (ಬೆಳಗಿನ ಮೌನ, ನಿತ್ಯದ ಧ್ಯಾನ ಕೃತಿಗೆ ಲೇಖಕ ಕಂ.ಕ.ಮೂರ್ತಿ ಬರೆದ ಟಿಪ್ಪಣಿಯಿಂದ ಆಯ್ದಭಾಗ) ಮುಸ್ಸಂಜೆ ಅಮ್ಮ ದೇವರ ಕೋಣೆಯಲ್ಲಿ ಹಚ್ಚಿಟ್ಟ ತುಪ್ಪದ ದೀಪ ಅತ್ತ ಕೃಷ್ಷನ ಪಾದಗಳನ್ನು ಬೆಳಗುವ ಜತೆಗೇ ಇತ್ತ ಇಡೀ ನಡುಮನೆಯನ್ನು...
ಅರ್ಚನಾ ಓದಿದ ‘ನಾತಿಚಾರಮಿ’
ಡಾ ಅರ್ಚನಾ ಆರ್ ** ಸಂತೋಷ ಕುಮಾರ ಮೆಹಂದಳೆ ಅವರ ಹೊಸ ಕೃತಿ 'ನಾತಿಚಾರಮಿ' ಬಿಡುಗಡೆಯಾಗಿದೆ. ಸಾಹಿತ್ಯ ಲೋಕ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಕೃತಿ ಕೊಳ್ಳಲು: 99459 39436 ** ಬಿಡುಗಡೆಗೂ ಮುನ್ನವೇ ಓದುಗರನ್ನ ಆಕರ್ಷಿಸಿದ್ದ 'ಸಾಹಿತ್ಯ ಲೋಕ ಪಬ್ಲಿಕೇಶನ್'ನಿಂದ ಪ್ರಕಟವಾದ ಸಂತೋಷ ಕುಮಾರ್ ಮೆಹಂದಳೆ ಅವರ 'ನಾತಿಚರಾಮಿ' ಕೃತಿ...
ಎಸ್ ದಿವಾಕರ್ ಓದಿದ ‘ವಿಷಾದ ಗಾಥೆ’
ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರ ಹೊಸ ಕವನ ಸಂಕಲನ ‘ವಿಷಾದ ಗಾಥೆ’ ಬಿಡುಗಡೆಯಾಗಿದೆ. ಯಾಜಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಇದಕ್ಕೆ ಹಿರಿಯ ವಿಮರ್ಶಕರಾದ ಎಸ್ ದಿವಾಕರ್ ಅವರು ಬರೆದ ಮುನ್ನುಡಿ ಇಲ್ಲಿದೆ. ಎಸ್ ದಿವಾಕರ್ ** ಅರಿಸ್ಟಾಟಲನ ಪ್ರಕಾರ ರೂಪಕವೇ ಕಾವ್ಯದ ಬುನಾದಿ. ಒಂದು ವಸ್ತುವನ್ನು ಅಥವಾ ಭಾವವನ್ನು ಇನ್ನಾವುದೋ...
ರಜನಿ ನರಹಳ್ಳಿ ಅವರ ಸಾಹಿತ್ಯದ ಮೇಲೆ ಹೊಸ ಬೆಳಕು
'ಚೆಲ್ಲವರಿದ ಬೆಳಕು’ - ಭುವನದ ಭಾಗ್ಯ ಟಿ. ಎ. ಲಲಿತಾ *** ಚೆಲ್ಲವರಿದ ಬೆಳಕು(೨೦೨೩) ಲೇ: ಉಮಾ ರಾಜಣ್ಣ ಪ್ರ: ಅಭಿನವ ಬೆಂಗಳೂರು ಪುಟ: ೨೪೮ ಬೆಲೆ: ರೂ. ೩೦೦.೦೦ ಯಾವುದೇ ಒಬ್ಬ ಕವಿ ಅಥವಾ ಬರಹಗಾರನಿಗೆ ಸಹೃದಯ ಬಳಗವಿರುವುದು ಬಹಳ ಮುಖ್ಯ ‘ಬೆಲೆಯಿಂದಕ್ಕುಮೆ ಕೃತಿಗಾವಿಲ; ಭುವನದ ಭಾಗ್ಯದಿಂದಕ್ಕುಮೆ’ ಇದು ನಮ್ಮ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











