ಇಂದು ಅವಧಿಯಲ್ಲಿ...
ಜಿ ಎನ್ ನಾಗರಾಜ್ ಅಂಕಣ- ಲಿಂಗಾಯತ ಮತಗಳೆಂಬ ರಾಜಕೀಯ ಆಸ್ತಿಗಾಗಿ ಸಂಘರ್ಷ..
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಮನುಷ್ಯ ಜೀವನಕ್ಕೆ ಟಾನಿಕ್: ಸ್ನೇಹ ಸಂಬಂಧ
ಡಾ ಜ್ಯೋತಿ ನಿನ್ನೆ, ಜುಲೈ 30ನ್ನು 'ಅಂತಾರಾಷ್ಟ್ರೀಯ ಸ್ನೇಹ ದಿನ'ವೆಂದು ವಿಶ್ವಸಂಸ್ಥೆಯು ಘೋಷಿಸಿದೆ. 2011ರಲ್ಲಿ ಅಧಿಕೃತವಾಗಿ ಘೋಷಣೆಯಾದಾಗಿನಿಂದ, ವಿಶ್ವದಾದ್ಯಂತ ಜನರು ತಮ್ಮ ಆತ್ಮೀಯ ಸ್ನೇಹಿತರನ್ನು ನೆನಪಿಸಿಕೊಳ್ಳುವುದು, ಭೇಟಿಯಾಗುವುದು ಅಥವಾ ಶುಭಾಶಯ ಹೇಳುವುದರ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಈ ವರ್ಷದ ಧ್ಯೇಯ...
ಬಿ ಎ ವಿವೇಕ ರೈ ಕಂಡಂತೆ ಪ್ರೊ ಎಚ್ ಜೆ ಲಕ್ಕಪ್ಪ ಗೌಡರು
ಡಾ ಬಿ ಎ ವಿವೇಕ ರೈ ೧೯೬೮ರಲ್ಲಿ ಮಂಗಳೂರಿನಲ್ಲಿ ಮೈಸೂರು ವಿಶ್ವವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಆರಂಭವಾದಾಗ ಕನ್ನಡ ವಿಭಾಗಕ್ಕೆ ಪ್ರೊ .ಎಸ್ ವಿ ಪರಮೇಶ್ವರ ಭಟ್ಟರ ಜೊತೆಗೆ ಅಧ್ಯಾಪಕರಾದ ಬಂದ ಎಚ್ ಜೆ ಲಕ್ಕಪ್ಪ ಗೌಡರು ನನ್ನ ಗುರುಗಳು ಮೊನ್ನೆ ನಮ್ಮನ್ನು ಅಗಲಿದರು. (೮ ಮೇ ೧೯೩೯ -೨೬ ಜುಲೈ ೨೦೨೧). ಮಂಗಳೂರು...
ಕೆ ನಲ್ಲತಂಬಿ ಸರಣಿ- ಹುಲಿಯ ಪ್ರಶ್ನೆಗಳು
ಮೂಲ: ಎಸ್ ರಾಮಕೃಷ್ಣ ಕನ್ನಡಕ್ಕೆ: ಕೆ ನಲ್ಲತಂಬಿ 5 ಬೇಟೆ ಎಂಬುದು ಸಾಹಸದ ಕ್ರೀಡೆಯೇ? ಅಥವಾ ಕೊಲೆಯೇ? ಹಸಿವಿಗಾಗಿ ಮೃಗಗಳನ್ನು ಕೊಲ್ಲುವುದಕ್ಕೂ, ಹೆಮ್ಮೆಪಡುವುದಕ್ಕಾಗಿ ಕೊಲ್ಲುವುದಕ್ಕೂ ವ್ಯತ್ಯಾಸ ಇದೆಯಲ್ಲವೇ? ಆಳುವ ಅರಸ ಬೇಟೆ ಆಡುವುದು ಸರಿಯೇ? ಈ ಪ್ರಶ್ನೆಗಳನ್ನು ಇತಿಹಾಸದ ಪುಸ್ತಕಗಳಲ್ಲಿ ಹುಡುಕಿ ಅಲೆದು ಮೋಸ...
ಕಸಾಪ ಪ್ರಶಸ್ತಿ ಘೋಷಣೆ…
ಈ ಮಳೆಯೇ ಹಾಗೆ ಪಪ್ಪಾ…
ಸಂತೋಷ ಅನಂತಪುರ ಈ ಮಳೆಯೇ ಹಾಗೆ- ಕಂಡದ್ದನ್ನು, ಕಾಣದ್ದನ್ನು, ಕಂಡು ಕಾಣುವಂತದ್ದೆಲ್ಲವನ್ನೂ ಹೊತ್ತು ತರುವ ನಾವೆಯಂತೆ. ಆ ಮಳೆಯ ನೌಕೆಯೊಳಗೆ 'ಸ ರೆ ಪ ಮ ಪ ನಿ (ದ) ನಿ ಸ / ಸ ನಿ ಪ ಮ ರೆ ಗ ಮ ರೆ ಸ..' ಎಂದು ಅನುರಣಿಸುವ ‘ಮೇಘ್ ಮಲ್ಹಾರ’ದ ಆರೋಹಣ-ಅವರೋಹಣದಂತೆ. ಮನಸ್ಸು-ಹೃದಯವನ್ನು ತೋಯ್ದು, ಆರ್ದ್ರಗೊಂಡ ಕಂಗಳಲ್ಲೂ ಭಾವಹನಿ...
Latest
ಬಾ ಕವಿತಾ
ಜೋಗಿ ಕವಿತೆ- ಸಾವು…
ಜೋಗಿ ಆವತ್ತು ಬೆಳಗ್ಗೆ ಮನೆ ಮುಂದೆಜನ.ನೋಡಲಿಕ್ಕೆಂದು ನನ್ನಸತ್ತ ಹೆಣ.ಕೆಲವರಿಗೆ ಸತ್ತಿರಲಿಕ್ಕಿಲ್ಲ ಎಂಬ ಗುಮಾನಿಹಲವರಿಗೆ ಸಾಯದಿದ್ದರೂಪ್ರಾಣ ಹೋಗಿರಲಿಕ್ಕೆ ಸಾಕು ಎಂಬಖಾತ್ರಿ....
ಗೀತಾ ಏನ್ ಸ್ವಾಮಿ ಕವಿತೆ- ಕಾಯ್ದಿರಿಸಲಾಗಿದೆ…
ಗೀತಾ ಎನ್ ಸ್ವಾಮಿ ಹಕ್ಕಿ ಆಗಸ ಬುವಿ ಮಳೆಒಂದು ಕಾಣ್ಲಿಲ್ಲ ಇವತ್ತುತೆಳು ಬಿಸಿಲು; ಸಧ್ಯ ಕಾಣದ ಮಳೆಅರ್ಕ ಕಂಡು ಭುವಿ ನಕ್ಕಿತಲ್ಲಅಪ್ಪ ಬಿಸಿಲು ಬಂತು ಬಟ್ಟೆ ಒಣಗಿದವುಒಂದಿಷ್ಟು ಬಿಳಿ...
ಪುಸ್ತಕದ ಪರಿಚಯ
Book Shelf
ಅನಂತ ಕುಣಿಗಲ್ ಓದಿದ ‘ನನ್ನವ್ವನ ಬಯೋಗ್ರಫಿ’
ಅನಂತ ಕುಣಿಗಲ್ "ನಿಮ್ಮವ್ವ ಬೇರೆ ಅಲ್ಲ, ನಮ್ಮವ್ವ ಬೇರೆ ಅಲ್ಲ!""ಅಪ್ಪ ಅಂದ್ರೆ ಅಮಲುಅವನಿಲ್ಲ ಅನ್ನೋ ದಿಗಿಲುಅವ್ವ ಅಂದ್ರೆ ಆಕಾಶಅವಳೆ ಎಲ್ಲ ಅನ್ನೋ ಸಂತೋಷ" ಜಯರಾಮಾಚಾರಿ ಅವರ ಅವ್ವನ ನೆನಪುಗಳ ಬುತ್ತಿಯನ್ನು ಬಿಚ್ಚಿಡುವ 'ನನ್ನವ್ವನ ಬಯೋಗ್ರಪಿ' ಕೇವಲ ಒಂದು ಕೃತಿಯಾಗಿರದೆ ಸದಾ ನಮ್ಮನ್ನೆಲ್ಲ ಜೀವಿಸಲು ಬಿಡುವ ಉಸಿರಾಗಿ ನಮ್ಮನ್ನು...
ಕುದರಿ ಮಾಸ್ತರ ಬಿಡುಗಡೆ
ಪಲ್ಲವ ಪ್ರಕಾಶನ ಪ್ರಕಟಿಸಿರುವ ಟಿ ಎಸ್ ಗೊರವರ ಅವರ ಕಥಾ ಸಂಕಲನ 'ಕುದರಿ ಮಾಸ್ತರ' ಬಿಡುಗಡೆ ಇತ್ತೇಚೆಗೆ ಧಾರವಾಡದಲ್ಲಿ ಜರುಗಿತು. ಈ ಅಂಗವಾಗಿ ಕಥಾಗೋಷ್ಠಿ ಸಹಾ ಹಮ್ಮಿಕೊಳ್ಳಲಾಗಿತ್ತು. ಅಮರೇಶ ನುಗಡೋಣಿ, ಮಲ್ಲಿಕಾರ್ಜುನ ಹಿರೇಮಠ, ಕಾವ್ಯ ಕಾವ್ಯ ಕಡಮೆ, ಪಲ್ಲವ ವೆಂಕಟೇಶ್ ಹಾಗೂ ಕಥೆಗಾರ ಟಿ ಎಸ್ ಗೊರವರ ಸಮಾರಂಭದಲ್ಲಿದ್ದರು...
ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ
ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹ ಶ್ರೀ ಕೆ. ಪಿ. ರಾವ್ ಅವರ ಸಾಧನೆಗಳನ್ನು ಕುರಿತು ಟಿ. ಜಿ. ಶ್ರೀನಿಧಿ ಬರೆದ ಕಿರುಪುಸ್ತಕ 'ಕಂಪ್ಯೂಟರ್, ಕನ್ನಡ ಮತ್ತು ಕೆ. ಪಿ. ರಾವ್' ಏಪ್ರಿಲ್ 20ರ ಶನಿವಾರ ಸಂಜೆ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಪುಸ್ತಕದ ಜೊತೆಗೆ ಇನ್ನೂ ನಾಲ್ಕು ಕೃತಿಗಳು ಆ ದಿನ...
ಡೇರಿ ಡಾಕ್ಟರ್ ಹೋರಿ ಮಾಸ್ಟರ್!
ಡಾ. ಪಿ. ಮನೋಹರ ಉಪಾಧ್ಯ ಈ ವರ್ಷ ಜನವರಿಯಲ್ಲಿ ನಾನು ಓದಿದ ಬೆಂಗಳೂರಿನ ಪಶು ವೈದ್ಯ ಕಾಲೇಜಿನಲ್ಲಿ ಮಿತ್ರ ಡಾ .ಗಣೇಶ .ಎಂ . ಹೆಗಡೆ ನೀಲೇಸರರ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭವಿತ್ತು. ಅನಿವಾರ್ಯವಾಗಿ ಹೋಗಲಾಗದ ಕಾರಣ, ಬಿಡುಗಡೆಯ ಮರುದಿನವೇ ಫೋನಾಯಿಸಿ " ಮೊದಾಲು ಎರಡೂ ಪುಸ್ತಕ ಕಳುಹಿಸಿ ಮಾರಾಯ್ರೇ " ಎಂದೆ. ಒಂದನೇ ಪುಸ್ತಕ -...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











