ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಪಿ ಚಂದ್ರಿಕಾ ಅಂಕಣ- ಆಗ ಒಂದು ಜಿಜ್ಞಾಸೆ ಮೂಡಿತು…

ಪಿ ಚಂದ್ರಿಕಾ ಅಂಕಣ- ಆಗ ಒಂದು ಜಿಜ್ಞಾಸೆ ಮೂಡಿತು…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

ಸುಮಾ ಆನಂದರಾವ್‌ ಸರಣಿ ಆರಂಭ – ಪ್ರವಾಸದ ಮೊದಲನೆಯ ಹೆಜ್ಜೆ…

ಸುಮಾ ಆನಂದರಾವ್‌ ಸರಣಿ ಆರಂಭ – ಪ್ರವಾಸದ ಮೊದಲನೆಯ ಹೆಜ್ಜೆ…

ಸುಮಾ ಆನಂದರಾವ್‌ 1 ಜರ್ಮನಿಯ ಗಡಿಭಾಗದ ಐತಿಹಾಸಿಕ, ಶೈಕ್ಷಣಿಕ ನಗರ. ಒಂದೆಡೆ ಬೆಲ್ಜಿಯಂ ಮತ್ತೊಂದೆಡೆ ನೆದರ್ ಲ್ಯಾಂಡ್ ಗೆ ಹೊಂದಿಕೊಂಡಂತೆ ಇದೆ. ಚಳಿಗಾಲದ ಒಂದು ದಿನ ಅಳಿಯ ಮಗಳೊಡನೆ ನಮ್ಮಿಬ್ಬರ ಪಯಣ ಕೊಲೊನ್ ನಿಂದ ಆಖೇನ್ ಗೆ. ಇಕ್ಕೆಲಗಳಲ್ಲೂ ಮಂಜಿನ ಸ್ವಾಗತ 800 A.D ಯಲ್ಲಿ ಕಟ್ಟಿದಂತಹ ಸುಂದರವಾದ ಕೋಟೆ ಇದೆ....

ಭವತ್ಕೇಶ ಪಾಶ ಪ್ರಪಂಚದೊಳಗೆ…

ಭವತ್ಕೇಶ ಪಾಶ ಪ್ರಪಂಚದೊಳಗೆ…

ಚಂದ್ರಶೇಖರ ಹೆಗಡೆ ರಸ್ತೆಯುದ್ದಕ್ಕೂ ಚಾಚಿಕೊಂಡ ಮರದ ಕೊಂಬೆಗಳನ್ನು ಅತಿಯಾಯಿತೆಂದು ಕತ್ತರಿಸುವ ನಾವು, ಎಲ್ಲೆಂದರಲ್ಲಿ ವಿಸ್ತರಿಸಿಕೊಂಡಿರುವ ನಮ್ಮದೇ ಕಬಂಧ ಬಾಹುಗಳನ್ನು ಕಡಿದುಕೊಳ್ಳಲು ಸಿದ್ಧರಿಲ್ಲ. ಈ ಕತ್ತರಿಸದೇ ಮುಜುಗರ ತರುವ ವಿಷಯವೇಕೆ ಮುನ್ನಲೆಗೆ ಬಂತು ಎನ್ನುವಿರಾದರೆ ಬನ್ನಿ ಭವತ್ಕೇಶ ಪಾಶ ಪ್ರಪಂಚಕ್ಕೆ ಹೋಗೋಣ....

‘ನೀಲು’ ನನ್ನ ಸಾಹಿತ್ಯದ ಬಹುಪಾಲು…

‘ನೀಲು’ ನನ್ನ ಸಾಹಿತ್ಯದ ಬಹುಪಾಲು…

ಮಾಳಿಂಗರಾಯ ಕೆಂಭಾವಿ 'ನೀಲು' ಪಿ ಲಂಕೇಶ್ ಅವರು ಬರೆದ ಬಿಡಿ ಕವಿತಾ ಸಂಕಲನ ದೊಡ್ಡ ದೊಡ್ಡ ಕವಿಗಳ ದೊಡ್ಡ ದೊಡ್ಡ ಕೃತಿಗಳು ನನ್ನ ಮೇಲೆ ಅಷ್ಟೋಂದು ಪ್ರಭಾವ ಬೀರಿಲ್ಲ. 'ನೀಲು'ಎಂಬ ಈ ಕಿರು  ಸಾಲುಗಳು ನನಗೆ ಮೋಡಿ ಮಾಡಿ ಬಿಟ್ಟಿವೆ‌.                   ...

ಕೇರಳದ ಆಟೋದಲ್ಲಿ  ಪೌಲೋ ಕೋಯ್ಲೋ..

ಕೇರಳದ ಆಟೋದಲ್ಲಿ ಪೌಲೋ ಕೋಯ್ಲೋ..

ಎಂ ನಾ ಚಂಬಲ್ತಿಮಾರ್ ಸಂಪಾದಕರು, ಕಣಿಪುರ ಮ್ಯಾಗಝಿನ್ ಪ್ರಪಂಚಕ್ಕೆ ವೈರಲ್ ಸುದ್ದಿಯಾದ ಕತೆ..! ಕೇರಳದ ಎರ್ನಾಕುಳಂ ಮಹಾನಗರದಲ್ಲಿ ಸರದಿ ಸಾಲಿಟ್ಟ ಬಾಡಿಗೆ ರಿಕ್ಷಾ ಒಂದರ ಹೆಸರು, 'ಅಲ್ ಕೆಮಿಸ್ಟ್'…! ಆಟೋ ರಿಕ್ಷಾಕ್ಕೆ ಹೀಗೊಂದು ಹೆಸರು ಯಾರಿಡುತ್ತಾರೆ..? ನಕ್ಕವರು ಮತ್ತು ಕೀಟಲೆ ಮಾತಿಂದ ಹಂಗಿಸಿದವರೇ ಜಾಸ್ತಿ! ಆದರೆ ಹೀಗೊಂದು...

ಶ್ರೀನಿವಾಸ ಪ್ರಭು ಅಂಕಣ – ಸಾಹಿತ್ಯ ಲೋಕದ ವಿರಾಟ್ ಸ್ವರೂಪದ ಪರಿಚಯ ಆಗಿದ್ದು…

ಶ್ರೀನಿವಾಸ ಪ್ರಭು ಅಂಕಣ – ಸಾಹಿತ್ಯ ಲೋಕದ ವಿರಾಟ್ ಸ್ವರೂಪದ ಪರಿಚಯ ಆಗಿದ್ದು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಬಾ ಕವಿತಾ

ಗಂಗಾ ಚಕ್ರಸಾಲಿ ಕವಿತೆ – ಜಾತ್ರೆ…

ಗಂಗಾ ಚಕ್ರಸಾಲಿ ಕವಿತೆ – ಜಾತ್ರೆ…

ಗಂಗಾ ಚಕ್ರಸಾಲಿ ಐದು ವರ್ಷಗಳಿಗೊಮ್ಮೆ..ನಡೆಯುವ ಜಾತ್ರೆಯಿದುರಥವಿಲ್ಲ,ಅದರೊಳು ಮೂರ್ತಿಯೂ ಇಲ್ಲಆದರೂ ಅದ್ದೂರಿ ಆಡಂಬರ,ಸಡಗರ; ತಿಂಗಳುಗಳ ಮೊದಲೇ…ನಡೆಯುತ್ತದೆ ಪೂರ್ವ ತಯಾರಿದೇವರುಗಳು...

ಸುಶ್ರತ ದೊಡ್ಡೇರಿ ಕವಿತೆ – ಬಾಕಿ ಮೊಕ್ತಾ…

ಸುಶ್ರತ ದೊಡ್ಡೇರಿ ಕವಿತೆ – ಬಾಕಿ ಮೊಕ್ತಾ…

ಸುಶ್ರತ ದೊಡ್ಡೇರಿ ಆಮೇಲೆ ಚಿಲ್ಲರೆ ಕೊಡುತ್ತೇನೆ ಎಂದು ಕಂಡಕ್ಟರುಟಿಕೇಟಿನ ಹಿಂದೆ ಬರೆದುಕೊಟ್ಟಿದ್ದ ಮೊತ್ತಪಡೆವುದ ಮರೆತು ಬಸ್ ಇಳಿದ ದಿನಎಷ್ಟೋ ಹೊತ್ತಿನವರೆಗೆ ಕಾಡಿತ್ತು ಅದೇ...

‍ಪುಸ್ತಕದ ಪರಿಚಯ

Book Shelf

ಮುದಗೊಳಿಸುವ ಕತೆಗಳ ಸಂಕಲನ  ʼಮಕ್ಕಳ ಹಿತೈಷಿʼ

ಮುದಗೊಳಿಸುವ ಕತೆಗಳ ಸಂಕಲನ ʼಮಕ್ಕಳ ಹಿತೈಷಿʼ

ನಾಗರಾಜ ಎಂ ಹುಡೇದ ವೃತ್ತಿಯಿಂದ ಶಿಕ್ಷಕರಾಗಿರುವ ಶ್ರೀಧರ ಗಸ್ತಿಯವರು ಪ್ರವೃತ್ತಿಯಿಂದ ಲೇಖಕ, ಕವಿ, ಗಾಯಕರಾಗಿದ್ದಾರೆ. ಇವರ ಅನೇಕ ಲೇಖನಗಳು, ಕವನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಮಕ್ಕಳ ಹಿತೈಸಿ’ ಗಸ್ತಿಯವರ ಮೊದಲ ಪ್ರಕಟಿತ ಮಕ್ಕಳ ಕಥಾಸಂಕಲನವಾಗಿದೆ. ಇಲ್ಲಿಯ ಎಲ್ಲ ಕಥೆಗಳೂ ಪತ್ರಿಕೆಗಳಲ್ಲಿ ಬೆಳಕು ಕಂಡು ಎಲ್ಲರ...

read more

'ಪೆಜತ್ತಾಯ ಮಾಮನ ಕಣ್ಣಲ್ಲಿ ಬಣ್ಣದ ಕಡ್ಡಿ ಕಂಡಿದ್ದು ಹೀಗೆ ..' – ಅನಿತಾ ನರೇಶ್ ಮಂಚಿ

ಅನಿತಾ ನರೇಶ್ ಮಂಚಿ ಅವರ ಪುಸ್ತಕ ಬಣ್ಣದ ಕಡ್ಡಿಗೆ ಪೆಜತ್ತಾಯ ಅವರು ಬರೆದ ಮುನ್ನುಡಿ ಇಲ್ಲಿದೆ... ಬಣ್ಣದ ಕಡ್ಡಿ ಎಂಬ ಪುಸ್ತಕವನ್ನು ಕೈಗೆ ಎತ್ತಿಕೊಂಡೆ. ಬಣ್ಣದ ಬಳಪದ ಕಡ್ಡಿಯ ವಿವಿಧ ಬಣ್ಣಗಳ ಹಿನ್ನೆಲೆಯಲ್ಲಿ ಒಂದು ಲೇಖನಿ. ಆ ಲೇಖನಿಯೊಳಗೆ ಹೊಕ್ಕು ಗಲಾಟೆ ಮಾಡುತ್ತಾ ಇರುವ ನಾಲ್ಕು ಚಿಣ್ಣರು. ಚಿತ್ರದ ಕೆಳಗೆ ಅನಿತಾ ನರೇಶ್ ಮಂಚಿ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This