ಇಂದು ಅವಧಿಯಲ್ಲಿ...
ಎಚ್ ಎಲ್ ಪುಷ್ಪ ಕಂಡಂತೆ ಗುಡಿಹಳ್ಳಿ ನಾಗರಾಜ್
ಎಲೆಗಳುದುರುವ ಕಾಲ ಡಾ ಎಚ್ ಎಲ್ ಪುಷ್ಪ ಇತ್ತೀಚೆಗೆ ಸಂಭವಿಸುತ್ತಿರುವ ಸಾವುಗಳು ದಿಕ್ಕುಗೆಡಿಸುವಂತವು, ದಿಗ್ಭ್ರಮೆ ಉಂಟುಮಾಡುವಂತವು. 'ಜವರಾಯ ಬಂದರೆ ಬರಿಗೈಲಿ ಬರುವನೇ, ಒಳ್ಳೊಳ್ಳೆ ಮರವ ಕಡಿಬಂದ' ಎಂಬ ಸಾವನ್ನು ಕುರಿತಾದ ಮಾತುಗಳು ಕ್ಷಣಿಕ ಶಮನವನ್ನು ಕೊಡುವಂತವಾಗಿವೆ. ಹಾಗೆಯೇ ಕೊರೋನಾ ಕಾಲಘಟ್ಟದ ಸಾವುಗಳಿಗೆ ಸಾಕ್ಷಿಗಳಂತೆ...
ದರ್ಶನ್ ಜಯಣ್ಣ ಸರಣಿ – ಮಾತ್ರೆ-ಮನುಷ್ಯ ಮತ್ತು ಯಕ್ಷಪ್ರಶ್ನೆ
ದರ್ಶನ್ ಜಯಣ್ಣ 9 ಅಪ್ಪನಿಗೆ ಸ್ಟ್ರೋಕ್ ಆದನಂತರ ದೇಹದ ಎಡಗಡೆಯ ಭಾಗ ಅಷ್ಟು ಸ್ವಾದೀನದಲ್ಲಿರಲಿಲ್ಲ. ಶುರಿವಿನಲ್ಲಿ ಇದು ಅವರಿಗೆ ಅಷ್ಟು ಕಿರಿಕಿರಿಯನ್ನು ಉಂಟುಮಾಡಲಿಲ್ಲ. ಕಾರಣ, ಬಲಗೈ ಬಲಗಾಲ ಸಹಾಯದಿಂದ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದರು. ಚುರುಕಾಗಿ ನಡೆಯಲು ಪ್ರಯತ್ನಿಸುತ್ತಿದ್ದರು. ಉಟಬೈಸ್ ಹೊಡೆಯುತ್ತಿದ್ದರು. ನಮ್ಮ...
ಮಹಾಮನೆ ಅಂಕಣ – ‘ಸರಳ ಮದುವೆಗೆ’ ಸೋಪಾನ ಹಾಕಿದರು…
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...
ಬುದ್ಧ, ಅಂಬೇಡ್ಕರ್ ಮತ್ತು ಅಶೋಕ್…!
ಶಂಕರ ಎನ್ ಸೊಂಡೂರ ಹಿರಿಯ ಮಿತ್ರ ಅಶೋಕ್- ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು. ಸುದೀರ್ಘ ಕಾಲ ಹೆಸರಾಂತ ನಟರಾಗಿ, ಹೆಚ್ಚು ಕಮ್ಮಿ ಅಷ್ಟೇ ದೀರ್ಘ ಕಾಲ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾಗಿ ಅವರು ಕನ್ನಡಿಗರಿಗೆ ಸುಪರಿಚಿತರು. ಅವರೀಗ ಬರಹಗಾರರಾಗಿಯೂ ಓದುಗರ ಮುಂದೆ ಬರುತ್ತಿರುವುದು ನನಗಂತೂ ಅಚ್ಚರಿ ಮತ್ತು ಸಂತಸದ...
ದರ್ಶನ್ ಜಯಣ್ಣ ಸರಣಿ – ಅಪ್ಪನ ಜನತಾ ದರ್ಶನ
ದರ್ಶನ್ ಜಯಣ್ಣ 8 ಅಪ್ಪ ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡುತ್ತಿರಲಿಲ್ಲ. ಜೊತೆಗೆ ಸ್ನಾನ ಮಾಡಿ ದೇವರ ಪೂಜೆ ಮುಗಿಯದ ಹೊರತು ನೀರು ಅಥವಾ ಒಂದು ಲೋಟ ಕಾಫಿ ಬಿಟ್ಟು ಬೇರೇನನ್ನು ಮುಟ್ಟುತಿರಲಿಲ್ಲ. ಇದಕ್ಕೇ ಒಂದೇ ಒಂದು ಅಪವಾದವೆಂದರೆ ಕ್ಯಾತ್ಸಂದ್ರದ ಅವರ ತಂಗಿಯ ಮನೆಗೆ ಹೋದಾಗ ಅವರ ಹೋಟೆಲ್ಲಿನ ತಟ್ಟೆ ಇಡ್ಲಿ- ವಡೆ, ಮಸಾಲೆ ದೋಸೆಯನ್ನ...
ಪಿ ಚಂದ್ರಿಕಾ ಅಂಕಣ- ಮಹಮದ್ ಸಿಕ್ಕೇ ಬಿಟ್ಟರು…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Latest
ಬಾ ಕವಿತಾ
ಯಮುನಾ ಗಾಂವ್ಕರ್ ಕವಿತೆ – ಇತಿಹಾಸವೆಂದರೆ…
ಯಮುನಾ ಗಾಂವ್ಕರ್ ಇತಿಹಾಸವೆಂದರೆಶಿಲೆಯ ಶಿಲ್ಪದೊಳಗೆದ್ದ ಕಲೆ,ತಾಳೆ ಪತ್ರಾಗಾರದೊಳು ಮೂಡಿದ ಅಕ್ಷರ,ರಾಜನೂ ವೈರಿ ರಾಜನೂ ಮಾಡಿ ಮಡಿದ ಕಾಳಗಇಷ್ಟೇ ಅಲ್ಲ! ಇತಿಹಾಸವೆಂದರೆ…ದಮನಿತರ...
ನಲ್ಲೆ ಮುಡಿದ ಮಲ್ಲಿಗೆ…
ವಿಜಯಕುಮಾರ ನೇರ್ವೆಕರ ನಲ್ಲೆಯು ಮುಡಿದ ಮಲ್ಲಿಗೆ ಹೂವುಸೂಸಿರೆ ಪರಿಮಳವಹೇಳುವುದೇಗೆ ಅಲ್ಲಿಯೇ ಕುಳಿತನಲ್ಲನ ತಳಮಳವನಲ್ಲನಿಗೇನೋ ನಲ್ಲೆಯ ಗಲ್ಲವಚುಂಬಿಸುವ ತವಕಏನು ಮಾಡುವುದು ಕಾಯಲೇ...
ಪುಸ್ತಕದ ಪರಿಚಯ
Book Shelf
ದಸ್ತಗೀರಸಾಬ್ ದಿನ್ನಿ ಕಂಡಂತೆ ‘ಮೌನ ಮಾತಾಗಿ’
ದಸ್ತಗೀರಸಾಬ್ ದಿನ್ನಿ 26.8.2022 ರಂದು ಬಿಡುಗಡೆ ಆಗಲಿರುವ ಈ ಪುಸ್ತಕಕ್ಕೆ ನಾನು ಬರೆದ ಬೆನ್ನುಡಿ… ಇಂದಿನ ಆಧುನಿಕ ಮಹಿಳೆ ಗೃಹಿಣಿಯಾಗಿ, ತಾಯಿಯಾಗಿ, ಶಿಕ್ಷಕಿಯಾಗಿ, ಚಿಂತಕಿಯಾಗಿ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸುತ್ತ, ನಿಭಾಯಿಸುತ್ತ, ಬರವಣಿಗೆಗೂ ತನ್ನನ್ನು ಒಡ್ಡಿಕೊಳ್ಳುವುದು ಸವಾಲಿನ ಕೆಲಸವೇ ಸರಿ. ಸೃಜನಶೀಲ ಮನಸ್ಸು,...
ಬರ್ತಿದೆ ಅರುಣ್ ಕೂಡ್ಲಿಗಿ ಅವರ ಹೊಸ ಪುಸ್ತಕ
ಅರುಣ್ ಜೋಳದ ಕೂಡ್ಲಿಗಿ ಅವರ ಜಾನಪದ ಲೇಖನಗಳ ಸಂಕಲನದ ಪುಸ್ತಕವಾಗಿ ಪ್ರಕಟವಾಗುತ್ತಿದೆ ಮುಖಪುಟ ವಿನ್ಯಾಸ : ಡಿ.ಕೆ ರಮೇಶ್ ಪುಸ್ತಕದ ಮುಖಪುಟ ಇಲ್ಲಿದೆ :...
ಈ ಮಧ್ಯೆ ಹೊನ್ನಾವರದಲ್ಲಿ..
ಹೊನ್ನಾವರದ 'ಕಾವ್ಯ ಬೋಧಿ' ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಚ್ ಎನ್ ಆರತಿ ಕವಿತೆ ವಾಚಿಸಿದರು . ವಿಷ್ಣು ನಾಯ್ಕ ಅಂಕೋಲಾ, ಡಾ ಎಚ್ ಎಸ್ ಅನುಪಮಾ, ಲಡಾಯಿ ಬಸು, ಹಣಮಂತ ಹಾಲಗೆರಿ, ನಾಗರಾಜ ಹರಪನಹಳ್ಳಿ, ಕೃಷ್ಣ ಗಿಳಿಯಾರ್ ಸೇರಿದಂತೆ ಹಲವರು ಕವಿತೆ ವಾಚಿಸಿ, ಮಾತನಾಡಿ ಗೋಷ್ಠಿಗೆ ಕಳೆ ತಂದರು....
ಲಡಾಯಿ ಪ್ರಕಾಶನದಿಂದ ಬರ್ತಾ ಇವೆ ಹೊಸ ಪುಸ್ತಕಗಳು
ಲಡಾಯಿ ಪ್ರಕಾಶನದಿಂದ ಐದು ಪುಸ್ತಕಗಳ ಬಿಡುಗಡೆ ಸಧ್ಯದಲ್ಲೇ. ಪುಸ್ತಕಗಳ ಮುಖಪುಟ ನಿಮಗಾಗಿ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









