ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಶ್ರೀನಿವಾಸ ಪ್ರಭು ಅಂಕಣ – ಸಿನೆಮಾ ಕಥೆಗಿಂತ ಹೆಚ್ಚು ರೋಚಕ ಕುಟುಂಬದ ಕಥೆ..

ಶ್ರೀನಿವಾಸ ಪ್ರಭು ಅಂಕಣ – ಸಿನೆಮಾ ಕಥೆಗಿಂತ ಹೆಚ್ಚು ರೋಚಕ ಕುಟುಂಬದ ಕಥೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಫೇಸ್ ಬುಕ್ ಡೌನ್: ನಿಮ್ಮನ್ನೂ ಕುಟುಕುತ್ತದೆ..

ಫೇಸ್ ಬುಕ್ ಡೌನ್: ನಿಮ್ಮನ್ನೂ ಕುಟುಕುತ್ತದೆ..

ಮಧುಸೂದನ ವೈ ಎನ್ ಫೇಸ್ ಬುಕ್ ಡೌನ್ ಆದದ್ದರಿಂದ ಝುಕರ್ ಬರ್ಗ್ ನಲವತ್ತು ಸಾವಿರ ಕೋಟಿ ಕಳೆದುಕೊಂಡ ಎಂಬುದು ಅಲ್ಪ ಸತ್ಯ. ಕಂಪನಿಯ ಶೇರ್ ವ್ಯಾಲ್ಯೂ ಕಡಿಮೆಯಾದ ಮೊತ್ತವನ್ನು ನಷ್ಟವೆಂದು ಹೇಳಲಾಗುತ್ತಿದೆ. ಇನ್ನೊಂದು ವಾರ ತಿಂಗಳಿನಲ್ಲಿ ಶೇರ್ ದರ ಮೊದಲಿನಷ್ಟಾಗುತ್ತದೆ. ತುಸು ಹೆಚ್ಚಾದರೂ ಅಚ್ಚರಿಯಿಲ್ಲ. ಆಗ ನೀವು ಝುಕರ್ಬರ್ಗ್...

ಗುಂಡುರಾವ್ ದೇಸಾಯಿ ಹೊಸ ಕಥೆ- ಎಗ್ ರೈಸ್ ಮಂತ್ರಿ

ಗುಂಡುರಾವ್ ದೇಸಾಯಿ ಹೊಸ ಕಥೆ- ಎಗ್ ರೈಸ್ ಮಂತ್ರಿ

ಗುಂಡುರಾವ್ ದೇಸಾಯಿ ಶಾಲೆಯಲ್ಲಿ ಚುನಾವಣಾ ಮುಗಿದ ನಂತರ ಒಂದು ನಮೂನಿ ವಾತಾವರಣ ಉಂಟಾಗಿತ್ತು.. ಮಕ್ಕಳೆಲ್ಲ ಕೂಡಿ ಅಲ್ಲಲ್ಲಿ ಗುಸುಗುಸು ಟುಸುಟುಸು ಮಾತಾಡವು.. 'ಏನ್ರೋ ಅದು?' ಅಂತ ಕೇಳಿದ್ರ 'ಏನಿಲ್ಲ ಸಾರ್?' ಅಂತ ಓಡಿ ಹೋಗೊವು. ಪ್ರತಿ ವರ್ಷನೂ ಶಾಲೆಯಲ್ಲಿ ಸಾಮನ್ಯ ಚುನಾವಣೆ ಮಾದರಿಯಲ್ಲಿ ಚುನಾವಣೆ ನಡೆಸಿ ಮಂತ್ರಿಮಂಡಲ ರಚಿಸೋದು…...

ಆಫ್ರಿಕನ್ ಟ್ಯುಲಿಪ್ ಮರವೂ… ಖಗರತ್ನಗಳೂ

ಆಫ್ರಿಕನ್ ಟ್ಯುಲಿಪ್ ಮರವೂ… ಖಗರತ್ನಗಳೂ

ಸಿದ್ಧರಾಮ ಕೂಡ್ಲಿಗಿ ಮೊನ್ನೆ ಪತ್ರಕರ್ತ ಮಿತ್ರ ಸೋಮಶೇಖರ್ ಆರಾಧ್ಯ ಫೋನ್ ಮಾಡಿದ್ದರು. 'ಸರ್ ತಹಶೀಲ್ದಾರ್ ಕಚೇರಿ ಹತ್ತಿರ ಸಾಕಷ್ಟು ಹೂ ಬಿಟ್ಟ ಮರ ಇದೆ. ಅಲ್ಲಿ ಯಾವವೋ ನೂರಾರು ಪಕ್ಷಿ ಇವೆ. ನೀವು ಬೆಳ್ ಬೆಳಿಗ್ಗೆ ಹೋದರೆ ಸಾಕಷ್ಟು ಆರಾಮವಾಗಿ ಫೋಟೊ ತೆಗೀಬಹುದು' ಅಂದರು. ಇಷ್ಟು ಮಾಹಿತಿ ಸಿಕ್ಕರೆ ಸಾಕಲ್ಲವೇ? ಮತ್ತೆ ನನ್ನೊಳಗಿನ...

ಅಮೃತಾ ಹೆಗಡೆ ಅಂಕಣ- ‘ಕಾಕ್ಲಿಯರ್​ ಇಂಪ್ಲಾಂಟ್​’ ಎಂಬ ಅದ್ಭುತ ಆವಿಷ್ಕಾರ…

ಅಮೃತಾ ಹೆಗಡೆ ಅಂಕಣ- ‘ಕಾಕ್ಲಿಯರ್​ ಇಂಪ್ಲಾಂಟ್​’ ಎಂಬ ಅದ್ಭುತ ಆವಿಷ್ಕಾರ…

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

ಭುವನೇಶ್ವರಿ ಹೆಗಡೆ ಅಂಕಣ- ವೇಗದ ನಗರಿಯ ಆವೇಗಗಳು…

ಭುವನೇಶ್ವರಿ ಹೆಗಡೆ ಅಂಕಣ- ವೇಗದ ನಗರಿಯ ಆವೇಗಗಳು…

14 ವೇಗದ ನಗರಿ ಎಂದೇ ಕರೆಯಬಹುದಾದ ವಾಣಿಜ್ಯ ನಗರಿ ಮಂಗಳೂರಿನ ಬದುಕಿಗೆ ನನ್ನ ದೇಹವನ್ನು ಒತ್ತೆ ಇಟ್ಟು ಮೂರು ದಶಕ ಕಳೆದಿದ್ದೇ ಗೊತ್ತಾಗಿರಲಿಲ್ಲ. ದಿನಗಳು ಹೇಗೆ ಉರುಳಿದವು ಎಷ್ಟು ವಿದ್ಯಾರ್ಥಿಗಳು ಓದು ಮುಗಿಸಿ ನಮಗೆ ವಿದಾಯ ಹೇಳಿ ಬದುಕು ಕಟ್ಟಿಕೊಳ್ಳಲು ಹೊರಹೊರಟರು ಎಂಬುದನ್ನು ಲೆಕ್ಕವಿಡಲೇ ಸಾಧ್ಯವಿಲ್ಲದಷ್ಟು...

ಬಾ ಕವಿತಾ

ಬಸವನಗೌಡ ಹೆಬ್ಬಳಗೆರೆ ಕವಿತೆ – ಬದುಕಿನ‌ ಲೆಕ್ಕ..

ಬಸವನಗೌಡ ಹೆಬ್ಬಳಗೆರೆ ಕವಿತೆ – ಬದುಕಿನ‌ ಲೆಕ್ಕ..

ಬಸವನಗೌಡ ಹೆಬ್ಬಳಗೆರೆ ಜನರಲ್ ವಾರ್ಡಿಗೂಶುಲ್ಕ ಕಟ್ಟಲಾರದ ದೈನೇಸಿ ಸ್ಥಿತಿ!ಆತನ ಮನೆಯವರುಅಲ್ಲಿ, ಇಲ್ಲಿ ಬೇಡುತ್ತಿದ್ದಾರೆ ಸಾಲಕ್ಕೆಬಡ್ಡಿಗೋ, ಬಂಗಾರ ಅಡವಿಟ್ಟೋ!ಹುಡುಕುತ್ತಿದ್ದಾರೆ...

ಬಿ ಎಂ ಹನೀಫ್ ಕವಿತೆ- ಪಾದ ಪ್ರಜ್ಞೆ…

ಬಿ ಎಂ ಹನೀಫ್ ಕವಿತೆ- ಪಾದ ಪ್ರಜ್ಞೆ…

ಬಿ ಎಂ ಹನೀಫ್ ಪಾದರಕ್ಷೆಗಳನ್ನು ನಂಬಿ ಓಡಬೇಡಪಾದಗಳ ಮೇಲೆ ನಂಬಿಕೆಯಿಡು ಕೆಸರು ತುಳಿದರೆ ಪಾದ ತೊಳೆಯುವ ಪ್ರಶ್ನೆಯಿಲ್ಲಕೆಸರೇ ಇಲ್ಲದ ಹಸಿರು ಹುಲ್ಲಿನ ಹಾಸದು ಓಡುತ್ತಿರುವ...

‍ಪುಸ್ತಕದ ಪರಿಚಯ

Book Shelf

ಟಿ ಪಿ ಅಶೋಕ ಕಂಡಂತೆ ಮಲ್ಲಿಕಾರ್ಜುನ ಹಿರೇಮಠ ಕಾದಂಬರಿ  ‘ಹಾವಳಿ’

ಟಿ ಪಿ ಅಶೋಕ ಕಂಡಂತೆ ಮಲ್ಲಿಕಾರ್ಜುನ ಹಿರೇಮಠ ಕಾದಂಬರಿ ‘ಹಾವಳಿ’

ಟಿ ಪಿ ಅಶೋಕ ಮಲ್ಲಿಕಾರ್ಜುನ ಹಿರೇಮಠ ಅವರ ಹೊಸ ಕಾದಂಬರಿ ಬರೆದಿದ್ದಾರೆ. ಮನೋಹರ ಗ್ರಂಥಮಾಲಾ ಪ್ರಕಟಿಸಿರುವ ಈ ಕೃತಿಯ ಹೆಸರು – ‘ಹಾವಳಿ’ ಇದಕ್ಕೆ ಖ್ಯಾತ ವಿಮರ್ಶಕರಾದ ಟಿ ಪಿ ಅಶೋಕ ಅವರು ಬರೆದ ಮುನ್ನುಡಿ ಇಲ್ಲಿದೆ. ತಮ್ಮ ಸಣ್ಣಕತೆ, ಪ್ರಬಂಧ ಹಾಗೂ ‘ಹವನ’ ಎಂಬ ಅಪೂರ್ವ ಕಾದಂಬರಿಯಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ...

read more

ಹರ್ಷಮಂದರ್ ಈಗ ಕನ್ನಡದಲ್ಲಿ

ಹರ್ಷ ಮಂದರ್ ಅವರ ಲೇಖನಗಳು ಈಗ ಕನ್ನಡದಲ್ಲಿ ಪುಸ್ತಕ ರೂಪದಲ್ಲಿ ಬರುತ್ತಿದೆ. ಅಹರ್ನಿಶಿ ಪ್ರಕಾಶನ ಇದನ್ನು ಪ್ರಕಟಿಸುತ್ತಿದೆ. ಪುಸ್ತಕದ ಮುಖಪುಟ ಹಾಗು ಒಂದು ಅಧ್ಯಾಯ ನಿಮಗಾಗಿ. ಕಗ್ಗೊಲೆಗಳ ಕಾಲದಲ್ಲಿ ಚಿಗುರೊಡೆವ ಪ್ರೀತಿ ಭಾರತದಲ್ಲೀಗ ಸಾರ್ವಜನಿಕ ಆಕ್ರೋಶದ ಕಾಲ, ಪ್ರತಿಕಾರಭಾವ ತುಳುಕುತ್ತಿರುವ ಚಳಿಗಾಲ. ಗಂಭೀರವಾದ ಭಯೋತ್ಪಾದನಾ...

ಛಂದ ಪುಸ್ತಕ ಹಸ್ತಪ್ರತಿ ಆಹ್ವಾನ

ಕಳೆದ ಹತ್ತು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ ಈ ಸಾಲಿನ 'ಛಂದ ಪುಸ್ತಕ' ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ. ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This