ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮಹಾಮನೆ ಅಂಕಣ – ಹೊನ್ನೀನ ಊರಿಂದ ಚಂದಾದ ಹುಡುಗಿ ಬಾಂದಳು…

ಮಹಾಮನೆ ಅಂಕಣ – ಹೊನ್ನೀನ ಊರಿಂದ ಚಂದಾದ ಹುಡುಗಿ ಬಾಂದಳು…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...

ಹೊಕ್ಕಳ ಬಳ್ಳಿ…

ಹೊಕ್ಕಳ ಬಳ್ಳಿ…

ರಾ ಬಂದೋಳ್ 'ಸುರಿಬಾರ್ದಂತ ಮಳೆ ಸುರಿದು, ಕರೆದುಂಬಿ ಕೋಡಿ ಉಕ್ಕಿ, ಕೇರ್ಯಾಗೆಲ್ಲಾ ನೀರ್ ಹರಿದು, ಮೀನ್ಮರಿಗೆಳೆಲ್ಲಾ ಮನೆವಸ್ಲ ಮುಟ್ತಾವೋ! ಬಾಲ್ ಬಸ್ಸವ್ವೋ! ಹಣೆ ಹಣೆಯಾಂಗಿರಲ್ಲ, ಕಣ್ಣು ಕಣ್ಣಾಂಗಿರಲ್ಲ, ಮೂಗು ಮೂಗಾಂಗಿರಲ್ಲ, ಮೂತಿ ಮೂತಿಯಾಂಗಿರಲ್ಲ, ಮುಸುಡಿ ಮುಸುಡಿಯಾಂಗಿರಲ್ಲ, ಸೂಲ್ಗಿತ್ತಿ ಬೆಚ್ಬಿದ್ದು, ಮನೆಮಂದೀಗ್ ಬಾಯ್...

ಪಿ ಚಂದ್ರಿಕಾ ಅಂಕಣ- ಶೂಟಿಂಗ್ ಶುರುವಾಗಿ ಮೊದಲ ಬ್ರೇಕ್‌ನಲ್ಲಿ..

ಪಿ ಚಂದ್ರಿಕಾ ಅಂಕಣ- ಶೂಟಿಂಗ್ ಶುರುವಾಗಿ ಮೊದಲ ಬ್ರೇಕ್‌ನಲ್ಲಿ..

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

‘ಸಿರಿಯಜ್ಜಿ’ ಸಂಭ್ರಮ…

‘ಸಿರಿಯಜ್ಜಿ’ ಸಂಭ್ರಮ…

ಮಲ್ಲಿಕಾರ್ಜುನ ಕಲಮರಹಳ್ಳಿ ಕಳ್ಳೆ ಸಾಲಿನ ಕಾಡುಗೊಲ್ಲರ ಹಾಡು ಕೋಗಿಲೆ ನಾಡೋಜ ಸಿರಿಯಜ್ಜಿ ಸ್ಮರಣೆಯಲ್ಲಿ ಪ್ರತಿಷ್ಠಾನವನ್ನು ರೂಪಿಸಿದ್ದು ಅದರ ಉದ್ಘಾಟನೆಯನ್ನು ಚಳ್ಳಕೆರೆ ತಾ. ಬೆಳೆಗೆರೆ ಗ್ರಾಮದಲ್ಲಿ ನೆರೆವೇರಿಸಲಾಯಿತು. ಇದರೊಂದಿಗೆ ಡಾ. ಕೃಷ್ಣಮೂರ್ತಿ ಹನೂರು, ಹಾಗೂ ಸಿರಿಯಜ್ಜಿ ಸಹವರ್ತಿ ಶ್ರೀಮತಿ ಸಿರಿಯಮ್ಮ ಅವರಿಗೆ...

ಈ ಖುಷಿಯನ್ನು ವಿವರಿಸಲು ಪದಗಳಿಲ್ಲ..

ಈ ಖುಷಿಯನ್ನು ವಿವರಿಸಲು ಪದಗಳಿಲ್ಲ..

ಸಣ್ಣ ಹಳ್ಳಿಯ, ಪುಟ್ಟ ಕೆಲಸಕ್ಕೆ ಜೊತೆಯಾದ ದೊಡ್ಡವರು… ಕುಸುಮಾ ಆಯರಹಳ್ಳಿ ಈ ಖುಷಿಯನ್ನು ವಿವರಿಸಲು ನಾನು ನಿಜಕ್ಕೂ ಪದಗಳಿಗಾಗಿ ತಡಕಾಡುತ್ತಿರುವೆ. ನಮ್ಮ‌ ತೋಟದಲ್ಲಿ ಪ್ರತಿ ಭಾನುವಾರ ಸುತ್ತಲ ಹಳ್ಳಿಮಕ್ಕಳಿಗಾಗಿ ಕಲೆಯ ತರಗತಿಗಳು ನಡೆಯುತ್ತದೆ. ಒಂದು ಹುಂಬ ಧೈರ್ಯದಲ್ಲಿ ಆರಂಭಿಸಿದ ಈ ಕೆಲಸಕ್ಕೆ ಆರಂಭದಲ್ಲಿ ಬಂದವರು ಮೂರು...

ಉಮೇಶ ದೇಸಾಯಿ ಹೊಸ ಕಥೆ- ಕತೆ ಕತೆ ಕಾರಣ…

ಉಮೇಶ ದೇಸಾಯಿ ಹೊಸ ಕಥೆ- ಕತೆ ಕತೆ ಕಾರಣ…

ಉಮೇಶ ದೇಸಾಯಿ ಸುಶೀಲಾದೇವಿ ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ಅವರ ಮುಕ್ತ ವಿಚಾರ ಲಹರಿ ಅವರು ಸೃಷ್ಟಿಸಿದ ವಿಪ್ಲವದ ಪಾತ್ರಗಳು ಅವರ ಆಧುನಿಕ ವಿಚಾರ ಲಹರಿ ಹೀಗೆ ಎಲ್ಲ ಅವರಿಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾದ ಸ್ಥಾನ ದೊರಕಿಸಿಕೊಟ್ಟಿದೆ. ಅವರ ಹಲವು ಕಾದಂಬರಿಗಳು...

ಬಾ ಕವಿತಾ

ಪ್ರಜ್ಞಾ ಮತ್ತಿಹಳ್ಳಿ ಕವಿತೆ- ಸೈಡ್‌ ವಿಂಗಲಿ ಹೊಸ ವರ್ಷ…

ಪ್ರಜ್ಞಾ ಮತ್ತಿಹಳ್ಳಿ ಕವಿತೆ- ಸೈಡ್‌ ವಿಂಗಲಿ ಹೊಸ ವರ್ಷ…

ಪ್ರಜ್ಞಾ ಮತ್ತಿಹಳ್ಳಿ ಮುದ್ದುಮಗುವೊಂದು ಅಕ್ಕರೆಯಲಿನಕ್ಕಂತೆ ಹಳೆಸೀರೆಯಲಿ ಸಂಡಿಗೆಯರಳಿಸಿನೋವಿನ ಸೊಂಟ ನೀವುತ್ತಲೇ ದೂರದಕಾಗೆಗೆ ಹುಶ್‌ ಅಂದಿದ್ದಾಳೆ ಶಕ್ಕೂಬಾಯಿಮದುವೆ ಕಾಣದ...

ನಂದಿನಿ ಹೆದ್ದುರ್ಗ ಕವಿತೆ – ನಮ್ಮ ಭೆಟ್ಟಿಯ ದಿನ…

ನಂದಿನಿ ಹೆದ್ದುರ್ಗ ಕವಿತೆ – ನಮ್ಮ ಭೆಟ್ಟಿಯ ದಿನ…

ನಂದಿನಿ ಹೆದ್ದುರ್ಗ ನಮ್ಮ ಭೆಟ್ಟಿಯ ದಿನ ನಿಕ್ಕಿ ಮಾಡು ಬೇಗ... ಮಳೆ ಸುರಿವ ಈ ರಾತ್ರಿಹಕ್ಕಿ ಮಲಗಿರಬಹುದುಬಳಲಿರಬಹುದು ಹೂಬಿಟ್ಟ ಮರಮುಂದುವರೆದಿರಬಹುದುನೆಲದ ಹುಳುಗಳ ಕೊಸರು ಕಣ್ಣ...

‍ಪುಸ್ತಕದ ಪರಿಚಯ

Book Shelf

ಕೆ ವೈ ನಾರಾಯಣಸ್ವಾಮಿ ಓದಿದ ಬಿ ಎಂ ಗಿರಿರಾಜ್ ‘ಸ್ನೇಕ್ ಟ್ಯಾಟೂ’

ಕೆ ವೈ ನಾರಾಯಣಸ್ವಾಮಿ ಓದಿದ ಬಿ ಎಂ ಗಿರಿರಾಜ್ ‘ಸ್ನೇಕ್ ಟ್ಯಾಟೂ’

ಬದುಕಿನ ಸಹಜಲಯಗಳನ್ನು ಶೋಧಿಸುವ ಕತೆಗಳು… ಕೆ ವೈ ನಾರಾಯಣಸ್ವಾಮಿ ಗಿರಿರಾಜ್‌ ಕನ್ನಡ ಚಲನಚಿತ್ರದ ಕೊಳಕ್ಕೆ ಎಸೆದ ಕಲ್ಲಿನಂತೆ ಬಂದವರು. ಜಟ್ಟ-ಅಮರಾವತಿ-ಮೈತ್ರಿ-ಕನ್ನಡಿಗ ಮುಂತಾದ ಚಿತ್ರಗಳ ಮೂಲಕ ಕನ್ನಡ ಚಲನಚಿತ್ರದ ವ್ಯಾಕರಣವನ್ನು ಬದಲಿಸಲೆತ್ನಿಸಿದ್ದ ದಿಟ್ಟ ಪ್ರಯೋಗಶೀಲ ನಿರ್ದೇಶಕರಾಗಿ ಈಗಾಗಲೇ ಹೆಸರು ಮಾಡಿದ್ದಾರೆ. ಗಿರಿರಾಜ್‌...

read more

ಮಂಡ್ಯ ರಮೇಶ್ ಅವರ ’ಕನವರಿಕೆ’ ಫೋಟೋ ಆಲ್ಬಂ

ಮೈಸೂರಿನಲ್ಲಿ ಇತ್ತೀಚಿಗೆ ಮಂಡ್ಯ ರಮೇಶ್ ಅವರ ’ಕನವರಿಕೆ’ ಮತ್ತು ’ರಂಗೋಲಿ’ ಪುಸ್ತಕಗಳು ಬಿಡುಗಡೆಯಾದವು. ನಟ ಪ್ರಕಾಶ್ ರೈ, ಡಾ ಸಿ ನಾಗಣ್ಣ, ಪುಟ್ಟಣ್ಣಯ್ಯ ಮತ್ತು ಅನೇಕ ಸಮಾನ ಮನಸ್ಕರು ಭಾಗವಹಿಸಿದ್ದ ಸಮಾರಂಭದ ಫೋಟೋಗಳು ನಿಮಗಾಗಿ : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಫೋಟೋ ಕೃಪೆ : ಮಂಡ್ಯ ರಮೇಶ್...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This