ಇಂದು ಅವಧಿಯಲ್ಲಿ...
ನನ್ನ ನಾಟಕ ವರ್ಷ 2025..
-ಕಿರಣ ಭಟ್‌ಕಳೆದ ವರ್ಷ ʼಇಟ್ಫಾಕ್ʼ ಗೆ ಹೋಗದಿದ್ದುದರಿಂದ ನೋಡಿದ ನಾಟಕಗಳ ಸಂಖ್ಯೆ ಗಣನೀಯವಾಗಿ ಕಡಿಮೆ. ಆದರೂ ಒಂದು ವರ್ಷದ ಬೆಂಗಳೂರು ವಾಸ ನನಗೆ ಕೆಲವು ಒಳ್ಳೆಯ ನಾಟಕಗಳನ್ನು ನೋಡುವ ಅವಕಾಶ ಒದಗಿಸಿತು. ನಾನು ನೋಡಿದ್ದು ಹದಿನಾಲ್ಕು ನಾಟಕಗಳನ್ನು. ಆ ಎಲ್ಲ ನಾಟಕಗಳ ಕುರಿತೂ ನಾನು ಬರೆದಿದ್ದೇನೆ. ವರ್ಷದ ನೆನಪಿನ ದಾರಿ ಹಿಡಿದು...
‘ಒಳಚರಂಡಿ ಪುರಾಣ’ ನಾಟಕದ ಒಂದು ನೋಟ
-ಹೆಚ್ ಎಂ ಮಯಬ್ರಹ್ಮಚಾರ್ ನಾಟಕ ಬೆಂಗ್ಳೂರ್ -18ರ ರಂಗ ಸಂಭ್ರಮದ ಹನ್ನೆರಡನೇ ನಾಟಕ "ಒಳಚರಂಡಿ ಪುರಾಣ", ಬೆಂಗಳೂರಿನ ಕಲಾಗ್ರಾಮ ಮಲ್ಲತಹಳ್ಳಿ ಸಮುಚ್ಚಯ ಕಲಾಭವನದಲ್ಲಿ ಡಾ.ನಾಗತಿಹಳ್ಳಿ ಚಂದ್ರಶೇಖರ್ ರವರ ಮೂಲ ರೂಪವನ್ನು ಪಠ್ಯ/ ರಂಗರೂಪವನ್ನಾಗಿ ಡಾ. ಗೌರೀಶ ಜೋಶಿ ಅವರು ಅಳವಡಿಸಿ ಅಂಕಲ್ ಶ್ಯಾಮ್ ಸಂಚಾಲಕರಾಗಿದ್ದ 'ಅಂತರಂಗ'...
ಮಾಸ್ಟರ್ ಪೈಲ್ವಾನ್..
-ಬಸವರಾಜ ಮುದನೂರ್ ನಾನಾಗ ನನ್ನೂರು ಶಹಾಪುರದ ಚರಬಸವೇಶ್ವರ ಹೈಸ್ಕೂಲಿನಲ್ಲಿ ಎಂಟನೇ ತರಗತಿ ವಿದ್ಯಾರ್ಥಿ. ಎಂದಿನಂತೆ ಶಾಲಾ ತರಗತಿಯಲ್ಲಿದ್ದವನನ್ನು ದೊಡ್ಡಣ್ಣ ಚಂದ್ರು ಬಂದು ಮೇಷ್ಟ್ರ ಬಳಿ ರಿಕ್ವೆಸ್ಟ್ ಮಾಡಿ ಜಾವಾ ಗಾಡಿ ಮೇಲೆ ಕರೆದುಕೊಂಡು ಹೊರಟ. ನನಗೋ ಅಣ್ಣ ಯಾವುದೋ ನೆಂಟರ ಊರಿಗೆ ಕರೆದುಕೊಂಡು ಹೋಗುತ್ತಿರಬೇಕೆಂಬ ಖುಷಿ....
‘ಮಹಾಯುಗ’ ನಾಟಕದ ಒಂದು ನೋಟ..
-ಹೆಚ್ ಎಂ ಮಯಬ್ರಹ್ಮಚಾರ್ ನಾಟಕ ಬೆಂಗಳೂರು -18ರ ಕೊನೆಯ ದಿನ 22/ 12/ 2025 ರಂದು ಕಲಾಗ್ರಾಮ ಸಮುಚ್ಛಯ ಭವನ ಮಲ್ಲತಹಳ್ಳಿಯಲ್ಲಿ ಸುಸ್ಥಿರ ಪ್ರತಿಷ್ಠಾನ ತಂಡವು "ಮಹಾಯುಗ" ನಾಟಕವನ್ನು ಜೋಸೆಫ್ ಜಾನ್ ನಿರ್ದೇಶನದಲ್ಲಿ ಪ್ರದರ್ಶಿಸಿತು. ಕೆ ಎಸ್ ರಂಗೇಗೌಡ ಮತ್ತು ಕೆ ಎನ್ ತ್ಯಾಗರಾಜ ಇವರು ಮಹಾಭಾರತದ ಕುರುಕ್ಷೇತ್ರ ಯುದ್ಧದ...
ಹಾಡ್ಲಹಳ್ಳಿ ನಾಗರಾಜ್ ಅಂಕಣ –ಒಂದು ಅಳಗ ನಾಯಿ
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ಎದ್ದೆನೋ ಬಿದ್ದೆನೋ ಎಂದು ಓಡ ಹತ್ತಿದರು..
ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...
Latest
ಬಾ ಕವಿತಾ
ಮಣ್ಣಲಿ ಬೆರೆತು ಕರೆಯತ್ತಿದೆ..
-ನಾ ದಿವಾಕರ ನನ್ನ ಗುರುತು ಎಲ್ಲಿದೆ ? ದೇಹ ನನ್ನದೆನ್ನಲುಸಾಕ್ಷಿಯೆಲ್ಲಿದೆ ?ಯಾರ ಮೊರೆ ಹೋಗುವುದು ?ಎಳೆಯ ತೊಗಲಿನ ಮಣ್ಣುನರಮಂಡಲದೊಳಡಗಿಎಪ್ಪತ್ತರಬೆವರು ನೆತ್ತರ ಬೆರೆತಿದೆಅವರು...
ಅವಳೇ ಸದಾ ಕಾಲ ‘ಅಪೂರ್ಣ’
- ದರ್ಶನ್ ಕುಮಾರ್ (ಭಾವುಕ) ತನ್ನನ್ನೇ ಕತ್ತರಿಸಿ ಕತ್ತರಿಸಿಅವನ ಅಳತೆಯ ಫ್ರೇಮಿಗೆಫಿಟ್ ಆಗಲು ಒದ್ದಾಡುತ್ತಿದ್ದಳು ಅವಳು.ಅವನು ಬಲು 'ಪರಿಪೂರ್ಣ'. ತಪ್ಪಿಯೂ ಅವನ ಶರ್ಟಿನ...
ಪುಸ್ತಕದ ಪರಿಚಯ
Book Shelf
ಜ್ಯೋತಿಷ್ಯ ಫಲಕ ತಂದ ಸ್ಪೂರ್ತಿ
ಶಶಿಧರ ಹಾಲಾಡಿಯವರ 'ಇಲ್ಲಿ ಶಾಸ್ತ್ರ ಹೇಳಲಾಗುವುದು' 'ಸ್ನೇಹ ಬುಕ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ನಾಳೆ ಈ ಕೃತಿ ಬಿಡುಗಡೆಯಾಗುತ್ತಿದ್ದು ಈ ಕೃತಿಯ ಲೇಖಕರ ಮಾತು ಇಲ್ಲಿದೆ -ಶಶಿಧರ ಹಾಲಾಡಿ ಚಿಕ್ಕ ಚಿಕ್ಕ ಟಿಪ್ಪಣಿಗಳ ಮೂಲಕ ಆ ದೊಡ್ಡ ದೇಶದ ವಿಷಯಗಳನ್ನು ಮತ್ತು ಮುಖ್ಯವಾಗಿ ಅಲ್ಲಿನ ನನ್ನ ಅನುಭವಗಳನ್ನು ಬರೆಯುವ ಯೋಚನೆ ಇದೆ...
ಬಿಸಿಲಿನ ತುಣುಕುಗಳಿಗೆ ಒಂದ್ ಪತ್ರ ಬರೆದು..
ರಶ್ಮಿ ಎಸ್ ಅವರ ಅನುವಾದಿತ ಕವನ ಸಂಕಲನ 'ಬಿಸಿಲಿನ ಅದೆಷ್ಟೋ ತುಣುಕುಗಳು' ಈ ಕೃತಿಯನ್ನು 'ಲಡಾಯಿ ಪ್ರಕಾಶನ' ಪ್ರಕಟಿಸಿದೆ. ಈ ಕವನ ಸಂಕಲನ ಕುರಿತು ದೇವರಾಜ್ ಹುಣಸಿಕಟ್ಟಿ ಅವರ ಒಂದು ನೋಟ ಇಲ್ಲಿದೆ. -ದೇವರಾಜ್ ಹುಣಸಿಕಟ್ಟಿ ರೆಂಬೆಗಳ ಮನೆಗೆ ಹೂ ಬಂಧುಗಳಾಗಿ ಬಂದ್ವು ಅಂತಾ ಕೇಳಿದೆ... ಆಯಸ್ಸಿನ ಹಾಳಿ ಮ್ಯಾಲೆ ನಿನ್ನ...
ಇರುವೆ ಸಾಲಿನಂತೆ ಸಾಗುವ ಕಥನ..
ರವೀಂದ್ರ ಮುದ್ದಿ ಅವರ ಕಾದಂಬರಿ 'ಗಾಡ್ is not ರೀಚಬಲ್' ಈ ಕೃತಿಯನ್ನು 'ಮುದ್ದಿ ಮೈ೦ಡ್ಸ್' ಪ್ರಕಟಿಸಿದೆ. ಈ ಕೃತಿಯ ಕುರಿತು ಬಸವರಾಜ ಮುದನೂರ್ ಅವರ ಅನಿಸಿಕೆ ಇಲ್ಲಿದೆ. -ಬಸವರಾಜ ಮುದನೂರ್ 'ಗಾಡ್ is not ರೀಚಬಲ್' ಕಾದಂಬರಿ ಸಿನೆಮಾಗೆ Suitable! ಸಹೋದರ ರವೀಂದ್ರ ಮುದ್ದಿ ಮಾಧ್ಯಮ ಕ್ಷೇತ್ರದ Busy Work ಮದ್ಯೆ ಸಾಹಿತ್ಯ...
ಸ್ವಾಭಿಮಾನಿಯ ಕಥನ..
ದಲಿತ ಚಿಂತಕ/ಹೋರಾಟಗಾರ ಎಸ್ ಶಿವಲಿಂಗಮ್ ಅವರ ಆತ್ಮಕಥನ 'ಮನಸ್ಸಾಕ್ಷಿ ಮಾತನಾಡಲಿ' ಈ ಕೃತಿಯನ್ನು 'ಸ್ವಾಭಿಮಾನಿ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ನಾ ದಿವಾಕರ ಅವರ ಅನಿಸಿಕೆ ಇಲ್ಲಿದೆ. ಜಾತಿ ಸಂಕಟಗಳ ನಡುವೆ ಸ್ವಾಭಿಮಾನದ ಶೋಧ -ನಾ ದಿವಾಕರ 21ನೆ ಶತಮಾನದ ಡಿಜಿಟಲ್ ಯುಗದಲ್ಲಿ ನಿಂತು ನೋಡುವಾಗಲೂ ಭಾರತೀಯ ಸಮಾಜದ ಬಗ್ಗೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











