ಇಂದು ಅವಧಿಯಲ್ಲಿ...
ಮಂಡ್ಯ ರಮೇಶ್, ಬಸವರಾಜ ಸಬರದ ಸೇರಿದಂತೆ ಐವರಿಗೆ `’ಅಮ್ಮ ಗೌರವ’
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ 'ಅಮ್ಮ ಗೌರವ’ ಪುರಸ್ಕಾರಕ್ಕೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಈ ಬಾರಿಯ 'ಅಮ್ಮ ಗೌರವ' ಪುರಸ್ಕಾರಕ್ಕೆ, ರಂಗಭೂಮಿ ಕ್ಷೇತ್ರದ ಹಿರಿಯ ನಟ ಮಂಡ್ಯ ರಮೇಶ್, ಹಿರಿಯ ಪತ್ರಕರ್ತ ಶಿವರಾಯ ದೊಡ್ಡಮನಿ, ವೈದ್ಯಕೀಯ...
ʼಸುಚಿತ್ರ ಫಿಲ್ಮ್ ಸೊಸೈಟಿʼಯಲ್ಲಿ ತಲ್ಲಣದ ಅಲೆ…
ಕೃಷಿ ಮೇಳಗಳೇಕೆ ಜನರಿಂದ ದೂರ ಸರಿಯುತ್ತಿವೆ?
ಸಹಜ ಸಾಗುವಳಿ ಬಳಗ ಈಗ ಬೆಂಗಳೂರು ಜಿಕೆವಿಕೆಯಲ್ಲಿ ಕೃಷಿ ಮೇಳ ನಡೆಯುತ್ತಿದೆ. ಕಳೆದ ೧೮ ವರ್ಷಗಳಿಂದ ಧಾರವಾಡ ಮತ್ತು ಬೆಂಗಳೂರು ಕೃಷಿ ಮೇಳಗಳಲ್ಲಿ ನಾವು ಪುಸ್ತಕ-ಪತ್ರಿಕೆಯ ಸ್ಟಾಲ್ ಹಾಕುತ್ತಾ ಬಂದಿದ್ದೇವೆ. ನಮಗೆ ಸ್ಟಾಲ್ ಹಾಕಲು ಅವಕಾಶ ದೊರಕಿಲ್ಲದಿರುವುದು ಇದೇ ಮೊದಲ ಸಲ. ನೆನ್ನೆಯಿಂದಲೂ ರೈತರು-ಸ್ನೇಹಿತರು ಕರೆ ಮಾಡಿ ಯಾಕೆ...
ದೇವು ಪತ್ತಾರ್ ಹಾಗೂ ವಿದ್ಯಾರಶ್ಮಿಗೆ ʼವಿ ಕೃ ಗೋಕಾಕ್ ಫೆಲೋಶಿಪ್’
‘ನೀಲಕುರಿಂಜಿ’ ಕುರಿತು ಒಂದೊಳ್ಳೆ ಚರ್ಚೆ…
ಕಾಲುದಾರಿ ಬಳಗ 'ಕಾಲುದಾರಿ'ಯ ಎರಡನೇ ಸಂಚಿಕೆಯಲ್ಲಿ ದಾದಾಪೀರ್ ಜೈಮನ್ ಅವರ 'ನೀಲಕುರಿಂಜಿ' ಕಥಾ ಸಂಲಕನದ ಕುರಿತು ಒಂದೊಳ್ಳೆ ಚರ್ಚೆ ನಡೆಯಿತು. ಭಾಗವಹಿಸಿದ್ದು ಕೇವಲ 11 ಜನರು ಮಾತ್ರ. ಆದ್ರೆ ಎಲ್ಲರೂ ಕಥೆಗಳನ್ನು ಓದಿಕೊಂಡು ಮತ್ತು ಟಿಪ್ಪಣಿ ಮಾಡಿಕೊಂಡು ಮಾತಾಡಿದ್ದು ವಿಶೇಷ. ಎಲ್ಲರೂ ಒಂದು ಸುತ್ತು ತಮ್ಮಗಳ ಅನಿಸಿಕೆ ಹಂಚಿಕೊಂಡ...
ಪ್ರಸನ್ನ ಆಡುವಳ್ಳಿ ಕಂಡಂತೆ ಗೋದಾವರಿಯಾಚೆಗಿನ ಕನ್ನಡ…
'ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್…' ಪ್ರಸನ್ನ ಆಡುವಳ್ಳಿ ರಾಷ್ಟ್ರಕೂಟರ ದೊರೆ ಅಮೋಘವರ್ಷ ನೃಪತುಂಗನ ಕಾಲದಲ್ಲಿ(ಕ್ರಿ.ಶ. 814–878) ಕನ್ನಡ ನಾಡು ಕಾವೇರಿಯಿಂದ ಗೋದಾವರಿಯವರೆಗೆ ವಿಸ್ತರಿಸಿತ್ತೆಂದು ಅವನ ಆಸ್ಥಾನ ಕವಿ ಶ್ರೀವಿಜಯ ಬರೆದಿದ್ದಾನಷ್ಟೇ? ‘ಕವಿರಾಜಮಾರ್ಗ’ ಬರೆದ ಕೆಲವು ದಶಕಗಳ ಬಳಿಕ ನೃಪತುಂಗನ...
Latest
ಬಾ ಕವಿತಾ
ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ- ಲೈಬ್ರರಿಯನ್ ಗೊಂದು ಕವನ…
ಇಂಗ್ಲಿಷ್ ಮೂಲ: ಮಣಿ ರಾವ್ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ನಮ್ಮ ಸಣ್ಣೂರಿನಲ್ಲೊಂದು ದೊಡ್ಡ ಲೈಬ್ರರಿ. ಎಷ್ಟೊಂದು ಮಹಡಿಗಳು, ವಿಸ್ತಾರಗಳು.ಮೂರು ಎಲಿವೇಟರ್ ಗಳು ಐದು ಮೆಟ್ಟಿಲ...
ಪೂರ್ಣಿಮಾ ಮಾಳಗಿಮನಿ ಕವಿತೆ- ಬದುಕು…
ಪೂರ್ಣಿಮಾ ಮಾಳಗಿಮನಿ ಈ ಬಾವಿಯಲ್ಲಿಇಳಿದಂತೆಲ್ಲಾ ಮೆಟ್ಟಿಲುಗಳುದೂಡಿದವರ ಹುಡುಕಲೋತೋಡಿದವರ ಹುಡುಕಲೋ? ಕೈಜೋಡಿಸಿದವರ ನೆನೆಯಲೋ? ಬೆಳಕು ಕೆಳಗಿಳಿಯುವಂತಿಲ್ಲ,ಕತ್ತಲು ಮೇಲೆ...
ಪುಸ್ತಕದ ಪರಿಚಯ
Book Shelf
ತಿಪಟೂರು ಸೀಮೆಯ ಘಮಲು…
ನಟರಾಜ್ ಬೂದಾಳು ದಯಾ ಗಂಗನಘಟ್ಟ ನಮ್ಮ ಸೀಮೆಯ ಕತೆಗಾರ್ತಿ, ನಮ್ಮ ತಿಪಟೂರು ಸೀಮೆಗೆ ಒಂದು ವಿಶಿಷ್ಟವಾದ ಘಮಲಿದೆ. ಬೆಳಗಿನ ಒಂಭತ್ತು ಗಂಟೆ ಹೊತ್ತಿಗೇನಾದರೂ ಊರೊಳಗಾಸಿ ಬಂದರೆ ಕಾಯಿಹಾಲಿನಲ್ಲಿ ಬೇಯುತ್ತಿರುವ ಚಿತ್ರಾನ್ನದ ವಗ್ಗರಣೆಯ ವಾಸನೆ ಅಲ್ಲಿಯೇ ಜೋತುಗಂಡು ನಿಲ್ಲುವಂತೆ ಮಾಡುತ್ತೆ. ಇನ್ನು ಸಂಜಿಗೆ ದನ ಬರೋ ಹೊತ್ತಿನಲ್ಲಿ...
'ಅವಧಿ’ ಓದುಗರ ಟಾಪ್ ಟೆನ್ : ಸಂಜಯ್ ಎಂ ಮೆಚ್ಚಿದ್ದು
ಸಂಜಯ್ ಎಂ ೧. ಅಳಿದ ಮೇಲೆ - ಶಿವರಾಮ ಕಾರಂತ ೨. ವಂಶವೃಕ್ಷ - ಎಸ್ ಎಲ್ ಬೈರಪ್ಪ ೩. ಗೋದಾನ - ಪ್ರೇಮ್ ಚಂದ್ ( ಕನ್ನಡಕ್ಕೆ : ಎ. ಜಾನಕಿ ) ೪. ನಮ್ಮ ಊರಿನ ರಸಿಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್ ೫. ಆಧುನಿಕ ಚೀನಿ ಸಣ್ಣ ಕಥೆಗಳು - ಗೋಪಾಲಕೃಷ್ಣ ಪೈ ೬. ಪರಿಸರದ ಕಥೆ, ಮಿಸ್ಸಿಂಗ್...
ಭಾನು ಮುಷ್ತಾಕ್ ಅವರ ಇದುವರೆಗಿನ ಕಥೆಗಳು ’ಹಸೀನಾ’
’ಅವಧಿ’ ಓದುಗರ ಟಾಪ್ ಟೆನ್ : ಎಂ ಎ ಶ್ರೀರಂಗ ಕಳಿಸಿದ್ದಾರೆ
೧. ಪರ್ವ ಕಾದಂಬರಿ --- ಎಸ್ ಎಲ್ ಭೈರಪ್ಪ ೨. ಗೃಹಭಂಗ ಕಾದಂಬರಿ - ಎಸ್ ಎಲ್ ಭೈರಪ್ಪ ೩. ಮರಳಿ ಮಣ್ಣಿಗೆ ಕಾದಂಬರಿ --ಶಿವರಾಮಕಾರಂತ ೪. ಚೋಮನ ದುಡಿ ಕಾದಂಬರಿ --ಶಿವರಾಮ ಕಾರಂತ ೫. ಸಂಸ್ಕಾರ ಕಾದಂಬರಿ --ಯು ಆರ್ ಅನಂತಮೂರ್ತಿ ೬. ಋಜುವಾತು ಅಂಕಣ ಬರಹಗಳು --ಯು ಆರ್ ಅನಂತಮೂರ್ತಿ ೭. ನಕ್ಸಲ್ ವರಸೆ (ಸಣ್ಣ ಕಥೆಗಳು ) --ಕೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











