ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಕಂಪ್ಲೀಟ್ ಕನ್ನಡಿಗನಾಗಲು ಸಾಧ್ಯವೆ?!

ಕಂಪ್ಲೀಟ್ ಕನ್ನಡಿಗನಾಗಲು ಸಾಧ್ಯವೆ?!

ಅರ್ಕ ನವೆಂಬರ್ ತಿಂಗಳು ಬಂದಿದೆ. ಎಂದಿನಂತೆ ಕನ್ನಡ - ಅದರ ಅಸ್ಮಿತೆ - ಗತ ಕಾಲದ ವೈಭವದ ಮೆಲುಕುಗಳು - ಪ್ರಸಕ್ತದಲ್ಲಿ ತಲುಪಿರುವ ಭಾಷಾ ಬಳಕೆಯ ಅಧೋಗತಿ - ಮುಂದೆ ಎದುರಾಗಿರುವ ಅರೆ ಬರೆ ಬೆಳಕಿನ ಸುರಂಗ ರೂಪದ ಹಾದಿ, ಎಲ್ಲವೂ ವಾರ್ಷಿಕ ಸ್ಮರಣೋತ್ಸವದಂತೆ ನೆನಪಿಗೆ ಬಂದಿದೆ. ಸುರಂಗದ ಆ ಬದಿ ಬೆಳಕಿದೆಯಾ ? ಇಂದು ಬದುಕಿರುವ...

ಎದೆ ನಡುಗಿಸುವ ʼಜೈ ಭೀಮ್ʼ ಮತ್ತು ʼಪ್ರೇಮಂ ಪೂಜ್ಯಂʼ ಎನ್ನುವ ಡಿವೈನ್ ಲವ್

ಎದೆ ನಡುಗಿಸುವ ʼಜೈ ಭೀಮ್ʼ ಮತ್ತು ʼಪ್ರೇಮಂ ಪೂಜ್ಯಂʼ ಎನ್ನುವ ಡಿವೈನ್ ಲವ್

ಎಚ್ ಆರ್ ರಮೇಶ ಸಿನಿಮಾ ಇಪ್ಪತ್ತನೇ ಶತಮಾನದ ಅಚ್ಚರಿಗಳಲ್ಲಿ ಒಂದು. ಅಂದಿನಿಂದಲೂ ಇದು ವೀಕ್ಷಕರನ್ನು ಸೆಳೆಯುತ್ತಲೇ ಇದೆ. ಎಂತಹ ವೀಕ್ಷಕರನ್ನೂ ಸಹ ರೀಚ್ ಮಾಡುವಂತಹ ಶಕ್ತಿಯನ್ನು ಹೊಂದಿದೆ. ಇದರ ಇನ್ನೊಂದು ಸಾಧ್ಯತೆ ಏನನ್ನು ಬೇಕಾದರೂ ದೃಶ್ಯದಲ್ಲಿ ತೋರಿಸ ಬಹುದಾದಂತಹದ್ದು. ಮಾತು ಸೋತಾಗ ದೃಶ್ಯದ ಮೂಲಕ ತೋರಿಸಬಹುದು. ಈ...

‘ಕವಿತೆ ಬಂಚ್‌’ನಲ್ಲಿ ಸದಾಶಿವ್ ಸೊರಟೂರು

‘ಕವಿತೆ ಬಂಚ್‌’ನಲ್ಲಿ ಸದಾಶಿವ್ ಸೊರಟೂರು

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...

ವಿಶಿಷ್ಟ ಮದುವೆಗೆ ಜೊತೆಯಾಗಿ…

ವಿಶಿಷ್ಟ ಮದುವೆಗೆ ಜೊತೆಯಾಗಿ…

ಹಸಿರು ಮದುವೆ ಮದುವೆಯ ಸಂಕಲ್ಪ :ವಧುವಾದ ಅನು ಎಂಬ ನಾನು ಮತ್ತು ವರನಾದ ನಂದಿಜೆ ಹೂವಿನ ಹೊಳೆಎಂಬ ನಾನು ಮದುವೆಯಾಗಲು ಪರಸ್ಪರ ಪ್ರಕೃತಿ ಮತ್ತು ಪುರುಷನಂತೆ ಸಹಮತ, ಸಹಬಾಳ್ವೆ, ಪರಸ್ಪರ ಗೌರವಗಳಿಂದ ಜೀವನ ನಡೆಸುವುದಾಗಿ ನಿರ್ಧರಿಸಿದ್ದೇವೆ. ನಾವಿಬ್ಬರೂ ನಮ್ಮ ನಮ್ಮ ಕುಟುಂಬಗಳ ಸಂಪೂರ್ಣಒಪ್ಪಿಗೆ ಮತ್ತು ವಿಶ್ವಾಸಗಳನ್ನು...

P Sainath on the farmers victory

P Sainath on the farmers victory

Series of Tweets by P Sainath on the latest development Why is it so hard for the media to admit that the farmers at Delhi’s gates represent the largest peaceful democratic protest the world has seen in years – that too, organized at the height of the Covid-19...

ಬಾ ಕವಿತಾ

ಗಂಗಾ ಚಕ್ರಸಾಲಿ ಕವಿತೆ – ಜಾತ್ರೆ…

ಗಂಗಾ ಚಕ್ರಸಾಲಿ ಕವಿತೆ – ಜಾತ್ರೆ…

ಗಂಗಾ ಚಕ್ರಸಾಲಿ ಐದು ವರ್ಷಗಳಿಗೊಮ್ಮೆ..ನಡೆಯುವ ಜಾತ್ರೆಯಿದುರಥವಿಲ್ಲ,ಅದರೊಳು ಮೂರ್ತಿಯೂ ಇಲ್ಲಆದರೂ ಅದ್ದೂರಿ ಆಡಂಬರ,ಸಡಗರ; ತಿಂಗಳುಗಳ ಮೊದಲೇ…ನಡೆಯುತ್ತದೆ ಪೂರ್ವ ತಯಾರಿದೇವರುಗಳು...

ಸುಶ್ರತ ದೊಡ್ಡೇರಿ ಕವಿತೆ – ಬಾಕಿ ಮೊಕ್ತಾ…

ಸುಶ್ರತ ದೊಡ್ಡೇರಿ ಕವಿತೆ – ಬಾಕಿ ಮೊಕ್ತಾ…

ಸುಶ್ರತ ದೊಡ್ಡೇರಿ ಆಮೇಲೆ ಚಿಲ್ಲರೆ ಕೊಡುತ್ತೇನೆ ಎಂದು ಕಂಡಕ್ಟರುಟಿಕೇಟಿನ ಹಿಂದೆ ಬರೆದುಕೊಟ್ಟಿದ್ದ ಮೊತ್ತಪಡೆವುದ ಮರೆತು ಬಸ್ ಇಳಿದ ದಿನಎಷ್ಟೋ ಹೊತ್ತಿನವರೆಗೆ ಕಾಡಿತ್ತು ಅದೇ...

‍ಪುಸ್ತಕದ ಪರಿಚಯ

Book Shelf

ಪಂ ರಾಜೀವ ತಾರಾನಾಥ ಕಂಡಂತೆ ‘ಮುಗಿದ ಹಾಡಿನ ಖಾಲಿ ರಾಗʼ

ಪಂ ರಾಜೀವ ತಾರಾನಾಥ ಕಂಡಂತೆ ‘ಮುಗಿದ ಹಾಡಿನ ಖಾಲಿ ರಾಗʼ

ಪಂ.ರಾಜೀವ ತಾರಾನಾಥ ಇತ್ತ ಬಾ, ಕಾವ್ಯ ಓದು ಎನ್ನುತ್ತದೆ ಈ ಕಾವ್ಯಪಂ.ರಾಜೀವ ತಾರಾನಾಥರ ಓದಿನ ಮಾತು ಕಾವ್ಯ ಯಾಕೆ ನಮಗೆ ಮುಖ್ಯ, ಯಾಕೆ ನಾವು ಕಾವ್ಯಕ್ಕೆ ಹಿಂದಿರುಗಿ ಬರಬೇಕು ಎಂಬುದಕ್ಕೆ ಜಿ.ಪಿ.ಬಸವರಾಜರ ʼಮುಗಿದ ಹಾಡಿನ ಖಾಲಿ ರಾಗʼ ಉತ್ತರ ಹೇಳುತ್ತದೆ.ಈ ಕಾಲದಲ್ಲೂ ನಾವು ಕವನ ಯಾಕಯ್ಯ ಓದುಬೇಕು ಎಂದರೆ ಈ ಪುಸ್ತಕ ಹೇಳುತ್ತದೆ:...

read more

’ಈ ಪಟ್ಟಿಗೆ ನೀವೂ ಹೆಸರುಗಳನ್ನು ಪೋಣಿಸಿ..’ – ಕೆ ವಿ ತಿರುಮಲೇಶ್

ನಿಮ್ಮ ಲೆಕ್ಕದಲ್ಲಿ ನಾವಿಲ್ಲ? ಕೆ ವಿ ತಿರುಮಲೇಶ್ ಕನ್ನಡ ಓದುಗರು (ಅವರಲ್ಲಿ ಕೆಲವರು ಸ್ವತಃ ಲೇಖಕರು) ಯಾಕೋ ಕನ್ನಡ ಕವನ ಸಂಕಲನಗಳನ್ನು ಕಡೆಗಣಿಸುತ್ತಿರುವಂತೆ ಅನಿಸಿ ಬೇಸರವಾಗುತ್ತಿದೆ. ಕಾವ್ಯಪ್ರಕಾರವನ್ನು ಕಡೆಗಣಿಸುವ ಸಂಸ್ಕೃತಿಯಾದರೂ ಎಂತಹ ಸಂಸ್ಕೃತಿ? ಇತರರಿಗೆ ಮಾದರಿಯಾಗಬೇಕಾದವರೇ ಹೀಗೆ ಮಾಡಿದರೆ ಇನ್ನು ಯಾರು ಗತಿ?...

’ಅವಧಿ’ ಓದುಗರ ಟಾಪ್‌ಟೆನ್ : ನಾಗೇಂದ್ರ ಹೆಬ್ಬಾರ ಆಯ್ಕೆ

ನಾಗೇಂದ್ರ ಹೆಬ್ಬಾರ ೧) ಮರಳಿಮಣ್ಣಿಗೆ -ಶಿವರಾಮಕಾರಂತ ೨)ಮಲೆಗಳಲ್ಲಿ ಮದುಮಗಳು -ಕು.ವೆಂ.ಪು ೩)ಸಮಗ್ರ ಕಾವ್ಯ -ಗೋಪಾಲಕೃಷ್ಣ ಅಡಿಗ ೪) ಪರ್ವ -ಎಸ್.ಎಲ್.ಭೈರಪ್ಪ ೫)ಸ್ವಪ್ನ ಸಾರಸ್ವತ -ಗೋಪಾಲಕೃಷ್ಣ ಪೈ ೬) ಕುಸುಮಬಾಲೆ – ದೇವನೂರು ಮಹಾದೇವ ೭) ಅಮೃತಬಳ್ಳಿ ಕಷಾಯ -ಜಯಂತ್ ಕಾಯ್ಕಿಣಿ ೮) ದೇವರು -ಎ.ಎನ್.ಮೂರ್ತಿರಾವ್ ೯) ಮಂಕುತಿಮ್ಮನ...

’ಅವಧಿ’ ಓದುಗರ ಟಾಪ್ ಟೆನ್ : ಅಮರ್ ಕಾರಂತ ಮೆಚ್ಚಿದ್ದು

- ಅಮರ್ ಕಾರಂತ 1. ಮಲೆಗಳಲ್ಲಿ ಮದುಮಗಳು ಕುವೆಂಪು 2. ಕರ್ವಾಲೋ - ತೇಜಸ್ವಿ 3. ಕಾಡಿನ ಕಥೆಗಳು - ತೇಜಸ್ವಿ 4. ಅಬಚೂರಿನ ಪೋಸ್ಟ್ ಆಫೀಸು - ತೇಜಸ್ವಿ 5. Crime and Punishment - Destovsky 6. 100 short stories of Anton Chekov (especially Ward No.52) 7. ಹೇಳಿ ಹೋಗು ಕಾರಣ ರವಿ ಬೆಳಗೆರೆ 8. ಭಾರತೀಪುರ - ಯು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This