ಇಂದು ಅವಧಿಯಲ್ಲಿ...
ಪ್ರಿಯದರ್ಶಿನಿ ಶೆಟ್ಟರ್ ಕಂಡಂತೆ- ಕುಪ್ಪಳಿಯಲ್ಲಿ ಸಾಹಿತ್ಯ, ಸಿನಿಮಾ ಇತ್ಯಾದಿ…
ಪ್ರಿಯದರ್ಶಿನಿ ಶೆಟ್ಟರ್ ಬೆಳಗ್ಗೆ ಯೋಗ- ವ್ಯಾಯಾಮದ ನಂತರ ಕವಿಮನೆ, ಕವಿಶೈಲದತ್ತ ವಾಯುವಿಹಾರಕ್ಕೆ ಹೋಗಿ ಬಂದೆವು. ಮೊದಲ ಗೋಷ್ಠಿಯಲ್ಲಿ ಡಾ. ಎನ್. ಎಸ್. ಗುಂಡೂರ ಅವರು ಕೀರ್ತಿನಾಥ ಕುರ್ತಕೋಟಿಯವರ ‘ಗಾಳಿಗೊಡ್ಡಿದ ಸೊಡರು' ಲೇಖನವನ್ನೋದಿದರು. ಈ ಲೇಖನದ ಕುರಿತು ಒಂದಿಷ್ಟು ಮಾತು ಕತೆಯಾದ ಮೇಲೆ ಡಾ. ಗುಂಡೂರ ಅವರು ‘ವಿಮರ್ಶೆ...
ಹೌದು, ಹಂಸಲೇಖ ʼಲಯʼತಪ್ಪಿದ್ದಾರೆ
ಜಿ ಪಿ ಬಸವರಾಜು ಹಂಸಲೇಖ 'ಲಯ ತಪ್ಪಿದ್ದಾರೆ.' ಹೌದು 'ಲಯ' ತಪ್ಪಿದ್ದಾರೆ. ಅವರೊಬ್ಬರೇ ಅಲ್ಲ. ನೂರು, ಸಾವಿರ, ಲಕ್ಷ, ಲಕ್ಷೋಪಲಕ್ಷ ಮಂದಿ ಲಯ ತಪ್ಪಿದ್ದಾರೆ. ಎಣಿಸಲು ಹೊರಟರೆ ಈ ದೇಶದಲ್ಲಿ ಲಯ ತಪ್ಪಿದವರ ಮತ್ತು ತಪ್ಪಬೇಕಾದವರ ಸಂಖ್ಯೆ ಮಿತಿ ಮೀರುತ್ತದೆ. ಒಟ್ಟು ಜನಸಂಖ್ಯೆ ಅರ್ಧಕ್ಕೂ ಹೆಚ್ಚುಪಾಲು ಇರುವ ಈ ಮಂದಿ ಈಗೀಗ ಲಯ...
ಪ್ರಿಯದರ್ಶಿನಿ ಶೆಟ್ಟರ್ ಕಂಡಂತೆ- ಕವಿಶೈಲದಲ್ಲಿ ಹಳಗನ್ನಡ ಚರ್ಚೆ…
ಪ್ರಿಯದರ್ಶಿನಿ ಶೆಟ್ಟರ್ ಬೆಳಿಗ್ಗೆ 6.30ಕ್ಕೆ, ಶಿಬಿರಾರ್ಥಿಗಳಲ್ಲೊಬ್ಬರಾದ ಶ್ರೀ ಸಂತೋಷ ಎಕ್ಕುಂಡಿಯವರ ಮಾರ್ಗದರ್ಶನದಲ್ಲಿ ಎಲ್ಲರೂ‘ಹೇಮಾಂಗಣ' ಸಭಾಗೃಹದಲ್ಲಿ ಯೋಗಾಸನ ಮಾಡಿದೆವು. ನಂತರ ನಾವೆಲ್ಲ ಶಾಂತ ವಾತಾವರಣದಲ್ಲಿ ಸಾಗುತ್ತಾ ಫೋಟೊ, ಸೆಲ್ಫಿ ತೆಗೆಸಿಕೊಳ್ಳುತ್ತಾ ಕವಿಶೈಲದತ್ತ ಹೆಜ್ಜೆ ಹಾಕಿದೆವು. ಕುವೆಂಪುರವರು ಇಲ್ಲಿ...
Of sense and sensibility…
Bhanumathy Narasimhan’s ‘Sita: A Tale of Ancient Love’ is a book brimming with lesser known incidents related to Sita’s life. Ranjani Govind Retellings of epic tales have always been attention-grabbers as one gets to read different perspectives. The last two...
‘ಕಾರ್ಟೂನು ಹಬ್ಬ’ದಲ್ಲಿ ಅದೊಂದು ಅದ್ಭುತ ಕ್ಷಣ!…
ನಗಿಸೋ ಕಾರ್ಟೂನು ಹಬ್ಬದಲ್ಲಿ ಕಣ್ಣುಗಳನ್ನು ತೇವಗೊಳಿಸಿದ ಕ್ಷಣಗಳು! ಸತೀಶ್ ಆಚಾರ್ಯ ಕಳೆದ ವರ್ಷದ ಕಾರ್ಟೂನು ಹಬ್ಬದಲ್ಲಿ ರೋಟರಿ ಕಲಾಮಂದಿರದಲ್ಲಿ ತುಂಬಿದ ಸಭಿಕರನ್ನೆಲ್ಲ ಇಮೋಷನಲ್ ಮಾಡಿದ ಸಂದರ್ಭ, ನಮ್ಮೂರಿನ ಕೋವಿಡ್ ಯೋಧರನ್ನು ಗುರುತಿಸಿ ಸನ್ಮಾನಿಸಿದಾಗ. ಕೊರೋನಾ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲದೆ, ಅತ್ಯಗತ್ಯವಾಗಿ ಬೇಕಾದ...
ಅಮೃತಾ ಹೆಗಡೆ ಅಂಕಣ- ಕ್ರಿಕೇಟರ್ ‘ಬ್ರೆಟ್ಲೀ’ ಜತೆ ಅಥರ್ವ…
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
Latest
ಬಾ ಕವಿತಾ
ಸದಾಶಿವ್ ಸೊರಟೂರು ಕವಿತೆ- ಹೊಂದಿಸಿ ಬರೆಯಿರಿ…
ಸದಾಶಿವ್ ಸೊರಟೂರು ಹೊಂದಿಸಿ ಬರೆಯಲುಬಲ ಬದಿಗೆ ನೀಡಿದ ಪದಗಳಲ್ಲಿಯಾವುದೂ ಹೊಂದುತ್ತಿಲ್ಲತಪ್ಪುಪ್ರಶ್ನೆಯದೊಉತ್ತರದೊಕೊಟ್ಟವನಿಗೂ ಸ್ಪಷ್ಟವಿಲ್ಲ.. ಸಂದರ್ಭ ಸಹಿತ...
ಅವಧಿ Archive ನಿಂದ: ಕೆ ವಿ ತಿರುಮಲೇಶ್ ಬರೆದ ಚಿಕ್ಕ ಚಿಕ್ಕ ಚಮತ್ಕಾರಿ ಪದ್ಯಗಳು
ಕೆ ವಿ ತಿರುಮಲೇಶ್ ಜಂಗಮರು ಬೋಳುಮಂಡೆ ಜಂಗಮರು ಸಂಗಮದಲ್ಲಿ ಮುಳುಗಿದರು ಅಮೇಲವರು ಕಾಣಿಸದಾದರು ಯಾತಕ್ಕೆಂದರೆ ತಿಮಿಂಗಿಲ ಅವರನು ನುಂಗಿದರು ಕಾವಲಿಗೆ ಅಂತರಗಟ್ಟಿ ಪಂತರಗಟ್ಟಿ...
ಪುಸ್ತಕದ ಪರಿಚಯ
Book Shelf
ನಾಗೇಶ ಕೆ ಎನ್ ಕಂಡಂತೆ ‘ನಾನು ಹಿಂದೂ ರಾಮಯ್ಯ’
ನಾಗೇಶ ಕೆ ಎನ್ ೯೦ರ ಹರೆಯದ ಹಿರಿಯ ಪತ್ರಕರ್ತ, ಮಾಧ್ಯಮ ಕ್ಷೇತ್ರದ ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ರಾಮಯ್ಯ ಅವರು ತಮ್ಮ ಅರವತ್ತು ವರ್ಷಗಳ ಅನುಭವ ಕಥನ “ನಾನು ಹಿಂದೂ ರಾಮಯ್ಯ” ಪುಸ್ತಕ ಮೊನ್ನೆ ತಾನೆ ಬಿಡುಗಡೆ ಆಯಿತು. ನಲವತ್ತೆಂಟು ವರ್ಷಗಳ ಕಾಲ “ದಿ ಹಿಂದೂ” ಎಂಬ ಪ್ರಮುಖ ಅಂಗ್ಲ ಪತ್ರಿಕೆಯ ಪ್ರತಿನಿಧಿಯಾಗಿ ಅವರ ಕೈಗೆಟುಕದ...
’ಅವಧಿ’ ಓದುಗರ ಟಾಪ್‌ಟೆನ್ : ಕೆ ಲಕ್ಷ್ಮಿನರಸಿಂಹ ಆಯ್ಕೆ
ಕೆ ಲಕ್ಷ್ಮಿನರಸಿಂಹ ೧. ಮಲೆಗಳಲ್ಲಿ ಮದುಮಗಳು --ಕುವೆಂಪು ೨. ಗಂಗವ್ವ ಗಂಗಾಮಾಯಿ --- ಶಂಕರ್ ಮೊಖಾಶಿ ಪುಣೇಕರ್ ೩. ಒಡಲಾಳ --ದೇವನೂರು ಮಹಾದೇವ ೪. ಕಿರುಗೂರಿನ ಗಯ್ಯಾಳಿಗಳು ---ಪೂರ್ಣಚಂದ್ರ ತೇಜಸ್ವಿ ೫. ಶಿಕಾರಿ --- ಯಶವಂತ ಚಿತ್ತಾಲ. ೬. ಸಂಕ್ರಾಂತಿ ---ಪಿ. ಲಂಕೇಶ ೭. ತಲೆದಂಡ -ಗಿರೀಶ್ ಕಾರ್ನಾಡ್. ೮. ನಕ್ಸಲ್ ಕಧನ ---ಕೆ....
’ಅವಧಿ’ ಓದುಗರ ಟಾಪ್‌ಟೆನ್ : ನನ್ನ 'ಎತ್ತರದ ಹತ್ತು' – ಅನಿಲ ತಾಳಿಕೋಟಿ
-ಅನಿಲ ತಾಳಿಕೋಟಿ ಆನಂದೋಬ್ರಹ್ಮ ಮಲೆಗಳಲ್ಲಿ ಮದುಮಗಳು ಮೂಕಜ್ಜಿಯ ಕನಸು ಕಥೆಯಾದಳು ಹುಡುಗಿ ಚಿದಂಬರ ರಹಸ್ಯ ಸಖಿಗೀತ ಶಿಖರಸೂರ್ಯ ಚಿಕ್ಕವೀರರಾಜೇ೦ದ್ರ ಮತ್ತೊಬ್ಬನ ಸಂಸಾರ ತೂಫಾನ ಮೇಲ್ ...
ಎಂ ಆರ್ ಗಿರಿಜಾ ಪ್ರವಾಸ ಕಥನ : ಮೊನೆಸ್ಟರಿ, ಪ್ರೇಯರ್‌ಫ್ಲಾಗ್‌ಗಳು ಮತ್ತು ಪ್ರೇಯರ್‌ವೀಲ್‌ಗಳು
(ಇಲ್ಲಿಯವರೆಗೆ...) ಮೊನೆಸ್ಟರಿಗಳು, ಪ್ರೇಯರ್ ವೀಲ್ ಗಳು (ಪ್ರಾರ್ಥನೆ ಬಾವುಟಗಳು) ಭೂತಾನಿನ ಅವಿಭಾಜ್ಯ ಅಂಗ. ಐದು ನಿಮಿಷ ಹೊರಗಡೆ ಹೋದರೆ ಕಡುಕೆಂಪು, ಎಣ್ಣೆಗೆಂಪು ಬಣ್ಣದ ಕಾವಿಯನ್ನುಟ್ಟ ಸನ್ಯಾಸಿಗಳನ್ನು ಕಾಣದೆ ಬರಲು ಸಾಧ್ಯವೇ ಇಲ್ಲ. ಹಚ್ಚ ಹಸಿರನ್ನು ಹೊತ್ತ ಭೂದೃಶ್ಯಗಳು,ಕಣಿವೆಗಳು, ಹಳೆಯ ಝಾಂಗ್ಗಳ ನಡುವೆ ಹಲವು ಹತ್ತು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











