ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ತಿರುಪತಿ ಭಂಗಿ ಕಥೆ- ಹರೆವು…

ತಿರುಪತಿ ಭಂಗಿ ಕಥೆ- ಹರೆವು…

ತಿರುಪತಿ ಭಂಗಿ 'ಕೇಳ್ರಪೋ..ಕೇಳ್ರೀ.. ಇಂದ ಹೊತ್ತ ಮುನಗೂದ್ರವಳಗಾಗಿ ಊರ ಖಾಲಿ ಮಾಡ್ಬೇಕಂತ ನಮ್ಮ ಡಿ.ಸಿ ಸಾಹೇಬ್ರ ಆದೇಶ ಆಗೇತಿ, ಲಗೂನ ನಿಮ್ಮ ಸ್ವಾಮಾನಾ ಸ್ವಟ್ಟಿ ತಗೊಂದ, ನಿಮ್ಮ ದನಾ ಕರಾ ಹೊಡ್ಕೊಂಡ, ತುಳಸಿಗೇರಿ ಗುಡ್ಡಕ ಹೋಗಿ ಟಿಕಾನಿ ಹೂಡ್ರೀ ಅಂತ ಹೇಳ್ಯಾರು, ನನ್ನ ಮಾತ ಚಿತ್ತಗೊಟ್ಟ ಕೇಳ್ರಪೋ..ಕೇಳ್ರೀ.. ಹೇಳಿಲ್ಲಂದಿರೀ.....

ಪುಟ್ಟರಾಧ್ಯ ಎಸ್ ನೆನಪಿನ – ಹುಡುಕಾಟ…!

ಪುಟ್ಟರಾಧ್ಯ ಎಸ್ ನೆನಪಿನ – ಹುಡುಕಾಟ…!

ಪುಟ್ಟರಾಧ್ಯ ಎಸ್ ಅವಳು ಹೋದ ಶುರುವಿನಲ್ಲಿ ಅಮ್ಮ ಸರ್ವಾಣಿಯನ್ನು ಹುಡುಕಿದ ಜಾಗಗಳು ನೂರಾರು. ಎಲ್ಲೋ ಹೋಗುತ್ತಿದ್ದವನಿಗೆ ರಸ್ತೆಯ ಮೂಲೆಯಲ್ಲಿ ಯಾರೋ ಒಂಟಿ ಹೆಂಗಸೊಬ್ಬಳು ನಿಂತಿದ್ದರೆ ಅವಳಲ್ಲವೆಂದು ನನ್ಮನ ಗಟ್ಟಿಯಾಗಿ ಹೇಳಿದರೂ ನಿಧಾನಿಸಿ ಒಮ್ಮೆ ಅವರ ಮುಖ ನೋಡಿ ಅವಳಲ್ಲವೆಂದು ಖಚಿತ ಪಡಿಸಿಕೊಂಡ ಮೇಲೆಯೇ ಮುಂದೋಗುತ್ತಿದ್ದುದು....

ಮಠದ ಅವರಿಗೆ ‌ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ…

ಮಠದ ಅವರಿಗೆ ‌ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ…

ಬಿ. ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ ರಾಜ್ಯಮಟ್ಟದ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಗೆ ಕೊಪ್ಪಳದ ಯುವ ಕವಿ ಮೆಹಬೂಬ ಮಠದ ಅವರ ಚೊಚ್ಚಲ‌ ಕವನ ಸಂಕಲನ 'ಬಿಸಿಲು ಕಾಡುವ ಪರಿ' ಆಯ್ಕೆಯಾಗಿದೆ. ಮಾನವೀಯ ಕಾಳಜಿಯ ಆತ್ಯಂತಿಕ ನೆಲೆಯು ಅವರ ಕಾವ್ಯದ ಜೀವಾಳವಾಗಿದ್ದು ಹೊಸ ತಲೆಮಾರಿನ ಭರವಸೆಯ ಕವಿ ಎಂದು ವಿಮರ್ಶಕರು...

ಪಿ ಚಂದ್ರಿಕಾ ಅಂಕಣ – ಸುಖೇಶ್ ನಕ್ಕ…

ಪಿ ಚಂದ್ರಿಕಾ ಅಂಕಣ – ಸುಖೇಶ್ ನಕ್ಕ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

ಕನ್ನಡಿಯಿರಿಸಿದ್ದಾನೆ..

ಕನ್ನಡಿಯಿರಿಸಿದ್ದಾನೆ..

ವಿಭಾ ಪುರೋಹಿತ ನುಡಿಯೊಳಗೆ ಕನ್ನಡಿಯಿರಿಸಿದ್ದಾನೆಲೋಕಾರೂಢಿಯಾಗಿ ಮಾತಾಡಿದರೂನುಡಿಯಗಡಿಯನು ದಾಟಿಒಳಗಿಳಿಯುತ್ತಾನೆ ಗುಡಿಸೇರುತ್ತಾನೆಸ್ವಯಂಜಾತ ಆತ್ಮಾನುಸಂಧಾನಪದ ಪದದ ಆರ್ಧಮಂದ್ರವಾಗಿ ತನ್ನದಾಗಿಸಿಕೊಂಡುಅರ್ಥೈಸಿಕೊಳ್ಳುತ್ತಾನೆ ಕ್ಷುದ್ರ ವಾಂಛೆರೂಕ್ಷ ಲಾಂಛೆಗಳುಅವಗನ್ವಯಿಸುವುದಿಲ್ಲಕಣ್ಣಕುಲಕದೇಯೂನುಡಿಯೊಳಗೆ...

ಹಿಂದೀ ಮೋಹಿನಿಯೂ.. ಮಾಂತ್ರಿಕ ಜೋಶಿ ಗುರುನಾಥರೂ…

ಹಿಂದೀ ಮೋಹಿನಿಯೂ.. ಮಾಂತ್ರಿಕ ಜೋಶಿ ಗುರುನಾಥರೂ…

ಸಿದ್ಧಲಿಂಗ ಪಟ್ಟಣಶೆಟ್ಟಿ ಹಿಂದೀ ಭಾಷೆ, ಸಾಹಿತ್ಯ, ಸಂಪರ್ಕಗಳು ‘ಬಿಟ್ಟೆನೆಂದರೂ ಬಿಡದೀ ಮಾಯೆ’ ಎಂಬಂತೆ ನನ್ನನ್ನು ಕಾಡಿದುವು, ಆಗ ನಾನು ಮತ್ತೆಮತ್ತೆ ನೆನೆಸಿದ್ದು ‘ಗುರು’ ‘ನಾಥ’ ‘ಜೋಯಿಸ’ರನ್ನು. ಸ್ವತಃ ತಮ್ಮನ್ನು ಕಾಡಿದ್ದ, ಮೋಹಿಸಿದ್ದ ಹಿಂದೀ ಮಾಯಾರಜ್ಜುವನ್ನು ಬಳಸಿ, ತಮಗೆ ಪರಿಚಿತರಾದ ಯಾರನ್ನಾದರೂ ಕಟ್ಟಿ ಹಾಕಲು...

ಬಾ ಕವಿತಾ

ಗೀತಾ ಜಿ ಹೆಗಡೆ ಕವಿತೆ – ಈಗೀಗ ರಸ್ತೆಗಳೂ ಮಾತನಾಡುತ್ತವೆ…

ಗೀತಾ ಜಿ ಹೆಗಡೆ ಕವಿತೆ – ಈಗೀಗ ರಸ್ತೆಗಳೂ ಮಾತನಾಡುತ್ತವೆ…

ಗೀತಾ ಜಿ ಹೆಗಡೆ ಕಲ್ಮನೆ ನಾವೇನೂ ಅಷ್ಟೊಂದು ಹದಗೆಟ್ಟಿಲ್ಲ ಬಿಡಿಏನೊ ಸ್ವಲ್ಪ ಅಲ್ಲಿ ಇಲ್ಲಿ ಹೊಂಡ ಓಳಿಮೋರಿ ಕಲ್ಲು ಅಲ್ಲಲ್ಲಿ ಕಿತ್ತಾಕಿದ್ದುಅಡ್ಡಾದಿಡ್ಡಿ ಬಿದ್ದಿದ್ದು ಬಿಟ್ಟರೆ...

ಪ್ರತಿಭಾ ಹಳಿಂಗಳಿ ಕವಿತೆ- ಸ್ವಗತ…

ಪ್ರತಿಭಾ ಹಳಿಂಗಳಿ ಕವಿತೆ- ಸ್ವಗತ…

ಡಾ ಪ್ರತಿಭಾ ಹಳಿಂಗಳಿ ಬಲಿತ ರೆಕ್ಕೆಗಳುಹಾರಾಟಕ್ಕೆ ಅಣಿಯಾಗುತಿವೆಪುಟ,ಪಟನೆ ಬಡಿಯುವರೆಕ್ಕೆ,ಪುಕ್ಕಗಳ ಶಬ್ದ. ವಿಶಾಲವಾದ ಆಗಸಕರೆಯುತಿದೆ ಕೈ ಬೀಸಿಅದು ಪುಟ್ಟ ಹಕ್ಕಿಗಳಸ್ವಗತ....

‍ಪುಸ್ತಕದ ಪರಿಚಯ

Book Shelf

'ಹಾರಿಕೊಂಡು ಹೋದವನು', ಎಸ್ ದಿವಾಕರ್ ಅವರ ಕಥೆಯ ಬಗ್ಗೆ ಒಂದಿಷ್ಟು

ಫಣಿಕುಮಾರ್ ಟಿ ಎಸ್ ಕವಿತೆ ಯಾವುದೇ ಓದುಗನನ್ನು ಆಕರ್ಷಿಸಲು ಬಹುಮುಖ್ಯ ಕಾರಣ ಅದು ಪ್ರತಿಫಲಿಸುವ ನಿಗೂಢ ಅರ್ಥ ರೇಖೆ. ಪ್ರಚೋದನೆಯ ಭಾವತರಂಗಗಳನ್ನು ಪ್ರವಹಿಸುತ್ತಲೇ ತಲ್ಲಣಗೊಳಿಸುವ ಆಸಕ್ತಿಯನ್ನು ಶಕ್ತಿಶಾಲಿಯಾದ ಒಂದು ಕವಿತೆ ಓದುಗನಲ್ಲಿ ಮೂಡಿಸುತ್ತದೆ. ಅವನ ಭಾವನೆಯೊಂದಿಗೆ ಸಾಮ್ಯತೆ ಹೊಂದುತ್ತಲೇ ತನ್ನ ಸ್ವಾಮ್ಯವನ್ನು...

ಜಿ ಎಸ್ ಸದಾಶಿವ, ಉಮಾರಾವ್ ಮತ್ತು ಸುಮಿತ್ರಾ ಬಾಯಿಯವರ ಪುಸ್ತಕಗಳು

ನಾಳೆ ಶನಿವಾರ ಪುಸ್ತಕಗಳ ಬಿಡುಗಡೆ. ಆಹ್ವಾನ ಪತ್ರಿಕೆಯ ಜೊತೆ ಉಮಾರಾವ್ ಅವರ ಪುಸ್ತಕದ ಮುಖಪುಟ ಮತ್ತು ಅವರ ಪುಸ್ತಕದ ಒಂದು ಅಧ್ಯಾಯ ನಿಮಗಾಗಿ : 1 ಹಿಂದೊಮ್ಮೆ ತುಂಬಾ ಚೆನ್ನಾಗಿದ್ದ ಆ ಊರಿಗೆ ಚಂದದೂರು ಎಂಬ ಹೆಸರಿತ್ತೆಂದೂ, ಜನರ ಬಾಯಲ್ಲಿ ಅದು ಚೆಂದೂರು ಆಯಿತೆಂದೂ ಪ್ರತೀತಿ.ಐವತ್ತರ ದಶಕದಲ್ಲಿ ಆ ರೀತಿಯ ಊರುಗಳು ಸಾಕಷ್ಟಿದ್ದವು....

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This