ಇಂದು ಅವಧಿಯಲ್ಲಿ...
ಪಿ ಚಂದ್ರಿಕಾ ಅಂಕಣ – ಮುಕ್ಕಚ್ಚೇರಿಯ ಹೆಂಗಸರ ಮಧ್ಯೆ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಮತ್ತೆ ತಂದ ಸಾಸಿವೆ…
ಭಾರತಿ ಬಿವಿ ಅವರ 'ಸಾಸಿವೆ ತಂದವಳು' ನಾಲ್ಕನೇ ಮುದ್ರಣದ ಪುಸ್ತಕಗಳನ್ನು, ಮುದ್ರಣ ಮಾಡಿದ ಸ್ವ್ಯಾನ್ ಪ್ರಿಂಟರ್ಸ್ ನ ಕಾಮಿ೯ಕರಿಂದಲೇ ಸರಳವಾಗಿ ಬಿಡುಗಡೆ...
ವಿದುಷಿ ನಂದಿನಿ ಪುಸ್ತಕಗಳ ಬಿಡುಗಡೆ ಫೋಟೋ ಆಲ್ಬಂ…
ವಿದುಷಿ ನಂದಿನಿ ನಾರಾಯಣ್ ಅವರು ರಚಿಸಿದ 'ಮಳೆಯಲ್ಲಿ ಮಳೆಯಾಗಿ' ಕವನ ಸಂಕಲನ ಮತ್ತು 'ರೂಮ್ಸ್' ಕಥಾ ಸಂಕಲನ ಕೃತಿಗಳ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಫೋಟೋ ಆಲ್ಬಂ...
ಶ್ರೀನಿವಾಸ ಪ್ರಭು ಅಂಕಣ- ಅಬ್ಬಾ! ಒಟ್ಟೊಟ್ಟಿಗೇ ಎರಡೆರಡು ಸಿಹಿ ಸುದ್ದಿಗಳು!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಕನ್ನಡ-ಅಸ್ಸಾಂ: ಹೊಸ ಶಕಾರಂಭ…
ಈಕ್ಷಿತಾ ಸತ್ಯನಾರಾಯಣ 2020ನೇ ಸಾಲಿನ ಜ್ಞಾನಪೀಠ ಪುರಸ್ಕಾರ ಹಿರಿಯ ಅಸ್ಸಾಮಿ ಶ್ರೀ ನೀಲಮಣಿ ಪುಕಾನ್ ಅವರಿಗೆ ದೊರೆತಿದೆ. 2017ರಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಅವರಿಗೆ ಮತ್ತು ಮತ್ತೊಬ್ಬ ಅಸ್ಸಾಮಿ ಲೇಖಕ ಹೊಮೆನ್ ಬೋರ್ಗಹೈನ್ ಅವರಿಗೆ ದೊರೆತಾಗ, ಅವರಿಬ್ಬರ ಬಗ್ಗೆ ಒಂದು ಪರಿಚಯಾತ್ಮಕ ಲೇಖನ ಬರೆಯುವ ಅವಕಾಶ ನನಗೆ...
ಅಮೃತಾ ಹೆಗಡೆ ಅಂಕಣ- ಶ್ರವಣ ಸಾಧನ ಎಲ್ಲರಿಗೆ ಕಂಡರೇನು ತಪ್ಪು..?
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
Latest
ಬಾ ಕವಿತಾ
ಶ್ರೀಧರ ಜಿ ಯರವರಹಳ್ಳಿ ಕವಿತೆ – ಗಾಂಧಿ ತಾತ ನಮ್ಮ ಗೆಳೆಯ…
ಶ್ರೀಧರ ಜಿ ಯರವರಹಳ್ಳಿ ಪುಟ್ಟ ಪುಟ್ಟ ನಡೆಯಮನಶುದ್ಧಿ ಮಾಡೊ ಗೆಳೆಯಛಲವಾದಿ ನಮ್ಮ ಇನಿಯಅವರೆ ನಮ್ಮ ಗಾಂಧಿ ತಾತ ಗೆಳೆಯ|| ಕಟ್ಟಕಡೆಯ ನೋಟಮನವೆಲ್ಲ ಕೇಳೊ ಪಾಠತದೇಕಚಿತ್ತ ತಂದಈ ಗಾಂಧಿ...
ಸದಾಶಿವ್ ಸೊರಟೂರು – ಕವಿತೆ ಮತ್ತು ಕವಿಯ ಕೋಟು..
ಸದಾಶಿವ್ ಸೊರಟೂರು ನಾಳೆ ಅವನಿಗೊಂದು ಕವಿತೆ ಓದಲಿಕ್ಕಿದೆಎಂತದ್ದೊ ಗಡಿಬಿಡಿಇಳಿದಿದ್ದಾನೆ ರಸ್ತೆಗೆಹೊಕ್ಕುತ್ತಾನೆ ಸಿಕ್ಕ ಸಿಕ್ಕ ಅಂಗಡಿಗಳಲಿಅವನೊಂದು ತುರ್ತಾಗಿಕೋಟು...
ಪುಸ್ತಕದ ಪರಿಚಯ
Book Shelf
ಶಾಲಿನಿ ರುದ್ರಮುನಿ ಓದಿದ ‘ಮಂಜಿನ ಮಧುಶಾಲೆ’
ಶಾಲಿನಿ ರುದ್ರಮುನಿ ನಿತ್ಯ ಪರಿವರ್ತನಾ ಶೀಲ ಸಮಾಜಕ್ಕೆ ಸಾಹಿತ್ಯ ಯಾವಾಗಲೂ ದಿಕ್ಸೂಚಿ ಮತ್ತು ಮಾರ್ಗದರ್ಶಿ. ಬರವಣಿಗೆ ತನ್ನ ಅನುಭವವನ್ನ ತನ್ನೊಳಗು ವಿಸ್ತರಿಸುತ್ತಾ ಅದನ್ನ ತನ್ನ ಬರಹದ ಮೂಲಕ ಇಡೀ ಲೋಕಾಗುವ ಪ್ರಕ್ರಿಯೆಗೆ ಲೇಖಕರನ್ನ ಪ್ರೇರೇಪಿಸುತ್ತದೆ. ಕುವೆಂಪು ಅವರ ಮಾತಿನಂತೆ "ಕವಿಯ ಹೃದಯ ಒಂದು ವೀಣೆ ಲೋಕವದನು ಮಿಡಿವುದು"...
ಮುದ್ದಣ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ
ಮುದ್ದಣ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ ಕಾಂತಾವರ ಕನ್ನಡ ಸಂಘವು 2014ನೆ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಗೆ ಮುದ್ರಣಕ್ಕೆ ಸಿದ್ಧವಾಗಿರುವ ಕವನಗಳ ಸಂಗ್ರಹದ ಹಸ್ತಪ್ರತಿಯನ್ನು ಆಹ್ವಾನಿಸಿದೆ. ಮೂವತ್ತೈದು ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು 10 ಸಾವಿರ ರುಪಾಯಿ ನಗದು ಮತ್ತು...
ಮೈಸೂರಿನಲ್ಲಿ ’ಭುವನದ ಭಾಗ್ಯ’ ಎಂ ಎಸ್ ಸುಬ್ಬಲಕ್ಷ್ಮಿ
ಜಯಂತ್ ಕಾಯ್ಕಿಣಿಯವರ ’ಅಮೃತ ಬಳ್ಳಿ ಕಷಾಯ’
ಶ್ರೀನಾಥ್ ಶಿರಗಳಲೆ "ಅನಿಸುತಿದೆ ಯಾಕೋ ಇಂದು ... " ಜನಪ್ರಿಯ ಕನ್ನಡ ಚಲನ ಚಿತ್ರ "ಮುಂಗಾರು ಮಳೆ" ಯ ಗೀತೆಯ ಈ ಸಾಲುಗಳ ಪರಿಚಯವಿರದವರು ಯಾರಿದ್ದಾರೆ. ಈ ಗೀತೆಯ ರಚನಕಾರರಾಗಿ ಒಮ್ಮೆಗೇ ಎಲ್ಲರ ಮನ್ನಣೆಗೆ ಪಾತ್ರರಾದವರು ಜಯಂತ ಕಾಯ್ಕಿಣಿಯವರು. ಅದಕ್ಕೂ ಮೊದಲು ಎರಡು ದಶಕಗಳಿಗೂ ಹೆಚ್ಚಿನ ಕಾಲದಿಂದಲೂ ಕವಿಯಾಗಿ, ಕತೆಗಾರರಾಗಿ ಅವರು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











