ಇಂದು ಅವಧಿಯಲ್ಲಿ...
ಸಂಗಮೇಶ ಸಜ್ಜನ ಮೆಚ್ಚಿದ ಅಕ್ಷಯ ಪಂಡಿತರ ‘ಬಯಲಲಿ ತೇಲುತ ನಾನು’
ಸಂಗಮೇಶ ಸಜ್ಜನ ಅಕ್ಷಯ ಪಂಡಿತರ ‘ಬಯಲಲಿ ತೇಲುತ ನಾನು’ ಕಥಾ ಸಂಕಲನ೨೦೨೧ರ 'ಈ ಹೊತ್ತಿಗೆ 'ಯ ಬಹುಮಾನಿತ ಕೃತಿ 'ಸಂಕಥನ ಪ್ರಕಾಶನ 'ದ ಪ್ರಕಟಣೆ. ನನಗೆ ಈ ಮಲೆನಾಡು ಮತ್ತು ಕರಾವಳಿಯವರ ಮೇಲೆ ಯಾವಾಗಲೂ ಹೊಟ್ಟೆ ಕಿಚ್ಚು… ಎಷ್ಟೆಲ್ಲಾ ವಸ್ತುಗಳ ಮೇಲೆ ಕತೆ ಬರೆಯುತ್ತಾರಲ್ಲಪ್ಪ ಅಂತ ಬೆರಗಾಗುತ್ತದೆ… ಅಂತಹದೇ ವಿಭಿನ್ನ ವಿಷಯಗಳ...
ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡ್ ರಿಟರ್ನ್ಡ್ – ಹುಟ್ಟುವ ಮೊದಲೇ ಸತ್ತ ಐನ್‍ಸ್ಟೀನ್…
ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...
ಜಯಂತ ಕಾಯ್ಕಿಣಿ ಅವರಿಗೊಂದು ಪತ್ರ…
ಎದೆಯೊಳಗೆ ರೈಲೊಂದು ಓಡಿದೆ... ಸದಾಶಿವ್ ಸೊರಟೂರು ಜಯಂತ ಕಾಯ್ಕಿಣಿ ಸರ್, ನಾನೆಂದೂ ನಿಮ್ಮನ್ನು ಕ್ಷಮಿಸಲಾರೆ. ನೀವು ನನ್ನ ಎದೆಯೊಳಗೆ ಅದೆಷ್ಟು ಟ್ರೈನ್ಗಳನ್ನು ನುಗ್ಗಿಸಿದ್ದೀರಿ. ಅದರಲ್ಲೂ ಮುಂಬಯಿ ಲೋಕಲ್ ಟ್ರೈನ್ ಗಳನಂತೂ ಲೆಕ್ಕವಿಲ್ಲದೆ ಹಾಯಿಸಿದ್ದೀರಿ. ಹೀಗೆ ಬರೆದುಕೊಂಡು ನಿಮ್ಮ ಮೇಲೆ ಒಂದು ಮುದ್ದಾದ ಜಿದ್ದನ್ನು...
‘ಕಿಡಿ ಹೊತ್ತಿಸುವ ಆತ್ಮಕಥನದ ಪುಟಗಳು’
ಮೂಲ : ಸುಕಾಂತ್ ದೀಪಕ್(Source Book: A Book of Light edited by Jerry Pinto) ಕನ್ನಡಕ್ಕೆ: ಪ್ರಸಾದ್ ನಾಯ್ಕ್ ಅದು ಅಪರಾತ್ರಿ ಮೂರರಿಂದ ಮೂರೂವರೆಯ ಹೊತ್ತು. ಒಳಗಿನಿಂದ ಚಿಲಕವನ್ನು ಹಾಕಿ ಭದ್ರಪಡಿಸಿದ್ದ ನನ್ನ ಕೋಣೆಯ ಬಾಗಿಲನ್ನು ಆತ ಜೋರಾಗಿ ಬಡಿಯುತ್ತಿದ್ದ. ನನ್ನ ಹೆಸರನ್ನೂ ಎಡೆಬಿಡದೆ ಕರೆಯುತ್ತಿದ್ದ....
ಮಹಾಮನೆ ಅಂಕಣ – ತಲೆತಗ್ಗಿಸಿದ ಗಂಗೆ ಹಂಸಗಮನೆಯಾಗಿ ನಡೆದು ಬಂದಳು ಹಸೆಮಣೆಯೆಡೆಗೆ…
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...
ಎನ್ ಎಸ್ ಶಂಕರ್ ರಚನೆಯ ʼಬಾಪೂʼ ರಂಗಪ್ರಯೋಗ…
Latest
Invite
ಬಾ ಕವಿತಾ
ಮಂಡಲಗಿರಿ ಪ್ರಸನ್ನ ಕವಿತೆ – ಸೆಲ್ಫಿಗೆ ಸಿಕ್ಕಿಕೊಂಡದ್ದು…
ಮಂಡಲಗಿರಿ ಪ್ರಸನ್ನ ಏಸೋ ಕವಿತೆಗಳ ಬರೆದು ತೋರಿಸಿದ್ದೆನನ್ನ ಕವಿತೆಗಳನ್ನು ಮೆಚ್ಚಿಕೊಂಡಿದ್ದಳು'ಕವಿತೆ ಕಟ್ಟುವಿಕೆ, ವಿಷಯ, ಪದಲಾಲಿತ್ಯ,ಇಷ್ವವಾಯಿತು' ಎಂದು ಹೊಗಳಿದ್ದಳು ಎಷ್ಟೋ...
ಬಸವನಗೌಡ ಹೆಬ್ಬಳಗೆರೆ ಕವಿತೆ- ಮೂಕರೋದನೆ…
ಬಸವನಗೌಡ ಹೆಬ್ಬಳಗೆರೆ ಸುಕ್ಕುಗಟ್ಟಿದ ಚರ್ಮನೆರೆತ ಕೂದಲು, ಬೊಚ್ಚು ಬಾಯಿಸಣ್ಣಗೆ ನಡುಗುವ ಕೈಬಾಗಿದ ಬೆನ್ನಿನಕೈಮೇಲೆ ಹಚ್ಚೆಬಣ್ಣ ಮಾಸಿದ, ಹಳೇ ಸೀರೆ ಉಟ್ಟಎಪ್ಪತ್ತರ ಹರೆಯದ...
ಪುಸ್ತಕದ ಪರಿಚಯ
Book Shelf
ಗಿರಿಧರ ಗಾಡಿಕೊಪ್ಪ ಓದಿದ ‘ಕಾಳಿಗುಡ್ಡದ ಕೌತುಕ’
ಗಿರಿಧರ ಗಾಡಿಕೊಪ್ಪ ಬೆಂಗಳೂರು ಜಯನಗರದ ಪ್ರತಿಷ್ಠಿತ ವಸಂತ ಪ್ರಕಾಶನವು 'ವಸಂತ ಬಾಲ ಸಾಹಿತ್ಯ ಮಾಲೆ-3'ಯಲ್ಲಿ ಪ್ರಕಟಿಸಿರುವ ಕೃತಿ 'ಕಾಳಿಗುಡ್ಡದ ಕೌತುಕ' ಮಕ್ಳಳ ನಾಟಕ. ಮಾಲೆಯ ಸಂಪಾದಕರು ಹಿರಿಯ ಕವಿ, ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ. ಹಿರಿಯ ಹಾಸ್ಯ ಸಾಹಿತಿ, ಕವಿ ಎಚ್.ಡುಂಡಿರಾಜ್ ಈ ಕೃತಿಯ ಲೇಖಕರು. ಈ ಕೃತಿಯ...
ಮಿಸ್ ಮಾಡಬೇಡಿ "ಗುಡ್ ಅರ್ಥ್" ಅಂತಾರೆ ಶಾಂತ ಕುಮಾರಿ
ಶಾಂತ ಕುಮಾರಿ "ಗುಡ್ ಅರ್ಥ್"-ಪರ್ಲ್ ಬಕ್ ರವರ ಈ ಕಾದಂಬರಿ ಅದ್ಭುತವಾಗಿದೆ. ಹಿಂದೆ ಓದಿದ್ದೆ . ಈಗ ಮತ್ತೊಮ್ಮೆ ಓದಬೇಕೆನಿಸಿತು. ನೀವುಗಳೂ ಓದಿರಬಹುದು..ಓದಿಲ್ಲದವರು ದಯವಿಟ್ಟು ಓದಿ. ಚೀನಾ ದೇಶದ ಬಡತನ ನಿಜಕ್ಕೂ ನಮ್ಮಲ್ಲಿ ಎಂಥಾ ತಲ್ಲಣ ಉಂಟು ಮಾಡುತ್ತದೆ ಎಂದರೆ ಭಾರತದ ಬಡತನ ಅದರ ಮುಂದೆ ಏನೂ ಅಲ್ಲವೇನೋ ಅನಿಸಿಬಿಡುತ್ತದೆ....
ಗಳಗನಾಥರ ಸಮಗ್ರ ಸಾಹಿತ್ಯ ಬೇಕೆ?
’ಗೊಜ್ಜವಲಕ್ಕಿ ತೊಗೊಂಡ, ಕಾರ್ಯಕ್ರಮ ಯಶಸ್ವಿ ಮಾಡಿಕೊಡಿ’ ಅಂತಾರೆ ಪ್ರಶಾಂತ್ ಆಡೂರ್
ಆತ್ಮೀಯರೇ, ಈ ಗೊಜ್ಜವಲಕ್ಕಿ ಪುಸ್ತಕ ಇದೇ ದಿನಾಂಕ ೨೦ರಂದು ಬೆಂಗಳೂರಿನ ಉದಯಭಾನು ಕಲಾ ಸಂಘ, ಗವಿಪುರ ಸಾಲು ಛತ್ರಗಳ ಎದರು, ರಾಮಕೃಷ್ಣ ಆಶ್ರಮದ ಹಿಂಭಾಗ, ಕೆಂಪೆಗೌಡ ನಗರ, ಬೆಂಗಳೂರನಲ್ಲಿ ಸರಿಯಾಗಿ ೧೦.೦೦ಕ್ಕೆಬಿಡುಗಡೆಯಾಗಲಿದೆ...ದಯವಿಟ್ಟು ತಾವು ಈ ಕಾರ್ಯಕ್ರಮಕ್ಕ ಸಹಕುಟಂಬ ಪರಿವಾರ ಸಹಿತ ಬರ್ರಿ. ಈ ಪುಸ್ತಕವನ್ನ ’ಛಂದ’ಪುಸ್ತಕದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










