ಇಂದು ಅವಧಿಯಲ್ಲಿ...
ರಾಜೇಶ್ವರಿ ತೇಜಸ್ವಿ ಇನ್ನಿಲ್ಲ…
ನೆಂಪೆ ದೇವರಾಜ್ ದಿವಂಗತ ಪೂರ್ಣಚಂದ್ರ ತೇಜಸ್ವಿಯವರ ಪತ್ನಿ ರಾಜೇಶ್ವರಿಯವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅಲ್ಪಕಾಲದ ಅನಾರೋಗ್ಯ ನಿಮಿತ್ತ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಮತಿ ರಾಜೇಶ್ವರಿಯವರು ತಮ್ಮ ಎಂಭತ್ತ ಮೂರನೆಯ ವಯಸ್ಸಿನಲ್ಲೂ ಅತ್ಯಂತ ಲವಲವಿಕೆಯಿಂದಿದ್ದರು....
ಕತ್ತರಿ ಮತ್ತು ಬೈಂಡು…
ಜಿ ಎನ್ ಮೋಹನ್ ರಾಜೇಶ್ವರಿ ತೇಜಸ್ವಿ ತಮ್ಮ ಬ್ಯಾಗು ಮುಟ್ಟಿ ನೋಡಿಕೊಳ್ಳುತ್ತಾ ಇದ್ದರು. ಇದು ಸುಮಾರು ಸಲ ನಡೆದಿತ್ತು. ಅದು ತೇಜಸ್ವಿಯವರ 'ಕರ್ವಾಲೋ' ಕೃತಿಯ ಜರ್ಮನ್ ಅನುವಾದದ ಬಿಡುಗಡೆ ಸಮಾರಂಭದ ದಿನ. ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯವಿತ್ತು. ಕೃತಿಯ ಇಬ್ಬರು ಅನುವಾದಕರಾದ ಪ್ರೊ ಬಿ ಎ ವಿವೇಕ ರೈ, ಕತ್ರಿನಾ ಬಿಂದರ್ ಜೊತೆ...
ಕಾತ್ಯಾಯಿನಿ ಕುಂಜಿಬೆಟ್ಟುಗೆ ‘ಕರ್ಕಿ ಕಾವ್ಯ ಪ್ರಶಸ್ತಿ’
ಪ್ರಸಿದ್ಧ ಕನ್ನಡ ಕವಿ ಡಾ. ಡಿ. ಎಸ್ ಕರ್ಕಿ ಅವರ ಹೆಸರಿನಲ್ಲಿ ಬೆಳಗಾವಿಯ ಡಾ. ಡಿ. ಎಸ್ ಕರ್ಕಿ ಪ್ರತಿಷ್ಠಾನವು ನೀಡುತ್ತಿರುವ 2021 ನೇ ಸಾಲಿನ ಕಾವ್ಯ ಪ್ರಶಸ್ತಿಗೆ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ 'ಅವನು ಹೆಣ್ಣಾಗಬೇಕು' ಆಯ್ಕೆಯಾಗಿದೆ. ಡಿಸೆಂಬರ್ 18ರಂದು ಬೆಳಗಾವಿಯಲ್ಲಿ ನಡೆಯಲಿರುವ ಡಾ. ಡಿ ಎಸ್ ಕರ್ಕಿಯವರ 114ನೇ...
ಪುಂಡಲೀಕ ಕಲ್ಲಿಗನೂರು ‘ಚಾಲುಕ್ಯರ ಶಿಲ್ಪಕಲೆ’ ಬಿಡುಗಡೆ ಫೋಟೋ ಆಲ್ಬಂ..
ಖ್ಯಾತ ಕಲಾವಿದ ಪುಂಡಲೀಕ ಕಲ್ಲಿಗನೂರರ ಕೃತಿ ‘ಚಾಲುಕ್ಯರ ಶಿಲ್ಪಕಲೆ’ ಬಾದಾಮಿ ಚಾಲುಕ್ಯರ ಶಿಲ್ಪಕಲಾ ಶ್ರೀಮಂತಿಕೆಯನ್ನು ಕುರಿತ ನೂತನ ಕೃತಿ ಇದಾಗಿದೆ. ಪುಸ್ತಕದ ಕಲಾತ್ಮಕ ಪುಟ ವಿನ್ಯಾಸ ಓದುಗರನ್ನು ಸೆಳೆಯುತ್ತವೆ. ಶನಿವಾರ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 'ಕನ್ನಡ...
ಪಿ ಸತ್ಯವತಿಗೆ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’
2021 ನೇ ಸಾಲಿನ 'ಕುವೆಂಪು ರಾಷ್ಟ್ರೀಯ ಪುರಸ್ಕಾರ'ವನ್ನು ಘೋಷಿಸಲಾಗಿದ್ದು ತೆಲುಗಿನ ಸುಪ್ರಸಿದ್ಧ ಕಥೆಗಾರ್ತಿ ಪಿ. ಸತ್ಯವತಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಐದು ಲಕ್ಷ ರೂಪಾಯಿ ಮತ್ತು ಬೆಳ್ಳಿ ಪದಕಗಳನ್ನು ಒಳಗೊಂಡಿರುತ್ತದೆ. ರಾಷ್ಟ್ರಕವಿ ಕುವೆಂಪುರವರ ಜನ್ಮೋತ್ಸವ ದಿನದಂದು (29-12-2021 ಬುಧವಾರ) ಶಿವಮೊಗ್ಗ...
ರಂಗಾಯಣ: ಒಂದು ಸದಾಗ್ರಹ…
ಈ ಬಾರಿಯ ‘ಬಹುರೂಪಿ ನಾಟಕೋತ್ಸವ’ ತನ್ನ ಬಣ್ಣವನ್ನು ಬದಲಾಯಿಸುತ್ತಿರುವುದಕ್ಕೆ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಕೆಲವು ಕಾರಣಗಳನ್ನು ನೀಡಿದ್ದಾರೆ. ಬಹುರೂಪಿಯ ಸಮಾರಂಭಕ್ಕೆ ರಂಗಾಯಣ ಆಯ್ಕೆಮಾಡಿರುವ ಇಬ್ಬರು ಅತಿಥಿಗಳ ಬಗ್ಗೆ ಮೈಸೂರಿನ ರಂಗಭೂಮಿ ಕಲಾವಿದರು, ಬರಹಗಾರರು ಮತ್ತು ಧೀಮಂತರು ಎತ್ತಿರುವ ಆಕ್ಷೇಪದ...
Latest
ಬಾ ಕವಿತಾ
ಜೋಗಿ ಕವಿತೆ – ಹಳೆ ಪ್ರೇಮ ಅಬ್ಬೇಪಾರಿ ನಾಯಿ…
ಜೋಗಿ ದಕ್ಷಿಣದಿಂದ ಬೀಳುವ ಬಿಸಿಲುಅಡಕೆ ಮರಗಳ ಗರಿಗಳನ್ನುಹಳದಿಯಾಗಿಸುವಂತೆಅವಳ ನೆನಪು ಅವನ ವೃದ್ಧಾಪ್ಯವನ್ನುಕಡುವಾಗಿಸಿತ್ತು.ಐವತ್ತೆಂಟು ವರುಷಗಳ ಹಿಂದೆತನ್ನ ಎದೆಯನ್ನು...
ನಂದಿನಿ ಹೆದ್ದುರ್ಗ ಕವಿತೆ – ಕನಸಲ್ಲೇ ಮುಗಿದವರು…
ನಂದಿನಿ ಹೆದ್ದುರ್ಗ ಪಡುವಣಕೆ ಕೆಂಪುಕಲರವದ ಬೆಳಗುಹುಲ್ಲುಹುಲ್ಲಿನ ಮೇಲೆಹೊಳೆವ ನಲ್ಲೆಯರುಹಾಡು ಕಲಿತ ಕಡಲುಎಚ್ಚರಾಗು ಮರವೇಎಚ್ಚರಾಗುಮುಡಿದ ಹಕ್ಕಿಗಳಚದುರಿಸಿದೆ ಗಾಳಿ ಕಣ್ಣು...
ಪುಸ್ತಕದ ಪರಿಚಯ
Book Shelf
ಸಿ ಎಸ್ ಭೀಮರಾಯ ಓದಿದ ‘ಅವಳೆದೆಯ ಜಂಗಮ’
ಸಿ ಎಸ್ ಭೀಮರಾಯ ಪ್ರೊ .ಎಸ್.ಜಿ.ಸಿದ್ಧರಾಮಯ್ಯ ನಾಡಿನ ಹೆಸರಾಂತ ಕವಿ, ಸಂಶೋಧಕ, ಪ್ರವಾಸ ಕಥನಕಾರ, ನಾಟಕಕಾರ, ಸಂಸ್ಕೃತಿ ಚಿಂತಕ ಮತ್ತು ವಿಮರ್ಶಕ. ಅವರು ಕಳೆದ ಐದು ದಶಕಗಳಿಂದ ನಾಡಿನ ಭಾಷೆ, ಸಾಹಿತ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹಲವಾರು ಉಪಯುಕ್ತ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಅವರ ನಾಡು-ನುಡಿಯ...
’ಚೌಕಟ್ಟು ನೂತನ – ಚಿಂತನೆ ಸಾಂಪ್ರದಾಯಿಕ’, ’ಯಾನ’ ಬಗ್ಗೆ ಸಿ ಎನ್ನಾರ್ ಬರೆದಿದ್ದಾರೆ
’ಯಾನ’ ಪುಸ್ತಕದ ಬಗ್ಗೆ ಸಿ ಎನ್ ರಾಮಚಂದ್ರನ್ ಬರೆದಿದ್ದಾರೆ, ಪ್ರೀತಿಯಿಂದ ’ಅವಧಿ’ಗೆ ಕಳಿಸಿದ್ದಾರೆ. ಈ ಓದು ನಿಮಗಾಗಿ *** ಸಿ ಎನ್ ರಾಮಚಂದ್ರನ್ ಎಸ್. ಎಲ್. ಭೈರಪ್ಪ, ಯಾನ ಬೆಂಗಳೂರು: ಸಾಹಿತ್ಯ ಭಂಡಾರ, 2014 ಪು. 217; ಬೆಲೆ: 190/- ಕತ್ತಲಿನ ಶಕ್ತಿಯ ಮುಂದೆ ಬೆಳಕಿನ ಹೆಣಗಾಟ ದುರ್ಬಲ --ಈ ಮಾತು ಭೈರಪ್ಪನವರ ಇತ್ತೀಚಿನ,...
’ಯಾನ’ ಭೈರಪ್ಪನವರ ಹಿಂದಿನ ಕೃತಿಗಳ ಜೊತೆಗೆ ಸಾವಯವ ಸಂಬಂಧವನ್ನೂ ಇಟ್ಟುಕೊಂಡಿಲ್ಲ – ಎನ್ ಎಸ್ ಶ್ರೀಧರ ಮೂರ್ತಿ
ಯಾನದ ಪಾತ್ರಗಳ ಅಭಿಯಾನ -ಎನ್ ಎಸ್ ಶ್ರೀಧರ ಮೂರ್ತಿ ಎಸ್.ಎಲ್.ಭೈರಪ್ಪನವರ ಹೊಸ ಕಾದಂಬರಿ ಯಾನ ವಸ್ತುವಿನ ದೃಷ್ಟಿಯಿಂದ ವೈಜ್ಞಾನಿಕ ಕಾದಂಬರಿ. ಅದರಲ್ಲಿನ ವಿವರಗಳೂ ಕೂಡ ಅಥೆಂಟಿಕ್ ಎನ್ನಿಸಬಲ್ಲ ವೈಜ್ಞಾನಿಕ ಮಾಹಿತಿಯಿಂದ ಕೂಡಿದೆ. ಆದರೆ ರಾಚನಿಕ ಬಂಧ ಮಾನವೀಯ ಮೌಲ್ಯಗಳ ವಿವೇಚನೆಯಲ್ಲಿಯೇ ಬೆಳೆಯುತ್ತದೆ. ಇಲ್ಲಿನ ಹುಡುಕಾಟ ತಾತ್ವಿಕ...
ಜಗದೀಶ್ ಕೊಪ್ಪ ಅವರ ’ಪುತ್ರಶೋಕ’ ಬಿಡುಗಡೆ
ಜಗದೀಶ್ ಕೊಪ್ಪ ಅವರ ಈ ಪುಸ್ತಕ ಭಾನುವಾರ ಬಿಡುಗಡೆಯಾಗಲಿದೆ ಪುಸ್ತಕದ ಆಹ್ವಾನ, ಮುಖ ಪುಟ ಮತ್ತು ಒಂದು ಅಧ್ಯಾಯ ಅವಧಿ ಓದುಗರಿಗಾಗಿ ಅಧ್ಯಾಯ-1 ಕತ್ತಲ ಹಾದಿಯಲ್ಲಿ ಕನಸುಗಳ ಅರಸುತ್ತಾ.. ಅದು 1976 ಮಾರ್ಚ್ ಹತ್ತರ ದಿನಾಂಕ. ಕೇರಳದ ರಾಜಧಾನಿ ತಿರುವನಂತಪುರದ ಮನಮೋಹನ ಪ್ಯಾಲೆಸ್ ಎಂಬ ಗೃಹ ಸಚಿವರ ನಿವಾಸದಲ್ಲಿ ನೀರವ ಮೌನ ಆವರಿಸಿತ್ತು....
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











