ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಅಮೃತಾ ಹೆಗಡೆ ಅಂಕಣ- ಅಲ್ಲಿಂದ ಆ ವಿದಾಯ ತರವೇ..?

ಅಮೃತಾ ಹೆಗಡೆ ಅಂಕಣ- ಅಲ್ಲಿಂದ ಆ ವಿದಾಯ ತರವೇ..?

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

ಮುಕ್ಕಾಲ್ ಕೆಜಿ ಲವ್, ರಾಜೇಶ್ವರಿ ಅಮ್ಮ ಕೊಟ್ಟ ಸ್ಟೀಲ್ ಲೋಟದ ಕಾಫಿ…

ಮುಕ್ಕಾಲ್ ಕೆಜಿ ಲವ್, ರಾಜೇಶ್ವರಿ ಅಮ್ಮ ಕೊಟ್ಟ ಸ್ಟೀಲ್ ಲೋಟದ ಕಾಫಿ…

ಜಯರಾಮಾಚಾರಿ ಐದು ವರುಷದ ಹಿಂದೆ, ನಾನು ಮತ್ತು ನನ್ನ ಮೂವರು ಗೆಳೆಯರು ಚಿಕ್ಕಮಗಳೂರಿನ ಹೋಂ ಸ್ಟೇ ಲೀ ಉಳಿದುಕೊಂಡು ಚೆನ್ನಾಗಿ ವೈನು ಚಪ್ಪರಿಸಿ ಅಡ್ಡಾಡುವ ಅಂದುಕೊಂಡು ಹೋಂ ಸ್ಟೇ ಬುಕ್ ಮಾಡಿ ಹೊರಟಿದ್ವಿ. ಹೋಂ ಸ್ಟೇ ಬುಕ್ ಮಾಡಿದ್ದ ಗೆಳೆಯ ಆ ಹೋಂ ಸ್ಟೇಯ ಓನರ್ ಸದಾ ಮತ್ತಿನಲ್ಲಿದ್ದು ಕಣ್ ಕೆಂಪಗಿರುತ್ತದೆಂದು ಹೇಳಿದಾಗ ಯಾವುದೋ...

ಭುವನೇಶ್ವರಿ ಹೆಗಡೆ ಅಂಕಣ- ಕೋಟಲೆ ಮರೆಸುವ ಕೀಟಲೆಗಳು…

ಭುವನೇಶ್ವರಿ ಹೆಗಡೆ ಅಂಕಣ- ಕೋಟಲೆ ಮರೆಸುವ ಕೀಟಲೆಗಳು…

23 ಕಿತಾಪತಿ ಕಾಲೇಜು ಮಕ್ಕಳನ್ನು ಸಂಭಾಳಿಸುವುದು ಅವರನ್ನು ಸುಧಾರಿಸಲು ಯತ್ನಿಸುವುದು ನನ್ನ ಶಿಕ್ಷಕ ವೃತ್ತಿಯ ಪ್ರಮುಖ ಚಾಲೆಂಜ್ ಆಗಿತ್ತು. ಹದಿಹರೆಯದ ಮಕ್ಕಳನ್ನು ಎದುರಿಟ್ಟುಕೊಂಡು ನೂತನ ಪ್ರಯೋಗಗಳನ್ನು ಮಾಡುವುದರಲ್ಲಿ ಆಸಕ್ತಳಾದ ನಾನು ಮಕ್ಕಳ ಕಿಡಿಗೇಡಿತನವನ್ನು ಸಹಿಸುತ್ತೇನೆ, ದುರಹಂಕಾರದ ದುಷ್ಟತನವನ್ನು ಅಲ್ಲ ಎಂಬುದನ್ನು...

ನಗುತ್ತಲೇ ಬರಮಾಡಿಕೊಂಡವರು ರಾಜೇಶ್ವರಿ ತೇಜಸ್ವಿ…

ನಗುತ್ತಲೇ ಬರಮಾಡಿಕೊಂಡವರು ರಾಜೇಶ್ವರಿ ತೇಜಸ್ವಿ…

ಉಗಮ ಶ್ರೀನಿವಾಸ್ ಕೋವಿಡ್ ಗೂ ಮುಂಚಿನ ದಿನಮಾನಗಳು.‌ ಗೆಳೆಯರು, ಸಂಘಟಕರೂ ಆಗಿರುವ ಐವಾನ್ ಡಿಸಿಲ್ವಾ ಅವರು ಕೊಟ್ಟಿಗೆಹಾರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಅಂದು ಸಂಜೆ ಬೀಳುತ್ತಿದ್ದ ಸೋನೆ ಮಳೆಯಲ್ಲೇ ತೇಜಸ್ವಿಯವರ ಕರ್ವಾಲೋದಲ್ಲಿ ಹಾರುವ ಓತಿ ಬಗ್ಗೆ ಮಾತನಾಡುತ್ತಾ ಚಾರ್ಮಾಡಿ‌ ಘಟ್ಟ ಇಳಿದು‌ ಬಂದಿದ್ದೆವು....

ರಾಜೇಶ್ವರಿ ತೇಜಸ್ವಿ ಅವರ ಗಟ್ಟಿಕಂಠದ ಮಾತು ನೆನಪಾಗುತ್ತಿದೆ…

ರಾಜೇಶ್ವರಿ ತೇಜಸ್ವಿ ಅವರ ಗಟ್ಟಿಕಂಠದ ಮಾತು ನೆನಪಾಗುತ್ತಿದೆ…

ಸಚಿನ್ ತೀರ್ಥಹಳ್ಳಿ ರಾಜೇಶ್ವರಿ ತೇಜಸ್ವಿಯವರು ಬರೆದ ‘ನನ್ನ ತೇಜಸ್ವಿ’ ಪುಸ್ತಕದಲ್ಲಿ ಒಂದು ತಮಾಷೆಯ ಪ್ರಸಂಗ ಬರೆದಿದ್ದಾರೆ. ತೇಜಸ್ವಿ ಮೂಡಿಗೆರೆಯಿಂದ ಮೈಸೂರಿಗೆ ತಮ್ಮ ಸ್ಕೂಟರಲ್ಲೇ ಯಾವಾಗಾಲೂ ಹೋಗುತ್ತಿದ್ದರಂತೆ. ಹಾಗೆ ಒಮ್ಮೆ ಮೈಸೂರಿಂದ ಬರುವಾಗ ರಸ್ತೆ ಬದಿ ಯಾವುದೋ ಹೂವಿನ ಗಿಡ ನೋಡಿ ಗಾಡಿ ನಿಲ್ಲಿಸಿದರಂತೆ. ರಾಜೇಶ್ವರಿಯವರೂ...

ರಾಜೇಶ್ವರಿ ಮೇಡಂ ಇನ್ನಿಲ್ಲ!!!

ರಾಜೇಶ್ವರಿ ಮೇಡಂ ಇನ್ನಿಲ್ಲ!!!

ಈಕ್ಷಿತಾ ಸತ್ಯನಾರಾಯಣ ರಾಜೇಶ್ವರಿ ಮೇಡಂ ಪರಿಚಿತ ವಲಯಕ್ಕೆ ಸೇರಿದ್ದು ನನ್ನ ಬದುಕಿನ ಮಹತ್ವದ ಘಟನೆಗಳಲ್ಲಿ ಒಂದು. ತೇಜಸ್ವಿ ನಿಧನಾನಂತರ ಪ್ರಕಟವಾದ ಹೊಸ ವಿಚಾರಗಳು ಪುಸ್ತಕಕ್ಕೆ ಅಡಿಯೊ ವಿಡಿಯೊ ರೂಪದಲ್ಲಿದ್ದ ಕೆಲವು ಭಾಷಣಗಳನ್ನು ಸಂದರ್ಶನಗಳನ್ನು ಬರೆಹರೂಪಕ್ಕಿಳಿಸುವ ಕೆಲಸವನ್ನು ಪುಸ್ತಕ ಪ್ರಕಾಶನದ ಪ್ರೊ. ಶ್ರೀರಾಂ ಸರ್‌ ಮತ್ತು...

Invite

ಡಿ ಆರ್ ನೆನಪಿಗಾಗಿ..

ಡಿ ಆರ್ ನೆನಪಿಗಾಗಿ..

ಆತ್ಮಿಯರೇ, 2020 ಫೆಬ್ರವರಿ 20 ಕ್ಕೆ ಕನ್ನಡದ ಶ್ರೇಷ್ಠ ವಿಮರ್ಶಕ, ಪ್ರಾಧ್ಯಾಪಕ ಡಾ.ಡಿ.ಆರ್.ನಾಗರಾಜ್ ಅವರಿಗೆ 65 ವಸಂತಗಳು ತುಂಬಲಿವೆ. ಈ ಸವಿನೆನಪಿನಲ್ಲಿ 'ಡಿ.ಆರ್.ಎನ್'65 -ಒಂದು ನೆನಪು' ಕಾರ್ಯಕ್ರಮವನ್ನು ಫೆಬ್ರವರಿ 23 ರ ಭಾನುವಾರ 'ಸಂಸ ಥಿಯೇಟರ್' ಮತ್ತು ಡಿ.ಆರ್.ನಾಗರಾಜ್ ಟ್ರಸ್ಟ್ ವತಿಯಿಂದ ಒಂದು ದಿನದ ಕಾರ್ಯಕ್ರಮ...

ಮಂಜು ನಾರಾಯಣ್ invites..

ಮಂಜು ನಾರಾಯಣ್ invites..

ಇವತ್ತು ಮೊದಲ ಬಾರಿಗೆ ಬರಹಗಾರನಾಗಿ ನನ್ನ ರಂಗಪ್ರವೇಶ, ಇದು ಸಾಧ್ಯವಾಗಿದ್ದು ತಂಡ, ನಟ, ನಿರ್ದೇಶಕರ ಬೆಂಬಲದಿಂದಾಗಿ ಲೇಖನಿಯ ಮೂಲಕ ನಾನು ದಾಖಲಿಸಿದ್ದೇ ಹೊರತು, ಇದು ರಂಗಸಮೂಹದ ಕೃತಿ. ನನ್ನಿಂದಲೇ ಬರೆಸಬೇಕೆಂದು ಹಠತೊಟ್ಟು ಆಗುಮಾಡಿಸಿದ, ಪ್ರೀತಿ,ಸ್ನೇಹ, ಮುನಿಸುಗಳಲ್ಲಿ ಯಾವಾಗಲು ಭಾಗಿಯಾಗುವ Mahesh, Madhu, ಮತ್ತು...

ಬಾ ಕವಿತಾ

ಡಿ ಎಸ್ ಚೌಗಲೆ ಕವಿತೆ – ಪ್ರೀತಿ ನಶೆಯ ನಂಬಿಕೆ ಹುಸಿಯಾದೀತು!

ಡಿ ಎಸ್ ಚೌಗಲೆ ಕವಿತೆ – ಪ್ರೀತಿ ನಶೆಯ ನಂಬಿಕೆ ಹುಸಿಯಾದೀತು!

ಡಿ ಎಸ್ ಚೌಗಲೆ ಬತ್ತಿ ಹೋಗಿದೆ ನಿನ್ನೆದೆಯಾಕೋ ಗೊತ್ತಿಲ್ಲ! ಒಲವು ಜಿನುಗುವ ಜೇನಿಗೆಆಸೆ ಹುಟ್ಟಿ ನಾಲಿಗೆ ಚಾಚಿದೆಥೂ… ಕೇವಲ ಭ್ರಮೆಯ ಬೇವು!ಬೇವಿಗೂ ಔಷಧಿ ಗುಣವುಂಟಂತೆನಿನ್ನ...

ರಾಜಕುಮಾರ ಮಡಿವಾಳರ ಕವಿತೆ – ಗೊಂಬೆ…

ರಾಜಕುಮಾರ ಮಡಿವಾಳರ ಕವಿತೆ – ಗೊಂಬೆ…

ರಾಜಕುಮಾರ ಮಡಿವಾಳರ ಇಲ್ಲೇ ಇದೆ ಇನ್ನು ಆ ಗೊಂಬೆಆ ಮುಗ್ಧ ಹುಡುಗಿ ಬಿಟ್ಟು ಹೋದತನ್ನದೇ ಮೂಗಿನ ನೆರಳಂತಹ ಮುದ್ದು ಗೊಂಬೆ.ಮಾತಿಗಿಳಿಯುತ್ತೇನೆ ಕಸ್ಟಮರ್ ಇರದಖಾಲಿ ಸಮಯದಲ್ಲಿ ಮಕಮಲ್ಲು...

‍ಪುಸ್ತಕದ ಪರಿಚಯ

Book Shelf

ಶ್ಯಾಮಲಾ ಮಾಧವ ಓದಿದ ‘ಎಳೆದ ತೇರು’

ಶ್ಯಾಮಲಾ ಮಾಧವ ಓದಿದ ‘ಎಳೆದ ತೇರು’

ಶ್ಯಾಮಲಾ ಮಾಧವ ಪ್ರಿಯ ಡಾ.ನಿಂಜೂರರಿಗೆ,ಸರ್, ನಮಸ್ತೆ.ಎರಡು ದಿನಗಳು ನನ್ನ ಲ್ಯಾಪ್ ಟಾಪ್ ಮುಚ್ಚಿಟ್ಟು, ನಿಮ್ಮ ಎಳೆದ ತೇರು ಒಯ್ದ ದಾರಿಯಲ್ಲಿ ಪ್ರತಿ ಹೆಜ್ಜೆಯೂ ಸಾಗಿ ಬಂದು ಇದೀಗ ಮುಗಿಸಿದೆ.ಬಾಳೆ ನಾರಿನ ಹಗ್ಗವನ್ನೇ ಬೆಲ್ಟ್ ಆಗಿಸಿಕೊಂಡು ಬಿಗಿದು ಅಣ್ಣನ ಚಡ್ಡಿ ತೊಟ್ಟು ಶಾಲೆಗೆ ಹೋದ ಹುಡುಗ ಇಷ್ಟು ದೊಡ್ಡ ವಿಜ್ಞಾನಿಯಾಗಿ ದೇಶ,...

read more

ಅಚಿಬೆ ಜೊತೆ ಅನಂತಮೂರ್ತಿ

'ಅವಧಿ’ ರೂಪಿಸಿದ ಯು ಆರ್ ಅನಂತಮೂರ್ತಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಬರಹ *** ಡೆಕ್ಕನ್ ಹೆರಾಲ್ಡ್‌ನಲ್ಲಿ ಮೊದಲು ಪ್ರಕಟವಾದ ಈ ಸಂವಾದ ೧೯೮೧ ರಲ್ಲಿ ಮೈಸೂರಿಗೆ ಅಚಿಬೆ ಭೇಟಿ ನೀಡಿದಾಗ ನಡೆಯಿತು. ಪುಸ್ತಕ: ಅನಂತಮೂರ್ತಿ ಮಾತುಕತೆ - ಹತ್ತು ಸಮಸ್ತರ ಜೊತೆ ಪ್ರಕಾಶಕರು: ಅಹರ್ನಿಶಿ ಶಿವಮೊಗ್ಗ ಸಂಪುಟ ಸಂಪಾದಕರು: ಎಚ್....

ಇ-ಬುಕ್ ಬೇಕಾ ಇ-ಬುಕ್!

ಕನ್ನಡದ ಇ-ಬುಕ್ ಗಳಿಗೊಂದು ಹೊಸ ಸಾಫ್ಟ್ ವೇರ್ ಹೇಮಾ ಹೆಬ್ಬಗೋಡಿ ನಿನ್ನೆ ಅವಧಿಯಲ್ಲಿ ತೇಜಸ್ವಿಯವರು 'ಕನ್ನಡ ತಂತ್ರಾಂಶ ಅಭಿವೃದ್ದಿ ಪಡಿಸಿದರೆ ಅದೇ ನನಗೆ ನೀಡುವ ನಾಡೋಜ ಪ್ರಶಸ್ತಿ' ಎಂದು ಹೇಳಿದ್ದರಂತೆ ಎಂದು ಓದಿದೆ. ಕನ್ನಡದ ಇ-ಬುಕ್ ಸೇವೆಯೊಂದು ಹೊಸದಾಗಿ ಆರಂಭವಾಗುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳುವ ಪ್ರಯತ್ನ ಈ...

’ಡಾ.ಪ್ರಭಾಕರ ಶಿಶಿಲರ ಮತ್ಸಗಂಧಿ..’ – ಸ್ಮಿತಾ

- ಸ್ಮಿತಾ ಅಮೃತರಾಜ್ 2011 ರ ಸಾಲಿನ ಯಕ್ಷಗಾನ ಬಯಲಾಟವತಿಯಿಂದ ಪ್ರಶಸ್ತಿ ಪುರಸ್ಕೃತವಾದ ಡಾ.ಪ್ರಭಾಕರ ಶಿಶಿಲರ ಮತ್ಸಗಂಧಿ, ಮಹಾಭಾರತ ಕತೆಯನ್ನಾಧರಿಸಿದ ಕೃತಿ.ಈ ಹಿಂದೆ ಅವರ ಪುಂಸ್ತ್ರಿ ಕಾದಂಬರಿ ಅಂಬೆಯನ್ನು ಪ್ರಧಾನ ಭೂಮಿಕೆಯಲ್ಲಿಟ್ಟು ರಚಿಸಿದ ಕೃತಿ.ಈ ಮತ್ಸಗಂಧಿ ಅದರ ಮುಂದುವರಿಕೆಯ ಭಾಗವೆಂದೇ ಹೇಳಬಹುದು. ಯಮುನೆಯಲ್ಲಿ ತೇಲಿ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This