ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡ್‌ ರಿಟರ್ನ್ಡ್ – ಶಾಪಿಂಗ್ ಅನುಭವ..

ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡ್‌ ರಿಟರ್ನ್ಡ್ – ಶಾಪಿಂಗ್ ಅನುಭವ..

ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...

ರಹಮತ್‌ ತರೀಕೆರೆ ಕಂಡ ಹಸನ್ ನಯೀಮ್ ಸುರಕೋಡರು…

ರಹಮತ್‌ ತರೀಕೆರೆ ಕಂಡ ಹಸನ್ ನಯೀಮ್ ಸುರಕೋಡರು…

ರಹಮತ್‌ ತರೀಕೆರೆ ನಿನ್ನೆ, ಸದಾ ಎಲೆಮರೆಯಲ್ಲೇ ಇರುವ ಹೂವಿನಂತಹ ಲೇಖಕ ಹಸನ್ ನಯೀಮ್ ಸುರಕೋಡರ ಹುಟ್ಟುಹಬ್ಬ. ಈ ಹೊತ್ತಲ್ಲಿ ಅವರ ಅನುವಾದ ಮತ್ತು ಬರೆಹಗಳಲ್ಲಿ ಪ್ರೇಮತತ್ವವು ಹೇಗೆ ಮುಖ್ಯವಾಗಿದೆ ಎಂದು ನೆನೆಯಲು ಬಯಸುತ್ತೇನೆ. ಸುರಕೋಡರು ಕನ್ನಡಿಸಿದ ಸಜ್ಜಾದ್ ಜಾಹಿರ್ ಕಾವ್ಯ, ಮಂಟೂ ಕಥೆಗಳು, ಅಮೃತಾ ಪ್ರೀತಂ ಆತ್ಮಕಥೆ,...

‘ಅಮನ’ ಹೊಸ ಕೃತಿ ಇಂದು ಬಿಡುಗಡೆ

‘ಅಮನ’ ಹೊಸ ಕೃತಿ ಇಂದು ಬಿಡುಗಡೆ

ಕು. ಅಮನ, ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ 'ಕಿರಿಯ ಕವಯಿತ್ರಿ' ಎಂದು ದಾಖಲೆಗೆ ಸೇರ್ಪಡೆ ಮತ್ತು ಚಿಕ್ಕ ವಯಸ್ಸಿನಲ್ಲೇ ಕವಿತೆಗಳನ್ನು ಬರೆದಿರುವುದಕ್ಕೆ - ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ 'ಗ್ರ್ಯಾಂಡ್ ಮಾಸ್ಟರ್' ಎಂದು ದಾಖಲೆಗೆ ಸೇರ್ಪಡೆಯಾಗಿದ್ದಾಳೆ. ಕು. ಅಮನ, 8 ನೇ ತರಗತಿ, ಬಿಷಪ್ ಕಾಟನ್ ಗರ್ಲ್ಸ್...

ಪಿ ಚಂದ್ರಿಕಾ ಅಂಕಣ – ಮಧ್ಯಾಹ್ನಕ್ಕೆ ಶೂಟಿಂಗ್ ಮುಗಿಸಬೇಕಾಯಿತು…

ಪಿ ಚಂದ್ರಿಕಾ ಅಂಕಣ – ಮಧ್ಯಾಹ್ನಕ್ಕೆ ಶೂಟಿಂಗ್ ಮುಗಿಸಬೇಕಾಯಿತು…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

ಭಾವನಾತ್ಮಕ ಜೀವಿಯಲ್ಲ…

ಭಾವನಾತ್ಮಕ ಜೀವಿಯಲ್ಲ…

ಆಕರ್ಷ ಆರಿಗ ಕೆಂಪನೆಯ ನೀಲಿಯಾಕಾಶ, ಮುಸ್ಸಂಜೆಯ ಇಳಿ ಹೊತ್ತು, ಚಿಟಪಟ ಮಳೆ, ಸೂರ್ಯ ತನ್ನ ಕೆಲಸ ಮುಗಿಸಿ ಚಂದ್ರನಿಗೆ ನೀ ಬಾ ಬಾ ಎಂದು ಕರೆಯುತ್ತ ಕರೆಯುತ್ತ ತನ್ನ ಕೆಂಬಣ್ಣದ ಹೊನ್ನ ಕಿರಣ ಹರಡುತ್ತ ದಿಗಂತದಲ್ಲಿ ಲೀನವಾಗುವ ಸಮಯ. ನನ್ನ ಕಾಲ್ನಡಿಗೆ ಬಿರುಸಾಗಿ ಸಾಗಿತ್ತು. ಮನದಲಡಗಿದ ಮೌನ ದುಃಖದ ಕಟ್ಟೆಯೊಡೆಯುವ...

ʼಶ್ರೀ ಜಗನ್ನಾಥ ದಾಸರುʼ ಸಿನಿಮಾ

ʼಶ್ರೀ ಜಗನ್ನಾಥ ದಾಸರುʼ ಸಿನಿಮಾ

ಬಿ ಕೆ ಸುಮತಿ ಮೊದಲಿಗೆ ಇಂತಹ ಒಂದು ಚಿತ್ರ ನಿರ್ಮಾಣ ಮಾಡಲು ಧೈರ್ಯ ಬೇಕು. ಜನ ಚಿತ್ರಮಂದಿರಗಳಿಗೆ ಬರುವುದಿಲ್ಲ, ಹೊಸಬರ ಚಿತ್ರ ಓಡುವುದಿಲ್ಲ, ಈಗ್ಯಾರು ಭಕ್ತಿ ಪ್ರಧಾನ ಚಿತ್ರ ಮಾಡುತ್ತಾರೆ, ಎನ್ನುವವರಿಗೆ ಆಶ್ಚರ್ಯ ತಂದಿದೆ ಈ ಚಿತ್ರ ಎನ್ನುವುದು ಸತ್ಯ. Fight, rape, gangwar, ರೌಡಿಗಳ ಜೀವನ ಚರಿತ್ರೆ ಹೇಳುತ್ತಾ ಸಮರ್ಥನೆ...

ಬಾ ಕವಿತಾ

ಸಂಧ್ಯಾ ಹೊನಗುಂಟಿಕರ್ ಕವಿತೆ – ಗೆದೆಯಬೇಕು ಮಗಳ…

ಸಂಧ್ಯಾ ಹೊನಗುಂಟಿಕರ್ ಕವಿತೆ – ಗೆದೆಯಬೇಕು ಮಗಳ…

ಸಂಧ್ಯಾ ಹೊನಗುಂಟಿಕರ್ ನಡುಮನೆಯ ಗೋಡೆಗೆ ನೇತುಹಾಕಿದೆಗೀತೋಪದೇಶದ ಪಟಅರ್ಜುನಗೆ ಕೃಷ್ಣನ ಪಾಠಅಲ್ಲಲ್ಲಿ ಬಾಣಗಳ ಮೊನೆಜೀವಗಳ ಕೊನೆಕತ್ತರಿಸಿದ ಕೈ, ಹೊರಳಾಡುವ ಮೈಗೋಡೆ ನೋಡಿದಅಮ್ಮನ...

ಕೆ ಎಸ್ ಎಸ್ ಕೆ ಕೊಪ್ಪ ಕವಿತೆ – ಕವಿತೆಗೆ ಸಾವಿಲ್ಲ…

ಕೆ ಎಸ್ ಎಸ್ ಕೆ ಕೊಪ್ಪ ಕವಿತೆ – ಕವಿತೆಗೆ ಸಾವಿಲ್ಲ…

ಕೆ ಎಸ್ ಎಸ್ ಕೆ ಕೊಪ್ಪ   ಅಂಗೈಯಲ್ಲಿನ ಪಾರಿಜಾತನೀಲಿ ಚಿಟ್ಟೆಯ ಮಂದಗತಿಯ ಹಾರಾಟ….ನೋಡಿದಷ್ಟೂ ಮುಗಿಯದ ಮುಗಿಲುಮೋಡಿ ಮಾಡುವ ಮಳೆಹನಿಗಳು….ಇನ್ನೂ ಅನೇಕ ಸಂಗತಿಗಳುಕಾರಣಗಳಾಗಿವೆ...

‍ಪುಸ್ತಕದ ಪರಿಚಯ

Book Shelf

ನಾಗಿಣಿ ಎ ಓದಿದ ʼಅಧಿಕಾರ ಮತ್ತು ಅಧೀನತೆʼ

ನಾಗಿಣಿ ಎ ಓದಿದ ʼಅಧಿಕಾರ ಮತ್ತು ಅಧೀನತೆʼ

ಕೇಟ್‌ ಮಿಲೆಟ್‌ ವಿಚಾರಗಳು: ವರ್ತಮಾನದ ತಲ್ಲಣಗಳು ನಾಗಿಣಿ ಎ ಘಟನೆ ಒಂದು. ಆಸ್ತಿ ವೈಷಮ್ಯದಿಂದ ಉತ್ತರ ಪ್ರದೇಶದ ಗಾಜಿಯಾಬಾದಿನ ಮಹಿಳೆಯ ಮೇಲೆ ಅತ್ಯಾಚಾರ. ಗುಪ್ತಾಂಗವನ್ನು ಕಬ್ಬಿಣದ ಸಲಾಕೆಯಿಂದ ಘಾಸಿಗೊಳಿಸಿ ಅವಳ ಕೈ ಕಾಲು ಕಟ್ಟಿ, ಕೆಲಸಕ್ಕೆ ಬಾರದ ಕಸದ ಹಾಗೆ ಗೋಣಿ ಚೀಲದಲ್ಲಿ ಸುತ್ತಿ ರಸ್ತೆಯ ಮೇಲೆ ಎಸೆದು ಹೋದದ್ದು. ಘಟನೆ...

read more

ಸ್ಮಿತಾ ಅಮೃತರಾಜ್ ರ ’ತುಟಿಯಂಚಲಿ ಉಲಿದ ಕವಿತೆಗಳು’

ಸಂಗೀತ ರವಿರಾಜ್ ಸ್ಮಿತಾ ಅಮೃತರಾಜ್ ರವರ ಎರಡನೇಯ ಕವನ ಸಂಕಲನ 'ತುಟಿಯಂಚಲಿ ಉಲಿದ ಕವಿತೆಗಳು ಹೊಸ ಅನುಭೂತಿಯನ್ನು ನೀಡುವ ಹೊತ್ತಿಗೆ, ಆತ್ಮದೊಂದಿಗೆ ಅನುಸಂಧಾನಿಸುತ್ತಲೆ ಕವಿತೆ ಜನಿಸುವ ಪ್ರಕ್ರಿಯೆಯನ್ನು ಎಲ್ಲರು ನಿಬ್ಬೆರೆಗಾಗುವಂತೆ ರಚಿಸುವ ನೈಜ್ಯ ಪ್ರತಿಭೆ ಸ್ಮಿತಾ. ಇದಿರು ಸಿಕ್ಕ ದಾರಿಯಷ್ಟೆ ದಿಟ, ನದಿಗೆ ಎಲ್ಲವನ್ನು ದಾಟಿ...

’ಜಾಡಮಾಲಿ ಜಗತ್ತು : ಜಗತ್ತಿನೊಳಗೊಂದು ಜಗತ್ತು’ – ಸುವರ್ಣ

ಸುವರ್ಣ ಸಿ ಲೇಖಕ , ದಲಿತ ಪರಚಿಂತಕ ನಾಗರಾಜ್ ಹೆತ್ತೂರ್ ಅವರ ಜಾಡಮಾಲಿ ಜಗತ್ತು ಕೃತಿಯೂ ಭಾನುವಾರವಷ್ಟೇ ಹಾಸನದ ದಲಿತ ಸಾಹಿತ್ಯ ಪರಿಷತ್ , ಕನ್ನಡ ಸಾಹಿತ್ಯ ಪರಿಷತ್ ಹಾಗೂ ಹಾಡ್ಲಹಳ್ಳಿ ಪಬ್ಲಿಕೇಷ್ ವತಿಯಿಂದ ಹಾಸನದ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಸರಳವಾಗಿ ಅರ್ಥಪೂರ್ಣವಾಗಿ ಪೌರಕಾಮರ್ಿಕರಿಂದಲೇ ಬಿಡುಗಡೆಯಾಗಿದ್ದು ಇದು...

’ಜಾಡಮಾಲಿ ಜಗತ್ತು’ ಈಗ ಪುಸ್ತಕವಾಗಿ

’ಅವಧಿ’ಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದ ನಾಗರಾಜ್ ಹೆತ್ತೂರ್ ಅವರ `ಜಾಡಮಾಲಿ ಜಗತ್ತು' ಬಿಡುಗಡೆ ಕಾರ್ಯಕ್ರಮ ನಂ 9 ಭಾನುವಾರ ಹಾಸನದ ಕಸಾಪ ಭವನದಲ್ಲಿ ನಡೆಯಲಿದೆ....

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This