ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

‘ಸಂಕ್ರಮಣ’ಕ್ಕೆ ನಿಲುಗಡೆಯಿಲ್ಲ…

‘ಸಂಕ್ರಮಣ’ಕ್ಕೆ ನಿಲುಗಡೆಯಿಲ್ಲ…

ರಹಮತ್‌ ತರೀಕೆರೆ ‘ಸಂಕ್ರಮಣ’ ಎಂದರೆ ದಾಟುವುದು, ಸೂರ್ಯನು ತನ್ನ ಪಥ ಬದಲಿಸುವುದು, ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಚಲಿಸುವುದು ಎಂಬರ್ಥಗಳಿವೆ. ಆಕಸ್ಮಿಕವೆಂಬಂತೆ ಚಂಪಾ ಮಕರ ಸಂಕ್ರಾಂತಿಯ ದಿನಗಳಲ್ಲೇ ತೀರಿಕೊಂಡರು. ‘ಸಂಕ್ರಮಣ’ದಲ್ಲಿರುವ ಕ್ರಮ ಶಬ್ದಕ್ಕೆ ಒಂದಾದ ಬಳಿಕ ಮತ್ತೊಂದು ಬರುವ ವ್ಯವಸ್ಥೆ ಎಂಬರ್ಥವೂ ಇದೆ....

ಚೊಚ್ಚಲ ಕೃತಿಗೆ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ…

ಚೊಚ್ಚಲ ಕೃತಿಗೆ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ…

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2021ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಹಸ್ತಪ್ರತಿಗಳ ಪ್ರಕಟಣೆಗೆ ರೂ.15,000-00 ಗಳ ಪ್ರೋತ್ಸಾಹಧನ ನೀಡಲಾಗುವುದು. ಅರ್ಜಿದಾರರು 18 ರಿಂದ 40 ವರ್ಷ ವಯೋಮಿತಿಯವರಾಗಿರಬೇಕು. ಸ್ವ-ವಿವರವುಳ್ಳ...

ಜಯರಾಮಚಾರಿ ಕಥೆ- ಪ್ರೀತಿಯಾಯ್ತು, ಪ್ರಣಯವಾಯ್ತು…

ಜಯರಾಮಚಾರಿ ಕಥೆ- ಪ್ರೀತಿಯಾಯ್ತು, ಪ್ರಣಯವಾಯ್ತು…

ಜಯರಾಮಚಾರಿ ಭಾಗ 2  (ಮುಂದೆ ಏನಾಯಿತು ಅಂತ ಹೇಳುವ ಮುನ್ನ, ಈ ಕತೆಗಿರುವ ಇನ್ನೊಂದು ಮಗ್ಗಲನ್ನು ನಿಮಗೆ ಪರಿಚಯಿಸಬೇಕು, ಕತೆಗಾರನಾಗಿ ಕೇವಲ ನವಿರು ನವಿರಾದ ಪ್ರೇಮ ಕತೆ ಹೇಳಿ ನಿಮ್ಮನ್ನು ಬರೀ ರೋಮಾಂಚನಕ್ಕೆ ಹಚ್ಚುವ ಮುನ್ನ ಕತೆಗೆ, ಕತೆಯ ಪಾತ್ರಗಳಿಗೆ ನ್ಯಾಯ ಒದಗಿಸದಿದ್ದರೂ ಕತೆ ಹೀಗಿತ್ತು ಪಾತ್ರಗಳು ಹೀಗೆ ಇತ್ತು ಅಂತ...

ಚದುರಂಗ ಮತ್ತು ಕತ್ತೆ…

ಚದುರಂಗ ಮತ್ತು ಕತ್ತೆ…

ಪಂಚಮುಖಿ ನಟರ ಸಮೂಹ ಬೆಂಗಳೂರು ಪ್ರಸ್ತುತಪಡಿಸುವ ನಾಟಕ ಚದುರಂಗ ಮತ್ತು ಕತ್ತೆ.ಮೂಲ ಮರಾಠಿ ನಾಟಕರಚನೆ ಚಂ ಪ್ರ ದೇಶಪಾಂಡೆ ಕನ್ನಡಕ್ಕೆ ಡಿ ಎಸ್ ಚೌಗಲೆ ನಿರ್ದೇಶನ ಅಭಿಮನ್ಯು ಭೂಪತಿ ನಿರ್ವಹಣೆ ಮಧುಸೂದನ್ ಕೆ ಎಸ್  ಜನವರಿ 19th ಬುಧುವಾರ 2022 ಸಂಜೆ 7.30 ಕ್ಕೆ ರಂಗಶಂಕರದಲ್ಲಿ ಈ ನಾಟಕವನ್ನು ಪ್ರಸ್ತುತ...

ಚಂಪಾ ಸ್ಮರಣೆ…

ಚಂಪಾ ಸ್ಮರಣೆ…

ಮಮತ ಅರಸೀಕೆರೆ ನಾನು ಪದ್ಯಗಳನ್ನು ಬರೆಯಲು ಆರಂಭಿಸಿದಾಗ ಕೆಲವು ಸ್ನೇಹಿತರು ಸಂಕ್ರಮಣಕ್ಕೆ ಪದ್ಯಗಳನ್ನು ಕಳಿಸು, ಸಂಕ್ರಮಣ ಸ್ಪರ್ಧೆಗಳನ್ನು ಆಯೋಜಿಸುತ್ತದೆ ಭಾಗವಹಿಸು ಅಂತೆಲ್ಲ ಸಲಹೆ ಕೊಟ್ಟಿದ್ದರು. ಸ್ಪರ್ಧೆಗಳೆಂದರೆ ಕೊಂಚ ಹಿಂಜರಿಯುತ್ತಿದ್ದ ನಾನು ಆ ಪ್ರಯತ್ನವನ್ನೆ ಮಾಡಲಿಲ್ಲ. ನನ್ನ ಕಾವ್ಯದ ಬಗ್ಗೆ ನನಗಿರುವ ಅಪನಂಬಿಕೆಯೂ...

ಜಯರಾಮಚಾರಿ ಕಥೆ ಚಂದ್ರನಿಗೆ ಸ್ವಂತ ಬೆಳಕಿಲ್ಲ…

ಜಯರಾಮಚಾರಿ ಕಥೆ ಚಂದ್ರನಿಗೆ ಸ್ವಂತ ಬೆಳಕಿಲ್ಲ…

ಜಯರಾಮಚಾರಿ ಭಾಗ- 1ನಿಮಗೊಂದು ನವಿರು ನವಿರಾದ ಪ್ರೇಮ ಕತೆ ಹೇಳಬೇಕು.. ಅವನು ಪ್ರೀತಮ್, ಒಂದು ಆರು ಅಡಿ ಎತ್ತರ, ಸ್ವಲ್ಪವಷ್ಟೆ ಬೊಜ್ಜು ಬಂದ ದೇಹ, ಉದ್ದ ಕೂದಲು, ಮುಖದ ತುಂಬಾ ಗಡ್ಡ, ಕಣ್ಣಿಗೆ ಒಂದು ಕನ್ನಡಕ, ತುಂಬಾ ಅಲ್ಲದಿದ್ದರೂ ಸ್ಪುರದ್ರೂಪಿ. ಸದಾ ತುಂಬು ತೋಳಿನ ಶರ್ಟು ಇಲ್ಲ ಟಿ ಶರ್ಟು, ಜೀನ್ಸು, ಸ್ನೀಕರ್ಸ್. ಯಾವಾಗಲೂ...

ಬಾ ಕವಿತಾ

ಅಕ್ಷತಾ ಕೃಷ್ಣಮೂರ್ತಿ ಕವಿತೆ  ಈ ಹೊತ್ತಿನಲ್ಲಿ…

ಅಕ್ಷತಾ ಕೃಷ್ಣಮೂರ್ತಿ ಕವಿತೆ ಈ ಹೊತ್ತಿನಲ್ಲಿ…

ಅಕ್ಷತಾ ಕೃಷ್ಣಮೂರ್ತಿ ಚಳಿ ನಿಧಾನಮೆಟ್ಟಿಲಿಳಿಯುತಿದೆಒಂದೊಂದೆ ಚಿಗುರುಗಳದಾಟಿಒಲವುಹುಟ್ಟುತಿದೆಒಂದೊಂದೆಭಾವಗಳ ಮೀಟಿ ಸದ್ದಿಲ್ಲದೆ ಬಂದೆಎಲ್ಲ ಶಬುದಗಳಿಗೆ ಅರ್ಥವಾದೆಪ್ರೀತಿಸುವುದು...

ಅಶ್ಫಾಕ್ ಪೀರಜಾದೆ ಕವಿತೆ – ವಾನರ ಸೇನೆ..

ಅಶ್ಫಾಕ್ ಪೀರಜಾದೆ ಕವಿತೆ – ವಾನರ ಸೇನೆ..

ಅಶ್ಫಾಕ್ ಪೀರಜಾದೆ ಬುಡ್ಡಿ ದೀಪದ ಕೆಳಗೆ ಕತ್ತಲೆಎಂಬುದು ಹಳೆಯ ಮಾತುಪ್ರಖರವಾಗಿ‌ ಪ್ರಜ್ವಲಿಸುವಜ್ಯೋತಿ ಎಂಬುದೀಗಕಗ್ಗತ್ತಲೆಯ ಮೂಲ ಸೆಲೆಕತ್ತಲೆಯೇ ಈಗ ಪ್ರಕಾಶದ ವೇಶತೊಟ್ಟು ಪೋಜು...

‍ಪುಸ್ತಕದ ಪರಿಚಯ

Book Shelf

ರಾಜಾ ರಾವ್ ಅವರ ‘ಕಾಂತಾಪುರ’ದಲ್ಲಿ ಒಂದು ತಿರುಗಾಟ…

ರಾಜಾ ರಾವ್ ಅವರ ‘ಕಾಂತಾಪುರ’ದಲ್ಲಿ ಒಂದು ತಿರುಗಾಟ…

ಪ್ರದೀಪ ಆರ್ ಎನ್ ಕನ್ನಡದ ಹೆಸರಾಂತ ಇಂಗ್ಲಿಷ್ ಕಾದಂಬರಿಕಾರ ರಾಜಾರಾವ್ (Raja Rao) ಹಾಸನದವರು. ಅವರ ಪ್ರಸಿದ್ಧ ಕಾದಂಬರಿ "ಕಾಂತಾಪುರ"(Kanthapura) ಪ್ರಕಟವಾಗಿದ್ದು 1938ರಲ್ಲಿ. ಮತ್ತೊಂದು ಕಾದಂಬರಿ "ದಿ ಸರ್ಪೆಂಟ್ ಅಂಡ್ ದಿ ರೂಪ್" (The Serpent and the Rope)1960ರಲ್ಲಿ ಪ್ರಕಟವಾಯಿತು. ರಾಜಾರಾವ್ ಅವರು ತಂಭೊತ್ತೇಳು...

read more

ಜೋಗಿಯವರ 'ವಿರಹ'

  EXCLUSIVE       ವಿರಹದ ಸಂಕ್ಷಿಪ್ತ ಪದಕೋಶಕ್ಕೆ ಬರೆದ ಮೊದಲ ಮಾತು ಅಷ್ಟೇನೂ ಚಟುವಟಿಕೆಯಿಲ್ಲದ ಬೀದಿ. ಒಬ್ಬ ಆಟೋ ಡ್ರೈವರ್, ಒಬ್ಬ ಕಬಾಬ್ ಅಂಕಲ್, ಒಬ್ಬ ಸ್ಟೀಲ್ ಪಾತ್ರೆ ಮಾರುವವನು, ಒಬ್ಬ ಟೈಲರ್, ಒಬ್ಬಳು ತರಕಾರಿ ಮಾರುವ ಹೆಂಗಸು, ಟಾಟಾ ಇಂಡಿಕಾ ಕಾರಿಟ್ಟುಕೊಂಡ ಒಬ್ಬ- ಹೀಗೆ ಅಲ್ಲಿ ತರಹೇವಾರಿ...

ಶಿವು ಪುಸ್ತಕಕ್ಕೆ ಕವರ್ ಪೇಜ್ ಆರಿಸಿ

ಶಿವು ಕೆ ’ಅವಧಿ’ಯ ಬಳಗದವರು. ಅವರ ಅನೇಕ ಬರಹಗಳು ಮತ್ತು ಫೋಟೋಗಳು ’ಅವಧಿ’ಯಲ್ಲಿ ಪ್ರಕಟವಾಗಿವೆ. ಅದ್ಭುತವಾದ ಫೋಟೋಗಳನ್ನು ಸೆರೆ ಹಿಡಿಯುವ ಶಿವು ಈಗ ತಮ್ಮ ಫೋಟೋಗ್ರಫಿ ಅನುಭವಗಳನ್ನು ಚೆಂದದ ಪುಸ್ತಕವಾಗಿಸುತ್ತಿದ್ದಾರೆ. ಪುಸ್ತಕದ ಕವರ್ ಪೇಜ್ ಅನ್ನು ಸ್ವತಃ ತಾವೇ ವಿನ್ಯಾಸಗೊಳಿಸಿದ್ದರೆ. ಈಗ ಅವರಿಗೆ ಒಂದು ಗೊಂದಲ. ಅದನ್ನು ಅವರ...

ವಸುಧೇಂದ್ರಗೆ ನಿಮ್ಮ ಸಲಹೆ ಬೇಕಂತೆ

ವಸುಧೇಂದ್ರ ನಿಮ್ಮ ಸಲಹೆ ಬೇಕಿತ್ತು . ನನ್ನ ಕಥಾಸಂಕಲನ ’ಮೋಹನಸ್ವಾಮಿ’ ಮೂರನೆಯ ಮುದ್ರಣ ಕಾಣುತ್ತಿದೆ. ಕಲಾವಿದ ಅರುಣ್ ಕುಮಾರ್ ಎರಡು ಮುಖಪುಟಗಳನ್ನು ಮಾಡಿದ್ದಾನೆ. ಎರಡಕ್ಕೂ ಮತ್ತೊಬ್ಬ ಕಲಾವಿದ ಪುಷ್ಟಕ್ ಅವರ ಪೇಂಟಿಂಗ್ ಬಳಸಲಾಗಿದೆ. ನಿಮ್ಮ ಆಯ್ಕೆ ಯಾವುದು? [gallery columns="1" size="full"...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This