ಇಂದು ಅವಧಿಯಲ್ಲಿ...
ಪಿ ಚಂದ್ರಿಕಾ ಅಂಕಣ – ಹೊತ್ತಿದ ಜನರೇಟರ್ ವೈರ್‌ಗಳು…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಮಧುಸೂದನ ವೈ ಎನ್ ಕಥೆ- ಹೀಲಿಯಂ ಬಲೂನು…
ಮಧುಸೂದನ ವೈ ಎನ್ ಚಿನ್ಮಯ ತಾನು ಹೇಗೆ ಹೀಲಿಯಂ ಬಲೂನು ತಯಾರಿಸಬಲ್ಲೆ, ಹೇಗೆ ಮಾಳಿಗೆ ಮೇಲಿಂದ ಹಾರಿಸಬಲ್ಲೆ; ಅದಕ್ಕೊಂದು ಬುಟ್ಟಿ ಕಟ್ಟಿ ತಾನು ಅದರಲ್ಲಿ ಕುಳಿತು ಆಫೀಸು ತಲುಪಬಲ್ಲೆ- ಎಂದು ಹಾಸಿಗೆ ಮೇಲೆ ಉರುಳಾಡುತ್ತ ಯೋಜನೆ ರೂಪಿಸುತ್ತಿದ್ದನು. ಇದು ಸಾಧ್ಯವಾದರೆ ನರಕದ ದಾರಿ ರಿಂಗ ರೋಡಿನಿಂದ ಪಾರು. ನರಕದ ಸ್ಟಾಪುಗಳಾದ ಟಿನ್...
ಡಾಕ್ಟರ್ ಕೆ ಎಂ ಶ್ರೀನಿವಾಸ ಗೌಡರಿಗೆ ವಿದಾಯ…
ಸಿರೂರು ರೆಡ್ಡಿ 1982ರಲ್ಲಿ ಲಂಕೇಶರ ಕಚೇರಿಯಲ್ಲಿ ಸಿಕ್ಕ ಗೌಡರು ನೆನ್ನೆ ತೀರಿಕೊಂಡಿದ್ದಾರೆ. ಇವರನ್ನ ನಾವು ಡಾಕ್ ಅಥವಾ ಡಾಕ್ಟ್ರೇ ಎಂದು ಪ್ರೀತಿಯಿಂದ ಕರೆಯುತ್ತಿದ್ದೆವು. ಲಂಕೇಶರಿಗೆ ಆತ್ಮೀಯ ಸ್ನೇಹಿತರು ಕಡಿಮೆ. ಆ ವಿರಳತೆಯಲ್ಲೂ ಗೌಡರನ್ನ ಲಂಕೇಶರು ತುಂಬಾನೇ ಇಷ್ಟಪಡುತ್ತಿದ್ದರು. ನಮ್ಮ ಡಾಕ್ ಒಂಥರಾ ಇಂಗ್ಲಿಷ್...
ಬೆಸ್ಟ್ ಕಾರ್ಬನ್ ಕ್ಯಾಪ್ಚರ್ ಟೆಕ್ನಾಲಜಿ ..!
ಪುಟ್ಟರಾಧ್ಯ ಎಸ್ ಮೊನ್ನೆ ಬೆಳಿಗ್ಗೆ ಹೊಸಕೋಟೆ ಕೆರೆಯಲ್ಲಿ ಕೂತು ಬಣ್ಣದ ಕೊಕ್ಕರೆಗಳನ್ನು ನೋಡುತ್ತಾ ಬಲು ಹೊತ್ತಾಗಿತ್ತು, ಇನ್ನೇನು ಹೊರಡಬೇಕು ಮೊಬೈಲು ತೆಗೆದು ಸಮಯ ನೋಡಿದೆ. ಹಾಗೆಯೇ ಅಲ್ಲೊಂದು ಇಲಾನ್ ಮಸ್ಕ್ ಅವರ ಟ್ವೀಟ್ ಕಂಡಿತು. "Am donating $100M towards a prize for best carbon capture technology". ವಿಶ್ವ...
‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ…
ನಿಮ್ಮೂರಲ್ಲಿದ್ಯಾ ಈ ‘ಆನೆಸ್ಟಿ ಶಾಪು’?
ಸುಚಿತ್ ಕೋಟ್ಯಾನ್ ಕುರ್ಕಾಲು ಅನೇಕ ವರುಷಗಳ ಬಳಿಕ ನಾನು ಕಲಿತ ಶಂಕರಪುರ ಹೈಸ್ಕೂಲಿಗೆ ಹೋಗಿದ್ದೆ. ಶಾಲೆಯಲ್ಲಾದ ಬದಲಾವಣೆಗಳನ್ನು ಕಂಡು ಸುಮ್ಮನೇ ಗಮನಿಸುತ್ತಿದ್ದ ನನಗೆ ಈ 'Honesty Shop' ಕಂಡು ಅಚ್ಚರಿಯಾಯಿತು. ವೇಲ್ಸ್ ದೇಶದಲ್ಲಿರುವ 'ಹೇ ಆನ್ ವೇ' ಪುಸ್ತಕದೂರಲ್ಲಿ 'ಆನೆಸ್ಟಿ ಶಾಪು'ಗಳಿವೆಯೆಂದು ಓದಿದ್ದೆ. ಜರ್ಮನಿಯಲ್ಲಿ...
Latest
ಬಾ ಕವಿತಾ
ಎಚ್ ಆರ್ ಲೀಲಾವತಿ ಕವಿತೆ- ಕೆಂಪು ಸೆರಗು…
ಎಚ್ ಆರ್ ಲೀಲಾವತಿ ಕೆಂಪು ಸೆರಗಿನ ವಿವಿಧ ಭಾವಗಳಸುತ್ತ ಹಾಕಿದ ಕಲ್ಲು ಮಣ್ಣಿನ ಅನಾರ್ಕಲಿ ಕೋಟೆಯಲ್ಲಿಅಡಗಿಸಿಟ್ಟ ಪಾತಿವ್ರತ್ಯದ ಸುಡುಬೆಂಕಿಸೂರ್ಯರಶ್ಮಿಯ...
ಮಾಲತಿ ಗೋರೆಬೈಲ್ ಕವಿತೆ- ಅವಳು ಹೀಗೆ…
ಮಾಲತಿ ಗೋರೆಬೈಲ್ ಲಜ್ಜೆ, ನೋವುನಡೆವ ಒಂದೊಂದು ಹೆಜ್ಜೆಯೂಸೀರೆಯ ನಿರಿಗೆಯೊಂದಿಗೆಬೆಸಗೊಂಡಿದ್ದಕ್ಕೇ ಹೀಗೆ,ಹೆರಳ ಮುಡಿಯೊಳಗೆದುಗುಡವ ಗಂಟುಕಟ್ಟಿಸದಾ ನಗುವ ಹಂಚುತ್ತಲೇ ಇರುತ್ತಾಳೆ!...
ಪುಸ್ತಕದ ಪರಿಚಯ
Book Shelf
ಜಿ ಪಿ ಕುಸುಮಾ ಓದಿದ ‘ಲಂಡನ್ ಟು ವ್ಯಾಟಿಕನ್ ಸಿಟಿ’
ಓದುಗರೆದೆಯಲ್ಲಿ ನವಿರಾಗಿ ಪ್ರವಾಸ ಪ್ರೀತಿಯನ್ನು ಮುದ್ರಿಸುವ ಕೃತಿ 'ಲಂಡನ್ ಟು ವ್ಯಾಟಿಕನ್ ಸಿಟಿ' ಡಾ ಜಿ ಪಿ ಕುಸುಮಾ ಪ್ರವಾಸ ಅಂದಾಕ್ಷಣ ಹುಚ್ಚೆದ್ದು ಕುಣಿಯದ ಮನಸ್ಸುಗಳಿಲ್ಲ ಅಲ್ಲವೇ ? ಪ್ರವಾಸ ಪ್ರೇಮ ಎಲ್ಲಾ ದೇಶಗಳ ಜನರಲ್ಲೂ ಇದೆ. ಅದೊಂದು ಆರೋಗ್ಯಕರ ವ್ಯಸನ ಇದ್ದ ಹಾಗೆ. ಪ್ರವಾಸಕ್ಕೆ ಹೋಗಿ ಖುಷಿ ಪಟ್ಟು...
ಬರ್ತಾ ಇದೆ ಹೊಸಾ ಬುಕ್ಸ್
ಪ್ರತೀದಿನ ಗಿಟಾರಿನ ತಂತಿ ಮೀಟುವನು..
ನವೀನ್ ಮಧುಗಿರಿಯವರ 'ನವಿಗವನ' : ಆಯುವ ಕವಿ ನವೀನ್. ಗುಬ್ಬಚ್ಚಿ ಸತೀಶ್ ರಸ್ತೆ ಬದಿಯಲ್ಲಿ ಹಾಡಿ ಅನ್ನ ಉಣ್ಣುವ ಟೋನಿ ಪ್ರತೀದಿನ ತನ್ನ ಕರುಳು ಹಿಂಡುವಷ್ಟು ಬಾರಿ ಗಿಟಾರಿನ ತಂತಿ ಮೀಟುವನು * ರಸ್ತೆ ಬದಿಯಲ್ಲಿ ತರಕಾರಿ ಮಾರಲು ಬಂದವನು ತನ್ನಸಿವ ತಕ್ಕಡಿಯಲ್ಲಿ ತೂಗಿದ * ತುಂಬಾ ಹೊತ್ತಿದ್ದರೆ ವಾಸನೆ ಬರುವುದೆಂದು ಅತ್ತರನ್ನ...
ಕಲಬುರ್ಗಿ ಬಗ್ಗೆ ಭಗವಾನ್ ಪುಸ್ತಕ ಬರೆದಿದ್ದಾರೆ
ಕಲಬುರ್ಗಿ ಬಗ್ಗೆ ಭಗವಾನ್ ಪುಸ್ತಕ ಬರೆದಿದ್ದಾರೆ ನವಕರ್ನಾಟಕ ಆನ್ ಲೈನ್ ನಲ್ಲಿ ಪುಸ್ತಕ ಲಭ್ಯ ಇಲ್ಲಿ ಕ್ಲಿಕ್ಕಿಸಿ ಮೈಸೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಪ್ರೊ ಅರವಿಂದ ಮಾಲಗತ್ತಿ ಕೃತಿ ಬಿಡುಗಡೆ ಮಾಡಿ ಮಾತನಾಡಿದರು . ವಿಜಯ ಕರ್ನಾಟಕದ ವರದಿ ಇಲ್ಲಿದೆ ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











