ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಚಂದ್ರಪ್ರಭ ಕಠಾರಿ ಕಥೆ- ಮುಚ್ಚಟೆ…

ಚಂದ್ರಪ್ರಭ ಕಠಾರಿ ಕಥೆ- ಮುಚ್ಚಟೆ…

ಚಂದ್ರಪ್ರಭ ಕಠಾರಿ ಹುಟ್ಟಿ ಬೆಳೆದ ಮನೇಲಿ ಸಕಲ ಸೌಕರ್ಯಗಳಿದ್ದರೂ, ಸುಮ್ಮನೆ ಇರಲಾರದೆ ತನ್ನ ದುಡಿಮೆಯ ಸ್ವಂತ ಮನೆಕಟ್ಟಬೇಕೆಂಬ ಉಮೇದಿಗೆ ಬಿದ್ದು, ನಿವೃತ್ತಿಯಾದಾಗ ಬೇಕಾದೀತೆಂದು ಬ್ಯಾಂಕಿನಲ್ಲಿಟ್ಟಿದ್ದ ಠೇವಣಿಯನ್ನೆಲ್ಲ ಮುರಿಸಿ, ಇತ್ತೀಚಿಗೆ ಟ್ರಿಪ್ಲೆಕ್ಸ್ ಅಂತ ಮೂರು ಮಹಡಿಯ ಹೊಸಮನೆ ಕಟ್ಟಿಸಿ ತಪ್ಪು ಮಾಡಿದೆ ಎಂದು...

ಕಂ ಕ ಮೂರ್ತಿ ಕೃತಿ ‘ಮಿಂಚು’ ಧ್ಯಾನಸ್ಥ ಘಳಿಗೆಯ ಅನುಭಾವ…

ಕಂ ಕ ಮೂರ್ತಿ ಕೃತಿ ‘ಮಿಂಚು’ ಧ್ಯಾನಸ್ಥ ಘಳಿಗೆಯ ಅನುಭಾವ…

ಕಂ ಕ ಮೂರ್ತಿ ಇಲ್ಲಿನ ಬರಹಗಳು ಧ್ಯಾನಸ್ಥ ಘಳಿಗೆಯಲ್ಲಿ ಹೊಳೆದವು. ಅವುಗಳನ್ನು ಪದ್ಯಗಳು ಎನ್ನಿ ಅಥವಾ ಪ್ರಚಲಿತ ಸಾಹಿತ್ಯ ಪ್ರಾಕಾರಗಳಿಗೆ ಒಗ್ಗದವು ಎನ್ನಿ ನನಗೆ ಚಿಂತೆ ಇಲ್ಲ. ಒಂದು ವಿಚಾರವನ್ನು ಮಥಿಸಿದಾಗ ಮನಸ್ಸಿನಲ್ಲಿ ಹೊಳೆದ ಕೋಲ್ಮಿಂಚುಗಳು. ಸತ್ಯವನ್ನು ಶೋಧಿಸಲು ಅಥವಾ ಅದಕ್ಕೆ ಹತ್ತಿರವಾಗಲು ಜೀವನಾನುಭವದ ಬೆಳಕು ಅಗತ್ಯ...

ಪಿ ಚಂದ್ರಿಕಾ ಅಂಕಣ – ಬ್ಯೂಟಿ ಪಾರ್ಲರ್‌ನವರ ಪೈಸಾ ವಸೂಲ್ ಮತ್ತು ಪೊಲೀಸರ ಉದಾರತೆ…

ಪಿ ಚಂದ್ರಿಕಾ ಅಂಕಣ – ಬ್ಯೂಟಿ ಪಾರ್ಲರ್‌ನವರ ಪೈಸಾ ವಸೂಲ್ ಮತ್ತು ಪೊಲೀಸರ ಉದಾರತೆ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

ಕಣವಿ ಅಜ್ಜನಿಗೊಂದು ಪೋಸ್ಟ್ ಮಾಡದ ಪತ್ರ…

ಕಣವಿ ಅಜ್ಜನಿಗೊಂದು ಪೋಸ್ಟ್ ಮಾಡದ ಪತ್ರ…

ಗಾಯತ್ರಿ ರವಿ ನನ್ನ ಪ್ರೀತಿಯ ಕಣವಿ ಅಜ್ಜನಿಗೆ, ಬಹಳ ದಿನಗಳಾದವು ಅಜ್ಜ, ಪತ್ರ ಬರೆಯದೆ. ಅಂಚೆ ಇಲಾಖೆಯಲ್ಲಿ ಇದ್ದುಕೊಂಡು ಮೊದ ಮೊದಲು ಖಾಲಿ ಪತ್ರಗಳನ್ನು ಕೌಂಟರ್‌ನಲ್ಲಿ ಕುಳಿತು ಮಾರುತ್ತಿದ್ದೆ. ಆನಂತರ ಭಾವನೆಗಳ ತುಂಬಿದ ಪತ್ರೆಗಳನ್ನು ಮನೆ ಮನೆಗೆ ಹೋಗಿ ಅಂಚೆ ಅಕ್ಕಳಾಗಿ ಮುಟ್ಟಿಸುತ್ತಿದ್ದೆ. ಹಗುರಾದ ಮನಸ್ಸು ಇಂದು ನಿಮ್ಮ...

ಯುವ ಭೀಜ ಸಂರಕ್ಷಕರ ಅನುಕರಣೀಯ ಪಯಣ…

ಯುವ ಭೀಜ ಸಂರಕ್ಷಕರ ಅನುಕರಣೀಯ ಪಯಣ…

ಡಾ ರಾಮಕೃಷ್ಣ ಸುಂದರ್, ಯುವರಾಜ್, ಪ್ರದೀಪ್ ಕುಮಾರ್, ರಾಜಶೇಖರ್, ಭುವನೇಶ್ ಮತ್ತು ಪ್ರದೀಪ್ ಇವರೆಲ್ಲಾ ತಮಿಳುನಾಡಿನ ಯುವ ಭೀಜ ಸಂರಕ್ಷಕರು. ಕೆಲವರು ಸಿವಿಲ್ /ಕಂಪ್ಯೂಟರ್ ಇಂಜಿನಿಯರಿಂಗ್ ಅಥವಾ ಆರ್ಕಿಟೆಕ್ಚರ್ ಮುಗಿಸಿ ಕೈ ತುಂಬಾ ಹಣ ಸಂಪಾದಿಸುವ ಕೆಲಸದಲ್ಲಿದ್ದವರು ಉಳಿದವರು ಡಿಗ್ರಿಗಳನ್ನು ಮುಗಿಸಿ ತಮ್ಮ ಹಿರಿಯರ ವೃತ್ತಿಪರ...

ಚೆಂಬೆಳಕಿನ ಕವಿ ಸಮಯ…

ಚೆಂಬೆಳಕಿನ ಕವಿ ಸಮಯ…

ಡಾ ಹೇಮಾ ಪಟ್ಟಣಶೆಟ್ಟಿ ಪ್ರಕಟ: ಕನ್ನಡ ಪ್ರಭ, ಸಾಪ್ತಾಹಿಕ, ೭-೧೧-೧೯೯೯ ಭಾವಜೀವಿಯು ನಾನು ನನ್ನೆದೆಯ ನಂಬಿರುವತುಂಬಿರುವ ಕನಸುಗಳೆ ಕಲ್ಪವೃಕ್ಷಎಂದು ಹಾಡಿದ ಚೆನ್ನವೀರ ಕಣವಿಯವರ ಕನಸು-ಕಲ್ಪವೃಕ್ಷದ ಇನೊಂದು ಫಲ ಈಗ ೧೯೯೮ರ ಪಂಪ ಪ್ರಶಸ್ತಿ ರೂಪದಲ್ಲಿ ಅವರಿಗೆ ಲಭಿಸಿದೆ. ಇದು ಪ್ರೊ. ಸಂ.ಶಿ. ಭೂಸನೂರಮಠ ಮತ್ತು ಡಾ. ಎಂ.ಎಂ....

ಬಾ ಕವಿತಾ

ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ- ಜಾಣ ವಾಸ್ತವವಾದಿ…

ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ- ಜಾಣ ವಾಸ್ತವವಾದಿ…

ಮೂಲ ಅಸಾಮಿ ಭಾಷೆ: ಡಾ ಪ್ರಾಂಜಿತ್ ಬೋರಾ ಇಂಗ್ಲಿಷಿಗೆ : ಡಾ ಕೌಸ್ತುಬ್ ದೇಕ  ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ಡಾ ಪ್ರಾಂಜಿತ್ ಬೋರಾ, ಪ್ರೊಫೆಸರ್, ಕೃಷ್ಣಾ ಕಾಂತಾ...

ವಿಜಯಶ್ರೀ ಎಂ ಹಾಲಾಡಿ ಕವಿತೆ- ಭೇಟಿ!…

ವಿಜಯಶ್ರೀ ಎಂ ಹಾಲಾಡಿ ಕವಿತೆ- ಭೇಟಿ!…

ವಿಜಯಶ್ರೀ ಎಂ ಹಾಲಾಡಿ ಮದುವೆ ಆರತಕ್ಷತೆ ಮನೆಯೊಕ್ಕಲು-ಗಳ ಹುಸಿ ಸಡಗರದಲ್ಲಿಮಲ್ಲಿಗೆ ಘಮ, ರೇಷ್ಮೆ ಸೀರೆಯಘಾಟು, ಸೆಕೆಯ ಝಳದ ಮಧ್ಯೆಕಾಲ್ಗೆಜ್ಜೆ ನುಡಿಸುತ್ತ ಓಡಾಡುವಾಗಫಕ್ಕನೆ ಮುಖ...

‍ಪುಸ್ತಕದ ಪರಿಚಯ

Book Shelf

ಗೀತಾ ಹೆಗಡೆ ಓದಿದ ‘ವಿಚಿತ್ರಸೇನನ ವೈಖರಿ’

ಗೀತಾ ಹೆಗಡೆ ಓದಿದ ‘ವಿಚಿತ್ರಸೇನನ ವೈಖರಿ’

ದೈನಿಕತೆಯಲ್ಲೆ ದೈವಿಕತೆ.. ಗೀತಾ ಹೆಗಡೆ ದೊಡ್ಮನೆ “ಸುಶ್ರಾವ್ಯವಾದ ನಿಃಶ್ಶಬ್ದವಿತ್ತುಹೆಜ್ಜೆ ಇಡದ ಜಾಗದಲ್ಲಿಹಿಡಿಯಹೋದರೆ ಹೊರಟುಬಿಡುತ್ತಿತ್ತು” (‘ಹಿಡಿಯಹೋದರೆ’) ಬಹುಶಃ ಇದೊಂದು ವ್ಯಾಖ್ಯಾನದಂತೆ ಸಲ್ಲಬಹುದು; ಎಲ್ಲ- ಕವಿಗಳ, ಕವಿತೆಗಳ ಸಂಭಾವ್ಯ, ಅಸಂಭಾವ್ಯ ಅಂತರಂಗ-ಬಹಿರಂಗಗಳ ನಿಷ್ಪನ್ನ ತೊಳಲಾಟಗಳ, ನಿಗೂಢದ ಅನ್ವೇಷಣೆಗಳ...

read more

ಅಂದಹಾಗೆ, ಆ ಕಾರ್ಯಕ್ರಮಕ್ಕೆ ಜೆಎನ್‌ಯು ಉಪಾಧ್ಯಕ್ಷೆ ಶೆಹ್ಲಾ ರಶೀದ್ ದೆಹಲಿಯಿಂದ ಬರುತ್ತಿದ್ದಾರೆ.

ಸದಾ ಲೋಕದ ಬದಲಾವಣೆಗೆ ತುಡಿಯುವ ಮನಸ್ಸುಗಳು ಈಗ ರೋಹಿತ್ ವೇಮುಲನನ್ನೂ ಕನ್ನಯ್ಯನನ್ನೂ, ಆ ಮೂಲಕ ಬದಲಾವಣೆಯ ಹೊಸ ಗಾಳಿಯನ್ನು ಕನ್ನಡಕ್ಕೆ ತಂದಿದ್ದಾರೆ. ಲಂಕೇಶರ ಹುಟ್ಟುಹಬ್ಬಕ್ಕೆ ಈ ಮನಸ್ಸುಗಳು ನೀಡುತ್ತಿರುವ ಸಾರ್ಥಕ ಕಾಣಿಕೆ ಇದು. ಲಂಕೇಶ್ ಪ್ರಕಾಶನದ ಮೂಲಕ ಗೌರಿ ಲಂಕೇಶ್ ಪ್ರಕಟಿಸುತ್ತಿರುವ ಈ ಕೃತಿಯನ್ನು ಹರ್ಷಕುಮಾರ್ ಕುಗ್ವೆ...

ಅರ್ಧ ಶತಮಾನದ ಓದು ಮತ್ತು ಗ್ರಹಿಕೆಯ ಸಿ ಎನ್ ಆರ್

ಸಿ.ಎನ್.ರಾಮಚಂದ್ರನ್.ರವರ ಎರಡು ಅಪರೂಪದ ಕೃತಿಗಳ ಕುರಿತು ಜಗದೀಶ್ ಕೊಪ್ಪ ಸಿ ಎನ್ ಆರ್ ಎಂದು ಕನ್ನಡ ಸಾಹಿತ್ಯಲೋಕಕ್ಕೆ ಪರಿಚಿತರಾದ ಡಾ ಸಿ.ಎನ್.ರಾಮಚಂದ್ರನ್ ರವರ ಕೃತಿಗಳ ಕುರಿತು ಮಾತನಾಡುವುದಕ್ಕೆ ಎಂತಹವರಿಗೂ ಒಂದಿಷ್ಟು ಧೈರ್ಯಬೇಕು. ಜೊತೆಗೆ ಬೌದ್ಧಿಕ ಸಿದ್ಧತೆಯೂ ಬೇಕು. ಇಂಗ್ಲೀಷ್ ಭಾಷೆಯಲ್ಲಿ ಒಂಬತ್ತು ಹಾಗೂ ಕನ್ನಡದಲ್ಲಿ...

ಛಂದ ಪುಸ್ತಕ ಬಿಡುಗಡೆ ಯಾವಾಗಲೂ ಚಂದ. ಅವರು ತರುವ ಪುಸ್ತಕಗಳೂ ಚಂದ..

ಛಂದ ಪುಸ್ತಕ ಬಿಡುಗಡೆ ಯಾವಾಗಲೂ ಚಂದ. ಅವರು ತರುವ ಪುಸ್ತಕಗಳೂ ಚಂದ. ಅವರು ಅದನ್ನು ಮುದ್ರಿಸುವ ರೀತಿಯೂ ಚಂದ. ಹೀಗೆ ಚಂದಗಳನ್ನೇ ಬೆನ್ನಿಗೆ ಕಟ್ಟಿಕೊಂಡು ನಡೆಯುವ ವಸುಧೇಂದ್ರ ಅವರ ಕನಸಿನ ಈ ಕಾರ್ಯಕ್ರಮ ಹೇಗಿತ್ತು?.  ಸದಾ ತುಂಟತನ ಮೆರೆಯುವ, ಕಾಲೆಳೆಯುವುದಕ್ಕೆ ಇನ್ನೊಂದು ಹೆಸರಾದ ಎಂ ಎಸ್ ಪ್ರಸಾದ್ ಅವರ ಕ್ಯಾಮೆರಾ ಕಣ್ಣು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This