ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

‘ಅವ್ವೈಯಾರ್’ ಸಂಗಂ ಸಾಹಿತ್ಯ…

‘ಅವ್ವೈಯಾರ್’ ಸಂಗಂ ಸಾಹಿತ್ಯ…

ಶಿವಪ್ರಸಾದ ಪಟ್ಟಣಗೆರೆ ಮಲರ್ ವಿಳಿ ಕೆ ಅವ್ವೈಯಾರ್ ಕೇವಲ ತಮಿಳು ಸಾಹಿತ್ಯದಲ್ಲಿ ಮಾತ್ರವಲ್ಲದೆ ತಮಿಳಿಗರ ಭಾವದಲ್ಲಿ ಬೆರೆತು ಹೋಗಿದ್ದಾರೆ. ತಮಿಳಿನ ಶ್ರೇಷ್ಠ ಕವಯಿತ್ರಿಯರಲ್ಲಿ ಇವರೂ ಒಬ್ಬರು. ಅವೈಯಾರ್ ಎಂಬುವವರು ಹಲವರು ಇದ್ದಿದ್ದರು ಎಂಬುದು ಒಂದು ಕೆಲವರಿಗೆ ತಿಳಿದಿರುವುದಿಲ್ಲ ಆದರೆ ಅವರ ಕೃತಿಗಳು, ಅವರ ತಮಿಳಿನ ನುಡಿಯ...

ಯೋಗರಾಜಭಟ್ಟರ ಪಿಸುಗುಡುವ ತೀರದ ಮೌನ…

ಯೋಗರಾಜಭಟ್ಟರ ಪಿಸುಗುಡುವ ತೀರದ ಮೌನ…

ಚಂದ್ರಶೇಖರ ಹೆಗಡೆ 'ಪಿಸುಗುಡುವ ತೀರದ ಮೌನ'ಎಂಬ ಯೋಗರಾಜಭಟ್ಟ ಕವಿತೆಯೊಂದರ ವಿಮರ್ಶೆ ಪ್ರಯಾಣ ಹೊರಟಾಗೊಮ್ಮೆ ಇಷ್ಟವಾದ ಹಾಡುಗಳನ್ನು ಹೆಕ್ಕಿ ಅವುಗಳಿಗೆ ಕಿವಿಯಾಗುವುದು ನನ್ನ ಜಾಯಮಾನ. ಒಂದೊಮ್ಮೆ ಹೀಗೆ ಕಿವಿಗಳಿಗೆ ತಗುಲಿಸಿಕೊಂಡ ಕರಣಸಾಧನವು ಹಸಿದ ಮನಸಿಗೆ ಸಂಗೀತವನ್ನು ಉಣಬಡಿಸುವಾಗ ತೇಲಿಬಂದ ಹಾಡೊಂದು ಹೃದಯಾಹ್ಲಾದವನ್ನು...

ಸತ್ಯಮಂಗಲ ಮಹಾದೇವ ಕವಿತೆ – ಮಂದಹಾಸ…

ಸತ್ಯಮಂಗಲ ಮಹಾದೇವ ಕವಿತೆ – ಮಂದಹಾಸ…

ಸತ್ಯಮಂಗಲ ಮಹಾದೇವ ಎಷ್ಟೋ ಅದೆಷ್ಟೋ ದಿನದ ನೆನಪುಬೆಳಕು ಅರಳಿ ಕತ್ತಲೆ ಹೊರಳಿಕಣ್ಣು ಕಂಡ ನಿಮ್ಮ ನಗೆ ಮರಳಿಇಂದು ನನ್ನ ಕಾಡಿತುನೆನಪು ಆಗಿ ಆಗಿ ಬೆಳಕಾಯ್ತುಚೆಂಬೆಳಕು ಈಗ ಮನದ ಬಯಲಲ್ಲಿಕತ್ತಲೆಯ ತಬ್ಬಿದ ಬೆಳಕಲ್ಲಿ ಮಂದಹಾಸ ಸುಡು ಸುಡು ಬಿಸಿಲುಮಧ್ಯಾಹ್ನದ ಸೂರ್ಯನ ಎದೆ ಮೇಲೆಕಾಲು ಹಪ್ಪಳ ವಾದವೋ ಎಂದುಬಾಗಿಲ ಬಡಿದೆವು ಯಾರುಯಾರು...

‘ಉಕ್ತಲೇಖನ!’… ನೆನಪಿದೆಯೇ?…

‘ಉಕ್ತಲೇಖನ!’… ನೆನಪಿದೆಯೇ?…

ಜೆ ವಿ ವಿ ಮೂರ್ತಿ  'ಉಕ್ತಲೇಖನ!'... ನೆನಪಿದೆಯೇ?... ಯಾರಾದರೂ ಇಂದಿನ ಪೀಳಿಗೆಗೆ ರವಾನೆ ಮಾಡಿದ್ದಾರೆಯೇ?... ನಮಗೆ ಚಿಕ್ಕಂದಿನಲ್ಲಿ ಅಕ್ಷರಾಭ್ಯಾಸ ಮನೆಯಲ್ಲೇ ಪ್ರಾರಂಭ... ಇಂದಿನ ಹಾಗೆ ಪ್ಲೇ ಸ್ಕೂಲು, ಪ್ರಿನರ್ಸರಿ, ನರ್ಸರಿ ಅಂತ ವಿದ್ಯಾದಂಧೆಯ ನಾಟಕ ಇರಲಿಲ್ಲ!... ಪ್ರಾಮಾಣಿಕ ಕಲಿಕೆಯ ತಳಪಾಯ... ಬಾಯಲ್ಲಿ ಉಚ್ಛರಿಸಿದ...

ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ…

ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ…

ನಾಗಶ್ರೀ ಕಾವ್ಯ ಪುರಸ್ಕಾರವು 5000/- (ಐದು  ಸಾವಿರ ರೂಪಾಯಿ ನಗದು) ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ. ಆಸಕ್ತರು 2021 ರಲ್ಲಿ ಪ್ರಕಟಗೊಂಡ ಕವನ ಸಂಕಲನದ ಮೂರು ಪ್ರತಿಗಳನ್ನು ಕಳುಹಿಸಿ ಕೊಡಬೇಕು. ಕೃತಿಗಳನ್ನು ಕಳುಹಿಸಲು  ಮಾರ್ಚ್ 15 -2022 ಕೊನೆಯ ದಿನಾಂಕವಾಗಿರುತ್ತದೆ. ಕೃತಿಗಳನ್ನು ಕಳುಹಿಸುವ...

ಮೈ ನಾ ಹಿಂದೂ ನಾ ಮುಸಲ್ಮಾನ್…

ಮೈ ನಾ ಹಿಂದೂ ನಾ ಮುಸಲ್ಮಾನ್…

ಜ್ಯೋತಿ ಇರ್ವತ್ತೂರು ಪತ್ರಿಕೋದ್ಯಮದಲ್ಲಿ ಗಳಿಸಿದ ಅನುಭವ ಅಪಾರ. ಅದೂ ಕೂಡಾ ಇಡೀ ಕರ್ನಾಟಕ ಸುತ್ತುವ ಅವಕಾಶ ನೀಡಿದ ಸಿರಿಸಾಮಾನ್ಯ ಕಾರ್ಯಕ್ರಮ ಮಾತ್ರ  ನಾಡಿನ ಮೂಲೆ ಮೂಲೆಯಲ್ಲಿನ ಜನರ ನೋವು ನಲಿವು ಸೋಲು ಗೆಲುವು ಹೀಗೆ ಹತ್ತು ಹಲವಾರು ಮುಖಗಳ ಪರಿಚಯವನ್ನು ನನಗೆ ಮಾಡಿ ಕೊಟ್ಟಿತು. ಹೀಗೆ ಒಂದೊಂದೇ ನೆನಪನ್ನು ಕೆದಕಿದಾಗ...

ಬಾ ಕವಿತಾ

ಲಕ್ಷ್ಮಣ ವಿ ಎ ಕವಿತೆ- ಹೀಗೊಂದು ರೈಲು ಬೋಗಿ…

ಲಕ್ಷ್ಮಣ ವಿ ಎ ಕವಿತೆ- ಹೀಗೊಂದು ರೈಲು ಬೋಗಿ…

ಲಕ್ಷ್ಮಣ ವಿ ಎ ಪ್ರತಿ ರೈಲು ನಿಲ್ದಾಣದಲ್ಲೊಂದುಎಂಜಿನ್ನಿನಿಂದ ಎಂದೋ ಬೇರ್ಪಟ್ಟು ತುಕ್ಕು ಹಿಡಿದ ಬೋಗಿಯೊಂದು ಹಳೆಯ ಹಳಿಗಳ ಮೇಲೆ ನಿಂತೇ ಇರುತ್ತದೆ ಕವಿತೆಯಿಂದ ಕೈ ಬಿಟ್ಟ ಅನಾಥ...

ಬಿದಲೋಟಿ ರಂಗನಾಥ್ ಕವಿತೆ- ಅಮ್ಮನಿಗೊಂದು ಸೀರೆಯ ಕನಸು…

ಬಿದಲೋಟಿ ರಂಗನಾಥ್ ಕವಿತೆ- ಅಮ್ಮನಿಗೊಂದು ಸೀರೆಯ ಕನಸು…

ಬಿದಲೋಟಿ ರಂಗನಾಥ್ ಉಗಾದಿ ಬಂತೆಂದರೆಸರೀಕರು ಉಡುವ ಸೀರೆಯಲ್ಲಿಅಮ್ಮನ ಮನಸು ಬೆಯ್ಯುತಿತ್ತುಹೊಟ್ಟೆ ಉರಿಯಿಂದಲ್ಲಅಸಾಹಕತೆಯ ತೊಡರಿನಿಂದ ಕೂಲಿ ಕರೆಯದ ದಿನಗಳಲ್ಲಿ ಬರುವ ಉಗಾದಿಗೇಣು...

‍ಪುಸ್ತಕದ ಪರಿಚಯ

Book Shelf

ಜಯಪ್ರಕಾಶ ಹಬ್ಬು ಕಂಡಂತೆ ʼಗಾಂಧಾರಿ ಸ್ವಗತಗಳುʼ

ಜಯಪ್ರಕಾಶ ಹಬ್ಬು ಕಂಡಂತೆ ʼಗಾಂಧಾರಿ ಸ್ವಗತಗಳುʼ

ಜಯಪ್ರಕಾಶ ಹಬ್ಬು ಮಹಾಭಾರತ ವ್ಯಾಸನ ಮೂಲ ಕೃತಿ. ಅದರ ಆಕರ್ಷಣೆ ಆಳ ಹಾಗೂ ಮಾನವೀಯ ಸ್ವಭಾವಗಳ ಎತ್ತಿ ಹಿಡಿದು ನ್ಯಾಯ ತಕ್ಕಡಿಯಲ್ಲಿ ಜೋತಾಡಿ ಮನುಜನ ಇರುವಿಕೆಯ ಅಳತೆಗೊಲಾಗಿ ಮೆರೆದ ಗ್ರಂಥ. ಅಲ್ಲಿ ನಡೆದಿರುವ ಎಲ್ಲಾ ಘಟನೆಗಳು ಸಹಜ ರೀತಿಯಲ್ಲಿ ಹರಿದು ಹೋಗಿದೆಯಲ್ಲದೆ ಮನಸ್ಸಿಗೆ ಪರಿಣಾಮಕಾರಿಯಾಗಿ ತಟ್ಟುವ ಕ್ರಿಯೆಗಳಾಗಿದ್ದಾವೆ....

read more

ಲಂಕೇಶ್ ಅವರ ‘ಅಕ್ಷರ ಹೊಸಕಾವ್ಯ’ ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ

ಜಿ.ಪಿ.ಬಸವರಾಜು 1970ರ ದಶಕದ ಆರಂಭದಲ್ಲಿ ಕತೆಗಾರ ಪಿ.ಲಂಕೇಶ್ ಅವರು ಸಂಪಾದಿಸಿದ 'ಅಕ್ಷರ ಹೊಸಕಾವ್ಯ' ಕನ್ನಡದಲ್ಲಿ ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ. ಫೇಬರ್ ಅಂಡ್ ಫೇಬರ್ ಸಂಸ್ಥೆಯು ಇಂಗ್ಲಿಷ್ನಲ್ಲಿ ಪ್ರಕಟಿಸಿದ ಆಧುನಿಕ ಕಾವ್ಯ ಸಂಗ್ರಹವನ್ನೇ ಮಾದರಿಯಾಗಿಟ್ಟುಕೊಂಡು ಲಂಕೇಶ್ ಅವರು ರೂಪಿಸಿದ್ದ 'ಅಕ್ಷರ ಹೊಸಕಾವ್ಯ'...

ಲಂಕೇಶ್ ಅವರ 'ಅಕ್ಷರ ಹೊಸಕಾವ್ಯ' ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ

ಜಿ.ಪಿ.ಬಸವರಾಜು 1970ರ ದಶಕದ ಆರಂಭದಲ್ಲಿ ಕತೆಗಾರ ಪಿ.ಲಂಕೇಶ್ ಅವರು ಸಂಪಾದಿಸಿದ 'ಅಕ್ಷರ ಹೊಸಕಾವ್ಯ' ಕನ್ನಡದಲ್ಲಿ ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ. ಫೇಬರ್ ಅಂಡ್ ಫೇಬರ್ ಸಂಸ್ಥೆಯು ಇಂಗ್ಲಿಷ್ನಲ್ಲಿ ಪ್ರಕಟಿಸಿದ ಆಧುನಿಕ ಕಾವ್ಯ ಸಂಗ್ರಹವನ್ನೇ ಮಾದರಿಯಾಗಿಟ್ಟುಕೊಂಡು ಲಂಕೇಶ್ ಅವರು ರೂಪಿಸಿದ್ದ 'ಅಕ್ಷರ ಹೊಸಕಾವ್ಯ'...

ಕಗ್ಗತ್ತಲ ಜಗತ್ತಿಗೆ ಒಂದಷ್ಟು ಪುಸ್ತಕಗಳು

ಮಾರ್ಚ್ ೧೨ರಂದು ‘ಲಂಕೇಶ್ ೮೧’ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳುತ್ತಿರುವ ಪುಸ್ತಕಗಳ ಮುಖಪುಟಗಳು. ಅಂದಹಾಗೆ, ಆ ಕಾರ್ಯಕ್ರಮಕ್ಕೆ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷೆ ಶೆಹ್ಲಾ ರಶೀದ್ ದೆಹಲಿಯಿಂದ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This