ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಜಯಲಕ್ಷ್ಮಿ ಪಾಟೀಲ್ ಅಂಕಣ- ಜಸ್ಟ್ ಫಸ್ಟ್ ಕ್ಲಾಸ್ ಅಷ್ಟೆ!…

ಜಯಲಕ್ಷ್ಮಿ ಪಾಟೀಲ್ ಅಂಕಣ- ಜಸ್ಟ್ ಫಸ್ಟ್ ಕ್ಲಾಸ್ ಅಷ್ಟೆ!…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

ಪಿ ಪಿ ಉಪಾಧ್ಯ ಅಂಕಣ- ಡ್ರೈವಿಂಗ್ ಟೆಸ್ಟ್…

ಪಿ ಪಿ ಉಪಾಧ್ಯ ಅಂಕಣ- ಡ್ರೈವಿಂಗ್ ಟೆಸ್ಟ್…

ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...

ಬಿ ಎಂ ಬಶೀರ್ ರೆಕಮೆಂಡೇಶನ್…

ಬಿ ಎಂ ಬಶೀರ್ ರೆಕಮೆಂಡೇಶನ್…

ನಾನು ನೋಡಿದ ಕೆಲವು ಒಳ್ಳೆಯ ಸಿರೀಸ್ ಗಳು೧. ಮನಿ ಹೈಸ್ಟ್ (ನೆಟ್ ಫ್ಲಿಕ್ಸ್)೨. ಸ್ಕ್ವಿಡ್ ಗೇಂ (ನೆಟ್ ಫ್ಲಿಕ್ಸ್)೩. ಮೂವ್ ಟು ಹೆವೆನ್ (ನೆಟ್ ಫ್ಲಿಕ್ಸ್)೪. ದಿ ಸೈಲೆಂಟ್ ಸೀ (ನೆಟ್ ಫ್ಲಿಕ್ಸ್)೫. ಕ್ರ್ಯಾಶ್ ಲ್ಯಾಂಡಿಂಗ್ ಆನ್ ಯು (ನೆಟ್ ಫ್ಲಿಕ್ಸ್)೬. ಪಾತಾಳ್ ಲೋಕ್ (ಅಮೆಝೋನ್ ಪ್ರೈಮ್ )೭. ಮೇಡ್ ಇನ್ ಹೆವೆನ್ (ಅಮೆಝೋನ್...

ಕೊಲರಾಡೊದಲ್ಲಿ’ಧಾರವಾಡ ಡೆಲಿಶಿಯಸ್’

ಕೊಲರಾಡೊದಲ್ಲಿ’ಧಾರವಾಡ ಡೆಲಿಶಿಯಸ್’

ರೇಣುಕಾ ಮಂಜುನಾಥ್ ಧಾರವಾಡ ಡೆಲಿಶಿಯಸ್ ಅದಾಗಲೇ ನಮ್ಮ ನಡುವೆ ಫೇಮಸ್ ಆಗಿದೆ. ಅದೇ, ಬೇಂದ್ರೆ ಕಣವಿ ಅವರನ್ನೂ ಜೊತೆಗಿಟ್ಟುಕೊಂಡು ನಮ್ಮ ರಾಜಣ್ಣ ಊರಿಗೆಲ್ಲಾ ಧಾರವಾಡ ಫೇಡಾ ಹಂಚ್ತಿರೋದು! ಅಂದೊಮ್ಮೆ ಧಾರವಾಡಕ್ಕೆ ಹೋದಾಗ, ಅವರ ಪುಸ್ತಕದಂಗಡಿಗೆ ಹೋಗಿ, ಅವರು ಕೊಟ್ಟ ಚಾ ಕುಡಿದು, ಒಂದಷ್ಟು ಪುಸ್ತಕಗಳನ್ನು ಅಲ್ಲಿಂದ ತಂದಿದ್ದೆ....

ಬದುಕನ್ನು ಕಟ್ಟಿಕೊಂಡ ಮುದ್ರಕ ಕೃಷ್ಣಪ್ಪ…

ಬದುಕನ್ನು ಕಟ್ಟಿಕೊಂಡ ಮುದ್ರಕ ಕೃಷ್ಣಪ್ಪ…

ಮುದ್ರಣಾಲಯದಲ್ಲಿ ಕೆಲಸ ಮಾಡುವಾಗ ತನ್ನ ಎಂಟು ಕೈ ಬೆರಳುಗಳನ್ನು ಕಳೆದುಕೊಂಡರೂ ಧೃತಿಗೆಡದೆ ಬದುಕನ್ನು ಕಟ್ಟಿಕೊಂಡ ಮುದ್ರಕ ಕೃಷ್ಣಪ್ಪನವರನ್ನು ಮುದ್ರಕರ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಮುದ್ರಣಾಲಯಗಳ ಕಾರ್ಮಿಕರ ಹಿತಾಸಕ್ತಿ ಬಳಗದ ವತಿಯಿಂದ ಗೌರವಿಸಲಾಯಿತು.ಸ್ವ್ಯಾನ್ ಕೃಷ್ಣಮೂರ್ತಿ ಪುಸ್ತಕ ಅಥವಾ ಮುದ್ರಣ ಸಾಮಗ್ರಿಗಳು...

ಆ ಮಹಾಮನೆಯನ್ನ ಕಂಡು ಸಂತೋಷವಾಯ್ತು…

ಆ ಮಹಾಮನೆಯನ್ನ ಕಂಡು ಸಂತೋಷವಾಯ್ತು…

ಮಮತಾ ಅರಸಿಕೆರೆ ಕಳೆದ ಭಾನುವಾರ ಪ್ರೊ ರಾಜಪ್ಪ ದಳವಾಯಿ "ರಂಗಾನುಸಂಧಾನ" ಕಾರ್ಯಕ್ರಮ ಮಲ್ಲಿಕಾರ್ಜುನ ಮಹಾಮನೆಯವರ ಮಹಾಮನೆಯಲ್ಲಿ ಜರುಗಿತ್ತು. ರಾಜಪ್ಪ ದಳವಾಯಿಯವರ ರಂಗಕೃತಿಗಳ ಕುರಿತು ವೈವಿಧ್ಯ ಗೋಷ್ಠಿಗಳು ಹಾಗೂ ಸಂವಾದ.. ಮಹತ್ವದ ಗೋಷ್ಠಿಗಳ ಮಾತುಗಳನ್ನು ಸುಮ್ಮನೆ ಕುಳಿತು ಆಲಿಸುವ, ಆಸ್ವಾದಿಸುವ ಅಂತಿದ್ದ ನನ್ನನ್ನ...

ಬಾ ಕವಿತಾ

ಸತ್ಯಮಂಗಲ ಮಹಾದೇವ ಕವಿತೆ- ಮತ್ತೆ ಯುಗಾದಿ…

ಸತ್ಯಮಂಗಲ ಮಹಾದೇವ ಕವಿತೆ- ಮತ್ತೆ ಯುಗಾದಿ…

ಸತ್ಯಮಂಗಲ ಮಹಾದೇವ ಬಯಸಿ ಬಂದಿದೆಹಬ್ಬದ ದಿಬ್ಬಣ ಬೆಟ್ಟ ಬಯಲುಗೆಜ್ಜೆ ಕಟ್ಟಿ ಕುಣಿದು ಕುಪ್ಪಳಿಸಲುಎಲೆ ಹೂವು ಹಣ್ಣು ಕಾಯಿ ಹೀಚುಪಲ್ಲವಿಸುವ ವನಮಹೋತ್ಸವಕ್ಕೆಕೀಟದ ಕಣ್ಣು ಮಿನುಗುವ...

ಲಿಂಗರಾಜ ಸೊಟ್ಟಪ್ಪನವರ ಕವಿತೆ- ಉತ್ತರಿಸು…

ಲಿಂಗರಾಜ ಸೊಟ್ಟಪ್ಪನವರ ಕವಿತೆ- ಉತ್ತರಿಸು…

ಲಿಂಗರಾಜ ಸೊಟ್ಟಪ್ಪನವರ ನೀನು ಪ್ರಶ್ನೆಯಾಗಿ ನಿಂತಿರುವಿನಾನು ಉತ್ತರಿಸುತ್ತ ಹೋಗುವೆನೀನು ಒಗಟಾಗಿರುತತ್ಪರ್ಯವಾಗಿ ನಿನ್ನೊಳಗೆ ಸ್ಪುರಿಸುವೆಹಿಮವಾಗು ನೀನುದ್ರವಿಸುವೆ...

‍ಪುಸ್ತಕದ ಪರಿಚಯ

Book Shelf

ಸಾರಾ ಅಬೂಬಕ್ಕರ್ ಕಾದಂಬರಿ ʼಸಹನಾʼ

ಸಾರಾ ಅಬೂಬಕ್ಕರ್ ಕಾದಂಬರಿ ʼಸಹನಾʼ

ದೀಪಾ ಗೋನಾಳ Varadendra Kurdi ಸರ್ ನೀವು ಕೇಳಿದಿರಿ ಪುಸ್ತಕ ಓದಿ ಆದಮೇಲೆ ಅದರ ಕುರಿತು ವಿಮರ್ಶೆ ಬರೆಯಿರಿ ಅಂತ, ನಿಜಕ್ಕೂ ಆ ಪುಸ್ತಕದ ವಿಮರ್ಶೆ ಬರೆಯಲು ನನಗೆ ಇಗೀರುವ ನೋವುಗಳು, ಅನುಭವ‌ ಮತ್ತು ವಯಸ್ಸು ಯಾತಕ್ಕೂ ಸಾಲದು. ಅದೊಂದು ಸುದೀರ್ಘ ನೋವಿನ‌ ಕಾದಂಬರಿ ನೋವನ್ನೆ ತುಂಬಿ ನೋವನ್ನೆ ಬಸಿಯುವ ಅಕ್ಷರಗಳು.‌ ನೋವು ಯಾವುದೋ...

read more

ಆಗು ಹೋಗು

ಲಕ್ಷ್ಮಣ್ ಕೊಡಸೆ  ಕೆಲವು ತಿಂಗಳ ಹಿಂದೆ ನನ್ನ ಮಾಧ್ಯಮ ಚಿಂತನೆಗಳ ಸಂಕಲನವೊಂದು ಪ್ರಕಾಶಕರಲ್ಲಿ ಉಳಿದುಕೊಂಡಿದೆ ಎಂದು ಹೇಳಿಕೊಂಡಿದ್ದೆ. ಅದು ಪ್ರಕಟವಾಗಿರುವುದು ಈಚೆಗೆ ತಿಳಿದುಬಂದಿತು. ಅದರ ಕೆಲವು ಪ್ರತಿಗಳನ್ನು ಸನ್ಮಿತ್ರರಾದ ವಸಂತಕುಮಾರ್‍ ದುರುಗಣ್ಣವರ್ ಇವತ್ತು, ಮೇ 28 ರಂದು ಮನೆಗೆ ತಂದು ಕೊಟ್ಟರು. ಅದರಲ್ಲಿ ಪ್ರಕಟವಾದ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This