ಇಂದು ಅವಧಿಯಲ್ಲಿ...
ಪ್ರಕಾಶ ಗಿರಿಮಲ್ಲಣ್ಣನವರ್ ಹಾಗೂ ವಸಂತ ಶ್ರೀನಿವಾಸನ್ ಗೆ ಪ್ರಶಸ್ತಿ…
ಕುಶ್ವಂತ್ ಪ್ರಕಟಿಸಿದ ಪುಸ್ತಕಗಳು ಆತನಷ್ಟೇ ಚಂದವಿದೆ…
ಕುಶ್ವಂತ್ ಎಂಬ ಮುದ್ದು ಹುಡುಗ ಖುಷಿ ಖುಷಿಯಾಗಿ ಪೋಣಿಸಿದ ಮುತ್ತಿನ ಹಾರ.!!! ಅನಿಲ್ ಎಚ್ ಟಿ ಕೂಗ್೯ ರೆಜಿಮೆಂಟ್ ಎಂಬ ವಿನೂತನ ಹೆಡ್ಡಿಂಗ್, ಕಥಾ ಸಂಕಲನದ ಮೂಲಕ ಕನ್ನಡದ ಓದುಗರ ಗಮನ ಸೆಳೆದ ಕಾವೇರಿ ತೀರದ ಭಾಗಮಂಡಲದ ಡಾ.ಕುಶ್ ವಂತ್ ಕೋಳಿಬೈಲು ಇದೀಗ ಮತ್ತೆರಡು ಕೖತಿಗಳನ್ನು ಮುತ್ತಿನ ಹಾರದಂತೆ ಪೋಣಿಸಿದ್ದಾರೆ.ಕಾವೇರಿ ತೀರದ...
ಸಾಹಿತಿಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಕಷ್ಟ…
ಜೋಗಿ ನನ್ನೊಳಗಿನ ಕವಿಬೇಂದ್ರೆಗೆ ನಮಸ್ಕಾರ ಎಂದು ಅಂಬಿಕಾತನಯದತ್ತ ಬರೆದುಕೊಂಡಿದ್ದರು. ಇದನ್ನು ನಿಜಮಾಡಲು ಹೋಗಿ ಸುಮತೀಂದ್ರ ನಾಡಿಗರು ಕವಿ ಸುಮತೀಂದ್ರ ನಾಡಿಗರ ಸಂದರ್ಶನ ಮಾಡಿ ಪ್ರಕಟಿಸಿದರು. ಮೊನ್ನೆ ಮೊನ್ನೆ ಕೆವಿ ತಿರುಮಲೇಶರು ಮಾಡಿದ ತಿರುಮಲೇಶರ ಸಂದರ್ಶನವನ್ನೂ ಓದಿದ ನೆನಪು. ವೀರನಾರಾಯಣ ಕವಿ, ನಾನು ಕೇವಲ ಲಿಪಿಕಾರ ಮಾತ್ರ...
ಗೀತಾಲಕ್ಷ್ಮಿ ಅವರಿಗೆ ಲೇಖಕಿಯರ ಸಂಘದ ಬಹುಮಾನ
ವಜ್ರಕಂಠದ ಅಂಜನಾಪುರದ ವಿ ವಜ್ರಮುನಿ…
ಲಕ್ಷ್ಮಣ್ ವಿ ಎ ಓಹ್ ! ಇದು ವಜ್ರಮುನಿಯವರ ಮನೆ ಇರಬಹುದಾ? ಎಂದು ಒಂದು ಬಾರಿ ಚಕಿತನಾಗಿ ನಿಂತೆ! ಗಾಡಿ ಸೈಡಿಗೆ ಹಾಕಿ ಒಂದು ಕ್ಷಣ ಸುತ್ತ ಕಣ್ಣಾಡಿಸಿದೆ. ಒಳಗೆ ಪುರಾತನ ಕಾಲದ ಒಂದು ಬಂಗ್ಲೋ ಇದ್ದಂತಿತ್ತು, ಅದರ ಎಡಗಡೆಗೆ ವಜ್ರಗಿರಿ ನರ್ಸರಿ, ಆರೆಂಟು ಹಸು ಕುರಿ ಕೋಳಿ ಇನ್ನೇನೊ. ಒಳಗೆ ಹೋಗಲು ಯಾವ ಕಾರಣಗಳೂ ಇರಲಿಲ್ಲ, ಆದರೆ ಈ...
ಡಾ ಕೆ ಎಸ್ ಚೈತ್ರಾ ಅಂಕಣ– ಚೀನಿ ಹುಡುಗಿ, ತಮಿಳು ಆತ್ಮ!
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
Latest
Invite
ಅವಧಿ recommends..
ದೃಶ್ಯ ಬರವಣಿಗೆ ಮತ್ತು ನಿರ್ದೇಶನ ಕಲಿಕೆ
‘Up-Screen’ದೃಶ್ಯ ಬರವಣಿಗೆ ಮತ್ತು ನಿರ್ದೇಶನ ಕೋರ್ಸ್ 'ಬದುಕು' ಕಮ್ಯುನಿಟಿ ಕಾಲೇಜು ‘Up-Screen’ (ಅಪ್-ಸ್ಕ್ರೀನ್) ದೃಶ್ಯ ಬರವಣಿಗೆ ಮತ್ತು ನಿರ್ದೇಶನ ಕೋರ್ಸ್ ಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೋರ್ಸ್ ಸಂಪೂರ್ಣ ಉಚಿತವಾಗಿದೆ, ಯಾವುದೇ ಶುಲ್ಕವಿಲ್ಲ. ದೃಶ್ಯ ಜಗತ್ತಿನಲ್ಲಿ ಹೆಜ್ಜೆ ಗುರುತು...
ಬಾ ಕವಿತಾ
ಮಾಲತಿ ಶಶಿಧರ್ ಕವಿತೆ- ಪವಿತ್ರ ಪಾದ..
ಮಾಲತಿ ಶಶಿಧರ್ ನಿನ್ನ ಬಿರಿದ ಪಾದಗಳಲ್ಲಿಮುತ್ತುಗದಹೂವು ಅರಳುತ್ತವೆ ಚಿಗುರು ನಕ್ಕಾಗಚಕಿತಗೊಳ್ಳುತ್ತವೆಕಣ್ತೆರೆಯುತ್ತವೆಹೂ ಕಾಯಿ ಹಣ್ಣು ಹೊಕ್ಕಳಲ್ಲಿ ಬೇರುಇಳಿಬಿಟ್ಟುವಿಸ್ತಾರವಾದ...
ಬಿ ಎಂ ಹನೀಫ್ ಅನುವಾದಿತ ಕವಿತೆ- ನನ್ನ ಆತ್ಮದೊಳಗೆ..
ಮೂಲ: ರಾಬಿಯಾ ಅಲ್ ಬಸ್ರಿ ಕನ್ನಡಕ್ಕೆ: ಬಿ ಎಂ ಹನೀಫ್ ನನ್ನ ಆತ್ಮದೊಳಗೇಒಂದು ದೇಗುಲ, ಗೋಪುರ, ಮಸೀದಿ, ಇಗರ್ಜಿಅಲ್ಲಿ ನಾನು ಮೊಣಕಾಲೂರುತ್ತೇನೆ ಪ್ರಾರ್ಥನೆಯು ನನ್ನನ್ನು...
ಪುಸ್ತಕದ ಪರಿಚಯ
Book Shelf
ನಾ ದಾಮೋದರ ಶೆಟ್ಟಿ ಕಂಡಂತೆ ‘ಕನಸುಗಣ್ಣಿನ ಕಪ್ಪಣ್ಣ’
ಡಾ ನಾ ದಾಮೋದರ ಶೆಟ್ಟಿ ಖ್ಯಾತ ರಂಗಕರ್ಮಿ ಶ್ರೀನಿವಾಸ್ ಜಿ ಕಪ್ಪಣ್ಣ ಅವರಿಗೆ 75 ತುಂಬಿದ ಸಂದರ್ಭದಲ್ಲಿ 'ಕನಸುಗಣ್ಣಿನ ಕಪ್ಪಣ್ಣ' ಕೃತಿ ಮಾರ್ಚ್ 4 ರಂದು ಸಂಸ ಬಯಲು ರಂಗಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಈ ಕೃತಿಯ ಪ್ರಧಾನ ಸಂಪಾದಕರಾದ ಡಾ ನಾ ದಾಮೋದರ ಶೆಟ್ಟಿ ಅವರು ಈ ಕೃತಿಗೆ ಬರೆದ ಮಾತುಗಳು ಇಲ್ಲಿವೆ. ಕರ್ನಾಟಕದ ಕಲಾ...
ಸಹನಾ ಹೆಗಡೆ ‘ಸೂರ್ಯನ ನೆರಳು’
ಅಭಿನವದ ಹೊಸ ಪುಸ್ತಕ ‘ಸೂರ್ಯನ ನೆರಳು' ಮೂಲ: ರೈಷಾರ್ಡ್ ಕಪುಶಿನ್‍ಸ್ಕಿ ಕನ್ನಡಕ್ಕೆ: ಸಹನಾ ಹೆಗಡೆ. ‘ಸೂರ್ಯನ ನೆರಳು’ ಎಂಬ ಈ ಕೃತಿಯ ಪ್ರಾರಂಭದಲ್ಲಿ ಆಫ್ರಿಕಾದಲ್ಲಿ ಅವನು ಕೈಗೊಂಡ ಸಾಹಸಗಳ ಚಿತ್ರವಿದೆ. 1962ರಲ್ಲಿ ದರ್-ಎಸ್-ಸಲಾಂಗೆ ಹೋದಾಗ ಅವನ ಕಿವಿಗೆ ಸದ್ಯದಲ್ಲೇ ಉಗಾಂಡ ಸ್ವತಂತ್ರವಾಗಲಿರುವ ಸುದ್ದಿ ಕೇಳಿಸುತ್ತದೆ. ಅವನು...
ಸಹನಾ ಹೆಗಡೆ ‘ಸೂರ್ಯನ ನೆರಳು'
ಅಭಿನವದ ಹೊಸ ಪುಸ್ತಕ ‘ಸೂರ್ಯನ ನೆರಳು' ಮೂಲ: ರೈಷಾರ್ಡ್ ಕಪುಶಿನ್‍ಸ್ಕಿ ಕನ್ನಡಕ್ಕೆ: ಸಹನಾ ಹೆಗಡೆ. ‘ಸೂರ್ಯನ ನೆರಳು’ ಎಂಬ ಈ ಕೃತಿಯ ಪ್ರಾರಂಭದಲ್ಲಿ ಆಫ್ರಿಕಾದಲ್ಲಿ ಅವನು ಕೈಗೊಂಡ ಸಾಹಸಗಳ ಚಿತ್ರವಿದೆ. 1962ರಲ್ಲಿ ದರ್-ಎಸ್-ಸಲಾಂಗೆ ಹೋದಾಗ ಅವನ ಕಿವಿಗೆ ಸದ್ಯದಲ್ಲೇ ಉಗಾಂಡ ಸ್ವತಂತ್ರವಾಗಲಿರುವ ಸುದ್ದಿ ಕೇಳಿಸುತ್ತದೆ....
ಶಿವರಾಮ ಕಾರಂತರು ಬರುತ್ತಿದ್ದಾರೆ..
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









