ಇಂದು ಅವಧಿಯಲ್ಲಿ...
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಆಕಾಶವಾಣಿಯಲ್ಲಿ ಶ್ರೀಕಂಠನ್…
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...
ಭಾರತದ ಲಂಡನ್ – ಕೊಲ್ಕತ್ತಾದಲ್ಲಿ ಒಂದು ಸುತ್ತು
ಸಿದ್ದು ಯಾಪಲಪರವಿ ಬ್ರಿಟಿಷರು ನಮ್ಮನ್ನು ಆಳುವಾಗ ಹಾರ್ಬರ್ ಸೌಲಭ್ಯ ಹೊಂದಿದ ನಗರಗಳನ್ನು ಗಾಢವಾಗಿ ಪ್ರೀತಿಸುತ್ತಿದ್ದರು. ಇದೇ ಕಾರಣದಿಂದ ಮದ್ರಾಸ್, ಕೊಲ್ಕತ್ತಾ ಮತ್ತು ಮುಂಬೈ ಕೇಂದ್ರಿತ ಆಡಳಿತ ಅವರದಾಗಿತ್ತು. ಈ ಹಿನ್ನೆಲೆಯಲ್ಲಿ ಕೊಲ್ಕತ್ತಾ ಅತ್ಯಂತ ಪ್ರಾಚೀನ ಐತಿಹಾಸಿಕ ನಗರ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ,...
‘ಹೊಸ ಮನುಷ್ಯ’ ಡಿಎಸ್ಎನ್ ನೆನೆದು…
ಆರ್ ಜಿ ಹಳ್ಳಿ ನಾಗರಾಜ ವಿಚಾರವಾದಿ ಸಾಹಿತಿ ಡಿ.ಎಸ್. ನಾಗಭೂಷಣ ನಮ್ಮನ್ನಲಿದ್ದಾರೆ. ಅವರಿಗೆ ಅಗಲಿಕೆಯ ವಯಸ್ಸೇನು ಆಗಿರಲಿಲ್ಲ. ಮಾನಸಿಕವಾಗಿ ಬೌದ್ಧಿಕವಾಗಿ ಚೆನ್ನಾಗಿದ್ದರೂ, ದೇಹದ ತೊಂದರೆಯಿಂದ ಓಡಾಡಲು ಕಷ್ಟವಾಗುತ್ತಿತ್ತು. ಅವರೇ ಹೇಳಿಕೊಂಡಂತೆ ವೀಲ್ ಚೇರ್ ಅವರ ಹೆಜ್ಜೆ ಹಾಕವ ಸಂಗಾತಿ ಆಗಿತ್ತು. ಡಿ.ಎಸ್.ಎನ್ ನಿಷ್ಠುರವಾದಿ,...
ಪಿ ಪಿ ಉಪಾಧ್ಯ ಸರಣಿ ಕಥೆ 17- ಗುರಿಕಾರರು ಶಾಮಣ್ಣನವರ ಕಾಲು ಮುಟ್ಟಿ ನಮಸ್ಕರಿಸಿದರು…
ಪಿ ಪಿ ಉಪಾಧ್ಯ 17 ಗುರಿಕಾರರು ಶಾಮಣ್ಣನವರ ಕಾಲು ಮಟ್ಟಿ ನಮಸ್ಕರಿಸಿದರು. ಈಗ ಕೊನೆಯದಾಗಿ ಶಾಮಣ್ಣನವರ ಕೋಣಗಳು. ಜನರ ಉತ್ಸಾಹ, ಉದ್ವೇಗ ಮಿತಿ ಮೀರುತ್ತಿತ್ತು. ಕೋಣಗಳನ್ನು ಓಡಿಸುವ ಆಳುಗಳು ತಮ್ಮ ದಿರುಸಿನಲ್ಲಿ ತಯಾರಾಗಿ ನಿಂತಿದ್ದವರು ರಾಜ ಗಾಂಭೀರ್ಯದಿ೦ದ ಕೋಣಗಳನ್ನು ಗದ್ದೆಗೆ ತಂದರು. ಆಗಲೇ ಕೋಣಗಳ ಹೆಗಲಿಗೆ ನೊಗವೇರಿಸಿ...
ಹಾಸ್ಯದ ಮೂಲಕ ಬದುಕಿನ ಸತ್ಯಗಳನ್ನು ಹುಡುಕುವ ‘ಕಾಯುವ ಕಾಯಕ’
ಎನ್ ಎಸ್ ಶ್ರೀಧರ ಮೂರ್ತಿ ‘ವಯಸ್ಸಾದ ಮೇಲೆ ಲಗೇಜ್‌ಗಳನ್ನು ಕಡಿಮೆ ಮಾಡಿ ಕೊಳ್ಳ ಬೇಕು. ಆದರೆ ಜಾಸ್ತಿ ಆಗುತ್ತಾ ಹೋಗಿ ಕೊನೆಗೆ ನಾವೇ ಬೇಡದ ಲಗೇಜ್ ಆಗಿ ಬಿಡುತ್ತೇವೆ’ ಇದು ಎಚ್.ಡುಂಡಿರಾಜ್ ಅವರ ‘ಕಾಯುವ ಕಾಯಕ’ ನಾಟಕದ ಸಂಭಾಷಣೆ. ಇದು ಒಂದು ರೀತಿಯಲ್ಲಿ ಈ ನಾಟಕದ ಸ್ವರೂಪವನ್ನು ತಿಳಿಸುತ್ತದೆ ಎಂದು ಹೇಳ ಬಹುದು. ಡುಂಡಿರಾಜ್...
ಉಮೇಶ್ ದೇಸಾಯಿ ಕಥೆ – ಡೈರಿಯ ಹರಿದ ಪುಟಗಳು…
ಉಮೇಶ್ ದೇಸಾಯಿ ಸೂರ್ಯ ತಂದೆ ತೀರಿಕೊಂಡಾಗ ರಜೆ ಸಿಗದೇ ಸುಮಾರು ಎರಡು ತಿಂಗಳ ನಂತರ ಬಂದವ. ತನ್ನ ಲಿವಿನ್ ಪಾರ್ಟನರ ಶಾಮಲಿಗೂ ಅವಳ ತಂದೆತಾಯಿ ನೋಡುವುದಿತ್ತು ಇಬ್ಬರಿಗೂ ರಜೆ ಒಂದೇ ಸಲ ಸಿಕ್ಕಿರಲಿಲ್ಲ.ಈಗ ಇಬ್ಬರೂ ಬಂದಿಳಿದಿದ್ದಾರೆ. ಮೂರ್ತಿ ಅಂದರೆ ಸೂರ್ಯನ ತಂದೆ ತೀರಿಕೊಂಡು ಅವರ ದೇಹ ದಾನ ಮಾಡಲಾಗಿತ್ತು ಹೀಗಾಗಿ ಕರ್ಮ ಇತ್ಯಾದಿ...
Latest
ಬಾ ಕವಿತಾ
ಭವ್ಯ ಕಬ್ಬಳಿ ಹೊಸ ಕವಿತೆ: ಬದುಕನ್ನು..
ಭವ್ಯ ಕಬ್ಬಳಿ ಬದುಕನ್ನುಪುಟ್ಟ ಮಗುವೊಂದುನೋಡುತ್ತಾ ನಗುತ್ತಾ ಕೈಬೀಸಿ ಕರೆಯುವಹಾರುವ ವಿಮಾನದಂತೆ ಕಾಣಬೇಕು,ಏಕೆಂದರೆ ಬದುಕು, ಮರೆಯಾಗುವುದಾದರೂ…ಹುಡುಕಿಕೊಳ್ಳಲೇಬೇಕಾದ ಸಂಭ್ರಮ...
ನಾ ದಿವಾಕರ ಹೊಸ ಕವಿತೆ- ಭೂಮ್ಯಾಕಾಶದ ಅಂತರ
ನಾ ದಿವಾಕರ ಚಂದಿರನ ಅಂಗಳಸುಂದರವಾಗಿದೆಮಲಗುಂಡಿಯ ತಳಭೀಕರವಾಗಿದೆ ; ನವಗ್ರಹದ ಕೂಟಮುಕ್ಕಾಗಿದೆಕುಂಡಲಿಗಳ ಆಟಮಂಕಾಗಿದೆ ; ವಿಜ್ಞಾನದ ಹೆಜ್ಜೆಗಳುಲಂಬವಾಗಿವೆಅಜ್ಞಾನದ ಕೂಪಗಳುಆಳವಾಗಿವೆ...
ಪುಸ್ತಕದ ಪರಿಚಯ
Book Shelf
ಬಿ ಎಂ ರೋಹಿಣಿ ಕಂಡಂತೆ ‘ತುಷಾರ ಹಾರ’
ಬಿ ಎಂ ರೋಹಿಣಿ 'ತುಷಾರ ಹಾರ' ಓದಿ ಮುಗಿಸಿದ ಮೇಲೆ ಮಾತು ಮೂಕವಾಗಿದೆ. ನಿಮ್ಮ ಬದುಕಿನ ಆ ಎಂಟು ತಿಂಗಳ ಪ್ರತೀ ನಿಮಿಷವೂ ನೀವು ಅನುಭವಿಸಿದ ನೋವು ಎಷ್ಟು ತೀವ್ರವಾಗಿತ್ತು ಎಂದು ಅರ್ಥವಾಗುತ್ತದೆ. ಓದುವವರ ಕಣ್ಣು ತೇವ ಗೊಳ್ಳುವಂತೆ ಆ ನೋವಿಗೆ ನೀವು ಅಕ್ಷರಶಃ ಕೊಟ್ಟಿದ್ದು ಒಂದು ಅಪೂರ್ವ ಕೆಲಸವಾಗಿದೆ. ಕ್ಯಾನ್ಸರ್ ಬಗ್ಗೆ ಒಬ್ಬ...
ಡಾ ನೀತಾ ರಾವ್ 'ಟಾಪ್ 10'
"ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ ನಿಮ್ಮ ಓದಿನ ಪಟ್ಟಿ...
ದರ್ಶನ ಜಯಣ್ಣ ಅವರ ‘ಟಾಪ್ 10’
ದರ್ಶನ ಜಯಣ್ಣ "ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ ನಿಮ್ಮ...
ದರ್ಶನ ಜಯಣ್ಣ ಅವರ 'ಟಾಪ್ 10'
ದರ್ಶನ ಜಯಣ್ಣ "ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ ನಿಮ್ಮ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










