ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಟಿ ಎಸ್ ಶ್ರವಣ ಕುಮಾರಿ ಹೊಸ ಕಥೆ – ತಿಮಿರ ದಿವ್ಯ

ಟಿ ಎಸ್ ಶ್ರವಣ ಕುಮಾರಿ ಹೊಸ ಕಥೆ – ತಿಮಿರ ದಿವ್ಯ

ಟಿ ಎಸ್ ಶ್ರವಣ ಕುಮಾರಿ ಅವನಿಗೆ ಒಟ್ಟಿನಲ್ಲಿ ಆ ಊರು ಬಿಟ್ಟು ಎಲ್ಲಿಗಾದರೂ ಓಡಿಹೋಗಬೇಕಿತ್ತು. ಕಿತ್ತು ತಿನ್ನುತ್ತಿದ್ದ ಆ ಊರಿನ ನೆನಪುಗಳಿಂದ ದೂರವಾಗಬೇಕಿತ್ತು. ತನಗಾಗಿ ಕಾಯುತ್ತಿದ್ದ ಜೀವವೊಂದು ಕಣ್ಮರೆಯಾದಾಗ ಬದುಕಿಗೇ ಅರ್ಥವಿಲ್ಲವೆನಿಸಿಬಿಟ್ಟಿತ್ತು. ಕಾಡುತ್ತಿದ್ದ ಸಾಯುವ ಯೋಚನೆಯಿಂದ ಹೊರಬರಲು ಏನಾದರೂ ಮಾಡಬೇಕಿತ್ತು....

ಸಮುದಾಯ ಬೆಂಗಳೂರು  ಅಭಿನಯಿಸುವ ‘ಜುಗಾರಿ ಕ್ರಾಸ್’

ಸಮುದಾಯ ಬೆಂಗಳೂರು ಅಭಿನಯಿಸುವ ‘ಜುಗಾರಿ ಕ್ರಾಸ್’

ನಾಟಕ ಪ್ರದರ್ಶನ 15 ಮೇ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಆಧಾರಿತ"ಜುಗಾರಿ ಕ್ರಾಸ್" ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯುತ್ತಿರುವ ವಾಸ್ತವದ ಸಾಮಾಜಿಕ ಕಾದಂಬರಿ. ಕುವೆಂಪುರವರ ಕಾನೂರಿನ ಹೆಗ್ಗಡಿತಿ, ಕಾರಂತರ ಮರಳಿ ಮಣ್ಣಿಗೆ ಕಾಲದ ಸಹ್ಯಾದ್ರಿಯ ಕಾಡುಗಳಿಗೂ ಇವತ್ತಿನ ಪರಿಸ್ಥಿತಿಗೂ ಇರುವ ಅಜಗಜಾಂತರ ವ್ಯತ್ಯಾಸಕ್ಕೆ...

ರಂಗಶಂಕರದಲ್ಲಿ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’

ರಂಗಶಂಕರದಲ್ಲಿ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’

ಎ ಮಿಡ್ ಸಮ್ಮರ್ ನೈಟ್ಸ್ಡ್ರೀಮ್ ನಾಟ ಕಒಂದು ಮದುವೆಯ ಕುರಿತಾದದ್ದು ಥೀಸಿಯಸ್, ಹಿಪ್ಪೊಲಿಟ, ಲೈಸ್ಯಾಂಡರ್, ಹರ್ಮಿಯ, ಡಿಮಿಟ್ರಿಯಸ್ ಮತ್ತು ಹೆಲೆನ ಪ್ರೇಮದಲ್ಲಿ ಬಿದ್ದಿದ್ದಾರೆ. ಥೀಸಿಯಸ್ ಮತ್ತು ಹಿಪ್ಪೋಲಿಟಾಳ ಮದುವೆ ನಿಶ್ಚಯವಾಗಿತಯಾರಿ ನಡೆದಿದೆ. ಹರ್ಮಿಯ ಮತ್ತು ಲೈಸ್ಯಾಂಡರ್‌ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಹೆಲೆನಾಳಿಗೆ...

ಪಿ ಪಿ ಉಪಾಧ್ಯ ಸರಣಿ ಕಥೆ 12- ಕಣ್ಣಂಚು ಒದ್ದೆಯಾಗಿತ್ತು…

ಪಿ ಪಿ ಉಪಾಧ್ಯ ಸರಣಿ ಕಥೆ 12- ಕಣ್ಣಂಚು ಒದ್ದೆಯಾಗಿತ್ತು…

ಪಿ ಪಿ ಉಪಾಧ್ಯ 12 ಕಣ್ಣಂಚು ಒದ್ದೆಯಾಗಿತ್ತು… ಆ ಪತ್ರಿಕೆ ಅಪ್ಪನ ಮೇಲೆ ಎಂತಹ ಪ್ರಬಾವ ಬೀರಿತ್ತು ಎನ್ನುವುದೂ ಶಾಮನಿಗೆ ತಿಳಿದಿರಲಿಲ್ಲ. ಹಾಗೆ ತಿಳಿದುಕೊಳ್ಳುವಷ್ಟು ಬುದ್ಧಿವಂತಿಕೆಯೂ ಅವನಲ್ಲಿ ಇರಲಿಲ್ಲ ಎನ್ನುವುದು ಬೇರೆ ವಿಷಯ. ಅಷ್ಟು ಬುದ್ಧಿವಂತ ಅಪ್ಪನಿಗೆ ಇಂತಹ ಮಗನೇ ಎಂದು ಜನ ಸಂಶಯಪಡಬೇಕು ಅಷ್ಟು ಸಾಮಾನ್ಯರಲ್ಲಿ...

ವಿಶ್ವದ ಅತಿ ದೊಡ್ಡ ಪತಂಗವ…

ವಿಶ್ವದ ಅತಿ ದೊಡ್ಡ ಪತಂಗವ…

ರಾಮಾಂಜಿನಯ್ಯ ವಿ ನಿರುತ್ತರ, ಮಿಲನ ಪತಂಗ ಹಾಗೂ ಡೈಸಿರಾತ್ರಿ ಪಯಣದಿಂದ ಬಳಲಿದ ದೇಹಕ್ಕೆ ಉತ್ಸಾಹ ನೀಡಿದ ಮೂಡಿಗೆರೆಯ ಕಾಫೀ ಹೀರಿ, ಹ್ಯಾಂಡ್ ಪೋಸ್ಟಿನಿಂದ ಬಲಕ್ಕೆ ತಿರುಗಿ ಈ ಕಡೆಗೆಲ್ಲೋ 'ನಿರುತ್ತರ'ವಿರುವುದೆಂದು ನಡೆಯತೊಡಗಿದೆವು. ಡೈಸಿಯೂ ಬಿರುಬಿರನೆ ನಡೆಯುತ್ತಿದ್ದಳು. ತಂಪಾದ ಗಾಳಿಗೆ ಅವಳ ಗುಂಗರು ಕೂದಲು ಕೆದರುತ್ತಿತ್ತು....

ಪಿ ಪಿ ಉಪಾಧ್ಯ ಸರಣಿ ಕಥೆ 11- ಶ್ಯಾಮನಿಗೆ ಮಾತ್ರ ಅಪ್ಪ ದೇವರಂತೆ ಕಂಡಿದ್ದ..

ಪಿ ಪಿ ಉಪಾಧ್ಯ ಸರಣಿ ಕಥೆ 11- ಶ್ಯಾಮನಿಗೆ ಮಾತ್ರ ಅಪ್ಪ ದೇವರಂತೆ ಕಂಡಿದ್ದ..

ಪಿ ಪಿ ಉಪಾಧ್ಯ 11 ಶ್ಯಾಮನಿಗೆ ಮಾತ್ರ ಅಪ್ಪ ದೇವರಂತೆ ಕಂಡಿದ್ದ. ಅದೇ ವರ್ಷ ಎರಡನೇ ಮಹಾಯುದ್ಧ ಪ್ರಾರಂಭವಾಗಿತ್ತು. ಶಾಲೆಯಲ್ಲಿ ಮೇಷ್ಟರುಗಳು ಅದೇನೇನೋ ಹೇಳುತ್ತಿದ್ದರು. ಅಲ್ಲಿ ಜರ್ಮನರು ಬಾಂಬು ಹಾಕಿದರು ಇಲ್ಲಿ ಜಪಾನಿನವರು ಸೇತುವೆ ಕೆಡವಿ ಸಾವಿರಾರು ಸೈನಿಕರನ್ನು ಸೆರೆ ಹಿಡಿದರು ಎಂದು ಏನೇನೋ.. ನಮ್ಮನ್ನು ಆಳುವವರು ಎಂದು...

ಬಾ ಕವಿತಾ

ರವಿಕುಮಾರ್ ಟೆಲೆಕ್ಸ್ ಹೊಸ ಕವಿತೆ: ಒಂದಾನೊಂದು ದೇಶದಲ್ಲಿ

ರವಿಕುಮಾರ್ ಟೆಲೆಕ್ಸ್ ಹೊಸ ಕವಿತೆ: ಒಂದಾನೊಂದು ದೇಶದಲ್ಲಿ

ಎನ್. ರವಿಕುಮಾರ್ ಟೆಲೆಕ್ಸ್ ಮೂರೊತ್ತು ನೆಣತುಂಬಿದ ಮೃಷ್ಟಾನ್ನ ಉಣ್ಣುವದೊರೆ -ಮತ್ತವನ ಸಂತತಿಹಸಿದವರನ್ನು ಲೇವಡಿ ಮಾಡುತ್ತದೆ** ತನ್ನ ಅಂಗಿಗೆ ಚಿನ್ನದ ದಾರಗಳನ್ನೆ...

ಮಲ್ಲಿಕಾರ್ಜುನಗೌಡ ತೂಲಹಳ್ಳಿ ಹೊಸ  ಕವಿತೆ: ಪರಿಮಳದ ಪಿಸುಮಾತು 

ಮಲ್ಲಿಕಾರ್ಜುನಗೌಡ ತೂಲಹಳ್ಳಿ ಹೊಸ ಕವಿತೆ: ಪರಿಮಳದ ಪಿಸುಮಾತು 

ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕತ್ತಲ ನಿಸ್ಸದ್ದಿನಲಿಪರಿಮಳದ ಪಿಸುಮಾತು ಪ್ರತೀ ರಾತ್ರಿಒಬ್ಬಂಟಿಗೆದಿಕ್ಕಾಗಿದ್ದ ನಕ್ಷತ್ರಗಳುಈ ಮೋಡಗಾಲದ ಬಿಡುವಿಗೆಹನಿಗಳ ಸಂಗವ ಮಾಡಿಊರ ತುಂಬಾ...

‍ಪುಸ್ತಕದ ಪರಿಚಯ

Book Shelf

ರೇಷ್ಮಾ ಗುಳೇದಗುಡ್ಡಕರ್ ಓದಿದ ‘ಡಿ ವಿ ಜಿ ಸಾಹಿತ್ಯ ಸಿರಿ’

ರೇಷ್ಮಾ ಗುಳೇದಗುಡ್ಡಕರ್ ಓದಿದ ‘ಡಿ ವಿ ಜಿ ಸಾಹಿತ್ಯ ಸಿರಿ’

ರೇಷ್ಮಾ ಗುಳೇದಗುಡ್ಡಕರ್ ಇಂದು ಡಿ ವಿ ಗುಂಡಪ್ಪ ಅವರ ಹುಟ್ಟು ಹಬ್ಬ. ಅವರ ಹುಟ್ಟು ಹಬ್ಬದ ನೆನಪಿಗಾಗಿ ರೇಷ್ಮಾ ಗುಳೇದಗುಡ್ಡಕರ್ ಹಾ ಮಾ ನಾಯಕ್ ಅವರ 'ಡಿ ವಿ ಜಿ ಸಾಹಿತ್ಯ ಸಿರಿ' ಕೃತಿಯ ಕುರಿತ ಬರಹ ಇಲ್ಲಿದೆ ಡಿ.ವಿ.ಜಿ ನಾಡಿನ ಹೆಸರಾಂತ ಕವಿ, ಕಥನಕಾರ, ನಾಟಕಕಾರ, ಸಂಸ್ಕೃತಿ ಚಿಂತಕ ಮತ್ತು ದಾರ್ಶನಿಕರು ಅವರಿಂದ  ನಾಡಿನ ಭಾಷೆ,...

read more
ಭುವನಾ ಹಿರೇಮಠ 'ಟಾಪ್ 10'

ಭುವನಾ ಹಿರೇಮಠ 'ಟಾಪ್ 10'

ಭುವನಾ  ಹಿರೇಮಠ  ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ ನಿಮ್ಮ...

ಡಾ.ಆರ್. ಚಲಪತಿ ‘ಟಾಪ್ 10’

ಡಾ.ಆರ್. ಚಲಪತಿ ‘ಟಾಪ್ 10’

ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ ನಿಮ್ಮ ಓದಿನ ಪಟ್ಟಿ...

ಡಾ.ಆರ್. ಚಲಪತಿ ‘ಟಾಪ್ 10’

ಡಾ.ಆರ್. ಚಲಪತಿ 'ಟಾಪ್ 10'

ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ ನಿಮ್ಮ ಓದಿನ ಪಟ್ಟಿ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

Pin It on Pinterest

Share This