ಇಂದು ಅವಧಿಯಲ್ಲಿ...
ಕೇರಳದಲ್ಲಿ ಕಿರಣ್ ಭಟ್: ಈ ಜಗತ್ತು ಈಗ ವಿದೂಷಕರ ಕೈಯಲ್ಲಿದೆ..
-ಕಿರಣ್ ಭಟ್ WowDebris Theatre Company, SlovakiaDir: Jozef ಇದು ಮಾನವ ಕುಲದ ಹುಟ್ಟು, ತದನಂತರದ ವಿಕಾಸ ಮತ್ತು ಮಾರುಕಟ್ಟೆಯ ಪರಿಣಾಮಗಳ ಕುರಿತು ಹೇಳುವಂತಹ ಒಂದು ನೃತ್ಯ ನಾಟಕ. ಆಫ್ರಿಕಾದ ಒಂದು ಜನಾಂಗದೊಂದಿಗೆ ಹುಟ್ಟಿಕೊಂಡ ಈ ಹೋಮೋ ಸೆಪಿಯನ್ಸ್ ನಿಧಾನವಾಗಿ ಭೂಮಿಗೇ ಒಡೆಯನಾಗುತ್ತ ಪ್ರಕೃತಿಯನ್ನು ತನ್ನ ಕೈಗೇ...
ಬಾಂಧವ್ಯದ ತಂತು, ಭಾವನೆಗಳ ತಂಬೂರಿ..
ಬಾಂಧವ್ಯದ ತಂತುಗಳು ಭಾವನೆಗಳ ತಂಬೂರಿಯೂ ಹೌದು25 ವರ್ಷಗಳ ಹಿಂದೆ ಅಗಲಿದ ಸೋದರನ ಸಹಪಯಣ ಮರುಕಳಿಸುವ ಕ್ಷಣಗಳಲಿ -ನಾ ದಿವಾಕರ * ನಿನ್ನ ನೆನಪಾದಾಗಲೆಲ್ಲಾ ಮನದಾಳದಲ್ಲಿ ಅನಿರ್ವಚನೀಯ ಭಾವ ತಂತುಗಳು ಪುಟಿದೇಳುತ್ತವೆ. ನೆನಪಾಗುವುದು ಎಂದರೆ, ಮರೆತುಹೋಗಿರುವುದನ್ನು ಸ್ಮರಿಸುವುದು ಎಂದರ್ಥವೇ ? ಅಥವಾ ಬದುಕಿನ ಮರೆಯಲಾಗದ ಪರ್ವವೊಂದು,...
ಕೇರಳದಲ್ಲಿ ಕಿರಣ್ ಭಟ್: ಮಲಯಾಳ ಮಣ್ಣಲ್ಲಿ ‘ಕ್ವಿಕ್ಸೋಟ್’
-ಕಿರಣ್ ಭಟ್ ನನ್ಮಯಿಲ್ ಜೋನ್ ಕ್ವಿಕ್ಸೋಟ್ಮಲಯಾಳಂ ನಾಟಕನಿರ್ದೇಶನ: ಅಲಿಯಾರ್ ಕೆ. ಹದಿನೇಳನೆಯ ಶತಮಾನದ ಸ್ಪಾನಿಶ್ ಕನಸುಗಾರ ಕೇರಳದ ಮಣ್ಣಲ್ಲಿ ಮತ್ತೆ ಹುಟ್ಟಿದರೆ ಹೇಗಿರುತ್ತದೆ? ʼನನ್ಮಯಿಲ್ ಜೋನ್ ಕ್ವಿಕ್ಸೋಟ್ʼ ಸೆರ್ವಾಂಟೆಸ್ ರ ಕ್ಲಾಸಿಕ್ ಕೃತಿಯ ಮಲಯಾಳಂ ಸಾಸ್ಕೃತಿಕ ರೂಪಾಂತರ. ಇದು ಕನಸುಗಳ ಕುರಿತು ಮಾತನಾಡುತ್ತದೆ....
ಶ್ರೀನಿವಾಸ ಪ್ರಭು ಅಂಕಣ– ನಾನು ‘ಘಜನಿ’ಯಾಗಿದ್ದೆ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ನಗಿಸಿ ಕಾಡಿದ ನಾಟಕ: ಸಡನ್ನಾಗ್ ಸಾಯ್ದೇ ಹೋದ್ರೆ?!
-ನಾಗಮಣಿ ಎಸ್ ಎನ್ ಫೋಟೋ: ಹರ್ಷಿತಾ ಸರ್ವೇಶ್ ಸಡನ್ನಾಗ್ ಸಾಯ್ದೇ ಹೋದ್ರೆ?! ಸಡನ್ನಾಗ್ ಸತ್ತೋದ್ರೆ?! ಏನಾಗತ್ತೋ ಯಾರಿಗೂ ಗೊತ್ತಿಲ್ಲ. ಆದ್ರೆ ‘ಸಡನ್ನಾಗ್ ಸಾಯ್ದೇ ಹೋದ್ರೆ?!’ ಏನೇನೇನೇನೇನೆಲ್ಲಾ ಆಗತ್ತೆ ಏನೇನೇನೇನೆಲ್ಲಾ ಆಗ್ಬಹುದು... ನಾಟಕ: “ಸಡನ್ನಾಗ್ ಸಾಯ್ದೇ ಹೋದ್ರೆ?!”, ನೋಡಿದ್ದು: ಫೆಬ್ರವರಿ 7, ಶನಿವಾರ ಸಂಜೆ 7 ಕ್ಕೆ,...
ಕೇರಳದಲ್ಲಿ ಕಿರಣ್ ಭಟ್: ‘ಡಂಪ್ಲಿಂಗ್ʼ ಎಂಬ ಅಡ್ಡ ಹೆಸರಿನ ಹೆಣ್ಣುಮಗಳೊಬ್ಬಳ ಕಥೆ
-ಕಿರಣ್ ಭಟ್ DumplingHamazgayin State Theatre, ArmeniaDir: Narine Grigoryan ಮನುಷ್ಯನ ಇಬ್ಬಂದಿತನ ಮತ್ತು ಸ್ವಾರ್ಥದ ಮುಖವಾಡ ಕಿತ್ತೆಸೆಯುವ ಪ್ರದರ್ಶನ ಅರ್ಮೇನಿಯಾದ ಈ ನಾಟಕ, ಪ್ರಭುತ್ವವು ಸ್ವಾರ್ಥಕ್ಕಾಗಿ ನಕಲಿ ರಾಷ್ಟ್ಟೀಯತೆಯನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತದೆ ಎನ್ನುವದನ್ನು ಈ ನಾಟಕ ವ್ಯಂಗ್ಯ ತುಂಬಿದ...
Latest
Invite
ಬಾ ಕವಿತಾ
ಉಪವಾಸ ಮಾಡುತ್ತಾರೆ ಸೋನಮ್
-ನಿರ್ಮಲಾ ಶೆಟ್ಟರ ಗಜಲ್ ಅನ್ನ ತಿನ್ನುವ ಮನುಷ್ಯರು ಮಾತ್ರ ಉಪವಾಸ ಮಾಡುತ್ತಾರೆ ಸೋನಮ್ಮಾನವತೆಯ ಹಾದಿಯ ಪಯಣಿಗರು ಮಾತ್ರ ಉಪವಾಸ ಮಾಡುತ್ತಾರೆ ಸೋನಮ್ ಈ ಹೋರಾಟ ಉಪವಾಸ ಸತ್ಯಾಗ್ರಹ...
ನೆಲದ ನಕ್ಷತ್ರ ನೀನು ಸೋನಂ
-ಸುಬ್ಬು ಹೊಲೆಯಾರ್ ೧ ಹೇಗಿದ್ದೀರಿ ಸೋನಂ?ಸೋನಂ ಎಂದರೆ ಸೋಲುವವನುವಲ್ಲವಾಂಗ್ಚುಕ್ ಎಂದರೆ ದೃಢ ಹೋರಾಟಗಾರನನ್ನ ಕೈಯಿದೆ ನಿನ್ನ ಹೆಗಲ ಮೇಲೆಹಿಡಿದ ಮುಷ್ಠಿಯಲ್ಲಿ ಗೆಲ್ಲುವ...
ಪುಸ್ತಕದ ಪರಿಚಯ
Book Shelf
ಲಯ ಬದ್ಧತೆಯಿಂದ ಕೂಡಿದ ಜ್ಞಾನ ದೀವಿಗೆಯಿದು..
ಎಲ್ ಎಸ್ ಶಾಸ್ತ್ರಿಯವರ ಕಾದಂಬರಿ 'ಲಯ' ಈ ಕೃತಿಯ ಕುರಿತ ಸುಧಾ ಭಂಡಾರಿ ಅವರ ಬರಹ ಇಲ್ಲಿದೆ. - ಸುಧಾ ಭಂಡಾರಿ ಇತ್ತೀಚಿಗೆ ಹಿರಿಯ ಸಾಹಿತಿಗಳಾದ ಶ್ರೀ ಎಲ್ ಎಸ್ ಶಾಸ್ತ್ರಿಯವರು ಪ್ರೀತಿಯಿಂದ ಕಳುಹಿಸಿದ ಲಯ ಕಾದಂಬರಿಯನ್ನು ತುಸು ತಡವಾಗಿಯಾದರೂ ಓದಿ ಮುಗಿಸಿದ ಮೇಲೆ ಅಭಿಮಾನದಿಂದ ದಾಖಲಿಸಿದ ಪ್ರತಿಕ್ರಿಯೆ ನಿಮಗಾಗಿ. ಶ್ರೀಯುತ ಎಲ್...
ಪ್ರಕೃತಿಯೊಡನೆ ಲಯವಾಗುವ ಅನುಭವ ಪ್ರಬಂಧಗಳು..
ಶಶಿಧರ ಹಾಲಾಡಿಯವರ 'ನನ್ನ ಸೋಲೋ ಟ್ರಿಪ್' 'ಸಪ್ನ ಬುಕ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ನಾರಾಯಣ ಯಾಜಿ ಅವರ ಒಂದು ನೋಟ ಇಲ್ಲಿದೆ. -ನಾರಾಯಣ ಯಾಜಿ ಶಶಿಧರ ಹಾಲಾಡಿಯವರ ಕೃತಿಗಳನ್ನು ಓದುವಾಗ ಮುಖ್ಯವಾಗಿ ಅನುಭವಕ್ಕೆ ಬರುವುದು ಅವರ ಪರಿಸರ ಪ್ರೇಮ. ವಿಶ್ವವಾಣಿ ಪತ್ರಿಕೆಯ ಅವರ ಅಂಕಣದಲ್ಲಿ ಪ್ರಕೃತಿಯೊಡನೆ...
ಹಿಂದೆ ಗುರು ಮುಂದೆ ಗುರಿ…
ಲೇಖಕಿ ಪದ್ಮಲತಾ ಮೋಹನ್ ಅವರ 'ವಿದ್ಯಾಸಾರಥಿ ಮತ್ತು ಮನೋಸಾರಥಿ' ಈ ಕೃತಿಯನ್ನು 'ನಿರಂತರ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತ ನಾಗರಾಜ ಇಳೆಗುಂಡಿ ಅವರ ಒಂದು ನೋಟ ಇಲ್ಲಿದೆ. -ನಾಗರಾಜ ಇಳೆಗುಂಡಿ ಭಾರತಕ್ಕೆ ‘ಯುವದೇಶ' ಎಂಬ ಹೆಗ್ಗಳಿಕೆಯೂ ಇದೆ. ನಮಗೆ ಸ್ವಾತಂತ್ಯç ಲಭಿಸಿ ೭೮ ವರ್ಷಗಳು. ವ್ಯಕ್ತಿಯ ಆಯುಷ್ಯದಲ್ಲಿ ಇದು ಬದುಕಿನ...
ಕತೆಯಲ್ಲ ಕಥನವಲ್ಲ ದುರಂತ ವಾಸ್ತವ..
ಗುರುರಾಜ ದೇಸಾಯಿ ಅವರ 'ಸಂಬಳಿಗೋಲು' ಈ ಕೃತಿಯನ್ನು 'ಕ್ರಿಯಾ ಮಾಧ್ಯಮ' ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತು ನಾ ದಿವಾಕರ ಅವರು ಬರೆದ ಪರಿಚಯಾತ್ಮಕ ಲೇಖನ ಇಲ್ಲಿದೆ. -ನಾ ದಿವಾಕರ ಸಂವೇದನಾಶೀಲ ಸಮಾಜದ ಅಂತರ್‌ಪ್ರಜ್ಞೆಯನ್ನು ಕದಡುವ ಒಂದು ಕೃತಿ 'ಸಂಬಳಿಗೋಲು' ಬದಲಾದ ಭಾರತದಲ್ಲಿ ಸಾಂಸ್ಕೃತಿಕ ರಾಜಕಾರಣ ಬೇರೂರುತ್ತಿರುವ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











