ಇಂದು ಅವಧಿಯಲ್ಲಿ...
ಈ ಬಾರಿಯ ಮುದ್ರಣ ಸೊಗಸು ಬಹುಮಾನ ಫ ಶಿ ಭಾಂಡಗೆ ಅವರ ತ್ವರಿತ ಮುದ್ರಣಕ್ಕೆ….
ಸ್ವ್ಯಾನ್ ಕೃಷ್ಣಮೂರ್ತಿ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕೊಡಮಾಡುತ್ತಿರುವ ಈ ಬಾರಿಯ ಮುದ್ರಣ ಸೊಗಸು ಬಹುಮಾನ ಗದಗ್ ನ ಫ.ಶಿ.ಭಾಂಡಗೆ ಅವರ ತ್ವರಿತ ಮುದ್ರಣಕ್ಕೆ…. ಅಲ್ಪ ಶಾಲಾ ಶಿಕ್ಷಣ, ಬಡತನ, ನಿಸ್ಸಹಾಯಕ ಕುಟುಂಬದ ನಡುವೆ ಬಂದ ಭಾಂಡಗೆ ಅವರು ಅಕ್ಷರ ಜೋಡಕನಾಗಿ ಮುದ್ರಣೋದ್ಯಮಕ್ಕೆ ಬಂದು ಅವರ ಬೆಳೆದ ಪರಿಯೇ...
ಡಾ ಕೆ ಎಸ್ ಚೈತ್ರಾ ಅಂಕಣ – ಎರಡುಜಡೆಯ ಹುಡುಗಿ…
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
ಪುಸ್ತಕ ಪ್ರಾಧಿಕಾರದ ಪ್ರಶಸ್ತಿ ಪ್ರಕಟ: ಕಾಪಸೆ, ಮೋಹನ್ ಆಳ್ವ, ನಾ ಸೋಮೇಶ್ವರಗೆ ಮನ್ನಣೆ…
ಕನ್ನಡ ಪುಸ್ತಕ ಪ್ರಾಧಿಕಾರದ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ-ಬಹುಮಾನಗಳು ಪ್ರಕಟ ಕನ್ನಡ ಪುಸ್ತಕ ಪ್ರಾಧಿಕಾರದ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನಗಳನ್ನು ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಇಂದು ಪ್ರಕಟಿಸಿದರು. ಇಂದು ನಡೆದ ಸ್ಥಾಯಿ ಸಮಿತಿ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಈ ಪ್ರಶಸ್ತಿಗಳ...
‘ಬಹುರೂಪಿ’ ಪ್ರಕಟಣೆ, ಅರುಣ್ ಕುಮಾರ್ ವಿನ್ಯಾಸಕ್ಕೆ ಪುಸ್ತಕ ಪ್ರಾಧಿಕಾರದ ಮನ್ನಣೆ
ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ೨೦೨೧ ನೆಯ ಸಾಲಿನ ಪ್ರಶಸ್ತಿಯನ್ನು ಘೋಷಿಸಲಾಗಿದ್ದು' ಬಹುರೂಪಿ'ಯ ಪ್ರಕಟಣೆ, ಅರುಣ್ ಕುಮಾರ್ ವಿನ್ಯಾಸ ಮನ್ನಣೆ ಗಳಿಸಿದೆ. ಡಾ ಮುಜಾಫರ್ ಅಸ್ಸಾದಿ ಅವರ 'ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ' ಕೃತಿಯ ಮುಖಪುಟ ಚಿತ್ರ ವಿನ್ಯಾಸ ಬಹುಮಾನಕ್ಕೆ ಪಾತ್ರವಾಗಿದೆ. ಪ್ರಾಧಿಕಾರದ ಅಧ್ಯಕ್ಷ ಡಾ....
ಪಿ ಪಿ ಉಪಾಧ್ಯ ಸರಣಿ ಕಥೆ 32 – ಆದಿಯನ್ನು ಹೊತ್ತುಕೊಂಡು ಕುಣಿಯುವುದೊಂದೇ ಬಾಕಿ…
ಪಿ ಪಿ ಉಪಾಧ್ಯ 32 ಆದಿಯನ್ನು ಹೊತ್ತುಕೊಂಡು ಕುಣಿಯುವುದೊಂದೇ ಬಾಕಿ... ಊರಿನಲ್ಲಿ ಬಹಳ ದಿನಗಳಿಂದಲೂ ಒಂದು ಯುವಕ ಸಂಘ ಅಸ್ಥಿತ್ವದಲ್ಲಿತ್ತು. ಹತ್ತಿಪ್ಪತ್ತು ವರ್ಷಗಳ ಹಿಂದೆ ಆಗ್ಗೆ ಯುವಕರಾಗಿದ್ದ ಒಂದಿಷ್ಟು ಮಂದಿ ಸೇರಿ ಕಟ್ಟಿಕೊಂಡ ಸಂಘ. ಆ ಸಂಘ ಸಮಾಜಸೇವೆಯೇ ಮೊದಲಾದ ಹತ್ತು ಹಲವು ಕಾರ್ಯಕ್ರಮಗಳೇ ತಮ್ಮ ಸಂಘದ ಉದ್ದೇಶವೆಂದು...
ಕಟಿಂಗ್ ಶಾಪಿನ ಗುಂಗಿನಲ್ಲಿ…
ಗೀತಾ ಡಿ ಸಿ ಸ್ವಾತಂತ್ತ್ರ್ಯಾನಂತರದ ಭಾರತ ಅನೇಕ ಏರಿಳಿತಗಳನ್ನು ಕಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಗುಲಾಮಗಿರಿಯ ಮನಸ್ಥಿತಿ ತೊಲಗಿ, ಯಾರ ಹಂಗಿಲ್ಲದೆ ಸ್ವತಂತ್ರವಾಗಿ ದುಡಿದುಣ್ಣಲು ಇಲ್ಲಿನ ಕಟ್ಟಕಡೆಯವನಿಗೂ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಉದ್ಯೋಗ, ಆರೋಗ್ಯಗಳಂತಹ ಮೂಲಭೂತ ಸೌಲಭ್ಯಗಳು ದಕ್ಕಬೇಕು, ಅಂತಹ ವಾತಾವರಣವನ್ನು...
Latest
ಬಾ ಕವಿತಾ
ಪ್ರಕಾಶ್ ಕೊಡಗನೂರ್ ಹೊಸ ಕವಿತೆ – ಗ್ರೀನಿಂಕಿನ ಮಸಲತ್ತುಗಳು
ಪ್ರಕಾಶ್ ಕೊಡಗನೂರ್ ೧ ಹಲೋ ನಿಲ್ಲಿ… ಹಾಗೆಲ್ಲ ಅಪ್ಪಣೆಯಿಲ್ಲದೆ ಸಾಹೇಬರ ಚೇಂಬರಿಗೆ ಹೋಗುವ ಹಾಗಿಲ್ಲ ಯಾರು ನೀವು? ಏನಾಗಬೇಕಿತ್ತು? ಐಡೆಂಟಿಟಿ ಕಾರ್ಡ್ ಇದೆಯಾ? ಮೊದಲು ಅವರ ಆಪ್ತ...
ಸರೋಜಿನಿ ಪಡಸಲಗಿ ಅನುವಾದಿಸಿದ- ‘ಆ ರಾಟೆ’
ಇಂಗ್ಲಿಷ್ ಮೂಲ: ಜಾರ್ಜ್ ಹರ್ಬರ್ಟ್ ಕನ್ನಡಕ್ಕೆ : ಸರೋಜಿನಿ ಪಡಸಲಗಿ ತಾನೇ ಸೃಷ್ಟಿಸಿದ ಮಾನವನ ಕಂಡು ಹೆಮ್ಮೆ ದೇವಗೆ ತನ್ನಲಿದ್ದ ಅಮೂಲ್ಯ ದೇಣಿಗೆಯ ಕಲಶವನ್ನೇ ಅವನಿಗಾಗಿ ಹಿಡಿದು...
ಪುಸ್ತಕದ ಪರಿಚಯ
Book Shelf
ಬಿ ಎಂ ರೋಹಿಣಿ ಕಂಡಂತೆ ‘ತುಷಾರ ಹಾರ’
ಬಿ ಎಂ ರೋಹಿಣಿ 'ತುಷಾರ ಹಾರ' ಓದಿ ಮುಗಿಸಿದ ಮೇಲೆ ಮಾತು ಮೂಕವಾಗಿದೆ. ನಿಮ್ಮ ಬದುಕಿನ ಆ ಎಂಟು ತಿಂಗಳ ಪ್ರತೀ ನಿಮಿಷವೂ ನೀವು ಅನುಭವಿಸಿದ ನೋವು ಎಷ್ಟು ತೀವ್ರವಾಗಿತ್ತು ಎಂದು ಅರ್ಥವಾಗುತ್ತದೆ. ಓದುವವರ ಕಣ್ಣು ತೇವ ಗೊಳ್ಳುವಂತೆ ಆ ನೋವಿಗೆ ನೀವು ಅಕ್ಷರಶಃ ಕೊಟ್ಟಿದ್ದು ಒಂದು ಅಪೂರ್ವ ಕೆಲಸವಾಗಿದೆ. ಕ್ಯಾನ್ಸರ್ ಬಗ್ಗೆ ಒಬ್ಬ...
ಒಂದೇ ದಿನದಲ್ಲಿ 50 ಸಾವಿರ ರೂ ಮೌಲ್ಯದ ಪುಸ್ತಕ ಮಾರಾಟ: ‘ಇದೊಂಥರಾ..’ ದಾಖಲೆ
'ಬಹುರೂಪಿ' ಪ್ರಕಾಶನ ಪ್ರಕಟಿಸಿದ ಹಿರಿಯ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ಅವರ 'ಇದೊಂಥರಾ ಆತ್ಮಕಥೆ' ಬಿಡುಗಡೆಯಾದ ಅಂಗಳದಲ್ಲಿಯೇ 50 ಸಾವಿರ ರೂ. ಮೌಲ್ಯದ ಪ್ರತಿಗಳು ಮಾರಾಟವಾಗಿ ದಾಖಲೆ ಬರೆದಿದೆ. ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಶನಿವಾರ ವಿಠ್ಠಲಮೂರ್ತಿ ಅವರ ಪತ್ರಕರ್ತ ಬದುಕಿನ ಯಾನದ ಕಥೆಯನ್ನು ಮಾಜಿ...
ಒಂದೇ ದಿನದಲ್ಲಿ 50 ಸಾವಿರ ರೂ ಮೌಲ್ಯದ ಪುಸ್ತಕ ಮಾರಾಟ: 'ಇದೊಂಥರಾ..' ದಾಖಲೆ
'ಬಹುರೂಪಿ' ಪ್ರಕಾಶನ ಪ್ರಕಟಿಸಿದ ಹಿರಿಯ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ಅವರ 'ಇದೊಂಥರಾ ಆತ್ಮಕಥೆ' ಬಿಡುಗಡೆಯಾದ ಅಂಗಳದಲ್ಲಿಯೇ 50 ಸಾವಿರ ರೂ. ಮೌಲ್ಯದ ಪ್ರತಿಗಳು ಮಾರಾಟವಾಗಿ ದಾಖಲೆ ಬರೆದಿದೆ. ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಶನಿವಾರ ವಿಠ್ಠಲಮೂರ್ತಿ ಅವರ ಪತ್ರಕರ್ತ ಬದುಕಿನ ಯಾನದ ಕಥೆಯನ್ನು ಮಾಜಿ...
ಆ ಗ್ರಾಮದಲ್ಲಿ ಪ್ರತಿ ದಿನವೂ ಮಹಿಳಾ ದಿನ..
ಹೆಣ್ಣುಮಗು ಜನಿಸಿದರೆ 111 ಗಿಡ ನೆಟ್ಟು ಸಂಭ್ರಮಿಸುವ ಪಿಪ್ಲಾಂತ್ರಿ ಎಲ್ಲರ ಕುತೂಹಲದ ಕೇಂದ್ರ. ಇಂತಹ ಕೇಂದ್ರಕ್ಕೆ ಮಗ ಚಿನುವಾನೊಂದಿಗೆ ಭೇಟಿ ಕೊಟ್ಟು ಬಂದ ಡಾ ಶಿವರಾಂ ಪೈಲೂರು ಬರೆದ ಮಹತ್ವದ ಪುಸ್ತಕ ಈಗ ಮಾರಾಟಕ್ಕಿದೆ. ಕೃಷಿ ಮಾಧ್ಯಮ ಕೇಂದ್ರ ಪ್ರಕಟಿಸಿರುವ ಈ ಕೃತಿಯ ಬೆಲೆ ೪೦ ರೂ ಪ್ರತಿಗಳಿಗಾಗಿ-...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











