ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಪಿ ಪಿ ಉಪಾಧ್ಯ ಸರಣಿ ಕಥೆ 34 – ಆದಿಗೋ ಇನ್ನೊಬ್ಬ ಸಿಕ್ಕಿದ ಸಂಭ್ರಮ…

ಪಿ ಪಿ ಉಪಾಧ್ಯ ಸರಣಿ ಕಥೆ 34 – ಆದಿಗೋ ಇನ್ನೊಬ್ಬ ಸಿಕ್ಕಿದ ಸಂಭ್ರಮ…

ಪಿ ಪಿ ಉಪಾಧ್ಯ 34 ಆದಿ ಹೇಳುತ್ತಿದ್ದ ಸುದ್ದಿಯೇ ಗಟ್ಟಿ... ಆದಿ ಮನೆಗೆ ಬರುವಾಗ ಏನೋ ರಾದ್ಧಾಂತವೇ ನಡೆದ ಹಾಗಿತ್ತು. ಬಾಗಿಲಿಗೆ ಬಂದು ಇನ್ನೇನು ಒಳಗೆ ಕಾಲಿಡಬೇಕು ಎನ್ನುವಾಗ ಒಳಗಿನಿಂದ ಗಲಾಟೆ ಕೇಳಿಸುತ್ತಿತ್ತು. ಒಂದು ಸ್ವರ ಅಮ್ಮನದ್ದು. ಇನ್ನೊಂದು ಅನಂತನದ್ದರ ಹಾಗೆ ಕಂಡಿತ್ತು. ಎಂದೂ ಇಲ್ಲದಂತೆ ಅಮ್ಮ ಗಟ್ಟಿ ಸ್ವರದಲ್ಲಿ...

ಚಾಣಕ್ಯ ನೂತನ ನೋಡಿದ ‘ಅನೇಕ್‌’

ಚಾಣಕ್ಯ ನೂತನ ನೋಡಿದ ‘ಅನೇಕ್‌’

ಚಾಣಕ್ಯ ನೂತನ ದೇಶದ ಅತ್ಯುನ್ನತ ಸುದ್ದಿಸಂಸ್ಥೆಯ ವರದಿಗಾರ್ತಿಯೊಬ್ಬರನ್ನ ನನ್ನ ಹೆಸರು ಹೇಳಿ ಗೋವಾದಲ್ಲಿ ಪರಿಚಯ ಮಾಡಿಕೊಂಡೆ. ಬಹುಶಃ ಅವರು ಹೆಸರು ಕೇಳಿ ಯಾರೋ 'Northi' ಇರಬೇಕು ಅಂದ್ಕೊಂಡಿದ್ರೇನೋ. ಮಾತು ಮುಂದುವರಿಸುತ್ತಾ ʼನಾನು ಕನ್ನಡಿಗʼ ಎಂದು ಹೇಳಿದಾಗ. ಆಕೆ 'ಓಹ್‌ ಮದ್ರಾಸಿ ಹೇ ಕ್ಯಾ?' ಅಂತ ಮುಖ ಕಿವುಚಿಕೊಂಡರು. ಆಕೆ...

ಜಯಲಕ್ಷ್ಮಿ ಪಾಟೀಲ್ ಅಂಕಣ – ಪುಂಡುಪೋಕರಿಗಳು ಇನ್ನೂ ಒಂದು ಹೆಜ್ಜೆ ಮುಂದುಹೋಗಿ..

ಜಯಲಕ್ಷ್ಮಿ ಪಾಟೀಲ್ ಅಂಕಣ – ಪುಂಡುಪೋಕರಿಗಳು ಇನ್ನೂ ಒಂದು ಹೆಜ್ಜೆ ಮುಂದುಹೋಗಿ..

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

ಓದಿನ ಸುಖ : ಪುಸ್ತಕವೆಂಬ ಸಖ…

ಓದಿನ ಸುಖ : ಪುಸ್ತಕವೆಂಬ ಸಖ…

ಕೆ ಎನ್ ಅಂಜನಾ ನನಗೆ ಈ ಪುಸ್ತಕಗಳ ಮೇಲಿನ ಪ್ರೀತಿ ಯಾರಿಂದ ಶುರುವಾಯಿತು ಅಂತ ಯೋಚಿಸುತ್ತಿರುವಾಗ ನನ್ನ ಕಣ್ಣ ಮುಂದೆ ಶಾಲೆಗೆ ಹೋಗದ ನಮ್ಮಜ್ಜಿ, ಪೇಪರ್- ವಾರಪತ್ರಿಕೆಗಳನ್ನು ಓದುತ್ತಿದ್ದುದು, ಅವರ ಮಗಳು ನಮ್ಮಮ್ಮ ಓದುತ್ತಿದ್ದುದು, ಈಗಲೂ ದಿನಕ್ಕೆ ಐದಾರು ಪೇಪರ್ ತರಿಸಿ ಓದುವ ನಮ್ಮಣ್ಣ ಗೋಪಿ ಎಲ್ಲರೂ ಕಣ್ಣ ಮುಂದೆ ಬರುತ್ತಾರೆ....

ಮಲೆನಾಡು…

ಮಲೆನಾಡು…

ಶೈಲಜಾ ಹಾಸನ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಇಷ್ಟ ಪಡದವರು ಯಾರಿದ್ದಾರೆ.  ಅಲ್ಲಿನ ಹಸಿರು ಸಿರಿ, ತಂಪು ವಾತಾವರಣ, ಜುಳುಜುಳು ಹರಿಯುವ ನದಿ, ಧುಮ್ಮಿಕ್ಕುವ ಜಲಪಾತ, ಝರಿ, ಕಾಫಿ,ಅಡಿಕೆ ತೋಟ, ಮರಗಿಡ ಹೀಗೆ ಅಲ್ಲಿನ ರಮಣೀಯತೆಗೆ ಮನಸೋಲದವರೇ ಇಲ್ಲ. ಮಲೆನಾಡಿನ ಪರಿಸರದ ಸವಿ ಸವಿಯಲೆಂದೆ ವಾರಾಂತ್ಯದಲ್ಲಿ  ಸಾಕಷ್ಟು ಜನ ತಮ್ಮ...

ಪಿ ಪಿ ಉಪಾಧ್ಯ ಸರಣಿ ಕಥೆ 33- ಆದಿ ಹೇಳುತ್ತಿದ್ದ ಸುದ್ದಿಯೇ ಗಟ್ಟಿ…

ಪಿ ಪಿ ಉಪಾಧ್ಯ ಸರಣಿ ಕಥೆ 33- ಆದಿ ಹೇಳುತ್ತಿದ್ದ ಸುದ್ದಿಯೇ ಗಟ್ಟಿ…

ಪಿ ಪಿ ಉಪಾಧ್ಯ 33 ಆದಿ ಹೇಳುತ್ತಿದ್ದ ಸುದ್ದಿಯೇ ಗಟ್ಟಿ... ನಿಗದಿತ ವೇಳೆಗೆ ಕಾರ್ಯಕ್ರಮ ಪ್ರಾರಂಭ. ಅದೇ ಶಾಲೆಯ ಮಕ್ಕಳಿಂದ ಪ್ರಾರ್ಥನೆ. ಸಂಘದ ಕಾರ್ಯದರ್ಶಿಯಿಂದ ಸ್ವಾಗತ. ಸ್ವಾಗತ ಭಾಷಣದ ಉದ್ದಕ್ಕೂ ಅವನು ಆದಿಯನ್ನು ಕೊಂಡಾಡಿದ್ದ. ಬಂದ ಮಂತ್ರಿಗಳಿಗಿಂತ ಹೆಚ್ಚಾಗಿ ಆದಿಯ ಬಗ್ಗೆಯೇ ಹೇಳಿದ್ದ. ಊರಿನಲ್ಲಿ ಆದಿಯಂತಹವರಿದ್ದರೆ...

ಬಾ ಕವಿತಾ

ಸಿರಾಜ್ ಅಹಮದ್ ಅನುವಾದಿತ ಕವಿತೆ – ಮೋಡಗಳು ಹನಿಗಟ್ಟಿ ದಟ್ಟವಾಗಲಿ

ಸಿರಾಜ್ ಅಹಮದ್ ಅನುವಾದಿತ ಕವಿತೆ – ಮೋಡಗಳು ಹನಿಗಟ್ಟಿ ದಟ್ಟವಾಗಲಿ

ಉರ್ದು ಮೂಲ:  ಫೈಜ್ ಅಹಮದ್ ಫೈಜ್ ‘ಆಯೆ ಕುಛ್ ಅಬ್ರ್ ಕುಛ್ ಶರಾಬ್ ಆಯೇ’ ಕನ್ನಡಕ್ಕೆ: ಸಿರಾಜ್ ಅಹಮದ್ ಮೋಡಗಳು ಹನಿಗಟ್ಟಿ ದಟ್ಟವಾಗಲಿ ಹಾಗೆಯೇ ಮಧುಪಾತ್ರೆಯೂ ಜೊತೆಗಿರಲಿ ಇದಾದ...

ಸತ್ಯಪ್ರಕಾಶ್ ರಾಮಯ್ಯ ಹೊಸ ಕವಿತೆ-ಸರಳ ರೇಖೆ

ಸತ್ಯಪ್ರಕಾಶ್ ರಾಮಯ್ಯ ಹೊಸ ಕವಿತೆ-ಸರಳ ರೇಖೆ

ಸತ್ಯಪ್ರಕಾಶ್ ರಾಮಯ್ಯ ನಿರ್ದಿಗಂತದ ಬಯಲ ಕಪ್ಪು ರಂದ್ರದೊಳಗೆ ಮಹಾಸ್ಪೋಟವೊಂದನು ಕಂಡು ಕುರುಡಾಯಿತು ಒಳಗಣ್ಣು ಆ ಕಣ್ಣ ಒಳಗಿನ ಅಗಣಿತ ವಿಸ್ಮೃತಿಗಳ ಕಂಡು ಸಾವರಿಸಿಕೊಳ್ಳದೆ...

‍ಪುಸ್ತಕದ ಪರಿಚಯ

Book Shelf

ಪಾರ್ವತಿ ಜಿ ಐತಾಳ್ ಓದಿದ ‘ಚಿತ್ತರಂಗ’

ಪಾರ್ವತಿ ಜಿ ಐತಾಳ್ ಓದಿದ ‘ಚಿತ್ತರಂಗ’

ಪಾರ್ವತಿ ಜಿ ಐತಾಳ್ 'ಚಿತ್ತರಂಗ' ಖ್ಯಾತ ಕಥೆಗಾರ್ತಿ ಆಶಾ ರಘು ಅವರು ಇತ್ತೀಚೆಗೆ ಪ್ರಕಟಿಸಿರುವ ಅವರ ನಾಲ್ಕನೆಯ ಕಾದಂಬರಿ. ಚಲನಚಿತ್ರೋದ್ಯಮದ ಕುರಿತಾದ ಇದು ವಾಸ್ತವವಾದಿ ಶೈಲಿಯ ಕಾದಂಬರಿ. ಇಲ್ಲಿ ನಡೆಯುವ ಘಟನೆಗಳ ಹೊರಕವಚವು ವಾಸ್ತವದಲ್ಲಿ ಹಿಂದೆ ನಡೆದಂಥ ಸಂಗತಿಗಳೇ ಆಗಿರುವುದಾದರೂ ಒಳಹೂರಣ ತುಂಬಿರುವುದು ಲೇಖಕಿಯ ಕಲ್ಪನೆಗಳಿಂದ...

read more
ಕಾಡುವ ‘ಕೆನ್ನಾಯಿಯ ಜಾಡಿನಲ್ಲಿ’

ಕಾಡುವ ‘ಕೆನ್ನಾಯಿಯ ಜಾಡಿನಲ್ಲಿ’

ರೇಣುಕಾ ಚಿತ್ರದುರ್ಗ  ಕೃಪಾಕರ ಸೇನಾನಿ ಇವರಿಬ್ಬರ ಬಗ್ಗೆ ಯಾರಿಗೆ ಗೊತ್ತಿಲ್ಲ! ಇವರಿಬ್ಬರ ಕಾಡಿನ ದಿನಚರಿಗಳು, ಸಂಶೋಧನೆಗಳು ಎಲ್ಲರಿಗೂ ಗೊತ್ತು. ಕಾಡು ನಾಯಿಗಳನ್ನು ಹದಿನೈದು ವರ್ಷಗಳ ಕಾಲ ಹಿಂಬಾಲಿಸಿದ ಅನುಭವಗಳ ಜೊತೆ ಬೋನಸ್ ಎಂಬಂತೆ ಕಾಡಿನ ಇತರ ಅನಿರ್ವಚನೀಯ ಅನುಭವಗಳು ಅವರಿಗಾಗಿವೆ. ಅವನ್ನೆಲ್ಲ ಕಣ್ಣಿಗೆ ಕಟ್ಟುವಂತೆ...

ಕಾಡುವ ‘ಕೆನ್ನಾಯಿಯ ಜಾಡಿನಲ್ಲಿ’

ಕಾಡುವ 'ಕೆನ್ನಾಯಿಯ ಜಾಡಿನಲ್ಲಿ'

ರೇಣುಕಾ ಚಿತ್ರದುರ್ಗ  ಕೃಪಾಕರ ಸೇನಾನಿ ಇವರಿಬ್ಬರ ಬಗ್ಗೆ ಯಾರಿಗೆ ಗೊತ್ತಿಲ್ಲ! ಇವರಿಬ್ಬರ ಕಾಡಿನ ದಿನಚರಿಗಳು, ಸಂಶೋಧನೆಗಳು ಎಲ್ಲರಿಗೂ ಗೊತ್ತು. ಕಾಡು ನಾಯಿಗಳನ್ನು ಹದಿನೈದು ವರ್ಷಗಳ ಕಾಲ ಹಿಂಬಾಲಿಸಿದ ಅನುಭವಗಳ ಜೊತೆ ಬೋನಸ್ ಎಂಬಂತೆ ಕಾಡಿನ ಇತರ ಅನಿರ್ವಚನೀಯ ಅನುಭವಗಳು ಅವರಿಗಾಗಿವೆ. ಅವನ್ನೆಲ್ಲ ಕಣ್ಣಿಗೆ ಕಟ್ಟುವಂತೆ...

ಉಮಾರಾವ್ ಕಥೆಗಳ ಗುಚ್ಛದೊಂದಿಗೆ..

ಉಮಾರಾವ್ ಕಥೆಗಳ ಗುಚ್ಛದೊಂದಿಗೆ..

ಕನ್ನಡದ ಪ್ರಮುಖ ಲೇಖಕಿ ಉಮಾರಾವ್ ಕಳೆದ ನಾಲ್ಕು ದಶಕಗಳಿಂದಲೂ ಸಾಹಿತ್ಯ ಆಸಕ್ತರಿಗೆ ಚಿರಪರಿಚಿತ ಹೆಸರು. ಕತೆ, ಕಾದಂಬರಿ, ಪ್ರವಾಸ ಕಥನ, ಅಂಕಣ, ಅನುವಾದ ಮತ್ತು ಜೀವನ ಚರಿತ್ರೆಯಂತಹ ಹಲವು ಪ್ರಕಾರಗಳಲ್ಲಿ ಅವರ ಸಾಹಿತ್ಯ ಪ್ರಕಟಗೊಂಡು ಕನ್ನಡ ವಿದ್ವತ್ ಲೋಕದ ಗಮನ ಸೆಳೆದಿದೆ. ಅವರ ಇದುವರೆಗಿನ ಒಟ್ಟು ೫೪ ಕತೆಗಳು ಈಗ ಒಂದೇ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This