ಇಂದು ಅವಧಿಯಲ್ಲಿ...
ಡಾ ಕೆ ಎಸ್ ಚೈತ್ರಾ ಅಂಕಣ – ಗುಮ್ಮನ ಕರೆಯದಿರೆ….??
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
ಮೇಷ್ಟ್ರು ಇನ್ನು ಬರಿಯ ನೆನಪಷ್ಟೇ…
ರಾಘವನ ಚಕ್ರವತಿ೯ ಅರವತ್ತರ ಆಸುಪಾಸಿನ ಚಿರಯುವಕ, ಆತ್ಮೀಯ ಮೇಷ್ಟ್ರು, ಎಚ್.ವಿ.ವಿ. (ವೇಣುಗೋಪಾಲ್) ಇನ್ನಿಲ್ಲ ಎಂಬ ಸುದ್ದಿ ನನ್ನನ್ನು ಗಾಢಮೌನಕ್ಕೆ ತಳ್ಳಿದೆ. ನನ್ನ ಬರಹಗಳಲ್ಲಿನ ಓರೆ-ಕೋರೆಗಳನ್ನು ಗಮನಿಸಿ ಪ್ರೀತಿಯಿಂದ ತಿದ್ದಿ-ತೀಡುತ್ತಿದ್ದ ಮೇಷ್ಟ್ರು, ಸಿನಿಮಾ ನೊಡುವ ಬಗೆಯನ್ನೂ ಹೇಳಿಕೊಟ್ಟರು. ೮೨ರಲ್ಲಿ ಬಿಡುಗಡೆಯಾಗಿದ್ದ...
ಪಿ ಪಿ ಉಪಾಧ್ಯ ಸರಣಿ ಕಥೆ 52 – ಆದಿಯನ್ನು ನೋಡಲು ಓಡೋಡಿ ಬಂದ…
ಪಿ ಪಿ ಉಪಾಧ್ಯ ಯಾವ ಊರಲ್ಲಿದ್ದರೂ ರಜೆಯೆಂದು ಗಿಳಿಯಾರಿಗೆ ಬಂದಾಗ ಶಂಕ್ರ ಆದಿಯನ್ನು ಭೇಟಿ ಮಾಡದೆ ಹೋಗುತ್ತಿರಲಿಲ್ಲ. ಒಂದು ದಿನದ ಮಟ್ಟಿಗೆ ಊರಿಗೆ ಬಂದರೂ ತಿರುಗಿ ಬಸ್ಸು ಹತ್ತುವ ಮೊದಲಾದರೂ ಆದಿಯನ್ನು ನೋಡಿ ಮಾತನಾಡಿ ಹೋಗುತ್ತಿದ್ದ. ಅಮೆರಿಕಕ್ಕೆ ಹೋದ ಮೇಲೂ ಅದೇ ಮುಂದುವರಿದಿತ್ತು. ಅಮೆರಿಕಕ್ಕೆ ಹೋದ ಸುರುವಿನ ವರ್ಷಗಳಲ್ಲಿ...
ಮುಖದ ಮೇಲೆ ಯಾವಾಗಲೂ ಅಣಕಿಸುವಂತ ತುಂಟ ನಗು…
ವೆಂಕಟೇಶ್ ಪ್ರಸಾದ್ ಹೆಚ್.ವಿ.ವಿ. ಸರ್ ಇನ್ನಿಲ್ಲ. ಮನಸ್ಸು ಭಾರವಾಗಿದೆ. ಕಳೆದ ಕೆಲವು ವರ್ಷಗಳಿಂದ ಅವರ ಜೊತೆ ಹೆಚ್ಚು ಒಡನಾಟವಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಸಿಕ್ಕು ಮಾತಾಡುತ್ತಿದ್ದುದು ಮಾತ್ರ. ಆದರೆ ಅದಕ್ಕೆ ಮುಂಚೆ ಸುಮಾರು 10-12 ವರ್ಷಗಳ ಕಾಲ ನಾನು ಸಮುದಾಯದಲ್ಲಿ ನಟನಾಗಿ, ಸಂಘಟಕನಾಗಿ ಕೆಲಸ ಮಾಡುವಾಗ ಅವರ ಹತ್ತಿರದ...
ಜಿ ಎನ್ ನಾಗರಾಜ್ ಅಂಕಣ- ಜೆನೆಟಿಕ್ ವಿಜ್ಞಾನಿಗಳಾದ ‘ಅಮ್ಮ’ ಗಳು ಮಾಡಿದ ಸಾಮಾಜಿಕ ಇಂಜನಿಯರಿಂಗ್…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಅವರು ದೊಡ್ಡ ಶಕ್ತಿಯಾಗಿದ್ದರು…
ಸಿ ಕೆ ಗುಂಡಣ್ಣ ಮತ್ತೊಂದು ಆಘಾತಕಾರಿ ಸುದ್ದಿ ಸಿಡಿಲಿನಂತೆ ಬಂದೆರಗಿದೆ…..ತೀವ್ರ ಹೃದಯಾಘಾತದಿಂದ ನಮ್ಮೆಲ್ಲರ ಆತ್ಮೀಯ ಗೆಳೆಯ ಹೆಚ್.ವಿ.ವೇಣುಗೋಪಾಲ್ ನಿಧನರಾಗಿದ್ದಾರೆ. ವೇಣು ಅವರು ಗೌರಿಬಿದನೂರು AES ನ್ಯಾಷನಲ್ ಕಾಲೇಜಿನಲ್ಲಿ ಸಂಸ್ಜೃತ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಮತ್ತೊಂದು ಆಘಾತಕಾರಿ ಸುದ್ದಿ ಸಿಡಿಲಿನಂತೆ...
Latest
ಬಾ ಕವಿತಾ
ಶಾಂತಿ ಬಯಸಿ…
ಸವಿತಾ ನಾಗಭೂಷಣ -------------- ಶಾಂತಿ ಬಯಸುವವರೆಲ್ಲ ಸಭೆ ಸೇರಿದರು ಶವದ ಪೆಟ್ಟಿಗೆಗಳ ಮೇಲೆ ಕುಳಿತು ಮಾತನಾಡಿದರು ಹಾರೈಸುತ್ತಿತ್ತು -------------- ಲೋಕವೆಲ್ಲ ಹತವಾದ ಮೇಲೆ...
ಸವಿತಾ ನಾಗಭೂಷಣ ಹೊಸ ಕವಿತೆ-ಫಲಿತಾಂಶ
ಸವಿತಾ ನಾಗಭೂಷಣ ------------- ಯುದ್ಧಕ್ಕೆ ಮುನ್ನ ಒಂದಿಷ್ಟು ಮಂದಿ ಕ್ರೋಧಿತರು ಒಂದಿಷ್ಟು ಮಂದಿ ಬೆಂಬಲಿಗರು, ಮಿಕ್ಕವರು ಬಾಧಿತರು ಯುದ್ಧದ ನಂತರ...
ಪುಸ್ತಕದ ಪರಿಚಯ
Book Shelf
ಶತಮಾನದ ಕವಿಯ ಕಾಡುವ ಕವಿತೆಗಳು..
ಮೆಹಬೂಬ್ ಮಠದ ನಮ್ಮ ಬದುಕಿನ ಭಿತ್ತಿಯಲಿ ನೀವು ಅಡ್ಡಾದಿಡ್ಡಿ ಗೀಚಿದ ಗೀರು ಲಾಂಛನಗಳ ಒರೆಸಿ ಹಾಕಬೇಕಿದೆ ನಮಗೆ ಬೇಕಾದ ಹಾಡನು ನಾವೇ ಬರೆದುಕೊಳ್ಳುತ್ತೇವೆ ಎಂದು, ಸ್ಥಾಪಿತ ಹಿತಾಸಕ್ತಿಗಳು, ಪುರೋಹಿತಷಾಹಿ ವರ್ಗಗಳ ಮನುಷ್ಯ ವಿರೋಧಿ ಯೋಚನೆಗಳ ಮುಖಕ್ಕೆ ಹೊಡಿದಂತೆ ಬರೆಯುವ ಯುವ ಕವಿ ವಿಠ್ಠಲ ದಳವಾಯಿಯವರು ಸಮಕಾಲೀನ ರಾಜಕೀಯ –...
ಒಂದಾನೊಂದು ಕಾಲದಲ್ಲಿ
ದಸ್ತಗೀರ್ ದಿನ್ನಿ 'ಒಂದಾನೊಂದು ಕಾಲದಲ್ಲಿ' ಎನ್ನುವ ಕವನ ಸಂಕಲನದ ಮೂಲಕ ಗೆಳೆಯ ಗುರುಬಸವರಾಜ ಇದೀಗ ಕಾವ್ಯ ಲೋಕಕ್ಕೆ ಉತ್ಸಾಹದಿಂದ ಪ್ರವೇಶಿಸುತ್ತಿದ್ದಾರೆ. ವಿದ್ಯಾರ್ಥಿದೆಸೆಯಿಂದಲೇ ಬರವಣಿಗೆ, ಪುಸ್ತಕ ಪ್ರೀತಿಯನ್ನು ಬೆಳೆಯಿಸಿಕೊಂಡು ಬಂದಿದ್ದಾರೆ. ಕವಿ ಇಲ್ಲಿ ದೈನಂದಿನ ಬದುಕಿನಲ್ಲಿ ಕಂಡುಂಡ ಪ್ರಸಂಗಗಳಿಗೆ, ವೈರುಧ್ಯಗಳಿಗೆ...
ಓದಿ ಎಂದು ದುಂಬಾಲು ಬೀಳಲಾರೆ…
ಸದಾಶಿವ ಸೊರಟೂರು ದಯವಿಟ್ಟು ಈ ಕವನಗಳನ್ನು ಓದಿ ಪ್ರತಿಕ್ರಿಯಿಸಿ ಅಂತ ದುಂಬಾಲು ಬೀಳಲೇ? ದಯವಿಟ್ಟು ಓದಬೇಡಿ ಅಂತ ಮಾತಿನಲ್ಲೇ ಚಮಕ್ ಮಾಡಿ ಪರೋಕ್ಷವಾಗಿ ಬುಕ್ ನ್ನು ಕೈಗೆ ಎತ್ತಿಕೊಳ್ಳುವಂತೆ ಮೋಡಿ ಮಾಡಲೇ? 'ನಿಮಿಷ್ಟ ಸ್ವಾಮಿ ಸಾಧ್ಯವಾದರೆ ಓದಿ. ಓದಿದರೆ ಸಂತೋಷ; ಓದದಿದ್ದರೂ ಸಂತೋಷವೇ..! ಅಂತ ದೊಡ್ಡತನ ತೋರಲೆ?' ಹೋಗಲಿ...
ನನ್ನ " ಲಹರಿ "
ನನ್ನ " ಲಹರಿ" ಸಿದ್ಧಗೊಂಡಿದೆ. ಇದು ನನ್ನ ಎರಡನೆ ಗಜಲ್ ಸಂಕಲನ. ಇದರಲ್ಲಿ ಗಜಲ್ ಗಳು ಹಾಗೂ ದ್ವಿಪದಿಗಳಿವೆ. ಇದೇ ಮೊದಲ ಬಾರಿ ದ್ವಿಪದಿಗಳನ್ನು ಬರೆದು ಪ್ರಕಟಿಸಿರುವೆ. ಕೃತಿಯನ್ನು ಪ್ರಕಟಿಸಿರುವ ಮೈಸೂರಿನ ರೂಪಾ ಪ್ರಕಾಶನದ ಯು.ಎಸ್.ಮಹೇಶ್ ಅವರಿಗೂ ಮುಖಪುಟ ಹಾಗೂ ಗಜಲ್ ಗಳಿಗೆ ಚಿತ್ರ ಬರೆದುಕೊಟ್ಟಿರುವ ಕಲಾವಿದರಾದ ಸೃಜನ್ ಅವರಿಗೂ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











