ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಅಚಾನಕ್ಕಾಗಿ ಅದ್ಭುತ ಭೇಟಿಗಳಾಗುವುದು ದಿಲ್ಲಿಯಲ್ಲಿ ನನಗೆ ಹೊಸದೇನಲ್ಲ!

ಅಚಾನಕ್ಕಾಗಿ ಅದ್ಭುತ ಭೇಟಿಗಳಾಗುವುದು ದಿಲ್ಲಿಯಲ್ಲಿ ನನಗೆ ಹೊಸದೇನಲ್ಲ!

ಪ್ರಸಾದ್ ನಾಯ್ಕ್ ನಿನ್ನೆ ಕೂಡ ಹಾಗೇ ಆಯಿತು. ಈ ಬಾರಿ ಹೀಗೆ ಸಿಕ್ಕಿದ್ದು ಖ್ಯಾತ ಲೇಖಕಿ ಗೀತಾಂಜಲಿ ಶ್ರೀ. 2022 ರ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಸೇರಿದಂತೆ ಹಿಂದಿ ಸಾಹಿತ್ಯಲೋಕದಲ್ಲಿ ಈಗಾಗಲೇ ದೊಡ್ಡ ಹೆಸರು ಮಾಡಿರುವ ಲೇಖಕಿ. ಅದು ಮಂಗಳವಾರದ ಸಂಜೆಯಾದರೂ, ಹೆಚ್ಚಿನ ಪ್ರಚಾರವಿಲ್ಲದ ಕಾರ್ಯಕ್ರಮವಾದರೂ ಇಂಡಿಯನ್ ಹ್ಯಾಬಿಟಾಟ್...

ನಶಿಸಿಹೋಗುತ್ತಿರುವ ಒಂದು ಅಪರೂಪದ ಕಲೆ : ಚಿಕಣಿ ಕಲೆ

ನಶಿಸಿಹೋಗುತ್ತಿರುವ ಒಂದು ಅಪರೂಪದ ಕಲೆ : ಚಿಕಣಿ ಕಲೆ

ಸಿದ್ಧರಾಮ ಕೂಡ್ಲಿಗಿ ಸಾಹಿತ್ಯವಿರಲಿ, ಕಲೆಯಿರಲಿ, ಸಂಗೀತವಿರಲಿ ಅದಕ್ಕೊಂದು ಉತ್ತಮವಾದ ಪರಿಸರ, ಪ್ರೋತ್ಸಾಹ ದೊರೆತರೆ ಅದು ಯಾವ ಮಟ್ಟಕ್ಕೂ ಹೋಗಬಹುದು, ಅವುಗಳ ಕೃತಿಕಾರನಿಗೂ ಸಹ ಅದೊಂದು ಅತ್ಯುನ್ನತ ಗೌರವವೂ ಹೌದು. ಆದರೆ ಇದಕ್ಕೆ ತದ್ವಿರುದ್ಧವಾದರೆ ಎಂಥ ಪ್ರತಿಭೆಗಳೂ ಸಹ ಹೇಳಹೆಸರಿಲ್ಲದಂತೆ ನಶಿಸಿಹೋಗಿಬಿಡುತ್ತವೆ. ನಮ್ಮಲ್ಲಿ...

ಶ್ರೀನಿವಾಸ ಪ್ರಭು ಅಂಕಣ- ಒಂದು ಶನಿವಾರ ನಾಟಕ ಮುಗಿದ ಮೇಲೆ…

ಶ್ರೀನಿವಾಸ ಪ್ರಭು ಅಂಕಣ- ಒಂದು ಶನಿವಾರ ನಾಟಕ ಮುಗಿದ ಮೇಲೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಬಸವರಾಜ ಕೋಡಗುಂಟಿ ಅಂಕಣ – ಬೆಂಗಳೂರು ನಗರದ ಒಂದು ನೋಟ…

ಬಸವರಾಜ ಕೋಡಗುಂಟಿ ಅಂಕಣ – ಬೆಂಗಳೂರು ನಗರದ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

ಪಿ ಪಿ ಉಪಾಧ್ಯ ಸರಣಿ ಕಥೆ 63- ಅಂತ್ಯ ಮೌನ ಪ್ರೇಕ್ಷಕನೇ…

ಪಿ ಪಿ ಉಪಾಧ್ಯ ಸರಣಿ ಕಥೆ 63- ಅಂತ್ಯ ಮೌನ ಪ್ರೇಕ್ಷಕನೇ…

ಪಿ ಪಿ ಉಪಾಧ್ಯ ಟಾನಿಕ್ಕು ಮಾತ್ರೆಗಳಿಂದ ಒಂದೆರಡು ದಿನಕ್ಕೇ ತುಸು ಸುಧಾರಿಸಿದಂತೆ ಕಂಡ ಶಾಸ್ತ್ರೀಗಳು ಪುನಃ ತಮ್ಮ ಮಾಮೂಲಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಹವಣಿಸಿದರು. ಆದರೆ ಅಂತ್ಯ ಬಿಡಲಿಲ್ಲ. ‘ಪರವಾಯಿಲ್ಲ. ನಾನು ಮೆನೇಜು ಮಾಡಬಲ್ಲೆ’ ಎಂದು ಅವರಂದರೂ ಅಂತ್ಯ ಒಪ್ಪಲಿಲ್ಲ. ಅಷ್ಟೇ ಅಲ್ಲ ವಾರದ ನಡುವೆ ಬಂದ ಆದಿಯೂ...

ಸರೋಜಿನಿ ಪಡಸಲಗಿ ಅಂಕಣ- ಗಂಧ  ತೇಯ್ಧಾಂಗ  ತೇಯ್ದ ಜೀವ…

ಸರೋಜಿನಿ ಪಡಸಲಗಿ ಅಂಕಣ- ಗಂಧ ತೇಯ್ಧಾಂಗ ತೇಯ್ದ ಜೀವ…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...

Invite

ಹುಟ್ಟೂರಿನಲ್ಲಿ ನನ್ನ ಕೃತಿ ಬಿಡುಗಡೆ

ಹುಟ್ಟೂರಿನಲ್ಲಿ ನನ್ನ ಕೃತಿ ಬಿಡುಗಡೆ

ಈ ಮೊದಲು ಹೇಳಿದಂತೆ ರಾಯಚೂರು ನನ್ನ ಹುಟ್ಟೂರು. ಜನ್ಮ ನೀಡಿದ ನೆಲದ ಬಗ್ಗೆ ಏನೇ ಅಂದರೂ ಏನೋ ಒಂದು ವ್ಯಾಮೋಹ. ನನಗೆ ಜನ್ಮ ನೀಡಿದ್ದು ರಾಯಚೂರು, ಬದುಕು ಕಟ್ಟಿಕೊಟ್ಟದ್ದು ಕೂಡ್ಲಿಗಿ. ಹೀಗಾಗಿ ಈ ಎರಡೂ ಊರುಗಳೆಂದರೆ ನನಗೆ ತುಂಬಾ ವ್ಯಾಮೋಹ. ನನ್ನ ಹುಟ್ಟೂರಿನಲ್ಲೊಂದು ಕೃತಿ ಬಿಡುಗಡೆಯಾಗಬೇಕೆಂಬುದು ನನ್ನ ಬಹುದಿನಗಳ ಬಯಕೆ....

ಬಾ ಕವಿತಾ

ಕಾವ್ಯ ಎಂ.ಎನ್ ಹೊಸ ಕವಿತೆ- ಭೂಮಿ ಕನ್ಯೆ

ಕಾವ್ಯ ಎಂ.ಎನ್ ಹೊಸ ಕವಿತೆ- ಭೂಮಿ ಕನ್ಯೆ

ಕಾವ್ಯ ಎಂ.ಎನ್ ---- ದಹಿಸುವ ಅಗ್ನಿಶಿಖೆ ಪಟ್ಟವೇರಿದ ಘನತೆಗೆ ಒಳಗೆ ಬೆಂದಳು ಸೀತೆ.. ಹಸಿವಿರಲಿಲ್ಲ ಅವಳಿಗೆ ರಾಮನದೋ ರಾವಣನದೋ... ಸೀತೆ! ಅವಳು ಹುಟ್ಟಿಲ್ಲದವಳು ಮತ್ತೆ ಸಾವೂ.......

‍ಪುಸ್ತಕದ ಪರಿಚಯ

Book Shelf

ಸುನಿತಾ ಮೂರಶಿಳ್ಳಿ ಓದಿದ ‘ಹರಿಯುವ ನದಿಯೂ ಹಂಬಲದ ತಟವೂ’

ಸುನಿತಾ ಮೂರಶಿಳ್ಳಿ ಓದಿದ ‘ಹರಿಯುವ ನದಿಯೂ ಹಂಬಲದ ತಟವೂ’

ಸುನಿತಾ ಮೂರಶಿಳ್ಳಿ "ಎಲ್ಲರ ಮನೆ ಬೆಳಗಲಾಗದೆ ಸೂರ್ಯನೂ ಸೋಲುತ್ತಾನೆ ಒಂದು ದಿನ" ಎಂಬ ಬೆರಗಿನಿಂದಲೇ ಆರಂಭವಾಗುವುದು ಈ ಕವನಗಳ ಗುಚ್ಛ. ಏನೋ ಕಾಣಬೇಕೆಂಬ ತವಕ ಕಾಣದೇ ವಿಸ್ಮೃತಿಗೆ ತಲುಪುವ ಮಾಟ, ಗೆಲ್ಲುವ ಭರದಲ್ಲಿ ಅಪ್ಪಿಕೊಳ್ಳುವ ಸೋಲು ಎಲ್ಲವೂ ಬದುಕಿನ ನಿತ್ಯ ಬದಲಾಗುವ ಮುಖಪುಟಗಳು. ಈ ಬದುಕೇ ಒಂದು ವಿಸ್ಮಯ. ಈ ಬದುಕಿಗೆ...

read more
ಪುಸ್ತಕ ರೂಪದಲ್ಲಿ ಕೊರೋನಾ

ಪುಸ್ತಕ ರೂಪದಲ್ಲಿ ಕೊರೋನಾ

ಪುಸ್ತಕ ರೂಪದಲ್ಲಿ ಕೊರೋನಾ ಪತ್ರಕರ್ತ, ಬರಹಗಾರ ಡಾ. ಶರಣು ಹುಲ್ಲೂರ ಕೊರೋನಾ ಕುರಿತಾದ ಪುಸ್ತಕ ಹೊರತರುತ್ತಿದ್ದಾರೆ.  "ಕೊರೋನಾ ಕರುಣಾಜನಕ ಕಥೆಗಳು" ಎಂಬ ಶೀರ್ಷಿಕೆ ಹೊತ್ತು ಬರುತ್ತಿರುವ ಈ ಕೃತಿ, ಲಾಕ್ ಡೌನ್ ನಂತರ ದೇಶದಲ್ಲಾದ ತಲ್ಲಣಗಳ ಸುತ್ತ ಹೆಣದಿರುವ ಸಂಗತಿಗಳನ್ನು ಹೊಂದಿದೆ. ಈ ಪುಸ್ತಕಕ್ಕಾಗಿ ಭಾರತದ ನಾನಾ ಭಾಗಗಳಲ್ಲಿ...

ಬನ್ನಿ.. ಮುತ್ತಿನಿಂದಲೇ ಕೊಲ್ಲಿ

ಬನ್ನಿ.. ಮುತ್ತಿನಿಂದಲೇ ಕೊಲ್ಲಿ

ರಾತ್ರಿಯ ಬೊಗಸೆಗಟ್ಟಲೆ ಬೇಜಾರುಗಳನ್ನು ಸಹಿಸಲು ಅಸಾಧ್ಯವೆನ್ನಿಸಿದಾಗ ಹಗುರಾಗಲು ಪದ್ಯ ಬರೆದದ್ದಿದೆ. ಏಕಾಂತದ ತುತ್ತ ತುದಿ ತಲುಪಿದಾಗ ಪಕ್ಕದಲ್ಲೇ ಕುಳಿತು ಭುಜ ಕೊಟ್ಟು ಸಾಂಗತ್ಯ ನೀಡಿದ ಪದ್ಯಗಳಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ. ಪದ್ಯ ಬರೆಯದೇ ಹೋದರೆ ಏನೋ ಆಗಿಬಿಡುತ್ತೀನೆಂಬ ಮಗು ಹೆರುವ ಸಂಕಟವನ್ನು ತುಸು...

‘ಒಳ್ಳೆಯ ಓದುಗ’ ಎಂದೆನಿಸಿಕೊಳ್ಳಲು..

‘ಒಳ್ಳೆಯ ಓದುಗ’ ಎಂದೆನಿಸಿಕೊಳ್ಳಲು..

ಓದುಗನಾಗುವುದು ಹೇಗೆ? ವಿಶ್ವಾಸ್ ಸೊಲಗಿ, ಮುಂಡರಗಿ   ಪುಸ್ತಕವನ್ನು ಒಂದೇ ಮಾತಿನಲ್ಲಿ ವ್ಯಾಖ್ಯಾನಿಸುವುದು ಸುಲಭವಲ್ಲ. ಅದು ಜ್ಞಾನದ ಭಂಡಾರವೂ, ಭಾವದ ನಿಧಿಯೂ, ಕಲ್ಪನಾ ಲೋಕದ ಹೆಬ್ಬಾಗಿಲೂ, ನೈಜ ಬದುಕಿಗೊಂದು ದುರ್ಬೀನೂ ಆಗಿರುತ್ತದೆ. ಪುಸ್ತಕಗಳಿಗಿರುವ ಈ ಮಹತ್ವಗಳನ್ನರಿತೇ ಯುನೆಸ್ಕೊ, ಪುಸ್ತಕಗಳ ಓದು ಹಾಗೂ ಪ್ರಕಟಣೆಯನ್ನು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This