ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಪಿ ಪಿ ಉಪಾಧ್ಯ ಸರಣಿ ಕಥೆ 50 – ನಮ್ಮ ಕಲೆ ಮುಂದುವರಿಯುವುದರ ಬಗ್ಗೆ ಹೆದರಬೇಕಿಲ್ಲ…

ಪಿ ಪಿ ಉಪಾಧ್ಯ ಸರಣಿ ಕಥೆ 50 – ನಮ್ಮ ಕಲೆ ಮುಂದುವರಿಯುವುದರ ಬಗ್ಗೆ ಹೆದರಬೇಕಿಲ್ಲ…

ಪಿ ಪಿ ಉಪಾಧ್ಯ ಮಾರನೆಯ ದಿನವೂ ಅವರ ಚರ್ಚೆ ಮುಂದುವರಿಯಿತು. ಪ್ರೊಫೆಸರರಿಗೆ ಅಂತ್ಯನೊoದಿಗೆ ಮಾತನಾಡಿದಷ್ಟೂ ಸಾಲದು ಅನ್ನಿಸಹತ್ತಿತು. ‘ಜಾನಪದ ಕಲೆ ಮುಂದೆಯೂ ಉಳಿಯಬೇಕಾದರೆ, ಈಗಿನ ಸಾಮಾನ್ಯ ಜನರೂ ಅದನ್ನು ಮೆಚ್ಚಿ ಓಲೈಸುವಂತಾಗಬೇಕಾದರೆ ಸಣ್ಣ ಪುಟ್ಟ ಬದಲಾವಣೆಯ ಅಗತ್ಯವಿದೆ. ಆದರೆ ಆ ಬದಲಾವಣೆ ಕಲೆಯ ಮೂಲ ರೂಪಕ್ಕೆ ಧಕ್ಕೆ...

ಬೀಸಣಿಕೆ ಗಾಳಿ ಸುಳಿದಾವ…

ಬೀಸಣಿಕೆ ಗಾಳಿ ಸುಳಿದಾವ…

ಡಾ ಶ್ರೀಪಾದ ಭಟ್ ದಿಮ್ಸಾಲ್ ಮಕ್ಕಳ ಶಿಬಿರದ ನಾಟಕ ನೋಡಿದ ಅನುಭವದ ಕುರಿತೊಂದು ಟಿಪ್ಪಣಿ ಭೂಮಿ ಬಾನು ಎರಡೂ ಧುಮುಗುಡುತ್ತಿದ್ದ ಹೊತ್ತು ಅದು. ಕರಾವಳಿಯ ಉಡುಪಿಯ ಸುತ್ತಣ ಬೇಸಿಗೆಯನ್ನು ವರ್ಣಿಸುವದೇ ಬೇಡ. ಬಿಸಿಲೆಂದರೆ ಬಿಸಿಲೇ ಅದು. ಅಂತ ಸಮಯದ ಆ ದಿನ ಬ್ರಹ್ಮಾವರ ಸಮೀಪದ ಹಾರಾಡಿ ಶಾಲಾ ಆವರಣಕ್ಕೆ ಬಂದ ಕೂಡಲೇ ವಾತಾವರಣದ ತುಂಬೆಲ್ಲ...

ಕಡಲೆ ಮಾರುವವನ ಕೈ ಲೆಕ್ಕ !

ಕಡಲೆ ಮಾರುವವನ ಕೈ ಲೆಕ್ಕ !

ಆಶಿಕ್ ಮುಲ್ಕಿ ಗಿಜಿಗುಡುವ ಗಾಂಧಿನಗರದ ಬೀದಿ ಬದಿಯೊಂದರಲ್ಲಿ ಓರ್ವ ತಾತ ಕಡಲೆ ಬೀಜ ಮಾರುತ್ತಿದ್ದರು. ಅದೇನೋ ಸಂಕಟ, ಖುಷಿಗಳ ಹೊತ್ತು ಓಡಾಡುವ ಜನರ ನಡುವೆ ಬಿಸಿ ಬಿಸಿ ಕಡಲೆ ಬೀಜ ಇರುವ ತಟ್ಟೆಗೆ ಅಗಾಗ್ಗೆ ಟಣ್ ಟಣ್ ಎಂದು ಭಾರಿಸುತ್ತಿದ್ದರು. ಮಧ್ಯೆ ಮಧ್ಯೆ ಒಬ್ಬೊಬ್ಬರು ಹತ್ತು ರೂಪಾಯಿ ಕೊಟ್ಟು ಕಡಲೆ ಪೊಟ್ಟಣ ಕೊಂಡು...

ಬಸವರಾಜ ಕೋಡಗುಂಟಿ ಅಂಕಣ – ಬೀದರ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅಂಕಣ – ಬೀದರ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

ಶ್ರೀನಿವಾಸ ಪ್ರಭು ಅಂಕಣ- ನಾಟಕ ಮುಗಿದ ಮೇಲೆಯೂ ಬಹುಕಾಲ ಕಾಡುತ್ತಲೇ ಇರುತ್ತದೆ…

ಶ್ರೀನಿವಾಸ ಪ್ರಭು ಅಂಕಣ- ನಾಟಕ ಮುಗಿದ ಮೇಲೆಯೂ ಬಹುಕಾಲ ಕಾಡುತ್ತಲೇ ಇರುತ್ತದೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಪಿ ಪಿ ಉಪಾಧ್ಯ ಸರಣಿ ಕಥೆ 49 – ಬರೀ ಕಲೆಗಾಗಿ ಕಲೆ ಎನ್ನುವ ತತ್ವ…

ಪಿ ಪಿ ಉಪಾಧ್ಯ ಸರಣಿ ಕಥೆ 49 – ಬರೀ ಕಲೆಗಾಗಿ ಕಲೆ ಎನ್ನುವ ತತ್ವ…

ಪಿ ಪಿ ಉಪಾಧ್ಯ ಮಧ್ಯಾಹ್ನದ ಊಟ ಮತ್ತು ತುಸು ಹೊತ್ತಿನ ವಿರಾಮ. ನಂತರ ಗಂಟೆ ಎರಡು ಗಂಟೆ ಹೊತ್ತು ಕುಳಿತು, ನಿಂತು, ಅಲ್ಲೇ ತೋಟದಲ್ಲಿ ತಿರುಗಾಡುತ್ತ ಮಾತಾಡಿದ್ದರು. ಅಂತ್ಯನ ಮಾತಿನಲ್ಲಿನ ಸ್ಷಷ್ಟತೆ ವಿಷಯ ಮಂಡನೆಯಲ್ಲಿನ ತರ್ಕಬದ್ಧತೆ ಎಲ್ಲವಕ್ಕೂ ಪ್ರೊಫೆಸರರೇ ದಂಗಾಗಿದ್ದರು. ಇದೇನೂ ಪ್ರಥಮ ಬಾರಿಯಲ್ಲ. ಈ ಹಿಂದೆಯೂ ಬಹಳಷ್ಟು ಬಾರಿ...

ಬಾ ಕವಿತಾ

ವಿಶಾಲ್ ಮ್ಯಾಸರ್ ಹೊಸ ಕವಿತೆ- ಗೊತ್ತಿಲ್ಲ

ವಿಶಾಲ್ ಮ್ಯಾಸರ್ ಹೊಸ ಕವಿತೆ- ಗೊತ್ತಿಲ್ಲ

ವಿಶಾಲ್ ಮ್ಯಾಸರ್ -- ಅದ್ಯಾಕೋ ಗೊತ್ತಿಲ್ಲ ಮೋಡಗಳು ಒಳಗೊಳಗೇ ಗುಮ್ಮನಗುಸುಗನಂತೆ ಗುದುಮುರುಗಿ ನಡೆಸಿ ಇತ್ತ ಸುರಿಯದೆಯೂ ಅತ್ತ ಸರಿಯದಯೂ  ಒಪ್ಪಂದವಾಗಿ ತೆಕ್ಕೆ ಬಡಕೊಂಡು ಹಂಗೆ...

ಬಿ ಎಂ ಬಷೀರ್ ಹೊಸ ಕವಿತೆ- ಅವರು ಬದಲಾಯಿಸಲು ಬಂದರು…

ಬಿ ಎಂ ಬಷೀರ್ ಹೊಸ ಕವಿತೆ- ಅವರು ಬದಲಾಯಿಸಲು ಬಂದರು…

ಬಿ ಎಂ ಬಷೀರ್ -- ಅವರು ಬದಲಾಯಿಸಲು ಬಂದರು ... ಮತ್ತು ಅವರು ಬದಲಾಯಿಸಿದರು ಊರಿನ ಹೆಸರುಗಳನ್ನು ತಿನ್ನುವ ಆಹಾರಗಳನ್ನು ಪ್ರೀತಿಸುವ ಮನಸುಗಳನ್ನು ಬದಲಾಯಿಸಿಯೇ ಬಿಟ್ಟರು...

‍ಪುಸ್ತಕದ ಪರಿಚಯ

Book Shelf

ಮಹಾಂತೇಶ ಪಾಟೀಲ ಓದಿದ ‘ಬಾಳನೌಕೆಗೆ ಬೆಳಕಿನ ದೀಪ’

ಮಹಾಂತೇಶ ಪಾಟೀಲ ಓದಿದ ‘ಬಾಳನೌಕೆಗೆ ಬೆಳಕಿನ ದೀಪ’

ಡಾ ಮಹಾಂತೇಶ ಪಾಟೀಲ ರೇವಣಸಿದ್ದಪ್ಪ ಜಿ.ಆರ್ ಅವರ 'ಬಾಳನೌಕೆಯ ಬೆಳಕಿನ ದೀಪ' ಕವನ ಸಂಕಲನ ಓದಿದೆ. ನಿಮ್ಮ ಕವಿತೆಗಳು ಉತ್ತಮವಾಗಿವೆ ಎನ್ನುವುದಕ್ಕಿಂತ ಫಿಲಾಸಫಿಕಲ್ ಆಗಿವೆ ಎನ್ನುವುದು ಸೂಕ್ತ. ಬದುಕಿನ ಅನುಭವಗಳು ಮಾತಿನ ಹಂತ ದಾಟಿ ಕಾವ್ಯವಾಗುವ ಕ್ರಮದ ನಡುಮಧ್ಯದ ರಚನೆಗಳು ಈ ಸಂಕಲನದಲ್ಲಿವೆ. ಎಲ್ಲೆಲ್ಲಿ ಕಾವ್ಯ ವಾಚ್ಯಾರ್ಥ ಮೀರಿ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This