ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಹರಿ ಪರಾಕ್ ನೋಡಿದ ‘ಬೈರಾಗಿ’

ಹರಿ ಪರಾಕ್ ನೋಡಿದ ‘ಬೈರಾಗಿ’

ಹರಿ ಪರಾಕ್ ಬೈರಾಗಿ ಸಿನಿಮಾದಲ್ಲಿ ಒಂದು ಡೈಲಾಗ್ ಇದೆ. 'ನಾಲ್ಕು ಜನ ನಮ್ಮ ಬಗ್ಗೆ ಹೆಮ್ಮೆ ಪಡದೇ ಇದ್ರೂ ಪರವಾಗಿಲ್ಲ, ಕನ್ನಡಿಯಲ್ಲಿ ನಮ್ಮ ಮುಖ ನಾವು ನೋಡಿಕೊಂಡಾಗ ನಮಗೆ ಹೆಮ್ಮೆ ಅನಿಸಬೇಕು' ಅಂತ. ಆದ್ರೆ, ನಿರ್ದೇಶಕ ವಿಜಯ್ ಮೆಲ್ಟನ್ ತಾವೇ ತಮಿಳಿನಲ್ಲಿ ಮಾಡಿದ್ದ ಕಡುಗು ಸಿನಿಮಾನ ಕನ್ನಡಿಯಲ್ಲಿ ಅಲ್ಲ, ಕನ್ನಡದಲ್ಲೂ ನೋಡಿ ತಮ್ಮ...

ಪಿ ಪಿ ಉಪಾಧ್ಯ ಸರಣಿ ಕಥೆ 59- ಅಂತ್ಯನೇ ಮುಖ್ಯ ಅತಿಥಿ…

ಪಿ ಪಿ ಉಪಾಧ್ಯ ಸರಣಿ ಕಥೆ 59- ಅಂತ್ಯನೇ ಮುಖ್ಯ ಅತಿಥಿ…

ಪಿ ಪಿ ಉಪಾಧ್ಯ ಅಂತೂ ಕಾರ್ಯಕ್ರಮ ಮುಗಿಯಿತು. ಅಂತ್ಯದಲ್ಲಿ ಒಂದು ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲು ಶಾಸ್ತ್ರೀಗಳ ಮೂಲಕ ಪ್ರೊಫೆಸರರೇ ಹೇಳಿದ್ದರು. ಆ ಜವಾಬ್ದಾರಿಯನ್ನು ಅಣ್ಣ ಆದಿ ತಾನೇ ವಹಿಸಿಕೊಂಡಿದ್ದ. ಎಲ್ಲರೂ ಎದ್ದು ಪಕ್ಕದ ಊಟದ ಹಾಲಿಗೆ ಹೋದಾಗಲೇ ತಿಳಿದದ್ದು ಯಾವ ರೀತಿಯ ಲಘು ಉಪಹಾರ ಎಂದು. ಒಳಗೆ ಹೋಗುತ್ತಲೇ ಕುಡಿಯಲು...

ಚಂಪಾ ಅವರ ಜೇಲಿನಲ್ಲಿ ದೇವರು- ಕವಿತೆ…

ಚಂಪಾ ಅವರ ಜೇಲಿನಲ್ಲಿ ದೇವರು- ಕವಿತೆ…

ವೈ ಎಂ ಯಾಕೊಳ್ಳಿ ಚಂದ್ರಶೇಖರ ಪಾಟೀಲರು ಚಂಪಾ ಎಂದೇ ಹೆಸರಾದ ಕನ್ನಡದ ಹಿರಿಯ ಕವಿಗಳು. ಕನ್ನಡದ ಪ್ರಮುಖ ನಾಟಕಕಾರರಲ್ಲಿಯೂ ಒಬ್ವರಾದ ಚಂಪಾ ತಮ್ಮ ಸಂಕ್ರಮಣ ಪತ್ರಿಕೆಯ ಮೂಲಕ‌ ನಾಡಿನ ಓದುಗರಿಗೆ ಕಳೆದ ಅರ್ಧ ಶತಮಾನದಿಂದ ಸಾಹಿತ್ಯದ ಉಣಿಸು ಬಡಿಸುತ್ತ ಬಂದವರು. ಅವರ ಕಾವ್ಯ ಮೊದಲಿನಿಂದಲೂ ವಿಮರ್ಶಕರಾದ ಎಚ್ .ಎಸ್. ರಾಘವೇಂದ್ರರಾಯರು...

ಜಿ ಎನ್ ನಾಗರಾಜ್ ಅಂಕಣ- ಆದಿಮ ಮಹಿಳಾ ಕಾಲೇಜು ಎಂಬ ವಿಶೇಷ !

ಜಿ ಎನ್ ನಾಗರಾಜ್ ಅಂಕಣ- ಆದಿಮ ಮಹಿಳಾ ಕಾಲೇಜು ಎಂಬ ವಿಶೇಷ !

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

ಹರಿ ಪರಾಕ್ review: ಡಿಯರ್ ವಿಕ್ರಮ್…

ಹರಿ ಪರಾಕ್ review: ಡಿಯರ್ ವಿಕ್ರಮ್…

ಹರಿ ಪರಾಕ್ ಸಿನಿಮಾ ರಂಗದಲ್ಲಿ ಈಗ ವಿಕ್ರಮ್ ಗಳ ಹಾವಳಿ, ಮೊನ್ನೆ ಮೊನ್ನೆ ಕಮಲ್ ಹಾಸನ್ ಅವರ ವಿಕ್ರಮ್ ಸಿನಿಮಾ ಬಂದಿತ್ತು, ಅದರ ಜೊತೆಗೆ ಕನ್ನಡದಲ್ಲಿ ರವಿಚಂದ್ರನ್ ಮಗನ ತ್ರಿವಿಕ್ರಮ್ ಬಂದಿತ್ತು. ಈಗ ಸತೀಶ್ ನೀನಾಸಂ ಅವರ ಡಿಯರ್ ವಿಕ್ರಮ್ ಬಂದಿದೆ. ಒಟ್ನಲ್ಲಿ ವಿಕ್ರಮ್ ಚಿತ್ರರಂಗದ ಹಿಂದೆ ಬೇತಾಳನ ಥರ ಬಿದ್ದಿದ್ದಾನೆ...

ಪಿ ಪಿ ಉಪಾಧ್ಯ ಸರಣಿ ಕಥೆ 58- ಅಂತ್ಯನ ಪುಸ್ತಕ ತಯಾರಾಗಿತ್ತು…

ಪಿ ಪಿ ಉಪಾಧ್ಯ ಸರಣಿ ಕಥೆ 58- ಅಂತ್ಯನ ಪುಸ್ತಕ ತಯಾರಾಗಿತ್ತು…

ಪಿ ಪಿ ಉಪಾಧ್ಯ ಕೆಲವೇ ದಿನಗಳಲ್ಲಿ ಅಂತ್ಯನ ಪುಸ್ತಕ ತಯಾರಾಗಿತ್ತು. ಪುಸ್ತಕ ಎನ್ನುವುದಕ್ಕಿಂತ ಅದೊಂದು ಗೃಂಥವೆ೦ದರೇ ಹೆಚ್ಚು ಸಮಂಜಸವಾದೀತು. ಪ್ರಿಂಟಿ೦ಗಿಗೆ ಕೊಡುವುದರ ಮೊದಲು ಶಾಸ್ತ್ರೀಗಳಿಗೆ ತೋರಿಸಿದರೆ ‘ನನಗಲ್ಲ. ಪ್ರೊಫೆಸರಿಗೇ ಒಮ್ಮೆ ತೋರಿಸೋಣ ಎಂದರು. ಅಂತ್ಯನೂ ಒಪ್ಪಿದ. ವಾರಾಂತ್ಯಕ್ಕೆ ಬಂದ ಪ್ರೊಫೆಸರರು ಸುಮಾರು...

ಬಾ ಕವಿತಾ

ಮಹಾಂತೇಶ್ ಪಾಟೀಲ ಹೊಸ ಕವಿತೆ- ಗಾಂಧಿಗಿಡ

ಮಹಾಂತೇಶ್ ಪಾಟೀಲ ಹೊಸ ಕವಿತೆ- ಗಾಂಧಿಗಿಡ

ಡಾ.ಮಹಾಂತೇಶ್ ಪಾಟೀಲ ೧. ಎಷ್ಟೊಂದು ಚಿಗುರಿತ್ತು ದಿಕ್ಕು ದಿಕ್ಕಿಗೆ ಮೈಚಾಚಿದ ಟೊಂಗೆ ಮೂಡಣ ಪಡುವಣದ ಹಕ್ಕಿಗಳು ಕಟ್ಟಿದವು ಗೂಡು ಸ್ವಾತಂತ್ರ್ಯದ ತಲೆಗಳು ಹೂಮೂಡಿದವು ಹಸಿದ ಆತ್ಮಗಳು...

ಜಿ ಪಿ ಬಸವರಾಜು ಹೊಸ ಕವಿತೆ- ನೀರಿಲ್ಲದ ಗಂಟಲಲ್ಲಿ..

ಜಿ ಪಿ ಬಸವರಾಜು ಹೊಸ ಕವಿತೆ- ನೀರಿಲ್ಲದ ಗಂಟಲಲ್ಲಿ..

ಜಿ.ಪಿ.ಬಸವರಾಜು ----- ಪ್ರಶ್ನೆಗೆ ಉತ್ತರ ಸಿದ್ಧವಿದ್ಧವಿದ್ದರೂ ಸಿಕ್ಕುವುದಿಲ್ಲ ನೀರು ಪ್ರಶ್ನೆ ಕೇಳುವುದೂ ಇಲ್ಲ ಯಕ್ಷ ಪ್ರಶ್ನೆಗಾಗಿ ಕಾದು ಕುಳಿತಿದ್ದೇವೆ ಎಲ್ಲ ನೀರ ಕೊಳದ...

‍ಪುಸ್ತಕದ ಪರಿಚಯ

Book Shelf

ಜಿ ಲೋಕೇಶ ಕಂಡಂತೆ ‘ಕಂಡಕ್ಟರ್ ಕವಿತೆಗಳು’

ಜಿ ಲೋಕೇಶ ಕಂಡಂತೆ ‘ಕಂಡಕ್ಟರ್ ಕವಿತೆಗಳು’

ಈ ಕೃತಿಯನ್ನು ಕೊಳ್ಳಲು – https://rb.gy/2fx0q ಈ ಲಿಂಕ್ ಕ್ಲಿಕ್ ಮಾಡಿ ಪುಸ್ತಕ : ಕಂಡಕ್ಟರ್ ಕವಿತೆಗಳು’ಲೇಖಕರು : ಸದಾಶಿವ ಸೊರಟೂರು ಪ್ರಕಾಶನ : ಬಹುರೂಪಿಬೆಲೆ :130 ರೂಸಂಪರ್ಕಿಸಿ: 70191 82729 ಜಿ ಲೋಕೇಶ ಅಪ್ಪ ಎಂದಿಗೂ ರಾತ್ರಿ ಪಾಳೆಯಗಳಲ್ಲಿ ಕೆಲಸ ನಿರ್ವಹಿಸಿ ಮಾರನೇ ಮಧ್ಯಾಹ್ನ ಮನೆಗೆ ಬರುತ್ತಿದ್ದವರು ಬಂದರೆ ನನಗೆ...

read more
ಬನ್ನಿ.. ಮುತ್ತಿನಿಂದಲೇ ಕೊಲ್ಲಿ

ಬನ್ನಿ.. ಮುತ್ತಿನಿಂದಲೇ ಕೊಲ್ಲಿ

ರಾತ್ರಿಯ ಬೊಗಸೆಗಟ್ಟಲೆ ಬೇಜಾರುಗಳನ್ನು ಸಹಿಸಲು ಅಸಾಧ್ಯವೆನ್ನಿಸಿದಾಗ ಹಗುರಾಗಲು ಪದ್ಯ ಬರೆದದ್ದಿದೆ. ಏಕಾಂತದ ತುತ್ತ ತುದಿ ತಲುಪಿದಾಗ ಪಕ್ಕದಲ್ಲೇ ಕುಳಿತು ಭುಜ ಕೊಟ್ಟು ಸಾಂಗತ್ಯ ನೀಡಿದ ಪದ್ಯಗಳಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ. ಪದ್ಯ ಬರೆಯದೇ ಹೋದರೆ ಏನೋ ಆಗಿಬಿಡುತ್ತೀನೆಂಬ ಮಗು ಹೆರುವ ಸಂಕಟವನ್ನು ತುಸು...

‘ಒಳ್ಳೆಯ ಓದುಗ’ ಎಂದೆನಿಸಿಕೊಳ್ಳಲು..

‘ಒಳ್ಳೆಯ ಓದುಗ’ ಎಂದೆನಿಸಿಕೊಳ್ಳಲು..

ಓದುಗನಾಗುವುದು ಹೇಗೆ? ವಿಶ್ವಾಸ್ ಸೊಲಗಿ, ಮುಂಡರಗಿ   ಪುಸ್ತಕವನ್ನು ಒಂದೇ ಮಾತಿನಲ್ಲಿ ವ್ಯಾಖ್ಯಾನಿಸುವುದು ಸುಲಭವಲ್ಲ. ಅದು ಜ್ಞಾನದ ಭಂಡಾರವೂ, ಭಾವದ ನಿಧಿಯೂ, ಕಲ್ಪನಾ ಲೋಕದ ಹೆಬ್ಬಾಗಿಲೂ, ನೈಜ ಬದುಕಿಗೊಂದು ದುರ್ಬೀನೂ ಆಗಿರುತ್ತದೆ. ಪುಸ್ತಕಗಳಿಗಿರುವ ಈ ಮಹತ್ವಗಳನ್ನರಿತೇ ಯುನೆಸ್ಕೊ, ಪುಸ್ತಕಗಳ ಓದು ಹಾಗೂ ಪ್ರಕಟಣೆಯನ್ನು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This