ಇಂದು ಅವಧಿಯಲ್ಲಿ...
ಟೊಟೊ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ…
ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ 2023 ನೇ ಸಾಲಿನ ಟೊಟೊ ಪುರಸ್ಕಾರಕ್ಕಾಗಿ ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts) ಸಂಸ್ಥೆಯು ಪ್ರವೇಶಗಳನ್ನು ಆಹ್ವಾನಿಸುತ್ತಿದೆ. ಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು ಭಾರತೀಯ ನಾಗರಿಕರಾಗಿರಬೇಕು (ಓವರ್ಸೀಸ್ ಸಿಟಿಜೆನ್ ಆಫ್‌ಇಂಡಿಯಾ (OCI) ಚೀಟಿ ಉಳ್ಳವರು...
ಸರೋಜಿನಿ ಪಡಸಲಗಿ ಅಂಕಣ- ಅಜ್ಜಿ ಬೇಕು ಏಕಾನಂಥಾಕಿ….
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
ನನ್ನ ಕಥೆಯೊಂದು ನಿನ್ನ ಎದೆಯೊಳಗೆ…
ಗೊರೂರು ಶಿವೇಶ್ ಕೆಲವರ್ಷಗಳ ಹಿಂದೆ ರಂಗಕರ್ಮಿ ಹಾಗೂ ಸ್ವತಹ ರಂಗಸಿರಿ ಸಂಸ್ಥಾಪಕರೊಬ್ಬರಾದ ಪಿ ಶಾಡ್ರಾಕ್ ನನ್ನನ್ನು ಭೇಟಿಯಾಗಿ ತಮ್ಮ ತೇರು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕಥೆಗಾರ ರಾಘವೇಂದ್ರ ಪಾಟೀಲರ ಮತ್ತೊಬ್ಬ ಮಾಯಿ ಕಥೆಯನ್ನಾಧರಿಸಿ ತಮ್ಮದೆ ಪರಿಕಲ್ಪನೆಯಲ್ಲಿ ಖ್ಯಾತ ರಂಗಕರ್ಮಿ ಮಹದೇವ...
ಮಧುಕರ್ ಬಳ್ಕೂರು ಸರಣಿ ಕಥೆ 5 – ಆಲ್ಕೆರೆ ಜಡ್ಡಿನ ಕ್ರಿಕೆಟಾಟ..
ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 5 ಆಲ್ಕೆರೆ ಜಡ್ಡಿನ...
ಜಯಲಕ್ಷ್ಮಿ ಪಾಟೀಲ್ ಅಂಕಣ – ಅಂಥ ಅಪಾಯದಿಂದ ಪಾರಾದೆ ನಾನು…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ಹೊನ್ನಾವರ ದಲ್ಲಿ ‘ಕೋವಿಗೊಂದು ಕನ್ನಡಕ’
ಕಿರಣ ಭಟ್ ತೆಳುವಾದ ಸಂಗೀತದೊಂದಿಗೆ ನಾಟಕ ಪ್ರಾರಂಭವಾಗಿದೆ. ಕನ್ನಡಕ ಫ್ರೇಮಿನಾಕಾರದ ಕಾರ್ಪೆಟ್ಟಿನ ಮೂರು ಮೂಲೆಗಳಿಂದ ಮೂರು ಮಂದಿ ಅರೆನಾ ವನ್ನು ಪ್ರವೇಶಿಸಿದ್ದಾರೆ. ಮೂವರೂ ಬಾಯ್ಕಟ್ಟು ಕಟ್ಟಿಕೊಂಡಿದ್ದಾರೆ. ಒಂದು ಸಂಧಿಯಲ್ಲಿ ಸೇರುವ ಮೂವರದೂ ಒಂಥರಾ ಗುಮಾನಿಯ ನೋಟ. ನಿಧಾನಕ್ಕೆ ಒಬ್ಬೊಬ್ಬರೂ ಬಾಯ್ಕಟ್ಟು ಬಿಚ್ಚುತ್ತಾ...
Latest
ಬಾ ಕವಿತಾ
ಸವಿತಾ ನಾಗಭೂಷಣ ಹೊಸ ಕವಿತೆ-ಫಲಿತಾಂಶ
ಸವಿತಾ ನಾಗಭೂಷಣ ------------- ಯುದ್ಧಕ್ಕೆ ಮುನ್ನ ಒಂದಿಷ್ಟು ಮಂದಿ ಕ್ರೋಧಿತರು ಒಂದಿಷ್ಟು ಮಂದಿ ಬೆಂಬಲಿಗರು, ಮಿಕ್ಕವರು ಬಾಧಿತರು ಯುದ್ಧದ ನಂತರ...
ಗೀತೋಸ್ಮಿ ಹೊಸ ಕವಿತೆ- ಪ್ರಹಸನ
ಗೀತೋಸ್ಮಿ ----- ಎಂದಾದರೂ ನಿಮಗನಿಸಿತ್ತೆ? ಜಗತ್ತಿಗೆ ಸಾಕ್ಷಿ ಕೊಡಬೇಕಾ- ಗಬಹುದೆಂದು; ನೀವು ಬಯಸಿದ್ದಿರಿ- ಬದುಕಲು- ನಿಮ್ಮದೇ ಬದುಕನ್ನು- ಎಂದು.. ಲಕ್ಷ- ಕೋಟಿ ಜನ ಉಸಿರಾಡಿದ...
ಪುಸ್ತಕದ ಪರಿಚಯ
Book Shelf
ಹದವಾಗಿ ಬೆಂದು, ಮುದ ನೀಡುವ ಪೆಲತ್ತಡ್ಕ ಕಾವ್ಯ
ಮೆಹಬೂಬ್ ಮಠದ ಒಮ್ಮೊಮ್ಮೆ ಕವಿತೆ ಬರೆದ ಬಳಿಕ ನಡುರಾತ್ರಿ ನಿದ್ದೆಯೆಲ್ಲ ಬಿಟ್ಟು ಹೋದಂತಾಗಿ ಕಣ್ಣರಳಿಸಿ ಕುಳಿತದ್ದೂ ಇದೆ. ಕೆಲವೊಮ್ಮೆ ಕವಿತೆ ಕೈ ಜಾರಿ ಮುನಿಸಿಕೊಂಡಿದ್ದೂ ಇದೆ, ಇನ್ನಾವುದೋ ಕೆಲಸಕ್ಕೆ ಸಿಲುಕಿ ಒಲಿದ ಕವಿತೆಯನ್ನು ಕಳೆದುಕೊಂಡದ್ದೂ ಇದೆ ಎಂದು ಕಾವ್ಯವನ್ನು ಧ್ಯಾನಿಸುತ್ತ ಇರುವ, ಕವಿತೆ ಒಲಿಯುವ ಕ್ಷಣ...
ದೇವನೂರರ ‘ಕುಸುಮಬಾಲೆ’
ಸುರೇಶ್ ನಾಗಲಮಡಿಕೆ ದೇವನೂರು ಮಹಾದೇವ ಅವರ ಕುಸುಮ ಬಾಲೆ ಪ್ರಕಟಗೊಂಡಿದ್ದು 1984 ರಲ್ಲಿ ಆ ವೇಳೆಗೆ ದಲಿತ - ಬಂಡಾಯ ಚಳುವಳಿಗಳು ತನ್ನ ಉನ್ನತಿಯನ್ನು ಹಾಗೆಯೇ ಕ್ವಚಿತ್ತಾಗಿ ಮುಖಹೀನತೆಯನ್ನು ಅನುಭವಿಸಿದ್ದವು. ಈ ಕಾದಂಬರಿಯನ್ನು ಓದುವಾಗ ನಾವು ಯಾವುದೇ ಒಂದು ಸಿದ್ಧಾಂತವನ್ನಾಗಲೀ ಅದರ ಪ್ರಣಾಳಿಕೆಯನ್ನಾಗಲೀ...
ಲಕ್ಷ್ಮಣ ಕೊಡಸೆ ‘ವಯೋವಿಕಾಸ’ದ ಕಥನ
ಕೇಶವ ಮಳಗಿ ಲಕ್ಷ್ಮಣ ಕೊಡಸೆ ಕನ್ನಡದ ಹಿರಿಯ ಪತ್ರಕರ್ತರು, ವಿಶಿಷ್ಟ ಬಗೆಯ ಗದ್ಯ ಲೇಖಕರು. ವೃತ್ತಿ ಮತ್ತು ಪ್ರವೃತ್ತಿಗಳೆರಡಕ್ಕೂ ನ್ಯಾಯವೊದಗಿಸುವಂತೆ ಪತ್ರಿಕಾ ವರದಿ, ಲೇಖನ, ಅಂಕಣ ಬರಹಗಳ ಜತೆಜತೆಗೆ ಕಥೆ, ಕಾದಂಬರಿಗಳ ಮೂಲಕ ಒಳಗಿನ ಲೇಖಕನನ್ನು ಜತನದಿಂದ ಕಾಪಾಡಿಕೊಂಡು ಬಂದವರು. ಏಕಕಾಲಕ್ಕೆ ಎರಡು ಹರಿತ ಕಠಾರಿಗಳ ಮೇಲಿನ ಸವಾರಿ...
ಜಯಶ್ರೀ ಕದ್ರಿ ಅವರ ‘ಬೆಳಕು ಬಳ್ಳಿ’
ಸ್ಮಿತಾ ಅಮೃತರಾಜ್, ಸಂಪಾಜೆ ಬರಹಗಾರ್ತಿ ಜಯಶ್ರೀ ಬಿ. ಕದ್ರಿ ವೃತ್ತಿಯಲ್ಲಿ ಆಂಗ್ಲಭಾಷಾ ಉಪನ್ಯಾಸಕಿ. ಅವರು ಬರವಣಿಗೆಗೆ ನೆಚ್ಚಿಕೊಂಡದ್ದು ಕನ್ನಡವನ್ನು.ಇಂಗ್ಲೀಷಿನಷ್ಟೇ ಕನ್ನಡ ಭಾಷೆಯಲ್ಲಿ ಹಿಡಿತವಿರುವ ಅವರ ಬರಹಗಳನ್ನು ಓದುವುದೆಂದರೆ, ಶುದ್ಧವಾದ ಗಾಳಿಯನ್ನು ಉಸಿರೆಳೆದುಕೊಂಡು, ಪುಕ್ಕಟೆಯಾಗಿ ಮತ್ತಷ್ಟು ಜೀವ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











