ಇಂದು ಅವಧಿಯಲ್ಲಿ...
ಡಾ ಕೆ ಎಸ್ ಚೈತ್ರಾ ಅಂಕಣ – ‘ಹುಬ್ಬು ಡಾಕ್ಟರ್!’
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
ಕಲ್ಲೆ ಶಿವೋತ್ತಮ ರಾವ್ ಅವರಿಗೆ ಕೆಯುಡಬ್ಲ್ಯೂಜೆ ಸನ್ಮಾನ
ಅಮೃತ ಸ್ವಾತಂತ್ರ್ಯದ ಅಂಗವಾಗಿಪತ್ರಿಕೋದ್ಯಮದ ಹಿರಿಯರಿಗೆ'ಮನೆಯಂಗಳದಲ್ಲಿ ಮನದುಂಬಿ ನಮನ' ಕಾರ್ಯಕ್ರಮ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವತಿಯಿಂದ ಅಮೃತ ಸ್ವಾತಂತ್ರ್ಯದ ಪ್ರಯುಕ್ತ ಸುದ್ದಿಮನೆಯಲ್ಲಿ ಕೆಲಸ ಮಾಡಿದ ಅತ್ಯಂತ ಹಿರಿಯ ಪತ್ರಕರ್ತರನ್ನು ಅವರ ಮನೆ ಅಂಗಳದಲ್ಲಿ ಗೌರವಿಸುವ ಕಾರ್ಯಕ್ರಮ...
ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದ ಮೇಟಿಕುರ್ಕೆಯ ನಮ್ಮ ಅಜ್ಜಿ, ಮುತ್ತಜ್ಜಿಯರು !
ಎಂ ಆರ್ ಕಮಲ ಅವರೆಲ್ಲ ನಮ್ಮ ಮೇಟಿಕುರ್ಕೆ ಮನೆಯಂಗಳದಲ್ಲಿ ಬೆಳೆದವರು. ನಾನು ಹುಟ್ಟುವ ಬಹಳ ವರ್ಷಗಳ ಮುಂಚೆ ಹುಟ್ಟಿದವರು. ಅವರಲ್ಲಿ ಕೆಲವರನ್ನು ನಾನು ನೋಡೇ ಇಲ್ಲ! ಅಕ್ಕಯ್ಯ' ಎಂದು ಸೇರಿಸಿಯೇ ಕರೆಯಬೇಕೆಂದು ಯಾರು ಯೋಚಿಸಿದರೋ!ಸಾತಕ್ಕಯ್ಯ, ಸೀತಕ್ಕಯ್ಯ, ಪಾತಕ್ಕಯ್ಯ, ಅಚ್ಚಕ್ಕಯ್ಯ, ಚಿನ್ನಕ್ಕಯ್ಯ, ಪೂರ್ಣಕ್ಕಯ್ಯ, ಲಕ್ಷ್ಮಕ್ಕಯ್ಯ...
ಜಿ ಎನ್ ನಾಗರಾಜ್ ಅಂಕಣ- ಗಜಮುಖ, ಪಂಜುರ್ಲಿ, ಮೂಷಿಕವಾಹನ, ದಕ್ಷ ಬ್ರಹ್ಮ ಏನೀ ಸಂಬಂಧ ?
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸುಬ್ಬಣ್ಣ ನಕ್ಕರು…
ಉದಯ ಗಾಂವಕರ್ ನಾನಾಗ ಕುಂದಾಪುರ ಪಟ್ಟಣಕ್ಕೆ ಹೊಂದಿಕೊಂಡಿರುವ ವಡೇರಹೋಬಳಿ ಶಾಲೆಯಲ್ಲಿದ್ದೆ. ಬಹಳ ಹಿಂದೆ- ಸ್ಮಾರ್ಟ್ ಫೋನ್ ಬಂದೇ ಇರಲಿಲ್ಲ ಆಗ. ಕೀ ಪ್ಯಾಡ್ ಫೋನ್ ಕೂಡಾ ಎಲ್ಲರ ಬಳಿ ಇರಲಿಲ್ಲ. ನಾನು ಎಂಟನೆಯ ತರಗತಿಯಲ್ಲಿ ಪಾಠ ಮಾಡುತ್ತಿರುವಾಗ ಒಂದು ಬೆಳಿಗ್ಗೆ ವಯಸ್ಸಾದವರೊಬ್ಬರು ಬಾಗಿಲಬಳಿ ಬಂದು "ನಾನು ಒಳಗೆ ಬರಬಹುದೇ?" ಎಂದು...
ಕಣ್ಣಿನ್ಯಾಗ ಸಣ್ಣ ಖಡ್ಗ…
ರಾಜಕುಮಾರ್ ಮಡಿವಾಳರ ಶಿವಮೊಗ್ಗ ಸುಬ್ಬಣ್ಣನವರು, "ಆನಂದಮಯ" ಹಾಡಿಗೂ ಆನಂದ ತುಂಬಿಕೊಟ್ಟವರು! ಆ ಹಾಡು, ಆ ಹಾಡಿನ ಕನ್ನಡ ಅದು ಸುಬ್ಬಣ್ಣನವರ ಶಾರೀರಕ್ಕೆ ಹೇಳಿ ಮಾಡಿಸಿದ್ದು, ಸಾಹಿತ್ಯ ಮತ್ತು ಶಾರೀರ ಮೇಡ್ ಫಾರ್ ಈಚ್ ಅದರ್ ಅನ್ನವಂತಿತ್ತು. ಆ ಅಂತಹ ಸುಬ್ಬಣ್ಣನವರೇ ಹಾಡಿದ "ಕಾಡು ಕುದುರೆ ಓಡಿ ಬಂದಿತ್ತಾ" ಹಾಡಿನ, ಅಲ್ಲಿನ...
Latest
ಬಾ ಕವಿತಾ
ವಿಜಯಶ್ರೀ ಹಾಲಾಡಿ ಹೊಸ ಕವಿತೆ-ಹೇಳಲಾರೆ!
ವಿಜಯಶ್ರೀ ಎಂ. ಹಾಲಾಡಿ *** ನೋವು ಎದೆಗಿರಿದು ಸುಡುವಾಗ ಕವಿತೆ ಹುಟ್ಟಲಿಲ್ಲ ಇನ್ನಿಲ್ಲವಾದ ಅಪ್ಪ ಪದ್ಯದೊಳಗೆ ಬರಲೇ ಇಲ್ಲ ಕಣ್ಣ ರೆಪ್ಪೆಯೊಳಗೆ ಗಾಯವಾಗಿ ಕುಳಿತ...
ಸವಿತಾ ನಾಗಭೂಷಣ ಹೊಸ ಕವಿತೆ-ಕಣ್ಣೀರು ಮತ್ತು ಕಾನೂನು
ಸವಿತಾ ನಾಗಭೂಷಣ --- ಒಪ್ಪಿಗೆ ಇಲ್ಲದೆ ಯಾರೂ 'ಅಳಬಾರದು, ನಗಬಾರದು ' ಮಸೂದೆ ಮಂಡನೆ ಆಗುವುದಿಲ್ಲ ಎಂದು ಹೇಗೆ ಹೇಳುವುದು? ಅಯ್ಯೋ ಎನಿಸಿ ಎದೆಯು ಮಿಡಿಯುವುದು ಕಣ್ಣು ತುಂಬಿ...
ಪುಸ್ತಕದ ಪರಿಚಯ
Book Shelf
ಪಾರ್ವತಿ ಜಿ. ಐತಾಳ್ ಓದಿದ ‘ಉಮಾಕೇರಳಂ’
ಪಾರ್ವತಿ ಜಿ. ಐತಾಳ್ ವೈವಿಧ್ಯಮಯವಾಗಿ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ ಶತ-ಶತಮಾನಗಳನ್ನು ದಾಟಿ ಬಂದ ಶ್ರೀಮಂತ ಭಾಷೆ ಮಲೆಯಾಳ. ಕುಮಾರನ್ ಆಶಾನ್, ಉಳ್ಳೂರು ಎಸ್. ಪರಮೇಶ್ವರ ಅಯ್ಯರ್ ಮತ್ತು ವಲ್ಲತ್ತೋಳ್ ನಾರಾಯಣ ಮೆನೋನ್ ಆಧುನಿಕ ಮಲೆಯಾಳದ ಮಹಾಕವಿಗಳು. ಅವರನ್ನು ಆಧುನಿಕ ಕವಿತ್ರಯರು ಎಂದು ...
‘ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ’
ರೇಖಾ ಗೌಡ ಕೆಲವು ಅನುಭವಗಳನ್ನ ಮಾತಲ್ಲಿ, ಪದಗಳಲ್ಲಿ ವಿವರಿಸಿದರೂ ಅರಿಯಲಾಗದು. ಅನುಭವಿಸಿಯೇ ತಿಳಿಯಬೇಕು. ಈ ಕೃತಿಯಲ್ಲಿರುವ ಸ್ಫೂರ್ತಿ, ದೃಷ್ಟಿಕೋನ, ಅರಿವನ್ನು ಓದಿಯೇ ಪಡೆದುಕೊಳ್ಳಬೇಕು. ಮತ್ತೆ ಮತ್ತೆ ಮೆಲುಕು ಹಾಕಬೇಕಾದ, ನಮ್ಮದಾಗಿಸಿಕೊಳ್ಳಬೇಕಾದ ಅವರದೇ quotes, ನಾವು...
ಕಾರ್ಪೊರೇಟ್ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’
ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು ಕೃತಿಗೆ ಇನ್ನೋರ್ವ ಕಥೆಗಾರ ವಿಕ್ರಂ ಹತ್ವಾರ್ ಬರೆದ ಬೆನ್ನುಡಿ ಇಲ್ಲಿದೆ. ವಿಕ್ರಂ ಹತ್ವಾರ್ ಕೇವಲ ರೋಚಕ ಕತೆಯಷ್ಟೆ ಅಲ್ಲ. ಇದು-ತಲೆಮಾರುಗಳ ಘರ್ಷಣೆಯಂತೆ ತೋರುತ್ತಲೇ, ಒಂದೇ...
ಸಂಗೀತ ಲೋಕದ ಸಂತ
ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ, ಧಾರವಾಡ.ಪುಟಗಳು: 200, ಬೆಲೆ: 200 ರೂಪಾಯಿ ಭಾರತದ ಸಂಗೀತದಲ್ಲಿ ಸಪ್ತ ಸ್ವರಗಳು ಒಂದೇ ಆದರೂ ಸಹ, ಅವುಗಳನ್ನು ರಾಗಗಳ ಮೂಲಕ ಪ್ರಸ್ತುತ ಪಡಿಸುವ ವಿಚಾರದಲ್ಲಿ ಹಿಂದೂಸ್ತಾನಿ ಮತ್ತು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











