ಇಂದು ಅವಧಿಯಲ್ಲಿ...
ಸರೋಜಿನಿ ಪಡಸಲಗಿ ಅಂಕಣ- ಎಲ್ಲಾ ಅಸ್ಪಷ್ಟ ಪೂರಾ ಅಸ್ಪಷ್ಟ…
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
ತಮಿಳು ಹುಡುಗನೊಬ್ಬ ಕನ್ನಡ ಲೇಖಕ…
ಶ್ರೀಕಂಠ ಕೂಡಿಗೆ ಶ್ರೀ ಆರ್ ಕುಮಾರ್, ಆರ್ ಕೆ ಶಿವಮೊಗ್ಗದ ಹೋರಾಟಗಾರ, ಅನೇಕ ಜನಪರ ಚಳುವಳಿಗಳಲ್ಲಿ ಹಣ ಹಾಕಿ ತೊಡಗಿಸಿಕೊಂಡು ಭಾಗಿಯಾಗುತ್ತಾರೆ. ತಮಿಳು ಮನೆ ಮಾತು. 6 ನೇ ತರಗತಿಯವರೆಗೆ ಓದು. ಅನಂತರ ಕನ್ನಡ ಓದು ಬರಹ ಕಲಿತು ಬರೆಹ ಆರಂಭ. "ಅಕ್ಷರ ಸಂಭ್ರಮ" ಮತ್ತು "ಅಂತ:ಕರಣ ಅಕ್ಷರವಾದಾಗ" ಎಂಬ 2 ಕೃತಿ ಪ್ರಕಟಣೆ. ಮಗಳ ಮಂತ್ರ...
ಜಯಲಕ್ಷ್ಮಿ ಪಾಟೀಲ್ ಅಂಕಣ – ಪೂರ್ತಿ ಸ್ವರ್ಗವೇ ನನ್ನ ಮಡಿಲಿಗಿಳಿದಿತ್ತು…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ಕಂಗ್ರಾಟ್ಸ್ ‘Mylang’
ವಸಂತ ಶೆಟ್ಟಿ ಮೈಲ್ಯಾಂಗ್ ಮೂಲಕ ಕನ್ನಡ ಪುಸ್ತಕಗಳನ್ನು, ಪ್ರಕಾಶಕರನ್ನು, ಬರಹಗಾರ/ಗಾರ್ತಿಯರನ್ನು, ದನಿಕಲಾವಿದರನ್ನು, ಓದುಗರನ್ನು ಒಂದೆಡೆ ತರುವ ಪ್ರಯತ್ನ ಶುರು ಮಾಡಿ ನಾಲ್ಕಾರು ಹೆಜ್ಜೆ ಮುಂದೆ ಬಂದಿದ್ದೇವೆ. ಇವತ್ತು ನ್ಯೂಸ್ 18 ಕನ್ನಡ ತಂಡ "Business Leaders and Excellence Awards 2022" ಅನ್ನುವ ಪ್ರಶಸ್ತಿ ಪ್ರಧಾನ...
ಪ್ರತಿಭಾ ನಂದಕುಮಾರ್ ಹೊಸ ಕವನ ಸಂಕಲನ ಫೋಟೋ ಆಲ್ಬಂ..
ಬಿ ಪಿ ಎಫ್ ನಲ್ಲಿ ನನ್ನ ಎರಡು ಪುಸ್ತಕಗಳ ಬಿಡುಗಡೆ ಭರ್ಜರಿಯಾಗಿ ಆಯಿತು. ಪ್ರೇಕ್ಷಕರ ಉತ್ಸಾಹ ಮತ್ತು ಮಾರಾಟ ಸಿಕ್ಕಾಪಟ್ಟೆ ಚೆನ್ನಾಗಿತ್ತು. ವಿವೇಕ್ ಶಾನಭಾಗ, ಜೋಗಿ, ಕಾರ್ತಿಕ್ ವೆಂಕಟೇಶ್ ಇದ್ದಿದ್ದು ನನಗೆ ಹಾರಲು ಇನ್ನಷ್ಟು ರೆಕ್ಕೆ ಕೊಟ್ಟಿತ್ತು. ರಾಜೇಂದ್ರನ ಚಿಕ್ಕದಾದ ಚೊಕ್ಕದಾದ ಮಾತು ಸಖತ್ತಾಗಿತ್ತು. ಬೆಂಗಳೂರಿನ ನನ್ನ...
ನಾ ದಿವಾಕರ ನೋಡಿದ ‘ಸಂಬಂಜ ಅನ್ನೋದು ನಿಜಕ್ಕೂ ದೊಡ್ಡದು ಕನಾ’
ನಾ ದಿವಾಕರ ದೇವನೂರರ ಕಥೆಗಳ ಪರಿಣಾಮಕಾರಿ ರಂಗಾಭಿವ್ಯಕ್ತಿ ಜನಮನ ತಂಡದ ಹೆಗ್ಗಳಿಕೆ ಭಾರತದ ಶ್ರೇಣೀಕೃತ ಸಮಾಜ ವಸಾಹತು ದಾಸ್ಯದಿಂದ ವಿಮೋಚನೆಗೊಂಡ ನಂತರ ತನ್ನ ವಾರಸುದಾರಿಕೆಯ ಅಹಮಿಕೆಗಳೆಲ್ಲವನ್ನೂ ತೊರೆದು, ಶೋಷಣೆಯ ಬೇರುಗಳನ್ನು ಕಿತ್ತೊಗೆದು, ಮನುಜ ಸಂಬಂಧಗಳನ್ನು ಬೆಸೆಯುವ ಸೋದರತೆಯ ತಂತುಗಳನ್ನು ಬೇರುಮಟ್ಟಕ್ಕೆ ಇಳಿಸುವ ಮೂಲಕ...
Latest
ಬಾ ಕವಿತಾ
ಸತ್ಯಮಂಗಲ ಮಹಾದೇವ ಹೊಸ ಕವಿತೆ- ಈಗ ಮಾತುಗಳು ಖಾಲಿಯಾಗಿವೆ
ಸತ್ಯಮಂಗಲ ಮಹಾದೇವ ** ಅಮ್ಮ ಊಟ ಮಾಡಿಸುವಾಗ ಮಗುವಿನ ಕೈಗೆ ಮೊಬೈಲ್ ಕೊಡುತ್ತಾಳೆಮಮತೆಯು ಮುಗ್ಧತೆಯು ಸೊರಗುತ್ತಿವೆಮಾತುಗಳಿಲ್ಲದೆಬೇಸಿಗೆಯಲ್ಲಿ ಬತ್ತಿಹೋದ ಕೆರೆಯಲಿಪೆಸೆಯಾರಿದ...
ದೀಕ್ಷಿತ್ ನಾಯರ್ ಹೊಸ ಕವಿತೆ- ಎಲ್ಲವೂ ಈ ಮೊದಲಿನಂತೆಯೇ ಇದೆ
ದೀಕ್ಷಿತ್ ನಾಯರ್ ** Brain bilston ಎಂಬ ಕವಿಯ ಒಂದು ಕವಿತೆಯ ಕೆಲವು ಸಾಲುಗಳಿಂದ ಸ್ಫೂರ್ತಿಗೊಂಡು ಬರೆದಿರುವ ಕವಿತೆ. ಎಲ್ಲವೂ ಈ ಮೊದಲಿನಂತೆಯೇ ಇದೆ ** ನಾಲ್ಕೈದು ಸಿಗರೇಟಿನ...
ಪುಸ್ತಕದ ಪರಿಚಯ
Book Shelf
ಪಾರ್ವತಿ ಜಿ ಐತಾಳ್ ಓದಿದ ‘ಅತ್ತ ನಕ್ಷತ್ರ’
ಡಾ. ಪಾರ್ವತಿ ಜಿ.ಐತಾಳ್ ಪ್ರವರ್ಧಮಾನಕ್ಕೆ ಬರುತ್ತಿರುವ 'ಕಾವ್ಯಬೈರಾಗಿ' ಕಾವ್ಯನಾಮದ ಯುವ ಲೇಖಕ ಶ್ರೀರಾಜ್ ವಕ್ವಾಡಿ. ಈಗಾಗಲೇ ಮೂರು ಕವನ ಸಂಕಲನಗಳು, ಒಂದು ಕಥಾಸಂಕಲನವನ್ನು ಪ್ರಕಟಿಸಿದ್ದಾರೆ. ವೃತ್ತಿಯಿಂದ ಜರ್ನಲಿಸ್ಟ್ ಆಗಿರುವ ಇವರು ಪ್ರಸಕ್ತ ರಾಜಕೀಯದ ಕುರಿತು ಅಂಕಣಗಳನ್ನೂ ಬರೆಯುತ್ತಾರೆ. ...
ಸಮಾಜದ ಸ್ವರೂಪ ಮತ್ತು ಅದರ ಮುಖಗಳ ಅನಾವರಣ
ಕಲ್ಲೇಶ್ ಕುಂಬಾರ್ ಕವಿತೆಯ ವಿಚಾರದಲ್ಲಿ ಒಂದು ಮಾತಿದೆ. ಅದು, ಕಾವ್ಯ ಅನುಭವದ ಮೂಲಕವೇ ಅನಾವರಣವಾಗಬೇಕೆ ವಿನಃ ಅರ್ಥದ ಮೂಲಕ ಅಲ್ಲ ಎಂಬುದು. ಏಕೆಂದರೆ ಅರ್ಥವೆಂಬುದು ಕಾಲಬದ್ಧವಾದ ನೆಲೆಗಳಿಂದ ರೂಪಿಕೆ ಪಡೆದ ಆಕೃತಿಯಾಗಿದೆ. ಹೀಗಾಗಿ ಕವಿತೆಗೆ ಖಚಿತವಾದ ಅರ್ಥವೆಂಬುದು ಇಲ್ಲ. ಹಲವು ಓದುಗಳಲ್ಲಿ ಹಲವು ಅನುಭವಗಳನ್ನು ಕವಿತೆ...
ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು
ಪ್ರಸನ್ನ ಸಂತೇಕಡೂರು ನಟರಾಜ್ ಹುಳಿಯಾರ್ ಎಂಬ ಲೇಖಕರ ಹೆಸರನ್ನು ನಾನು ಮೊದಲು ಕೇಳಿದ್ದು ೧೯೯೬ರಲ್ಲಿ ಲಂಕೇಶ್ ಪತ್ರಿಕೆ ಓದುವಾಗ ಎಂದು ಹೇಳಬಹುದು. ಈ ಹಿಂದೆ ನಾನು ಹೇಳಿದ ಹಾಗೆ ಶೂದ್ರ ಶ್ರೀನಿವಾಸ್, ಅಗ್ರಹಾರ ಕೃಷ್ಣಮೂರ್ತಿ, ನಟರಾಜ್ ಹುಳಿಯಾರ್, ರಹಮತ್ ತರೀಕೆರೆ, ಮೊಗಳ್ಳಿ ಗಣೇಶ್ ಎಂಬ ಹೆಸರುಗಳು ನನಗೆ ಪರಿಚಯವಾಗಿದ್ದು ಲಂಕೇಶ್...
ನಾನೇಕೆ ಈ ಕಾದಂಬರಿ ಬರೆದೆ?
ಬರಗೂರು ರಾಮಚಂದ್ರಪ್ಪ ಅವರ ಹೊಸ ಕೃತಿ 'ಕಸ್ತೂರ್ ಬಾ ವರ್ಸಸ್ ಗಾಂಧಿ' 'ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾದ ಈ ಧಾರಾವಾಹಿ ಈಗ ಪುಸ್ತಕವಾಗಿದೆ. ಈ ಕೃತಿ ಏಕೆ ಬರೆದೆ ಎನ್ನುವುದನ್ನು ಬರಗೂರು ಅವರು ಇಲ್ಲಿ ಬಿಚ್ಚಿಟ್ಟಿದ್ದಾರೆ- ಬರಗೂರು ರಾಮಚಂದ್ರಪ್ಪ ಎಲ್ಲಾ ಪುರುಷ ಸಾಧಕರ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುದು ರೂಢಿಗತ ಮಾತು....
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











