ಇಂದು ಅವಧಿಯಲ್ಲಿ...
ಆ ಕಟ್ಟಡ ಉದುರಿಬೀಳುವ ದೃಶ್ಯ…
ಉದಯ ಗಾಂವಕರ್ ನೊಯ್ಡಾದ ಸೂಪರ್ ಟೆಕ್ ಅವಳಿ ಕಟ್ಟಡಗಳು ನೆಲಕ್ಕುರುಳಿವೆ. ಈ ಕಟ್ಟಡದ ರಚನೆಗೆ ಹದಿನಾರು ವರ್ಷಗಳು ತಗುಲಿತ್ತು. ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ, ಒಟ್ಟಾಗಿ ಇನ್ನೂರು ಅಡಿಗಳಿದ್ದ ಈ ಅವಳಿ ಕಟ್ಟಡಗಳು ಎಂಟುವರೆ ಸೆಕೆಂಡುಗಳಲ್ಲಿ ಎಪ್ಪತ್ತು ಸಾವಿರ ಟನ್ ತ್ಯಾಜ್ಯದ ಗುಪ್ಪೆಯಾಗಿ ಪರಿಣಮಿಸಿದವು. ಈ...
ಬೇಂದ್ರೆಯವರ ಕವನ ಪುಟ್ಟ ವಿಧವೆ…
ಮಾಲಾ ಮ ಅಕ್ಕಿಶೆಟ್ಟಿ ಬೇಂದ್ರೆಯವರ ಜೀವನವೇ ಕವನ. ತನ್ನೆಲ್ಲಾ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು, ಹಲವು ಕವನಗಳನ್ನು ರಚಿಸಿ, ಪ್ರತೀ ಕವನವೂ ಶ್ರೇಷ್ಠ ಎನ್ನುವುದನ್ನು ಅದರ ಜನಪ್ರಿಯತೆಯೇ ಸಾರುತ್ತದೆ. 'ಬೆಂದಾಗ ಬೇಂದ್ರೆ' ಎನ್ನಿಸಿಕೊಂಡು, ಜೀವನದ ಏಳು ಬೀಳುಗಳನ್ನು ಸವಿಯುತ್ತಲೇ ಕವನಗಳನ್ನು ಬರೆದವರು. ಧರ್ಮದ...
ಶ್ರೀನಿವಾಸ ಪ್ರಭು ಅಂಕಣ – ದೂರದರ್ಶನಕ್ಕೆ ಸೇರಲು ನನ್ನ ಮನಸ್ಸು ಸಜ್ಜಾಗಿಹೋಯಿತು…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಬಸವರಾಜ ಕೋಡಗುಂಟಿ ಅಂಕಣ – ಶಿವಮೊಗ್ಗ ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಎಂ ಓ ಲಿಸ್ಟ್…
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ...
ದಾಂತೇವಾಡದಲ್ಲಿ ಅಲೆಮಾರಿಗಳು!
ಆನಂದ ತೀರ್ಥ ಪ್ಯಾಟಿ ಕೈಯಲ್ಲಿ ಉಪಾಹಾರದ ಪಾರ್ಸೆಲ್ ಹಿಡಿದುಕೊಂಡು, "ಎರಡು ಜಗದಲಪುರ" ಎಂದು ಹೇಳಿ ಟಿಕೆಟ್ ಪಡೆದೆವು. "ಪ್ಲಾಟ್ ಫಾರಂ ದೋ" ಎಂಬ ಮಾತು ಕೇಳಿ, ಒಳಗೆ ಬಂದಾಗ ನಿರ್ಜನ ವಾತಾವರಣ! ರೈಲಿಗಾಗಿ ಕಾಯುತ್ತಿದ್ದವರು ನಾವಿಬ್ಬರೇ!! ಅದು ದಾಂತೇವಾಡಾ (ದಂತೇವಾಡಾ, ದಂತೇವಾರಾ) ರೈಲು ನಿಲ್ದಾಣ. ದಶಕಗಳಷ್ಟು ಹಳೆಯ ಕಟ್ಟಡವನ್ನು...
Latest
Invite
ಇಂದು ಮಾಧವಿ ಭಂಡಾರಿಗೆ ದಿನಕರ ದೇಸಾಯಿ ಪುರಸ್ಕಾರ
‘ಪ್ರಥಮ್ ಬುಕ್ಸ್’ ನಿಂದ ‘ಒಂದು ದಿನ, ಒಂದು ಕತೆ’
ಮಕ್ಕಳಿಗೆ ಓದಿನ ಸಂಭ್ರಮವನ್ನು ಕೈಗೆಟಕಿಸುವ ನಿಟ್ಟಿನಲ್ಲಿ ಪ್ರಥಮ್ ಬುಕ್ಸ್ ಪ್ರತಿ ವರ್ಷದಂತೆ ಈ ಬಾರಿಯೂ 'ಒಂದು ದಿನ ಒಂದು ಕತೆ' ಎಂಬ ವಾರ್ಷಿಕ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದು ಅದರ ಒಂಭತ್ತನೇ ಆವೃತ್ತಿ. ಕೋವಿಡ್ -19 ಕಾರಣದಿಂದಾಗಿ ಮಕ್ಕಳು ಮನೆಯಲ್ಲಿ ಉಳಿಯಬೇಕಾಗಿ ಬಂದಿರುವುದರಿಂದ ಈ ಬಾರಿ ಓದು ಮತ್ತು ಕತೆ...
ಬಾ ಕವಿತಾ
ನರೇಶ ಮಯ್ಯ ಹೊಸ ಕವಿತೆ- ದೂರಿದ್ದೂರೀ… ದುಕ್ಕಲಮ್ಮಾ…
ನರೇಶ ಮಯ್ಯ ** ಪ್ರೀತಿಸಬೇಕು ಹೇಗೆಂದರೆ ಸಂಪೂರ್ಣ ನಂಬಿ ನೆಚ್ಚಬಿಡಬೇಕಷ್ಟೇ ಅಲ್ಲ ಧಾರೆಯೆರೆದುಬಿಡಬೇಕು, ಎರಕ ಹೊಯ್ಯಬೇಕು ನಮ್ಮದೇ ರಕ್ತಮಾಂಸದ ನಮ್ಮದೇ ಪ್ರತಿರೂಪಕ್ಕೆ ಒಡಲೊಳಗಣ...
ರವಿಕುಮಾರ್ ಟೆಲೆಕ್ಸ್ ಹೊಸ ಕವಿತೆ-ಮಾಯಕಾರನ ಕಾರ್ಣೀಕ
- ಎನ್.ರವಿಕುಮಾರ್ ಟೆಲೆಕ್ಸ್ ** ಸೀಮೆಯಿಲ್ಲದ ಶೂರ ಅಂಗೈ ನೋಡಿ ಕಾರ್ಣಿಕ ನುಡಿದ ಪ್ರೇಮವೋ .. ಮಾಯೆಯೋ... ಒಂದೂ ಗೊತ್ತಾಗಲಿಲ್ಲ ಅಂಗೈ ಮುಂಗೈಗಳ ತಡಕಾಡುತ್ತಾ ನೆತ್ತಿಯ ನೇವರಿಸಿ...
ಪುಸ್ತಕದ ಪರಿಚಯ
Book Shelf
ಫುಕುವೋಕಾ, ಮಣ್ಣಿನ ಬಂಡಿ ಮತ್ತು ಭೂಮಿಯ ಜೊತೆ ಮಾತು ಕತೆ
ಎಚ್ ಆರ್ ರಮೇಶ ಸತೀಶ್ ತಿಪಟೂರು ಅವರ 'ಮಣ್ಣಿನ ಬಂಡಿ'ಯಲ್ಲಿ ಫುಕುವೋಕಾ ಪುಸ್ತಕದ ಒಂದು ಓದು ಈ ಕೃತಿಯನ್ನು ಭೂಮಿ-ಸಾಂಸ್ಕೃತಿಕ ಅಧ್ಯಯನ ಕೇಂದ್ರ, ತಿಪಟೂರು ಪ್ರಕಟಿಸಿದೆ. ಕೃತಿಗಾಗಿ ಸಂಪರ್ಕಿಸಿ- 99646 95861 ಬದುಕನ್ನು ಯಾವುದೆಲ್ಲಾ ಪ್ರೇರೇಪಿಸುತ್ತದೆ ಮತ್ತು ಅದನ್ನು ಹೇಗೆಲ್ಲ ಅರ್ಥ ಮಾಡಿಕೊಳ್ಳಬೇಕು ಎನ್ನುವ ತುಡಿತ...
ಎಚ್‌ಎಸ್‌ವಿ ಅವರ ‘ಅನಾತ್ಮ ಕಥನ’
ಬಿ.ಕೆ.ಮೀನಾಕ್ಷಿ ಎಚ್ಚೆಸ್ವಿಯವರ ಭಾವಗೀತೆಗಳನ್ನು ಕೇಳುತ್ತಾ, ಅವರ ಕವನಗಳನ್ನು ಓದುತ್ತಾ, ಅಲ್ಲಲ್ಲಿ ಅವರ ಬರೆಹಗಳನ್ನು ಮೆಲುಕು ಹಾಕುತ್ತಾ, ಅವರೊಡನೊಂದು ಅನಾಮಿಕ ಸ್ನೇಹವನ್ನಿಟ್ಟುಕೊಂಡ ನಾನು ಅವರ 'ಅನಾತ್ಮ ಕಥನ’ವನ್ನು ಓದುವ ಅವಕಾಶ ದೊರಕಿ ಓದಿದೆ. ನಿರ್ಮಲವಾದ ಆಪ್ತಭಾವದ ಸ್ಫುರಣ ಓದುಗ ಮಹಾಶಯರನ್ನು ಅಯಾಸ್ಕಾಂತದಂತೆ...
ನೇಯಬೇಕು ಮತ್ತೆ ನೋಯಬೇಕು..
ಸ್ಮಿತಾ ಅಮೃತರಾಜ್ ಇತ್ತೀಚೆಗೆ ಡಿಸೆಂಬರ್ 24 ರಂದು ಕೊಡಗಿನ ಮಡಿಕೇರಿಯಲ್ಲಿ ಬಿಡುಗಡೆಗೊಂಡ ‘ನಿರುತ್ತರ’ ಕವನ ಸಂಕಲನದ ಕರ್ತೃ ಶ್ರೀಮತಿ ಸಂಗೀತಾ ರವಿರಾಜ್. ಮೈಸೂರಿನ ದೀಪ್ತಿ ಬುಕ್ ಹೌಸ್ ನ ಪ್ರಕಾಶನದಡಿಯಲ್ಲಿ ಪ್ರಕಟಗೊಂಡ ಈ ಸಂಕಲನದಲ್ಲಿ ಒಟ್ಟು ಐವತ್ತು ಕವಿತೆಗಳಿವೆ. ಕೆಲವೊಂದು ಪ್ರಶ್ನೆಗಳಿಗೆ ಉತ್ತರಗಳಿರುವುದಿಲ್ಲ. ಉತ್ತರ...
ನಾಗರೇಖಾ ಗಾಂವಕರ ಅವರ ‘ಆ್ಯನ್ ಫ್ರಾಂಕ್’
ನಾಗರೇಖಾ ಗಾಂವಕರ ಅವರ ಹೊಸ ಅನುವಾದ ಕೃತಿ ಆ್ಯನ್ ಫ್ರಾಂಕ್ ಳ 'ದಿ ಡೈರಿ ಆ ಎ ಯಂಗ್ ಗರ್ಲ್' ಈ ಕೃತಿಗೆ ಹಿರಿಯ ಸಾಹಿತಿ ಚನ್ನಪ್ಪ ಕಟ್ಟಿ ಅವರು ಬರೆದ ಮುನ್ನುಡಿ ಇಲ್ಲಿದೆ- ಚನ್ನಪ್ಪ ಕಟ್ಟಿ ಕನ್ನಡ ಹಾಗೂ ಇಂಗ್ಲೀಷ್ ಎರಡೂ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಾಗರೇಖಾ ಗಾಂವಕರ ಅವರು ದಾಂಡೇಲಿಯ ಪದವಿಪೂರ್ವ ಕಾಲೇಜಿನಲ್ಲಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









