ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಜಯಲಕ್ಷ್ಮಿ ಪಾಟೀಲ್ ಅಂಕಣ – ನಾನ್ಯಾಕೆ ಅಳ್ತೀನಿ ಅಂತಲೇ ಗೊತ್ತಿರ್ಲಿಲ್ಲ…

ಜಯಲಕ್ಷ್ಮಿ ಪಾಟೀಲ್ ಅಂಕಣ – ನಾನ್ಯಾಕೆ ಅಳ್ತೀನಿ ಅಂತಲೇ ಗೊತ್ತಿರ್ಲಿಲ್ಲ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

ಅರಿವಳಿಕೆ, ಸಾಹಿತ್ಯ, ಇತಿಹಾಸ ಮತ್ತು ನಾನು…

ಅರಿವಳಿಕೆ, ಸಾಹಿತ್ಯ, ಇತಿಹಾಸ ಮತ್ತು ನಾನು…

ಹರೀಶ್ ಗಂಗಾಧರ ಐದಾರು ವರುಷಗಳ ಕೆಳಗೆ ಇದ್ದಕ್ಕಿದ್ದ ಹಾಗೆ ನನಗೆ ಭಯಂಕರ ಕೆಮ್ಮು ಶುರುವಾಯಿತು. ತೆಗೆದುಕೊಂಡ ಯಾವುದೇ ಔಷಧಿ ಪರಿಣಾಮಕಾರಿಯಾಗಿರಲಿಲ್ಲ. ಕೆಮ್ಮು ಮಾತ್ರ ಉಲ್ಭಣವಾಗುತ್ತಲೇ ಇತ್ತು. ಎಲ್ಲಾ ರೀತಿಯ ಟೆಸ್ಟ್ ಆದರೂ ವೈದ್ಯರಿಗೆ ರೋಗ ಏನೆಂದು ಕಂಡು ಹಿಡಿಯಲು ಆಗಲಿಲ್ಲ. ಒಮ್ಮೆ ಶೇವ್ ಮಾಡುವಾಗ ಗಂಟಲ ಬಳಿ ಗಂಟೊಂದಿರುವುದು...

ರಂಗಕರ್ಮಿ ವೆಂಕಟಸುಬ್ಬಯ್ಯ ಇನ್ನಿಲ್ಲ…

ರಂಗಕರ್ಮಿ ವೆಂಕಟಸುಬ್ಬಯ್ಯ ಇನ್ನಿಲ್ಲ…

ಕನ್ನಡ ರಂಗಭೂಮಿಯ ಹಿರಿಯ ನಿರ್ದೇಶಕ, ಬೆಳಕು ವಿನ್ಯಾಸಕಾರ ಹೆಚ್.ವಿ. ವೆಂಕಟಸುಬ್ಬಯ್ಯಆವರು ಇಂದು ಬೆಳಗ್ಗೆ 6 15ಕ್ಕೆ ನಿಧನ ಹೊಂದಿದರು. ಅವರಿಗೆ 85 ವರುಷವಾಗಿತ್ತು. ಶೇಷಾದ್ರಿಪುರಂ ಅಪೊಲೋ ಆಸ್ಪತ್ರೆಯಲ್ಲಿ ಅವರು...

‘ಧ್ವಯ’ ಫೋಟೋ ಆಲ್ಬಂ…

‘ಧ್ವಯ’ ಫೋಟೋ ಆಲ್ಬಂ…

ಅನುಭವಗಳನ್ನು ವಿವರಿಸಬಾರದು ಬಾಲಿಶ ಅನ್ನಿಸುತ್ತದೆ, ಸುಮ್ಮನೆ ಅನುಭವಿಸ್ಬೇಕು, ಅಂತಹದ್ದೊಂದು ಪ್ರಯೋಗ "ಧ್ವಯ" Pic: Aravinda...

ಪ್ರಜಾಸತ್ತೆಯ ತೊಟ್ಟಿಲಲ್ಲಿ ಮಹಾರಾಣಿ ವೈಭವ!

ಪ್ರಜಾಸತ್ತೆಯ ತೊಟ್ಟಿಲಲ್ಲಿ ಮಹಾರಾಣಿ ವೈಭವ!

ಸುಚಿತ್ರ ಹೆಗ್ಡೆ ಮಹಾರಾಣಿಯ ಮ್ಯಾರಥಾನ್ ಪಯಣ ಕೊನೆಗೂ ಮುಗಿದಿದೆ. ನನ್ನ ಪ್ರವಾಸ ಕಥನ ‘ಜಗವ ಸುತ್ತುವ ಮಾಯೆ’ಯ ಒಂದು ಲೇಖನದೊಂದಿಗೆ ಇಂಗ್ಲೆಂಡಿನ ಮಹಾರಾಣಿಗೆ ಶ್ರದ್ಧಾಂಜಲಿ… ಇಂಗ್ಲೆಂಡಿನ ರಾಣಿ ನನ್ನ ಕಾಲೇಜು ದಿನದಿಂದಲೂ ಕಾಡುತ್ತಲೇ ಇದ್ದಾಳೆ. ಪ್ರಜಾಪ್ರಭುತ್ವದ ಕಾಲದಲ್ಲೂ ಆಂಗ್ಲ ಸಾಹಿತ್ಯ ಓದಿದ್ದಕ್ಕೋ ಏನೋ ಈ ಬ್ರಿಟಿಷ್ ಮಂಬೊ...

ಶ್ರೀಶೈಲ ನಾಗರಾಳ ಕಂಡಂತೆ ‘ಇತಿ ನಿನ್ನ ಮೈನಾ’

ಶ್ರೀಶೈಲ ನಾಗರಾಳ ಕಂಡಂತೆ ‘ಇತಿ ನಿನ್ನ ಮೈನಾ’

ಶ್ರೀಶೈಲ ನಾಗರಾಳ ಫೋಟೋ: ವಿಜಯಭಾಸ್ಕರ್ ಕಲಬುರ್ಗಿಯ ರಂಗಾಯಣದಲ್ಲಿ ಅಂಕಣಕಾರ ಕವಿ ನಟ ರಂಗ ನಿರ್ದೇಶಕ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಅವರ ಟಂಕಾ ಜಪಾನಿ ಛಂದೋ ಬಂಧದ ಕವನ ಸಂಕಲನವನ್ನು ಕರ್ನಾಟಕ ರಾಜ್ಯ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರು ಲೇಖಕರು ಡಾ ಸತೀಶ ಕುಮಾರ್ ಹೊಸಮನಿ ಅವರು ಜನಾರ್ಪಣೆಗೊಳಿಸಿದರು....

ಬಾ ಕವಿತಾ

ವಿಶಾಲ್ ಮ್ಯಾಸರ್ ಹೊಸ ಕವಿತೆ- ಅತಿಯಾಗಿ ನೆಗಡಿಯಾದರೆ..

ವಿಶಾಲ್ ಮ್ಯಾಸರ್ ಹೊಸ ಕವಿತೆ- ಅತಿಯಾಗಿ ನೆಗಡಿಯಾದರೆ..

ವಿಶಾಲ್ ಮ್ಯಾಸರ್ ** ಅತಿಯಾಗಿ ನೆಗಡಿಯಾದರೆ ಮೂಗಿನ ನರ ಪಟ ಪಟ ಒಡೆದುಕೊಳ್ಳುವಂತೆ ಏನೇನಕ್ಕೊ ಮುನ್ಸೂಚನೆ ಎಡದ್ದೋ, ಬಲದ್ದೋ ರೆಪ್ಪೆ ಹಾರುತ್ತವಂತೆ ಎಷ್ಟೋ ದೂರ ನಡೆದು ನಡೆದು ಮತ್ತೆ...

ಅಭಿಷೇಕ ಬಳೆ ಹೊಸ ಕವಿತೆ- ಮತ್ತೊಬ್ಬ ಹುಚ್ಚ

ಅಭಿಷೇಕ ಬಳೆ ಹೊಸ ಕವಿತೆ- ಮತ್ತೊಬ್ಬ ಹುಚ್ಚ

ಅಭಿಷೇಕ ಬಳೆ ಮಸರಕಲ್ ** ಈ  ಶಹರಕ್ಕೆ ಬಂದ ಮತ್ತೊಬ್ಬ ಹುಚ್ಚ ಜಂಗಮ ಫಕೀರನ ಜೋಳಿಗೆ ಹೆಗಲಿಗೇರಿಸಿಕೊಂಡು ಗೋಡೆ ಕಟ್ಟುವ ಕೈಗಳಿಗೆ ದ್ವೇಷ ಬಿತ್ತುವ ಮನಸುಗಳಿಗೆ ಕತ್ತು ಸೀಳುವ...

‍ಪುಸ್ತಕದ ಪರಿಚಯ

Book Shelf

ರೂಪಾ ಪ್ರಭು ಓದಿದ ‘ಪಕ್ಕಿ ಹಳ್ಳದ ಹಾದಿಗುಂಟ’

ರೂಪಾ ಪ್ರಭು ಓದಿದ ‘ಪಕ್ಕಿ ಹಳ್ಳದ ಹಾದಿಗುಂಟ’

ಅನುಪಮಾ ಪ್ರಸಾದ್ ಅವರ “ಪಕ್ಕಿಹಳ್ಳದ ಹಾದಿಗುಂಟ” ಕಾದಂಬರಿಯಲ್ಲಿ ಇಕೊ ಫೆಮಿನಿಸಮ್ ರೂಪಾ ಪ್ರಭು.ಬಿ., ಹೈದರಾಬಾದ್ --- ಕಾದಂಬರಿ: ಪಕ್ಕಿ ಹಳ್ಳದ ಹಾದಿಗುಂಟ (2019) ಲೇಖಕಿ: ಅನುಪಮಾ ಪ್ರಸಾದ್ ಪ್ರತಿಗಳಿಗಾಗಿ ಸಂಪರ್ಕಿಸಿ: ಪಲ್ಲವ ಪ್ರಕಾಶನ- 94803 53507 --- ಸಾಹಿತ್ಯ ಹಾಗು ಸಮಾಜದ ನಡುವೆ ಅವಿನಾಭಾವ ಸಂಬಂಧವಿದೆ. ಸಮಾಜದಲ್ಲಿ...

read more
ಹೊಸ ಕೃತಿ ‘ಖಾನಾಬದೋಶ್’

ಹೊಸ ಕೃತಿ ‘ಖಾನಾಬದೋಶ್’

ರೇಣುಕಾ ನಿಡಗುಂದಿ ಅಹರ್ನಿಶಿ ಪ್ರಕಾಶನದಿಂದ ಬಿಡುಗಡೆಯಾಗುತ್ತಿರುವ ನನ್ನ ಹೊಸಪುಸ್ತಕ. 'ಅಲೆಮಾರಿಯೊಬ್ಬಳ ಆತ್ಮವೃತ್ತಾಂತ' ಬಹುಬೇಗ ನಿಮ್ಮ ಕೈಸೇರಲಿದೆ. ಇದು 2019 ರ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪಡೆದ ಪಂಜಾಬಿ ಲೇಖಕಿ, ಕತೆಗಾರ್ತಿ ಡಾ ಅಜೀತ್ ಕೌರ್ ಅವರ 'ಖಾನಾಬದೋಶ್' ಆತ್ಮಕತೆಯ ಕನ್ನಡ ಅನುವಾದ. ದೇಶ ಕಂಡ ಘೋರ...

‘ಕಸ್ತೂರ್ ಬಾ Vs ಗಾಂಧಿ’ ಯನ್ನು ಎರಡು ಬಾರಿ ಓದಿದೆ..

‘ಕಸ್ತೂರ್ ಬಾ Vs ಗಾಂಧಿ’ ಯನ್ನು ಎರಡು ಬಾರಿ ಓದಿದೆ..

 ಬಿ. ಎ. ವಿವೇಕ ರೈ ಇದನ್ನು ನೀವು 'ಕಾದಂಬರಿ ' ಎಂದು ಕರೆದಿದ್ದೀರಿ. ಅದರ ಬಗ್ಗೆ ನನ್ನ ಆಕ್ಷೇಪಣೆ ಇಲ್ಲ. ಆದರೆ ಇದು ಅಷ್ಟೇ ಅಲ್ಲ ಎಂದು ನನಗೆ ಅನ್ನಿಸಿದೆ. ಇದು ಕಾದಂಬರಿಯೂ, ಕಾವ್ಯವೂ, ಆತ್ಮಕಥನವೂ, ಜೀವನ ಚರಿತ್ರೆಯೂ, ನಾಟಕವೂ, ಚಾರಿತ್ರಿಕ ಸಂಕಥನವೂ, ಸಂಸಾರದ ಸಾಮಾಜಿಕ ಕಥನವೂ, ಏಕಕಾಲಕ್ಕೆ ಒಂದಾಗಿರುವ ಸಾಂಸ್ಕೃತಿಕ...

ಮಹಾಶ್ವೇತಾದೇವಿಯವರ ‘ರುಡಾಲಿ’

ಮಹಾಶ್ವೇತಾದೇವಿಯವರ ‘ರುಡಾಲಿ’

ರುಡಾಲಿ ಹೆಸರಾಂತ ಬಂಗಾಳಿ ಲೇಖಕಿ ಮಹಾಶ್ವೇತಾದೇವಿಯವರ ಕಿರು ಕಾದಂಬರಿ. ಇದು ಹಿಂದಿಭಾಷೆಯಲ್ಲಿ ಕಲ್ಪನಾ ಲಾಜ್ಮಿ ಅವರ ನಿರ್ದೇಶನದಲ್ಲಿ ಚಲನಚಿತ್ರವಾಗಿದೆ. ಆ ಚಲನಚಿತ್ರದಲ್ಲಿ ಡಿಂಪಲ್ ಕಪಾಡಿಯಾ ಮತ್ತು ರಾಜ್ ಬಬ್ಬರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮಹಾಶ್ವೇತಾದೇವಿಯವರು ಸ್ವಾತಂತ್ರ್ಯನಂತರ ಭಾರತ ಕಂಡ ಮಹಾಸಾಹಿತಿಗಳಲ್ಲಿ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This