ಇಂದು ಅವಧಿಯಲ್ಲಿ...
ಸಾವಿರ ವರ್ಷಗಳ ನಿರ್ಮಲ ಪ್ರಾರ್ಥನೆ…
ಸಚೇತನ ಭಟ್ ಸಚೇತನ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಚಿಕ್ಕ ಹಳ್ಳಿ ಶೇಲೂರಿನವರು. ಓದಿದ್ದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ. ಬೆಂಗಳೂರ ವಾಸಿ. ಸಾಫ್ಟ್‌ವೇರ್ ಎಂಜನಿಯರ್ ಆಗಿ ಕೆಲಸ ಮಾಡುತ್ತಿರುವ ಸಚೇತನ ಅವರಿಗೆ ಓದುವುದರಲ್ಲಿ ಅಪಾರ ಆಸಕ್ತಿ. ಇವರ ಕೆಲವು ಅನುವಾದಿತ ಕತೆಗಳು ಕೆಲವು...
ನನ್ನ ಆರು ವರ್ಷದ ಮಗನ ಮುಂದೆ..
ಪ್ರತಿಭಾ ನಂದಕುಮಾರ್ ಪ್ರತಿಭಾ ನಂದಕುಮಾರ್ ಅವರು ಕನ್ನಡದ ಮಹತ್ವದ ಕವಿಯತ್ರಿ. ಮೂಲತಃ ಬೆಂಗಳೂರಿನವರಾದ ಪ್ರತಿಭಾ ನಂದಕುಮಾರ್ ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ, ಎಂ.ಫಿಲ್ ಪದವಿಯನ್ನು ಪಡೆದಿದ್ದಾರೆ. ಎನ್ ಜಿ ಎಫ್‌ನಲ್ಲಿ ಭಾಷಾಂತರಕಾರ್ತಿಯಾಗಿ ಕೆಲಸ ಮಾಡಿದ್ದಾರೆ. ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್...
ಅನುವಾದವೆಂದರೆ ಎಂದೂ ಮುಗಿಯದ ಕೆಲಸ..
ಓ.ಎಲ್. ನಾಗಭೂಷಣಸ್ವಾಮಿ ಕನ್ನಡದ ಖ್ಯಾತ ವಿಮರ್ಶಕರು ಮತ್ತು ಅನುವಾದಕರು. ಇವರು ಇಂಗ್ಲೀಷ್ ಅಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ವಿಮರ್ಶೆ, ಅನುವಾದ, ಸಂಪಾದನೆ ಹೀಗೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ, ವಿಮರ್ಶೆಯ ಪರಿಭಾಷೆ, ನನ್ನ ಹಿಮಾಲಯ, ಏಕಾಂತ ಲೋಕಾಂತ, ನುಡಿಯೊಳಗಾಗಿ, ಯುದ್ಧ ಮತ್ತು ಶಾಂತಿ, ನೆರೂಡನ ನೆನಪುಗಳು,...
ಎಲ್ಲ ಗ್ರಹಿಕೆಯೂ ಅನುವಾದವೇ…
ಕಂಡ ಲೋಕವನ್ನು ಮನಸ್ಸು ತನಗೆ ಅರ್ಥವಾಗುವಂತೆ ಅನುವಾದಿಸಿಕೊಳ್ಳುವ ಕ್ಷಣದಿಂದಲೇ ಅನುವಾದದ ಜೊತೆಗೆ ಬದುಕು ಕೈಕೈ ಹಿಡಿದು ಹೆಜ್ಜೆ ಹಾಕಲು ಶುರುಮಾಡುತ್ತದೆ. ಅದಕ್ಕೆ ಸ್ಪಿನ್ನರ್‌ನ ʼಎಲ್ಲ ಗ್ರಹಿಕೆಯೂ ಅನುವಾದವೆʼ ಎನ್ನುವ ಮಾತು ಎಷ್ಟು ಅರ್ಥಪೂರ್ಣವಾದದ್ದು. ಸಾಹಿತ್ಯವಿರಲಿ, ಬದುಕಿರಲಿ ಅನುವಾದವೆನ್ನುವುದು ಹೊಸತನ್ನು...
ಪ್ರೇಯಸಿ ಹುಲಿ…
ಡಾ ಪಾರ್ವತಿ ಜಿ ಐತಾಳ್ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಸ್ವತಂತ್ರವಾಗಿ ಕಥೆ, ಕಾದಂಬರಿ, ನಾಟಕ, ವೈಚಾರಿಕ ಲೇಖನಗಳನ್ನು ಸಾಕಷ್ಟು ಬರೆದಿದ್ದಾರಾದರೂ ಅನುವಾದ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಳಿಂದಾಗಿ ಖ್ಯಾತ...
ಒಂದು ಕವನ ಮುಗಿಯಿತೆಂದು ನನಗೆ ಹೇಗೆ ಗೊತ್ತಾಗುವುದು?
ಅಹಲ್ಯಾ ಬಲ್ಲಾಳ್ ಅಹಲ್ಯಾ ಬಲ್ಲಾಳ್ ಉಡುಪಿ ಮೂಲದವರು, ಈಗ ಮುಂಬಯಿ ನಿವಾಸಿ. ಕಂಠದಾನ, ಅನುವಾದ ಇತ್ಯಾದಿಯಾಗಿ ಜಾಹೀರಾತು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ, ಸಂಗೀತ, ನೃತ್ಯ, ರಂಗಭೂಮಿ, ಅಭಿನಯ ಇವುಗಳಲ್ಲಿ ಆಸಕ್ತಿ. ಪತ್ರಿಕೆಗಳಿಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಬಿಡಿ ಲೇಖನಗಳನ್ನು ಬರೆದಿದ್ದಾರೆ....
Latest
Invite
ಬಾ ಕವಿತಾ
ಚೌಕಾಸಿಗೆ ಬಡವರೇ ಬೇಕೆ?
ಡಿ. ಶಬ್ರಿನಾ ಮಹಮದ್ ಅಲಿ ** ಬೆಳ್ಳಂಬೆಳಗ್ಗೆ ಸೊಪ್ಪು ಮಾರುವ ಅಜ್ಜಿಯೊಂದಿಗೆ ಕೋಟ್ಯಾಧಿಪತಿ ಹೆಂಗಸಿನ ಚೌಕಾಸಿ ಜಗಳ... ಅದು ಎಷ್ಟಕ್ಕಾಗಿ? ಎಂಟಾಣೆ,ರೂಪಾಯಿಗಾಗಿ! ಚೌಕಾಸಿ ಮಾಡುವ...
ಮರದಿಂದ ಬಿದ್ದ ಹೂ…
ಕವಿತಾ ವಿರುಪಾಕ್ಷ ** ಅದ್ಯಾರೋ ಹೇಳುತ್ತಿದ್ದರು.., ಮರದಿಂದ ಬಿದ್ದ ಹೂ ಶ್ರೇಷ್ಠವಲ್ಲವೆಂದು...! ಹಾಗಾದರೆ., ಸತ್ತವರನ್ನೆಲ್ಲ ಎಲ್ಲಿ ಹೂಳುತ್ತೀರಿ...?!! ಮರದಿಂದ...
ಪುಸ್ತಕದ ಪರಿಚಯ
Book Shelf
ಸರಳವಾಗಿದ್ದು ಸುಖವಾಗಿ ಓದಿಸಿಕೊಳ್ಳುವ ‘ಮಂದಾರ ರಾಮಾಯಣ’
ಪಾರ್ವತಿ ಜಿ ಐತಾಳ್ ---- ಉಡುಪಿಯ ಅಜ್ಜರಕಾಡಿನ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಡಾ.ನಿಕೇತನಾ ತುಳು ಸಾಹಿತ್ಯದ ಕುರಿತು ಬಹಳಷ್ಟು ಅಧ್ಯಯನ -ಚಿಂತನೆಗಳನ್ನು ನಡೆಸಿ ಕನ್ನಡದಲ್ಲಿ ಅದರ ಕುರಿತು ಬರೆದವರು. ಲಿಪಿ ಇದ್ದುಕೊಂಡೂ ಅದು ಮರೆವಿನ ಗರ್ಭದೊಳಗೆ ಅಡಗಿ ಕುಳಿತು ಕೊಂಡಿದ್ದರಿಂದ ಲಿಖಿತ ರೂಪದ...
ಕಣ್ಣು ತೆರೆಸುವ ‘ಕದನ ಕಣ’
ಪ್ರಸಾದ್ ರಕ್ಷಿದಿ 'ಇಲ್ಲಿ ಪ್ರಧಾನಿಗಳು,ರಾಷ್ಟ್ರಪತಿಗಳು ಎಷ್ಟು ಜನ ಬೇಕಾದರೂ ಬಂದು ಹೋಗಬಹುದು. ಆದರೆ ದೇಶ ಮಾತ್ರ ಒಂದೇ. ಅದು ಹಾಗೆ ಇರುತ್ತದೆ. ಆ ದೇಶಕ್ಕಾಗಿ ನಮ್ಮ ಹೋರಾಟ' ಇದು ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಪ್ಯಾರಾಮಿಲಿಟರಿ ಪಡೆ, ಸಿ ಆರ್ ಪಿ ಎಫ್, ಜಲಫಿರಂಗಿ, ಬಂದೂಕು, ಲಾಠಿ ಹಿಡಿದ ಫೋಲಿಸರು, ತಡೆ...
ಸಚಿನ್ ತೀರ್ಥಹಳ್ಳಿ ಕಂಡ ‘ಹುಣ್ಸ್‌ಮಕ್ಕಿ ಹುಳ’
ಸಚಿನ್ ತೀರ್ಥಹಳ್ಳಿ ಬದುಕನ್ನ ಅತ್ಯಂತ ಪ್ರಾಮಾಣಿಕವಾಗಿ ಬದುಕಿದವರಿಗೆ ಮತ್ತು ಆತ್ಮ ವಿಶ್ವಾಸದಿಂದ ಎದುರಿಸಿದವರಿಗೆ ಮಾತ್ರ ತಮ್ಮ ಬದುಕಿನ ಕತೆಯನ್ನ ಇದ್ದಕ್ಕಿದ್ದ ಹಾಗೆ ಹೇಳಲು ಸಾಧ್ಯ. ವಿನುತಾ ವಿಶ್ವನಾಥ್ ಅತ್ಯಂತ ಸಣ್ಣ ವಯಸ್ಸಿನಲ್ಲಿ ಅದನ್ನು ಸಾಧಿಸಿದ್ದು ನನಗಂತೂ ಅಚ್ಚರಿ ಮೂಡಿಸಿದೆ. ನಮ್ಮ ಬದುಕಿನ ಕತೆಗಳನ್ನ ಮತ್ತು...
ಭರವಸೆಗಳ ನಾಳೆಯ ಇದಿರು ನೋಡುತ್ತಾ…
ಸಂತೋಷ್ ಅನಂತಪುರ ಬದುಕಿನ ಮೂಲ ಸೆಲೆಯೇ ಭರವಸೆ. ಆಕಸ್ಮಿಕವಾದ ಹುಟ್ಟಿನೊಂದಿಗೆ ಬೆಳೆದು ಭರವಸೆಯ ನಾಳೆಯತ್ತ ಹೆಜ್ಜೆ ಹಾಕುತ್ತ ನಡೆಯುವಾಗ ಇನ್ನೇನೆಲ್ಲ ಕಾದಿದೆ ಎಂಬ ಆತಂಕದ ಕುತೂಹಲಕರ ಪಯಣವೇ ಬದುಕು. ಹಾಗಂತ ಅರಸಿ, ಆರಿಸಿಕೊಂಡು ಬಂದದ್ದಂತೂ ಅಲ್ಲವೇ ಅಲ್ಲವಲ್ಲ ಬದುಕು. ಕೊನೆ ಕಾಣದ ಯಾತ್ರೆಯ ಆರಂಭವು ತೊಡಗಿದ್ದಲ್ಲಿಂದಲೇ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











