ಇಂದು ಅವಧಿಯಲ್ಲಿ...
ವಾತ್ಸಲ್ಯದ ಒಡನಾಡಿ..
-ಯಮುನಾ ಗಾಂವ್ಕರ್ ಸ್ಪಷ್ಟ ಕಣ್ಣೋಟ, ಸಮತೋಲಿತ ಮನಸ್ಸು ಮತ್ತು ವಾತ್ಸಲ್ಯದ ಒಡನಾಡಿ ಮೂವತ್ತೈದು ನಲವತ್ತು ವರ್ಷ ಹಿಂದಿನ ಮಾತು. ಅಂದು ನನ್ನ ಬಾಲ್ಯದಲ್ಲಿ ಜೋಯಿಡಾ ಮತ್ತು ನಮ್ಮೂರು ಗುಂದದಲ್ಲಿ ಶೈಕ್ಷಣಿಕ ಸೌಲಭ್ಯಗಳಿಲ್ಲದ ದಿನಗಳು. ನಾವು ಪರ ಊರುಗಳಲ್ಲಿದ್ದು ಯಾರದ್ದಾದರೂ ಮನೆ ಆಶ್ರಯಿಸಿ ಶಾಲೆ ಕಲಿಯುವ ಅನಿವಾರ್ಯತೆ ಮತ್ತು ಅದೇ...
ಪುಸ್ತಕ ಅಂಕಣ – ಸ್ಮತಿಪಟಲದ ಮೇಲೆ ಅಚ್ಚಳಿಯದೆ ಮೂಡಿದ ‘ವೈಜಯಂತಿಪುರ’
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಶ್ರೀನಿವಾಸ ಪ್ರಭು ಅಂಕಣ –’ನಿಮ್ಮ ಮಾತುಕತೆ’ಯಿಂದ ಆರಂಭವಾದ ಪಯಣ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
The Cup Touched by Devamma..
ಕನ್ನಡದಿಂದ ಇಂಗ್ಲಿಷ್ ಅನುವಾದಿತ 'The Cup Touched by Devamma' -ಶ್ರೀಧರ ಗಸ್ತಿ The Cup Touched by Devamma: A Children's Story Collection Promoting Equality.” The original writer of this book is Y. G. Bhagavati. These stories convey valuable ideas and help in building good...
ಚಿಗುರುವ ಪ್ರತಿಭೆಗಳ ಸುಂದರ ಅನಾವರಣ ‘ನೀರಗನ್ನಡಿ’
-ನಾ ದಿವಾಕರ ಮನುಜ ಸಂಬಂಧಗಳ ಸೂಕ್ಷ್ಮತೆಗಳನ್ನು ಪ್ರತಿಮೆ ರೂಪಕಗಳಲ್ಲಿ ಹಿಡಿದಿಡುವ ಪ್ರಯತ್ನ ಮಾನವ ಸಮಾಜ ಎಷ್ಟೇ ಆಧುನಿಕತೆಯನ್ನು ಮೈಗೂಡಿಸಿಕೊಂಡಿದ್ದರೂ, ಸಮಾಜದ ನಿತ್ಯ ಬದುಕಿನಲ್ಲಿ ಮನುಜ ಸಂಬಂಧಗಳನ್ನು ನಿರ್ದೇಶಿಸುವುದು ಆಯಾ ಸಮಾಜಗಳ ಸಾಂಸ್ಕೃತಿಕ ಮೌಲ್ಯಗಳು. ಸಂಸ್ಕೃತಿ ಎಂದ ಕೂಡಲೇ ನಿರ್ದಿಷ್ಟ ಧಾರ್ಮಿಕ ನಡವಳಿಕೆ ಅಥವಾ...
ಸಪ್ನ ‘ಅವಧಿ’ ಟಾಪ್ ಟೆನ್
Latest
Invite
ಬಾ ಕವಿತಾ
ಕೆ ಎಸ್ ಎಸ್ ಕೆ ಕೊಪ್ಪ
-ಕೆ ಎಸ್ ಎಸ್ ಕೆ ಕೊಪ್ಪ ಮರೆತ ಸಾಲು….. ಜಂಜಾಟಗಳ ಮಧ್ಯೆ ಏಕೋ ಮರೆತಿದ್ದೆ,ಮನಕೆ ಕೊಂಚ ಮುದ ನೀಡುವನಾಲ್ಕು ಸಾಲುಗಳ ಗೀಚಲು….ಗೀಚಿ ನಿರುಮ್ಮಳವಾಗಲು…. ಲೇಖನಿ ಅದೆಷ್ಟು...
ಈ ಜಗವೇ ಸುಳ್ಳಲ್ಲವೇ…
-ಸೌಮ್ಯ ದಯಾನಂದ ಯಾರಿಗೆ ಹೇಳಬೇಕಿತ್ತು..? ರಾತ್ರಿ ಬಿದ್ದ ಕನಸಿನ ಪಸೆಯುಪುಡಿಗೂದಲಲ್ಲಿ ಸಿಕ್ಕಿಕೊಂಡುಆಗಾಗ ನನ್ನನ್ನು ಛೇಡಿಸುತ್ತಿದ್ದರೆಯಾರು ಸಮಾಧಾನ ಹೇಳಬೇಕಿತ್ತುನೀನು...
ಪುಸ್ತಕದ ಪರಿಚಯ
Book Shelf
ದೊಡ್ಡ ದೇಶದ ಕುರಿತು ಪುಟ್ಟ ಪುಟ್ಟ ಕಥನಗಳು
ಶಶಿಧರ ಹಾಲಾಡಿ ಅವರ ಕೃತಿ 'ಇಲ್ಲಿ ಶಾಸ್ತ್ರ ಹೇಳಲಾಗುವುದು' 'ಸ್ನೇಹ ಬುಕ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಪಾರ್ವತಿ ಜಿ ಐತಾಳ್ ಅವರ ಬರಹ ಇಲ್ಲಿದೆ. -ಡಾ.ಪಾರ್ವತಿ ಜಿ.ಐತಾಳ್ 'ಇಲ್ಲಿ ಶಾಸ್ತ್ರ ಹೇಳಲಾಗುವುದು' ಶಶಿಧರ ಹಾಲಾಡಿಯವರ ಹೊಸ ಪುಸ್ತಕ. ಅವರ ಈ ಹಿಂದಿನ ೨೦ ಕೃತಿಗಳಿಗಿಂತ ಪೂರ್ತಿ ಭಿನ್ನವಾದ ಒಂದು...
ಕೊರಚ ಬಂಧುಗಳೇ ನನ್ನ ಮಾರ್ಗದರ್ಶಕರು..
ಡಾ. ಗಿರಿಧರರಾವ್ ಹವಲ್ದಾರ ಅವರ ಸಂಶೋಧನಾ ಕೃತಿ ‘ಕೊರಚರು ಒಂದು ಸಾಂಸ್ಕೃತಿಕ ಅಧ್ಯಯನ’ ಈ ಕೃತಿಯನ್ನು ‘ಗುಡಿಸಲು ಪ್ರಕಾಶನ’ ಪ್ರಕಟಿಸಿದ್ದು, ಲೇಖಕರ ಮಾತು ಇಲ್ಲಿದೆ. -ಡಾ. ಗಿರಿಧರರಾವ್ ಹವಲ್ದಾರ ಯಾವಾಗಲೂ ಸುಮ್ಮನಿರದೇ ಏನನ್ನಾದರೂ ಪ್ರಶ್ನೆ ಮಾಡುತ್ತಲೇ ಇರುವುದು ನನ್ನ ಅಭ್ಯಾಸ. ನಾವು ಚಿಕ್ಕವರಿದ್ದಾಗ ಸುಗ್ಗಿಯ ಕಾಲದಲ್ಲಿ ನಮ್ಮ...
ಸಾಮಾಜಿಕ ಉತ್ಥಾನದ ತುಡಿತ..
ಡಾ ಮರಿಯಪ್ಪ ನಾಟೇಕರ್ ಅವರ 'ಕಾಗೆ ಬಣ್ಣದ ಕವಿತೆ' 'ಅಭಿಜಿತ್ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಪ್ರೊ ಜಿ ಎನ್ ಉಪಾಧ್ಯ ಅವರ ಅನಿಸಿಕೆ ಇಲ್ಲಿದೆ. 'ಕಾಗೆ ಬಣ್ಣದ ಕವಿತೆ' ಈ ಶೀರ್ಷಿಕೆಯೇ ಧ್ವನಿಪೂರ್ಣವಾಗಿದೆ.ಕಪ್ಪು ಬಣ್ಣ ಅವಮಾನದ ಸಂಕೇತ ಎಂಬುದನ್ನು ನಿರಾಕರಿಸುವ ಮೂಲಕ ಆತ್ಮಗೌರವ ಹಾಗೂ ಸ್ವಾಭಿಮಾನಗಳನ್ನು...
ಗುಂಡುರಾವ್ ದೇಸಾಯಿ ಓದಿದ ‘ಬಿಸಿ ಬಿಸಿ ಬಾತು’
ಮತ್ತೆ ಮತ್ತೆ ಚಪ್ಪರಿಸಬೇಕೆನ್ನುವ ಪದ್ಯಗಳ ಸಂಕಲನ -ಬಿ ಸಿಬಿಸಿ ಬಾತು ಗುಂಡುರಾವ್ ದೇಸಾಯಿ * " ದೇವರ ಪೆಪ್ಪರಮೆಂಟೇನಮ್ಮ ಗಗನದೊಳಲೆಯುವ ಚಂದಿರನು ? ಎಷ್ಟೇ ತಿಂದರು ಖರ್ಚೆ ಆಗದ ಬೆಳೆಯುವ ಪೆಪ್ಪರಮೆಂಟಮ್ಮಾ !" ಎನ್ನುವ ಕುವೆಂಪು ಅವರ ಕವಿತೆಯಂತೆ ಕುಕ್ಕುಂದಾ ಅವರ ಮಕ್ಕಳ ಕವಿತೆಯ ವ್ಯಾಮೋಹಕ್ಕೆ ಒಳಗಾದರೆ ಮತ್ತೆ ಮತ್ತೆ ಓದಬೇಕು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











