ಇಂದು ಅವಧಿಯಲ್ಲಿ...
ಅರಬಗಟ್ಟೆ ಅಣ್ಣಪ್ಪ ಕಥೆ- ಅನ್ನ…
ಅರಬಗಟ್ಟೆ ಅಣ್ಣಪ್ಪ ಇನ್ನೇನು ಬರಲಿರುವ ಅನ್ನಬೋನದಲ್ಲಿ ರಾಜುವಿನ ಬಹುದಿನದ ಆಸೆ ಈಡೇರುವುದರಲ್ಲಿತ್ತು. ಅನ್ನವನ್ನು ಬಚ್ಚಿಡುವುದು ಹೇಗೆಂಬುದು ಮಾತ್ರ ಅವನಿಗೆ ತಲೆನೋವಾಗಿತ್ತು. ರಾಜುವಿನ ಅವ್ವ ಚೆನ್ನಮ್ಮಳ ಶ್ರಮ ಹೇಳ ತೀರದ್ದು. ಅದಕ್ಕಾಗಿ ಸತತ ಆರು ತಿಂಗಳಿನಿಂದ ಸೊಸೈಟಿಯಲ್ಲಿ ಸಿಗುವ ನಾಲ್ಕು ಕೆಜಿ ಅಕ್ಕಿಯಲ್ಲಿ ಒಂದೂ...
ಸರೋಜಿನಿ ಪಡಸಲಗಿ ಅಂಕಣ- ಮನಶ್ಯಾನ ಲೆಕ್ಕನs ಬ್ಯಾರೆ….
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
‘ಕಲ್ಲೋಜ’ ಶೀಲಾಕಾಂತ ಪತ್ತಾರ…
ಹೇಮಾ ಹೆಬ್ಬಗೋಡಿ ನಿನ್ನೆ ಸಂಜೆ ಬಾದಾಮಿಯ ಇತಿಹಾಸಜ್ಞರಾಗಿದ್ದ ಡಾ.ಶೀಲಾಕಾಂತ ಪತ್ತಾರ ಸರ್ ನಿಧನರಾದರು. ಅವರು ಕರ್ನಾಟಕದ ಕಲೆ, ಇತಿಹಾಸ ಕುರಿತು ಹಲವು ಕೃತಿಗಳನ್ನು ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಬರೆದಿದ್ದಾರೆ. ʼಬಾದಾಮಿ – ಒಂದು ಸಾಂಸ್ಕೃತಿಕ ಅಧ್ಯಯನʼ ಎನ್ನುವ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾಲಯದಿಂದ ಡಿಲಿಟ್ ಪದವಿ...
ನವೀನ್ ಸೂರಿಂಜೆ ಕಂಡಂತೆ ‘ಕಾಂತಾರ’
ನವೀನ್ ಸೂರಿಂಜೆ "ನಾವು ಬಂದದ್ದು ಎಲ್ಲಿಂದ ಅಂತ ಮರೆತು ಬಿಡುವುದು ನಮ್ಮ ಜನರ ದೊಡ್ಡ ಸಮಸ್ಯೆ" ಹೆಚ್ಚುಕಮ್ಮಿ ಇದೇ ಅರ್ಥದ ಡೈಲಾಗ್ ಕಾಂತಾರ ಸಿನೇಮಾದಲ್ಲಿ ಬರುತ್ತದೆ. ಈ ದೊಡ್ಡ ಸಮಸ್ಯೆ ಕಾಂತಾರ ಸಿನೇಮಾ ತಂಡದ ಸಮಸ್ಯೆಯೂ ಹೌದು. ಹಾಗಾಗಿಯೇ ಶೂದ್ರ ಮತ್ತು ದಲಿತ ಸಂಸ್ಕೃತಿಯನ್ನು ಬಿಂಬಿಸಬೇಕಾಗಿದ್ದ ಸಿನೇಮಾದ ಹೆಸರಿನ ಮಧ್ಯೆ ವೈದಿಕರ...
ಪದದೋಷಗಳು ಕನ್ನಡವನ್ನು ವಿರೂಪಗೊಳಿಸದಿರಲಿ…
ವೀಣಾ ಪಿ ಸುಲಿದ ಬಾಳೆಯ ಹಣ್ಣಿನಂದದಿಕಳೆದ ಸಿಗುರಿನ ಕಬ್ಬಿನಂದದಿಅಳಿದ ಉಷ್ಣದ ಹಾಲಿನಂದದಿಸುಲಭವಾಗಿರ್ಪಲಲಿತವಹ ಕನ್ನಡದ ನುಡಿಯಲಿತಿಳಿದು ತನ್ನೊಳು ತನ್ನ ಮೋಕ್ಷವಗಳಿಸಿಕೊಂಡೊಡೆ ಸಾಲದೇ…? ಎಂದು ಕವಿ ಮಹಲಿಂಗರಂಗ ಅನುಭವಾಮೃತ ಕೃತಿಯಲ್ಲಿ ಪ್ರಶ್ನಿಸಿರುವುದು ಸರ್ವದಾ ಸಮ್ಮತವಾಗಿದೆ. ಕನ್ನಡಿಗರೆಲ್ಲರ ಆತ್ಮಿಕ ಭಾಷೆಯಾಗಿರುವ ಕನ್ನಡ...
ಸಪ್ನ ‘ಅವಧಿ’ ಟಾಪ್ ಟೆನ್
Latest
ಬಾ ಕವಿತಾ
ಹೋರಾಡುವುದೇ ಆಯಿತು ನಿದ್ದೆದುಂಬಿದ ಕಣ್ಣಲಿ..
ಎಂ ವಿ ಶಶಿಭೂಷಣ ರಾಜು ** ಹೋರಾಡುವುದೇ ಆಯಿತು ನಿದ್ದೆದುಂಬಿದ ಕಣ್ಣಲಿಕಣ್ಣು ಮುಚ್ಚಿದರೆ ತೆರೆಯಲಾರೆವೆಂದುಚೀರಾಡುವ ಅತೃಪ್ತ ಆತ್ಮಗಳ ಎದೆಯಲಿತೃಪ್ತಿಯ ತರಲಾರವೆಂದು ಸುಕ್ಕುದುಂಬಿದ...
ಗೀತಾ ಹೆಗಡೆ ಕಲ್ಮನೆ ಹೊಸ ಕವಿತೆ- ಜೀವನೋತ್ಸಾಹಕ್ಕೊಂದು ಗತ್ತು
ಗೀತಾ ಜಿ ಹೆಗಡೆ ಕಲ್ಮನೆ ** ಮಂಜಾದ ಕನ್ನಡಕದ ಗ್ಲಾಸನ್ನುತಿಕ್ಕಿ ತಿಕ್ಕಿ ಒರೆಸುತ್ತೇನೆಅದೇ ಹಳದಿ ಕ್ಲಾತುಕೇಸಲ್ಲಿ ಅವಿತುಕೊಂಡಿದ್ದುಅದೂ ಹಳತು. ಹಾಂ... ಈಗ ಕ್ಲೀನಾಯಿತು...
ಪುಸ್ತಕದ ಪರಿಚಯ
Book Shelf
ಧನಂಜಯ ಮೂರ್ತಿ ಓದಿದ ‘ಓದಿನ ಒಕ್ಕಲು’
ಜಿ.ಎನ್. ಧನಂಜಯ ಮೂರ್ತಿ ----- ಕನ್ನಡ ಸಾಹಿತ್ಯದಲ್ಲಿ ಸಾಹಿತ್ಯ ವಿಮರ್ಶೆ ಬಳಲಿದೆ ಎನ್ನುವ ಕೊರಗು ಈಚೆಗೆ ಹೆಚ್ಚಾಗಿದೆ. ಆದರೆ ಇದನ್ನು ಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ನಟರಾಜ್ ಹುಳಿಯಾರ್, ಮೇಟಿ ಮಲ್ಲಿಕಾರ್ಜುನ, ವೆಂಕಟೇಶ್ ನೆಲ್ಲಿಕುಂಟೆ, ಎ.ನಾರಾಯಣ, ವಿನಯ ಒಕ್ಕುಂದ, ರಂಗನಾಥ ಕಂಟನಕುಂಟೆ ಮತ್ತು ಸುರೇಶ್ ನಾಗಲಮಡಿಕೆ...
ದಾದಾಪೀರ್ ಕಂಡಂತೆ ‘ಒಂದು ಇಡಿಯ ಬಳಪ’
ದಾದಾಪೀರ್ ಜೈಮನ್ ಸುಧಾ ಆಡುಕಳ ಅವರ 'ಒಂದು ಇಡಿಯ ಬಳಪ' ಕಥಾಸಂಕಲನ ಓದಿದೆ. ಸುಧಾ ಆಡುಕಳ ಅವರು ತಮ್ಮ ಬಳಿ ಕಥೆಗಳನ್ನು ಹಿಡಿಯುವ ಆಂಟೆನಾ ಒಂದನ್ನು ಇಟ್ಟುಕೊಂಡಿರುತ್ತಾರೆ, ಒಮ್ಮೊಮ್ಮೆ ಕಥೆಗಳೇ ಬಂದು ಇವರಿಂದ ಹೇಳಿಸಿಕೊಳ್ಳುತ್ತವೆ, ಮತ್ತೊಮ್ಮೆ ಇವರೇ ಕಥೆಗಳನ್ನು ಹುಡುಕುತ್ತಾ ಹೊರಡುತ್ತಾರೆ, ಕಥೆಗಳಿಗಾಗಿ ಕಾಯುತ್ತಾರೆ,...
ಪದ್ಮನಾಭ ಆಗುಂಬೆಯ ಹೊಸ ಕಾದಂಬರಿ ಬರುತ್ತಿದೆ..
ಪ್ರಸನ್ನ ಸಂತೇಕಡೂರು ನನ್ನ 'ಸು' ಕಾದಂಬರಿ ಬಿಡುಗಡೆಯಾದ ಮೇಲೆ ಆ ಕಾದಂಬರಿಯನ್ನು ಓದಿ ಮೆಚ್ಚಿಕೊಂಡು ಬರೆದ ಹಲವಾರು ಸಹೃದಯರಲ್ಲಿ ಪದ್ಮನಾಭ ಆಗುಂಬೆಯವರು ಒಬ್ಬರು. ಆ ಓದಿನ ಮೂಲಕ ಪರಿಚಯವಾದ ಪದ್ಮನಾಭರ ಸಾಹಿತ್ಯಾಸಕ್ತಿಯನ್ನು ಕಂಡು ಅಚ್ಚರಿಗೊಂಡಿದ್ದೇನೆ. ಆ ನಂತರ ನಾವು ನೇರ ಭೇಟಿಯಾಗದಿದ್ದರೂ ಫೋನ್ ಮೂಲಕ ಹಲವಾರು ಸಲ ಮಾತನಾಡಿ...
ಶ್ರವಣಕುಮಾರಿಯವರ ‘ಸಂಜೆಯಮಳೆ’
ಜಯಶ್ರೀ ಕಾಸರವಳ್ಳಿ ವರ್ತಮಾನದ ಹೊಸ್ತಿಲಲ್ಲಿ ನಿಂತಿರುವ ನಮಗೆಲ್ಲರಿಗೂ ಗತಕಾಲದ ಸ್ಮರಣೆಯೆಂಬುದು ಜೀವಜಲವಿದ್ದಂತೆ. ಮನುಷ್ಯನಿಗೆ ಗತಕಾಲವೆಂಬುದಾಗಲಿ, ಅಂತಹದೊಂದು ಸ್ಮರಣೆಯಾಗಲಿ ಇಲ್ಲದಿದ್ದಲ್ಲಿ ಬದುಕು ಹೇಗಿರಬಹುದೆನ್ನುವ ಕಲ್ವನೆಯೇ ಊಹಿಸಲು ಸಾಧ್ಯ. ದಿನವೊಂದು ಬೆಳಕು ಕಳೆದು ಕತ್ತಲಾಗುವಷ್ಟು ಸಹಜಗತಿಯಲ್ಲಿ ವರ್ತಮಾನದ ಬದುಕು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











