ಇಂದು ಅವಧಿಯಲ್ಲಿ...
ಶ್ರೀನಿವಾಸ ಪ್ರಭು ಅಂಕಣ – ನನ್ನ ಚಿಂತೆಯ ಹೊರೆಯನ್ನಿಳಿಸಿದರು…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
‘ಕುದ್ರು ನೆಸ್ಟ್’ ದ್ವೀಪದಲ್ಲಿ ರಮೇಶ್ ಅರವಿಂದ್ ಯಕ್ಷಾವತಾರದ ಚಿತ್ರಗಳು…
ಫೋಕಸ್ ರಾಘು ಇತ್ತೀಚೆಗೆ ಉಡುಪಿಯ ಕಾರ್ಯಕ್ರಮ ಒಂದಕ್ಕೆ ಅತಿಥಿಯಾಗಿ ಆಗಮಿಸಿದ್ದ ಜಗ ಮೆಚ್ಚಿದ ನಟ, ಸಂವೇದನಾಶೀಲ ನಿರ್ದೇಶಕ, ಸೃಜನಶೀಲ ಬರಹಗಾರ, ಸ್ಫೂರ್ತಿ ತುಂಬುವ ಭಾಷಣಕಾರ, ಸಾಧಕ, ನಿರೂಪಕ, ಬಹುಮುಖ ಪ್ರತಿಭೆಯ ರಮೇಶ್ ಅರವಿಂದ್ ಉಡುಪಿಯ ಖ್ಯಾತ ಮನೋವೈದ್ಯ ಡಾ. ವಿರೂಪಾಕ್ಷ ದೇವರುಮನೆಯವರೊಂದಿಗೆ ನನ್ನ 'ಕುದ್ರು ನೆಸ್ಟ್' ಹೋಮ್...
‘The Last Heroes’ ಪಿ ಸಾಯಿನಾಥ್ ಎರಡನೇ ಪುಸ್ತಕ…
ಪಿ ಸಾಯಿನಾಥ್ ಅವರ ಮೊದಲ ಪುಸ್ತಕ ಪ್ರಕಟವಾದ 25 ವರ್ಷಗಳ ನಂತರ ಎರಡನೇ ಪುಸ್ತಕ: 'The Last Heroes: Foot Soldiers of Indian Freedom' ನವೆಂಬರ್ 21, 2022ರಂದು ಬಿಡುಗಡೆಯಾಗಲಿದೆ. ಗ್ರಾಮೀಣ ಭಾರತದಲ್ಲಿನ ಬಡತನ ಕುರಿತಾದ ಪುಸ್ತಕ 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್ - ಬರ ಅಂದ್ರೆ ಎಲ್ಲರಿಗೂ ಇಷ್ಟ' ಪುಸ್ತಕ ಪ್ರಕಟವಾದ...
ಶಿಲಾತಪಸ್ವಿ ಡಾ ಶೀಲಾಕಾಂತ ಪತ್ತಾರ…
ಚಂದ್ರಶೇಖರ ಹೆಗಡೆ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡ ಶಿಲೆಗಳೊಡನಾಡಿ ದಿವಂಗತ ಡಾ. ಶೀಲಾಕಾಂತ ಪತ್ತಾರರವರ ನುಡಿನಮನ ಸಭೆಯಲ್ಲಿ ಯಾವುದೀ ಪ್ರವಾಹವು?ಮನೆಮನೆಗಳ ಕೊಚ್ಚಿ ಕೊರೆದುಬುಸುಗುಡುತ್ತ ಧಾವಿಸುತಿದೆಯಾವುದೀ ಪ್ರವಾಹವು? ಎಂಬ ಜಿ ಎಸ್ ಶಿವರುದ್ರಪ್ಪನವರ ಹಾಡನ್ನು ಮಹಾಂತೇಶ...
ಕಬ್ಬಿಣ ಕಾಂತವಾಗುವ ಕಥಾಹಂದರದ ಕಾಂತಾರ…
ಗೊರೂರು ಶಿವೇಶ್ ಸ್ಟಾರ್ ನಟರಿಲ್ಲದೆ ದುಬಾರಿ ವೆಚ್ಚವಿಲ್ಲದೆ ,ಪ್ಯಾನ್ ಇಂಡಿಯಾ ಕಲ್ಪನೆ ಇಲ್ಲದೆ, ಜನಪ್ರಿಯ ಕನ್ನಡದ ದಾಟಿಯನ್ನು ಬಿಟ್ಟು ಪ್ರಾದೇಶಿಕ ಕರಾವಳಿ ಭಾಷೆಯನ್ನು ಬಳಸಿ ಕನ್ನಡ ಚಿತ್ರ ಒಂದು ಹೆಸರು ಮಾಡಿರುವುದು ಅಷ್ಟೇ ಅಲ್ಲದೆ ಬಿಡುಗಡೆಯಾದ ಒಂದೇ ವಾರಕ್ಕೆ ಸುಮಾರು 50 ಕೋಟಿಯ ಬಳಿಗೆ ಬಂದು ನಿಂತು ನೂರು ಕೋಟಿ ದಾಟುವ...
ಬಸವರಾಜ ಕೋಡಗುಂಟಿ ಅಂಕಣ – ಕರ‍್ನಾಟಕದ ಬಾಶೆಗಳು – ಸಂಕೀರ‍್ಣ ನಿರಿಗೆ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
Latest
ಬಾ ಕವಿತಾ
ಜೋಪಡಿಯೀಗ ನಾಚುತ್ತಿಲ್ಲ..
ನಭಾ ** ಜೋಪಡಿಯೀಗ ನಾಚುತ್ತಿಲ್ಲ ತನ್ನ ಮೈಯ ಭಾಗವೊಂದು ಕೆತ್ತಿ ಹರಕು ಅರಿವೆ ಹೊದ್ದು ನಿಂತಿದ್ದಕ್ಕೆ ನೆಲ ಗೋಡೆಗಳ ರಾಚುವ ಧೂಳು ತಡೆಯಲು, ಸುಣ್ಣ ಸಾರಿಸಿಕೊಂಡು ಬದುಕಿದ್ದಕ್ಕೆ....
ಆರ್ ಎನ್ ದರ್ಗಾದವರ ಹೊಸ ಕವಿತೆ – ‘ಹಸಿವಿಗೆ ಹಲವು ಪೋಷಾಕು’
ಆರ್ ಎನ್ ದರ್ಗಾದವರ ** ತಂತಿ ಬೇಲಿಗೆ ಊರ್ಧ್ವಪಾದದ ಕೋಗಿಲೆಯ ನಿರ್ಜಿವ ದೇಹ ಕೊನೆ ಉಸಿರು ಬಿಟ್ಟದ್ದು ಬೇಟೆಗಾರ ಹೂಡಿದ ಬಾಣಕ್ಕೋ, ಮೋಜುಗಾರ ಬೀಸಿದ ಕಲ್ಲಿಗೋ ಅಥವಾ ಲೋಕ ದರುಶನ...
ಪುಸ್ತಕದ ಪರಿಚಯ
Book Shelf
ಗೋಪಾಲ ತ್ರಾಸಿ ಓದಿದ ‘ಬೊಗಸೆಯಲ್ಲೊಂದು ಹೂನಗೆ’
ಗೋಪಾಲ ತ್ರಾಸಿ, ಮುಂಬೈ ** ಹೌದೌದು ಈ ಪ್ರಬಂಧ ಕೃತಿ ನೆನಪುಗಳ ಸುಂದರ ಲಹರಿ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರಾದ ಅಂಜನಾ ಹೆಗಡೆ ಅವರ 'ಬೊಗಸೆಯಲ್ಲೊಂದು ಹೂ ನಗೆ' ಇದು ಅಂಕಣ ಬರಹಗಳ ಕೃತಿ. ಅವರು ಸುಮಾರು ಹದಿನೈದು ವರ್ಷಗಳ ಹಿಂದೆ "ಕಾಡ ಕತ್ತಲೆಯ ಮೌನಮಾತುಗಳು" ಎಂಬ ಕವನ ಸಂಕಲನವನ್ನು ಪ್ರಕಟಿಸಿ ತೀರಾ ಈಚೆಗಿನವರೆಗೆ ಏನೂ...
ಕವಿತೆಯೇ.. ಕವಿತೆ ಬರೆದಂತೆ
ಶೋಭಾ ಹಿರೇಕೈ ಕಂಡ್ರಾಜಿ ಸ್ಮಿತಾ ಅಮೃತರಾಜ್ ಸಾಹಿತ್ಯ ಲೋಕಕ್ಕೆ ಚಿರಪರಿಚಿತ ಹೆಸರು, ಗದ್ಯ ಮತ್ತು ಕಾವ್ಯ ಪ್ರಕಾರಗಳೆರಡರಲ್ಲೂ ಸೈ ಎನಿಸಿಕೊಂಡಿರುವ ಸ್ಮಿತಾ. ಈಗಾಗಲೇ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಈಗ ತಾನೇ ಮತ್ತೆ ಮೂರು ಪುಸ್ತಕ ಗಳನ್ನು ಒಮ್ಮೆಲೇ ಬಿಡುಗಡೆ ಮಾಡುವುದರ ಮೂಲಕ ಸಾಹಿತ್ಯದ ನಂಟನ್ನು ಮತ್ತೂ...
ಶವಸಂಸ್ಕಾರದ ಬಗ್ಗೆ..
ರಾಮಕೃಷ್ಣ ಸುಗತ ರೇಣುಕಾ ಕೋಡಗುಂಟಿ ಅವರದು ರಾಯಚೂರು ಜಿಲ್ಲೆಯ ಮಸ್ಕಿ. ಸಧ್ಯ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯಿಕ ಮತ್ತು ಸಂಶೋಧನಾತ್ಮಕ ಕ್ರಿಯೆಗಳಲ್ಲಿ ತೊಡಗಿಕೊಂಡಿರುವ ಇವರು ಹಲವಾರು ಗ್ರಂಥಗಳನ್ನು ಪ್ರಕಟಿಸಿದ್ದಾರೆ.. ‘ಕರ್ನಾಟಕದಲ್ಲಿ ಶವಸಂಸ್ಕಾರ’ ಎನ್ನುವ ಹೆಸರಿನಲ್ಲಿ, ೨೦೦೯ ರಲ್ಲಿ ಇದರ ಮೊದಲ ಭಾಗವು...
ಜಾತ್ರೆಗೆ ನುಗ್ಗಿದ ಮಗು
ಭಾನುಕುಮಾರ ಆರ್ ‘ಜಾತ್ರೆಗೆ ನುಗ್ಗಿದ ಮಗು’ ಕವನ ಸಂಕಲನ ಅರಬಗಟ್ಟೆ ಅಣ್ಣಪ್ಪರವರ ಪ್ರತಿಕ್ರಿಯಾ ರೂಪದ ಕವನಗಳು ಮಾತ್ರವಲ್ಲ ಅವರೇ ಹೇಳುವಂತೆ ಭಾವಸ್ಫುರಣಗಳು. ಈ ಪುಸ್ತಕ ನನ್ನ ಮನೆ ಸೇರಿ ತಿಂಗಳುಗಳೇ ಸಂದಿದರೂ ನನ್ನ ಕೈ ಗೆ ಬರಲೂ ಸಾಧ್ಯವೇ ಆಗಿರಲಿಲ್ಲ. ನನಗೆ ಕಾವ್ಯದ ಓದು ಸರಾಗವೆನಿಸೋದಿಲ್ಲ. ಹಾಗಾಗಿ ಇದನ್ನು ಆಸ್ವಾದಿಸೋಕೆ ಸಮಯ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











