ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ತುಳುನಾಡಿನ ದೈವಗಳು: ಒಂದು ಟಿಪ್ಪಣಿ:

ತುಳುನಾಡಿನ ದೈವಗಳು: ಒಂದು ಟಿಪ್ಪಣಿ:

ಪುರುಷೋತ್ತಮ ಬಿಳಿಮಲೆ ತುಳುನಾಡಿನ ದೈವಗಳನ್ನು ʼಹಿಂದೂ ಧರ್ಮದʼ ಚೌಕಟ್ಟಿಗೆ ಒಳಪಡಿಸುವ ಪ್ರಕ್ರಿಯೆ ಆರಂಭವಾಗಿ ಕೆಲವು ವರ್ಷಗಳೇ ಕಳೆದಿವೆ. ಈಗ ಅದಕ್ಕೆ ಮತ್ತಷ್ಟು ಚಾಲನೆ ದೊರಕಿದೆ. ʼಹಿಂದೂ ಧರ್ಮʼ ಎಂದರೇನು ಎಂಬುದನ್ನು ಯಾರೂ ಸರಿಯಾಗಿ ನಿರ್ವಚಿಸದೇ ಇರುವುದರಿಂದ ಅದರೊಳಕ್ಕೆ ಎಲ್ಲವನ್ನೂ ಸುಲಭವಾಗಿ ತುರುಕಲು ಸಾಧ್ಯವಾಗಿದೆ....

ದೈವಗಳೆಂದರೆ ಯಾರು? ದೇವರುಗಳೆಂದರೆ ಯಾರು ?

ದೈವಗಳೆಂದರೆ ಯಾರು? ದೇವರುಗಳೆಂದರೆ ಯಾರು ?

ಜಿ ಎನ್ ನಾಗರಾಜ್ ಕಾಂತಾರದ ಭೂತ ಕೋಲಗಳ ಚರ್ಚೆಯ ಹಿನ್ನೆಲೆಯಲ್ಲಿ.. ಮಾರಮ್ಮ, ಎಲ್ಲಮ್ಮ, ಕರಿಯಮ್ಮ, ಕೆಂಚಮ್ಮ, ಚೌಡಮ್ಮ,ಕಾಳಮ್ಮ ಮೊದಲಾದ ಸಾವಿರಾರು ಅಮ್ಮಗಳು ಮಾತ್ರ ಪೂಜಿತರಾಗಿದ್ದ ಕಾಲ ಮುಂದೆ ಸರಿದ ಮೇಲೆ ಅಂದಿನ ಸಮುದಾಯಗಳು ರಾಮ, ಕೃಷ್ಣ, ವಿಷ್ಣು ಮತ್ತವರ ಪರಿವಾರ, ಶಿವ ಮತ್ತವನ ಪರಿವಾರಗಳನ್ನು ಪೂಜಿಸಲಾರಂಭಿಸಿದರು. ಬೃಹತ್...

‘ಗಂಗೆ ಬಾರೆ ಗೌರಿ ಬಾರೆ’ ಬಿಡುಗಡೆ ಫೋಟೋ ಆಲ್ಬಂ…

‘ಗಂಗೆ ಬಾರೆ ಗೌರಿ ಬಾರೆ’ ಬಿಡುಗಡೆ ಫೋಟೋ ಆಲ್ಬಂ…

ಮೆಹಬೂಬ್ ಮಠದ ಕೊಪ್ಪಳ ಕಂಡಂತೆ ಖ್ಯಾತ ಕಥೆಗಾರ ಡಾಕ್ಟರ್ ಮಿರ್ಜಾ ಬಷೀರ್ ಅವರ ಕಾಡುವ ಪಶುವೈದ್ಯ ಆತ್ಮಕಥನ 'ಗಂಗೆ ಬಾರೆ ಗೌರಿ ಬಾರೆ'. 'ಅವಧಿ'ಯಲ್ಲಿ ಅಂಕಣವಾಗಿ ಪ್ರಸಾರವಾದ ಈ ಕೃತಿಯನ್ನು 'ಬಹುರೂಪಿ' ಪ್ರಕಟಿಸಿದೆ. ತುಮಕೂರಿನ ಅಮಾನಿಕೆರೆಯ ಬಳಿ ಇರುವ ಕನ್ನಡ ಭವನದಲ್ಲಿ ಈ ಕೃತಿಯನ್ನು 'ಸುಧಾ' ಹಾಗೂ 'ಮಯೂರ' ಕಾರ್ಯನಿರ್ವಾಹಕ...

ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಪ್ರಿನ್ಸ್ ಮಿಖಾಯ್ಲೊವಿಚ್ ವರಾನ್ತಸೋವ್‌….

ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಪ್ರಿನ್ಸ್ ಮಿಖಾಯ್ಲೊವಿಚ್ ವರಾನ್ತಸೋವ್‌….

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.  ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...

ದೋಸೆಯಲ್ಲಿ ಕಂಡ ಮುಖ…

ದೋಸೆಯಲ್ಲಿ ಕಂಡ ಮುಖ…

ಗುರುಪ್ರಸಾದ್ ಕಂಟಲಗೆರೆ ಈ ದಿನ ಕಾಲೇಜು ಕ್ಯಾಂಟೀನ್ ಒಂದರಲ್ಲಿ ಮಸಾಲೆ ದೋಸೆಯ ಚೀಟಿ ಪಡೆದು ದೋಸೆ ಕೊಡುವ ಮಾಣಿಯ ಕೈಗಾಗಿ ಕಾದು ನಿಂತಿದ್ದೆ. ಅದು ನೂರಾರು ವಿದ್ಯಾರ್ಥಿಗಳಿಂದಲೇ ತುಂಬಿ ತುಳುಕುತ್ತಿದ್ದ ಕ್ಯಾಂಟೀನ್.ಬೆಳಗಿನ ತಿಂಡಿ ಸಮಯವಾದ್ದರಿಂದ ಕ್ಲಾಸ್ ಗೆ ಲೇಟ್ ಆಗುವವರು, ಆಗಿನ್ನು ಎಕ್ಸೈಜ್ ಮುಗಿಸಿ ಟ್ರಾಕ್ ಸ್ಯೂಟ್ ನಲ್ಲಿ...

ಪಂಜುರ್ಲಿ ಯಾರು?..

ಪಂಜುರ್ಲಿ ಯಾರು?..

ಉಷಾ ಕಟ್ಟೆಮನೆ ಟೀವಿಯಲ್ಲಿ ಮಿಂಚುತ್ತಿದ್ದ ಆಯುರ್ವೇದ ಪಂಡಿತರೊಬ್ಬರು ಆನಂತರದಲ್ಲಿ ತಾವೊಬ್ಬ ಸ್ವಾಮೀಜಿ ಎಂದು ಬಿಂಬಿಸಿಕೊಂಡು ಇದೀಗ ಜಾನಪದ ಸಂಶೋದಕರಾಗಲು ಹೊರಟು ಪಂಜುರ್ಲಿ ಬೂತದ ಹುಟ್ಟಿನ ಬಗ್ಗೆ ವಿಡಿಯೋ ಒಂದನ್ನು ಹರಿಬಿಟ್ಟಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಆಲಿಸಿದೆ. ಅವರ ಆವೇಶದ ಮಾತುಗಳನ್ನು ನೋಡಿ ನಗು...

ಬಾ ಕವಿತಾ

ಸುರೇಶ ಎಲ್ ರಾಜಮಾನೆ ಹೊಸ ಕವಿತೆ – ‘ಸರಿಯೋ ತಪ್ಪೋ ಸರಿಪಡಿಸಿಕೊಳ್ಳಿ’

ಸುರೇಶ ಎಲ್ ರಾಜಮಾನೆ ಹೊಸ ಕವಿತೆ – ‘ಸರಿಯೋ ತಪ್ಪೋ ಸರಿಪಡಿಸಿಕೊಳ್ಳಿ’

ಸುರೇಶ ಎಲ್ ರಾಜಮಾನೆ ** ಒಣಗಿಹೋದ ಮರದಲ್ಲಿ ಚಿಗುರು ನೋಡುವ ಅಸೆಗೆ ಭಾಷೆ ಗೊತ್ತಿಲ್ಲದ ಭಾವ ಗೊತ್ತಿಲ್ಲದ ಬೆಂಕಿ ಹಪಹಪಿಸುವದು ಸರಿಯೊ ತಪ್ಪೊ ಆಸೆ ಮಾತ್ರ ಸರಿಯಾಗಿಯೇ ಇದೆ ನೆಲಕ್ಕೆ...

ಪಾಪದ ಹೂವಿನಂತೆ..

ಪಾಪದ ಹೂವಿನಂತೆ..

ಸಂಘಮಿತ್ರೆ ನಾಗರಘಟ್ಟ ** ಊರುಕೇರಿಯ ಎದುರಾಗಿ ಸೂರ ತೊರೆದು ಶೆಹರಕ್ಕೆ  ಬಂದ ನಿಮಗೆ ನಾನು ಕೇವಲ ಗಾಳಿ ಊದಿದ ಬಲೂನ್ನಂತೆ. ಚರ್ಮಕ್ಕೆ ಅಂಟಿಕೊಂಡಿದ್ದ ಅಪ್ಪನ ನೆತ್ತರು ನೋವ...

‍ಪುಸ್ತಕದ ಪರಿಚಯ

Book Shelf

ಹೊರಬರುತ್ತಿದೆ ‘ಡಾ ರಾಜಕುಮಾರ್: ನಾಡು ನುಡಿಯ ಅಸ್ಮಿತೆ’

ಹೊರಬರುತ್ತಿದೆ ‘ಡಾ ರಾಜಕುಮಾರ್: ನಾಡು ನುಡಿಯ ಅಸ್ಮಿತೆ’

ಡಾ ರಾಜಕುಮಾರ್ ಅವರ ಕುರಿತು ನಡೆಸಿದ ರಾಷ್ಟ್ರೀಯ ಉತ್ಸವದಲ್ಲಿ ಮಂಡನೆಯಾದ ಪ್ರಬಂಧಗಳನ್ನು ಒಳಗೊಂಡ ಕೃತಿ ಈ ಶನಿವಾರ, 30 ಡಿಸೆಂಬರ್ ಬಿಡುಗಡೆಯಾಗಲಿದೆ. ಡಾ ಜಿ ವಿ ಆನಂದಮೂರ್ತಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ 'ಪ್ರೀತಿ ಪುಸ್ತಕ ಪ್ರಕಾಶನ' ಇದನ್ನು ಪ್ರಕಟಿಸಿದೆ. 'ಅವಧಿ' ಓದುಗರಿಗಾಗಿ ಸಂಪಾದಕರ ಮಾತುಗಳನ್ನು ಇಲ್ಲಿ...

read more
ಕವೀಶ್ವರರ ‘ಗೋರಿಯೊಳಗಿನ ಉಸಿರು’

ಕವೀಶ್ವರರ ‘ಗೋರಿಯೊಳಗಿನ ಉಸಿರು’

ಅಶ್ಫಾಕ್ ಪೀರಜಾದೆ 'ವಯಸ್ಸಾಗಿದೆ ಈಗ ಅವ್ವಳ ಜೊತೆ ತಾನೊಬ್ಬನೆ ಏಕಾಂತ/ಮೊಮ್ಮಕ್ಕಳ ಕಂಡಾಗಲೆಲ್ಲ ಅಪ್ಪಿ ಮುದ್ದಿಸುತ್ತಿದ್ದಾನೆ ನನ್ನಪ್ಪ//... ಈಶ್ವರನ ಅನುಗ್ರಹದಿಂದ ಇಂದಿಗೂ ಸಧೃಢ ಸ್ವಾಭಿಮಾನಿ/ಭೇಟಿಯಾದಾಗಲೊಮ್ಮೆ ಅದೇ ಪ್ರೀತಿಯೊರತೆಯಲ್ಲಿ ಎತ್ತಿಕೊಳ್ಳುತ್ತಿದ್ದಾನೆ ನನ್ನಪ್ಪ//' ಎಂದು ಕಳೆದ ವರ್ಷವಷ್ಟೆ ತನ್ನ ತಂದೆಯ ಬಗ್ಗೆ...

ರಾಜೇಂದ್ರ ಚೆನ್ನಿ ಕಂಡಂತೆ ಸಿ ಎಸ್ ದ್ವಾರಕಾನಾಥರ ‘ಸಾಕ್ರೆಟಿಸ್’‌

ರಾಜೇಂದ್ರ ಚೆನ್ನಿ ಕಂಡಂತೆ ಸಿ ಎಸ್ ದ್ವಾರಕಾನಾಥರ ‘ಸಾಕ್ರೆಟಿಸ್’‌

ಸಿ ಎಸ್ ದ್ವಾರಕಾನಾಥ್ ಅವರ ಹೊಸ ಕಥಾ ಸಂಕಲನ ಈಗ ಓದುಗರ ಮುಂದಿದೆ. ಸಾಕ್ರೆಟಿಸ್ ಮತ್ತು ಇತರ ಕಥೆಗಳು ಪಾಂಚಾಲಿ ಪಬ್ಲಿಕೇಷನ್ಸ್ ಈ ಕೃತಿಯನ್ನು ಪ್ರಕಟಿಸಿದೆ. ಬೆಲೆ ೧೪೦ ರೂ ಈ ಕೃತಿಯನ್ನು ಕೊಳ್ಳಲು 'ಬಹುರೂಪಿ ಬುಕ್ ಹಬ್' ನ ವಾಟ್ಸ್ ಅಪ್ ಸಂಖ್ಯೆ 70191 82729 ಗೆ ಮೆಸೇಜ್ ಮಾಡಿ ಕೃತಿಗೆ ನಾಡಿನ ಖ್ಯಾತ ಚಿಂತಕರಾದ ರಾಜೇಂದ್ರ...

ಗ್ರಾಮ ಭಾರತದ ಕಥನ- ವೇದಾವತಿ ತೀರದಲ್ಲಿ

ಗ್ರಾಮ ಭಾರತದ ಕಥನ- ವೇದಾವತಿ ತೀರದಲ್ಲಿ

ಸಿ ಎಸ್ ಭೀಮರಾಯ ಡಾ. ಸಂಪಿಗೆ ನಾಗರಾಜ ಹೊಸ ತಲೆಮಾರಿನ ಪ್ರಮುಖ ಕಥೆಗಾರರಾಗಿ ಮತ್ತು ವಿಮರ್ಶಕರಾಗಿ ನಾಡಿನಾದ್ಯಂತ ಗುರುತಿಸಿಕೊಂಡಿದ್ದಾರೆ. ಕಳೆದ ಹದಿನೆಂಟು ವರ್ಷಗಳಿಂದ ಕಥೆಗಳನ್ನು ಬರೆಯುತ್ತಾ ಬಂದಿರುವ ಅವರು ಉತ್ತರ ಕರ್ನಾಟಕದ ಬದುಕಿನ ರೂಕ್ಷಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ, ಸರಾಗವಾಗಿ ಕಥೆ ಹೇಳುವ ಕಲೆಗಾರಿಕೆಯನ್ನು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This