ಇಂದು ಅವಧಿಯಲ್ಲಿ...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ಬಯಸಿ ಹಕ್ಕಿ ಸ್ವರ್ಗದಲ್ಲಿ -2
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಕಿರಣ ಭಟ್ ಕಂಡಂತೆ ‘ಗುಣಮುಖ’
ಕಿರಣ ಭಟ್ ನಾಟಕ : 'ಗುಣಮುಖ'ರಚನೆ: ಪಿ. ಲಂಕೇಶ್ನಿರ್ದೇಶನ: ಛಾಯಾ ಭಾರ್ಗವಿ.ಪ್ರಸ್ತುತಿ: ಅದಮ್ಯ ರಂಗಸಂಸ್ಕೃತಿ.ನೋಡಿದ್ದು: ನಾಟಕ ಬೆಂಗಳೂರು ಉತ್ಸವದಲ್ಲಿ. ನಾಟಕ ಪ್ರಾರಂಭವಾಗೋದು ತೀವ್ರ ಅಶಾಂತ ವಾತಾವರಣದಲ್ಲಿ. ಅಸಾಧ್ಯ ಅಸಹನೆಯ, ನಾದಿರ್ ಶಾ ಕೂಗಾಡುತ್ತ ನಡೆಸುವ ಒಂದು ವಿಚಾರಣೆಯೊಂದಿಗೆ. ಮುಗಿಯೋದು ಎಲ್ಲರೊಡನೆ ಮಂಡಿಯೂರಿ...
ಸದಾಶಿವ್ ಸೊರಟೂರು ಕಥಾ ಅಂಕಣ – ಹಸಿವು..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಜಿ ಎನ್ ನಾಗರಾಜ್ ಅಂಕಣ- ನರಕ ಯಾತನೆಯ ಗರುಡ ಪುರಾಣ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸಮಾಜಮುಖಿ ವಾರ್ಷಿಕ ಕಥಾಸ್ಪರ್ಧೆಗೆ ಆಹ್ವಾನ…
ಸಮಾಜಮುಖಿ ಪ್ರಕಾಶನ ಕನ್ನಡದ ಕಥಾಪರಂಪರೆಗೆ ಅರ್ಥಪೂರ್ಣ ಪ್ರಚೋದನೆ ನೀಡುವ ಉದ್ದೇಶದಿಂದ ‘ಸಮಾಜಮುಖಿ ವಾರ್ಷಿಕ ಕಥಾಸ್ಪರ್ಧೆ-2023’ ಏರ್ಪಡಿಸಿದೆ. ಸಮಾಜಮುಖಿ ಪುರಸ್ಕಾರಕ್ಕೆ ಆಯ್ಕೆಯಾಗುವ ಐದು ಕಥೆಗಾರರಿಗೆ ತಲಾ ರೂ.5000 ನಗದು ನೀಡಿ ಗೌರವಿಸಲಾಗುವುದು. ಜೊತೆಗೆ...
ಕಳೆದುಹೋದ ದಿನಗಳಲ್ಲಿ ಪಡೆದುಕೊಳ್ಳುವ ಸಂಗತಿಗಳಿವೆ…
ಚಲಂ ಒಬ್ಬ ಬರಹಗಾರ ತನ್ನ ಸುತ್ತಲ ಪರಿಸರ ಬಿಟ್ಟು ಮಾತನಾಡಿದರೆ ಏನಾಗುತ್ತದೆ? ಆ ಬರಹಗಾರನ ಕಥೆ, ಕಾದಂಬರಿಗಳು ಏನನ್ನು ಪ್ರತಿನಿಧಿಸುತ್ತವೆ? ಆ ಪ್ರದೇಶಕ್ಕೆ ಆ ಬರಹಗಾರ ಕೊಡುವ ಕಾಣ್ಕೆ ಏನು ಎಂಬಿತ್ಯಾದಿ ಪ್ರಶ್ನೆ ಮುನ್ನೆಲೆಗೆ ಬರುತ್ತಿರುವ ದಿನಗಳಿವು. ರಮ್ಯ ಲೋಕದಲ್ಲಿ ಸಿಕ್ಕ ಸ್ವಾತಂತ್ರ್ಯದ ಸುಖ ಅನುಭವಿಸುತ್ತಾ...
Latest
Invite
ಬಾ ಕವಿತಾ
ಸೂಜಿ-ನೂಲುಗಳನ್ನು ಹುಡುಕುತ್ತಿರುವ ನನ್ನ ಅವ್ವಂದಿರು
ಮಂಜುನಾಥ್ ಲತಾ ** ಮೊದಲಿಗೇ ಹೇಳಿಬಿಡುವೆ;ಈ ಬಯಕೆ ಈಗಾಗಲೇ ಸ್ವರ್ಗಸ್ಥರಾದವರ ಮೇಲಿನವಿರೋಧವೇನೂ ಅಲ್ಲ;ಅಲ್ಲಿ ಇರಬಹುದಾದವರ ಮೇಲೆ ನನಗೆ ತಕರಾರೂ ಇಲ್ಲ. ಏನೇ ಇರಲಿ, ನಾನು...
ಹಾದಿಯಿರದ ಬಾನಿನಲ್ಲಿ ಹಾರುತಿರುವ ಹಕ್ಕಿಯೇ..
ಚಿಂತಾಮಣಿ ಕೊಡ್ಲೆಕೆರೆ ** ನೀಲಗಗನದಲ್ಲಿ ಹಾರಿಹೋಗು ನನ್ನ ಹಕ್ಕಿಯೇ ತೇಲಿಬಿಡುವೆನಿದೋ ಕಂದ ತೆರೆದ ನನ್ನ ಕರಗಳಿಂದ ಹಾಡು ಬರಲಿ ಬಾನ ಹೃದಯದಿಂದ ಹರುಷ...
ಪುಸ್ತಕದ ಪರಿಚಯ
Book Shelf
ನಿರ್ಗಮನ ಕಾದಂಬರಿ ಯಾಕೆ ಬರೆದೆ ಎಂದರೆ…
ಜೋಗಿ ** ಬೆಂಗಳೂರಿನ ಕತ್ತರಿಗುಪ್ಪೆ ಮುಖ್ಯರಸ್ತೆಯನ್ನು ದಾಟಲು ಹಿರಿಯರೊಬ್ಬರು ಹೆಣಗಾಡುತ್ತ ಸುಮಾರು ಅರ್ಧಗಂಟೆಯಿಂದ ನಿಂತಿದ್ದರು. ತಲೆ ಮೇಲೆ ಬಿಸಿಲ ಕೊಡೆ. ಅವರಿಗೆ ದಾರಿಯೇ ಬಿಡದಂತೆ ಒಂದರ ಹಿಂದೊಂದು ವಾಹನಗಳು ಭರೋ ಭರ್ರೋ ಎಂದು ಓಡಾಡುತ್ತಲೇ ಇದ್ದವು. ತುಂಬ ಹೊತ್ತಾದ ನಂತರ ಯಾರೋ ಅವಸರ ಇಲ್ಲದವರು ಬಂದು ಅವರನ್ನು ರಸ್ತೆ...
ತಮ್ಮಣ್ಣ ಬೀಗಾರ ಓದಿದ – ಅಜ್ಜಿ ಅಂದ್ರ ಹೆಂಗಿರ್ತಾಳ…
ಮಂಡಕ್ಕಿ ಉಂಡಿ ತಂದೀನಲ್ಲ… ತಮ್ಮಣ್ಣ ಬೀಗಾರ ಮಕ್ಕಳ ಲೋಕದಲ್ಲಿ ತೊಡಗಿಕೊಳ್ಳುವುದು, ವಿಸ್ತರಿಸಿಕೊಳ್ಳುವುದು ಎಂದರೆ ಮಕ್ಕಳಾಗುವುದು. ಮಕ್ಕಳಾಗದೇ ಮಕ್ಕಳ ಲೋಕದ ಬೆಳಕು ಕಾಣದು, ಅಲ್ಲಿಯ ಸಂತಸ ನಮ್ಮದಾಗದು. ಅದು ಒಂದು ಧ್ಯಾನವಾಗಿ ಸಿದ್ಧಿ ಸಿಗದು. ಹಾಗಾಗಿಯೇ ಮಕ್ಕಳಿಗಾಗಿ ಬರಹ ಬರೆಯಬೇಕೆಂದರೆ ಮಕ್ಕಳ ಲೋಕದ ಪ್ರೀತಿಯ ಜೊತೆಗೆ ಮಕ್ಕಳ...
ಕಣ್ಣು ತೆರೆಸಿದ ‘ಲೂಯಿ ಬ್ರೈಲ್’ ಕಥನ
ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ ನ ಹೊಸ ಕೃತಿ `ಲೂಯಿ ಬ್ರೈಲ್’. ನಾಡಿನ ಹಿರಿಯ ವಿಜ್ಞಾನಿಗಳು ಹಾಗೂ ಜನಪ್ರಿಯ ಲೇಖಕರು ಆದಂತಹ ಡಾ.ಎಮ್ ಎಸ್ ಎಸ್ ಮೂರ್ತಿ ಅವರು 200 ವರ್ಷಗಳ ಹಿಂದಿನ ಆತನ ಜೀವನ ಹೋರಾಟದ ಬದುಕನ್ನು ಈ ಕೃತಿಯ ಮೂಲಕ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಕೃತಿ ಓದಿದ ಮೇಲೆ ಆತನ ಬದುಕು ಎಂಥವರಿಗಾದರೂ ಪ್ರೇರಣೆಯನ್ನು...
ʼಸಿಮೊನ್ ದ ಬೋವಾʼ ಕೇವಲ ಸ್ತ್ರೀವಾದಿ ಚಿಂತಕಿಯಲ್ಲ…
ವಿಕ್ರಮ್ ವಿಸಾಜಿ ಅವರ ಹೊಸ ಪುಸ್ತಕ- ಸಿಮೊನ್ ದ ಬೋವಾ-ಮಾತು ಕಥನ ಜ ನಾ ತೇಜಶ್ರೀ ನನಗಾಗ ೧೫-೧೬ ವರ್ಷವಿರಬೇಕು. ನನ್ನ ತಂದೆಯ ಸ್ನೇಹಿತರು (ಯಾರೆಂದು ನೆನಪಾಗುತ್ತಿಲ್ಲ) ನಮ್ಮ ಮನೆಗೆ ಬಂದಾಗ ತಮ್ಮೊಡನೆ ಸಿಮೊನ್ ದ ಬೋವಾಳ ‘ದ ಸೆಕೆಂಡ್ ಸೆಕ್ಸ್’ ಪುಸ್ತಕವನ್ನು ತಂದಿದ್ದರು. ಆಕೆಯ ಬೇರೊಂದು ಲೇಖನದ ಜೆರಾಕ್ಸ್ ಪ್ರತಿ ಕೂಡ ಆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











