ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮಲೆಗಳಲ್ಲಿ ಮದುಮಗಳು: ಜನಸಾಮಾನ್ಯನೊಬ್ಬನ ಮಹಾಯಾನ…

ಮಲೆಗಳಲ್ಲಿ ಮದುಮಗಳು: ಜನಸಾಮಾನ್ಯನೊಬ್ಬನ ಮಹಾಯಾನ…

ಗೊರೂರು ಶಿವೇಶ್ ಅರವತ್ತು ನಿವೃತ್ತಿಯ ಅಂಚು. ಜವಾಬ್ದಾರಿ ಕಳೆದುಕೊಳ್ಳುವ ಸಮಯ, ಕೆಲವರಿಗೆ ಅರಳುಮರಳು, ಲೇಖಕರಾದರೆ ವಾಯುವಿಹಾರ ಮಾಡುತ್ತಾ, ಗತವೈಭವ ನೆನೆಯುತ್ತಾ ಯುವ ಲೇಖಕರಿಗೆ ಬೆನ್ನುಡಿ ಬರೆವ ಹೊತ್ತು. ಹೀಗೆ ಅವರವರು ಅವರವರ ಮನೆಯಲ್ಲಿ ವಿಷಾದ, ವಿನೋದಗಳ ಚಿಂತನ ಮಂಥನ ಮಾಡುತ್ತಾ ವಿಶ್ರಾಂತಿ ಪಡೆಯುವ ಕಾಲದಲ್ಲಿ ತಮ್ಮ...

ಕಿರಣ ಭಟ್ ಕಂಡಂತೆ ʼಆನಂದ ಭಾವಿನಿʼ

ಕಿರಣ ಭಟ್ ಕಂಡಂತೆ ʼಆನಂದ ಭಾವಿನಿʼ

ಕಿರಣ ಭಟ್ ಮೂಲ: 'ಸಾವಿತ್ರಿ' : ಪುರುಷೋತ್ತಮ್ ಶಿವರಾಮ ರೇಗೇಕನ್ನಡಕ್ಕೆ: ಗಿರಿಜಾ ಶಾಸ್ತ್ರಿರಂಗರೂಪ: ಸುಧಾ ಆಡುಕಳಸಹ ನಿರ್ದೇಶನ: ಪದ್ಮಶ್ರೀ ಸಿ.ಆರ್ಸಂಗೀತ: ಅನುಷ್ ಶೆಟ್ಟಿ ಮತ್ತು ಮುನ್ನಾನೃತ್ಯ ನೆರವು: ಮಂಜುಳಾ ಸುಬ್ರಹ್ಮಣ್ಯ, ಪುತ್ತೂರುರಂಗ ನಿರ್ವಹಣೆ: ಗಣೇಶ ಹೆಗ್ಗೋಡು, ಹರಿಸಿಂಗ್ನಿರ್ದೇಶನ: ಶ್ರೀಪಾದ ಭಟ್ಅಭಿನಯ: ಸಿರಿ...

ಶ್ರೀನಿವಾಸ ಪ್ರಭು ಅಂಕಣ – ನಮ್ಮ ಕೂಸು ಮತ್ತೆ ಕಣ್ತೆರೆದಿದೆ!

ಶ್ರೀನಿವಾಸ ಪ್ರಭು ಅಂಕಣ – ನಮ್ಮ ಕೂಸು ಮತ್ತೆ ಕಣ್ತೆರೆದಿದೆ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಬಸವರಾಜ ಕೋಡಗುಂಟಿ ಅಂಕಣ – ಕೊಡವ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅಂಕಣ – ಕೊಡವ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...

ಬೀದಿ ನಾಯಿಗಳೊ? ಅಥವಾ ಬ್ರೀಡ್ ನಾಯಿಗಳೊ?

ಬೀದಿ ನಾಯಿಗಳೊ? ಅಥವಾ ಬ್ರೀಡ್ ನಾಯಿಗಳೊ?

ಸೀಮಾ ಎಸ್‌ ಆರ್ 777 ಚಾರ್ಲಿ ಸಿನಿಮಾ ಬಂದಾಗಿನಿಂದ ಬೀದಿ ನಾಯಿಗಳ ಮೇಲೆ ಪ್ರೀತಿ ಹೆಚ್ಚಾಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ಲ್ಯಾಬ್ರಡಾರ್ ತಳಿಯ ನಾಯಿಗಳ ಬೇಡಿಕೆಯು ಹೆಚ್ಚಿದಂತೂ ಯಾರು ಅಲ್ಲಗಳೆಯುವಂತೆಯೇ ಇಲ್ಲ. 777 ಚಾರ್ಲಿ ಸಿನೆಮಾವು ಬೀದಿನಾಯಿಗಳನ್ನು ಸಾಕಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಮುಖ್ಯಮಂತ್ರಿಗಳಿಂದಲ್ಲೇ...

ಬಾ ಕವಿತಾ

ಡೇವಿಡ್ ವ್ಯಾಗೊನೆರ್ ಅವರ ಎರಡು ಕವನ

ಡೇವಿಡ್ ವ್ಯಾಗೊನೆರ್ ಅವರ ಎರಡು ಕವನ

ಮೂಲ ಇಂಗ್ಲೀಷ್: ಡೇವಿಡ್ ವ್ಯಾಗೊನೆರ್ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ನನಗೆ ವ್ಯಾಲೇಸ್ ಸ್ಟಿವೆನ್ಸ್ (1879-1955) ನ ಕಾವ್ಯ ಪರಿಚಯ ಮಾಡಿಕೊಟ್ಟಿದ್ದು ಎ ಕೆ ರಾಮಾನುಜನ್. ...

ಇವರ ಹಿಂದೆ ಬಿದ್ದು ಕಾನನದ ಉಸಿರಾದೆವು

ಇವರ ಹಿಂದೆ ಬಿದ್ದು ಕಾನನದ ಉಸಿರಾದೆವು

ಗೀತಾ ನಾರಾಯಣ್ ** ನಾಲ್ಕು ಗೋಡೆಯದೇ ಶಾಲೆ ಊಟದ ಕಾಲಕ್ಕೆ ಗಂಟೆ ಸದ್ದು ಕೇಳಿ ನಮ್ಮ ಹೆಜ್ಜೆಗಳು ಕಲ್ಲುಹೊಲದ ತುಂಬಾ ಹರಡಿ ತೂಬ್ರೇ ಮರದಡಿ ಕಣ್ಣಾಗುತ್ತಿದ್ದ ಸಡಗರವ ನನ್ನ ಗುರು...

‍ಪುಸ್ತಕದ ಪರಿಚಯ

Book Shelf

ಎಂ ನಾಗರಾಜ ಶೆಟ್ಟಿ ಓದಿದ – ʼನಾಲಿಗೆ, ನೆತ್ತರು ಮತ್ತು ಬುದ್ಧʼ

ಎಂ ನಾಗರಾಜ ಶೆಟ್ಟಿ ಓದಿದ – ʼನಾಲಿಗೆ, ನೆತ್ತರು ಮತ್ತು ಬುದ್ಧʼ

ಎಂ ನಾಗರಾಜ ಶೆಟ್ಟಿ ** ಖ್ಯಾತ ಸಾಹಿತಿ ಚಂದ್ರಪ್ರಭ ಕಠಾರಿಯವರ ಹೊಸ ಕಥಾ ಸಂಕಲನ ಪ್ರಕಟವಾಗಿದೆ. ಚಿಕ್ಕು ಕ್ರಿಯೇಷನ್ಸ್ ಈ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ಕತೆಗಾರರಾದ ಎಂ ನಾಗರಾಜ ಶೆಟ್ಟಿ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** ಕತೆಗಳು ಬೆಳಕು ಕಾಣುವ ಹೊತ್ತಲ್ಲಿ - ಚಂದ್ರಪ್ರಭ ಕಠಾರಿಹಳ್ಳಕೊಳ್ಳ ದಾಟಿ, ಬೆಟ್ಟಗುಡ್ಡ...

read more
ಸುರೇಶನ ʼಅಂತಃಕರಣʼದ ಆಳದಲ್ಲಿ..

ಸುರೇಶನ ʼಅಂತಃಕರಣʼದ ಆಳದಲ್ಲಿ..

ವೀರೇಶ್ ತೇರದಾಳ್ ಬಹುಶಃ ಈ ಸುರೇಶನನ್ನು ನೋಡಿದವ್ರು ಇಂವಾ ಒಂದ್ ಪುಸ್ತೇಕ್ ಬರಿತಾನಂತ ಅಂದ್ಕೊಂಡಿರಾಕ್ ಸಾಧ್ಯನ ಇಲ್ಲ..ಕ್ರಿಕೇಟ್ ಆಟಾ ಅಂದ್ರೆ ಪಂಚಪ್ರಾಣ, ಇದೆಲ್ಲಾಕಿಂತ ಹೆಚ್ಚಾಗಿ ಈತನಿಗಿದ್ದ ಜವಾಬ್ದಾರಿಗಳು, ನೂರಾರ್ ಹರದಾರಿ ದೂರದ  ಊರದಷ್ಟೇ ಬದುಕನ್ನ ಜವಾಬ್ದಾರಿಗಳು ಆಕ್ರಮಿಸಿಕೊಂಡ್ ಬಿಟ್ಟಾವು.. ಹೀಂಗಿರುವಾಗ ಸೂರಿ...

ಉಸ್ಮಾನ್ ಚಿಮ್ಮಲಗಿ ಓದಿದ- ‘ಬೆತ್ತಲೆ ಸಂತ’

ಉಸ್ಮಾನ್ ಚಿಮ್ಮಲಗಿ ಓದಿದ- ‘ಬೆತ್ತಲೆ ಸಂತ’

ಸ್ವಾಭಿಮಾನದ ಬದುಕನ್ನು ಪ್ರತಿಪಾದಿಸುವ 'ಬೆತ್ತಲೆ ಸಂತ' ಉಸ್ಮಾನ್ ಚಿಮ್ಮಲಗಿ ಈ ಸಂಕಲನದಲ್ಲಿ ನನಗೆ ತುಂಬಾ ಕಾಡಿದ ಕತೆಗಳೆಂದರೆ ಗುಲಾಬಿ ಹೂವಿನ ಫ್ರಾಕು, ಮುರಿದ ಕೊಳಲಿನ ನಾದ, ಬೀದಿಗೆ ಬಿದ್ದ ಬೀದಿ, ರೋಗಗ್ರಸ್ತ ಹಾಗೂ ಜಸ್ಟೀಸ್ ಫಾರ್ ದುರುಗಿ. ಇಲ್ಲಿನ ಬಹುತೇಕ ಕತೆಗಳು ಸಮಾನತೆಯ ಬದುಕನ್ನು ಪ್ರತಿಪಾದಿಸುತ್ತವೆ ಹಾಗೂ ಓದುಗರನ್ನು...

ಜಬೀವುಲ್ಲಾ ಎಮ್ ಅಸದ್ ಓದಿದ- ‘ಮಣ್ಣಿನ ಕಣ್ಣುಗಳು’

ಜಬೀವುಲ್ಲಾ ಎಮ್ ಅಸದ್ ಓದಿದ- ‘ಮಣ್ಣಿನ ಕಣ್ಣುಗಳು’

'ಖಸೀದಾ ಎಂಬ ಕಾವ್ಯದ  ಮಣ್ಣಿನ ಕಣ್ಣಿನಲ್ಲಿ ಇಣುಕಿದಾಗ...' ಜಬೀವುಲ್ಲಾ ಎಮ್ ಅಸದ್ ಸಾಹಿತ್ಯವೆಂಬುದು ಅನಾದಿ ಕಾಲದಿಂದಲೂ ದೇಶ, ಭಾಷೆಗಳ ಎಲ್ಲೆಗಳನ್ನು ಮೀರಿ ಎಲ್ಲೆಡೆ ಪಸರಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಅಂದಿನಿಂದ ಇಂದಿಗೂ ಸಹ ಇದೊಂದು ವಿಶ್ವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆ ಎನ್ನುವಷ್ಟರ ಮಟ್ಟಿಗೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This