ಇಂದು ಅವಧಿಯಲ್ಲಿ...
ಸಾರಾ ಅಬೂಬಕ್ಕರ್ ಇನ್ನು ನೆನಪು…
ಹಸನ್ ನಯೀಂ ಸುರಕೋಡ ೧೯೮೪ರ ಒಂದು ದಿನ ಕೋಟಿಗಾನಹಳ್ಳಿ ರಾಮಯ್ಯ ಜೊತೆ ಸಾರಾ ಅಬೂಬಕ್ಕರ್ ಮನೆಗೆ ಹೋಗಿದ್ದೆ. ಮುಂಗಾರು ಪತ್ರಿಕೆಗೆ ಅವರ ಸಂದರ್ಶನ ಆರಂಭಿಸುವುದಕ್ಕೆ ಮುನ್ನ ಲೋಕಾಭಿರಾಮವಾಗಿ ಮಾತನಾಡುತ್ತ ರಾಮಯ್ಯ ಒಂದು ಗುಟ್ಟನ್ನು ಬಿಚ್ಚಿಟ್ಟ. "ನಿಮ್ಮನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದ್ದು ಲಂಕೇಶ್ ಪತ್ರಿಕೆ. ಅದು ಹೇಗೆ...
ನಿಮಗೂ ಹೀಗಾಗಿದೆಯಾ?…
ಜೋಗಿ ನಾವು ಹೊಸ ಕಾಲದಲ್ಲಿ ಎಷ್ಟೆಷ್ಟೋ ಪದಗಳನ್ನು ಬಳಸುವುದೇ ಇಲ್ಲ. ಅವು ಕ್ರಮೇಣ ಸತ್ತೇಹೋಗುತ್ತವೆ. ನಮ್ಮ ಕಡೆ ದಿನವೂ ಒಂದು ಮನೆಗೆ ಹಾಲು ತಂದು ಕೊಡುವುದಕ್ಕೆ ಒಂದು ಪದ ಬಳಸುತ್ತಿದ್ದರು. ಬೆಂಗಳೂರು ಕಡೆ ಅದನ್ನು 'ವರ್ತನೆ' ಅಂತಾರೆ. ನಮ್ಮೂರ ಪದ ನೆನಪೇ ಆಗ್ತಿಲ್ಲ. ಹೀಗೆ ನಮ್ಮೊಳಗಿನ ಪದಗಳು ಸಾಯುತ್ತಾ ಹೋಗುತ್ತವೆ. ನಿಮಗೂ...
ಲಿಂಗದೇವರು ನಿರ್ದೇರ್ಶಿಸಿದ ಹೊಸ ಸಿನಿಮಾ ‘ವಿರಾಟಪುರ ವಿರಾಗಿ’
ವಿದ್ವಾನ ಬಿ ಜಗದೀಶ್ ಶರ್ಮಾ ಭಾರತೀಯ ಚಿತ್ರರಂಗದ ಪ್ರತಿಭಾಶಾಲಿ ನಿರ್ದೇಶಕರಲ್ಲಿ ಶ್ರೀ ಬಿ.ಎಸ್.ಲಿಂಗದೇವರು ಮುಂಚೂಣಿಯವರು. ಅವರ ಮೌನಿ, ಕಾಡಬೆಳದಿಂಗಳು, ನಾನು ಅವನಲ್ಲ ಅವಳು ಮೂರೂ ನನ್ನ ಇಷ್ಟದ ಸಿನಿಮಾಗಳು. ವಸ್ತುವಿನ ಆಯ್ಕೆ, ಅದರ ನಿರೂಪಣೆ ಎರಡರಲ್ಲೂ ಅವರು ವಿಶಿಷ್ಟ. ಲಿಂಗದೇವರು ದಿಗ್ದರ್ಶಿಸಿದ ಹೊಸ ಸಿನಿಮಾ ‘ವಿರಾಟಪುರ...
ಆಕೆ ‘ಮದರ್’
ಸಿದ್ದನಗೌಡ ಪಾಟೀಲ್ ೩೮ವರ್ಷಗಳ ಹಿಂದೆ ಕೊಪ್ಪಳದ ಹತ್ತಿರದ ಕುದರಿಮೋತಿ ಗ್ರಾಮದಲ್ಲಿ ಮಠದ ಸ್ವಾಮಿಯೊಬ್ಬ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿಸಿ ,ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಘಟನೆ,ಅದನ್ನು ಖಂಡಿಸಿ ರಾಜ್ಯದಾದ್ಯಂತ ನಡೆದ ತೀವ್ರವಾದ ಪ್ರತಿಭಟನೆ,ಅದನ್ನು ಗಂಭೀರವಾಗಿ ಪರಿಗಣಿಸಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ...
ಪುಳ್ಚಾರ್ ಮತ್ತು ಖಡಕ್ ಮೀನುಸಾರು ಮೇಜುವಾನಿ…
ಗಿರಿಜಾ ಶಾಸ್ತ್ರಿ 'ಪುಳ್ಚಾರಿಗೆ' ವಿರುದ್ಧ ಪದ 'ಖಡಕ್ ಮೀನು ಸಾರು' ಆಗಬೇಕಿಲ್ಲ ಅಲ್ವಾ? ಇವೆರಡರ ಮಧ್ಯೆ ಎಷ್ಟೊಂದು ಖಾದ್ಯಗಳಿವೆ! ಬಗೆಬಗೆಯ ಅನ್ನಗಳು! ಭಾತ್ ಗಳು ಪುಳಿಯೋಗರೆ, ಹೋಳಿಗೆ, ಲಡ್ಡುಗೆ ಮೈಸೂರು ಪಾಕು! ದಮ್ ಬಿರಿಯಾನಿ!ಅಹಹ್ಹಹಾ… ಒಂದೇ ಬೈಠಕ್ ನಲ್ಲಿ ಎರಡೂ ಮೇಜವಾನಿಯನ್ನು ನಡೆಸಬಹುದಲ್ಲ? ಕರ್ನಾಟಕದಲ್ಲಿರುವ...
ಸಾರಾ ಅಬೂಬಕ್ಕರ್ ಕಾದಂಬರಿ ʼಸಹನಾʼ
ದೀಪಾ ಗೋನಾಳ Varadendra Kurdi ಸರ್ ನೀವು ಕೇಳಿದಿರಿ ಪುಸ್ತಕ ಓದಿ ಆದಮೇಲೆ ಅದರ ಕುರಿತು ವಿಮರ್ಶೆ ಬರೆಯಿರಿ ಅಂತ, ನಿಜಕ್ಕೂ ಆ ಪುಸ್ತಕದ ವಿಮರ್ಶೆ ಬರೆಯಲು ನನಗೆ ಇಗೀರುವ ನೋವುಗಳು, ಅನುಭವ ಮತ್ತು ವಯಸ್ಸು ಯಾತಕ್ಕೂ ಸಾಲದು. ಅದೊಂದು ಸುದೀರ್ಘ ನೋವಿನ ಕಾದಂಬರಿ ನೋವನ್ನೆ ತುಂಬಿ ನೋವನ್ನೆ ಬಸಿಯುವ ಅಕ್ಷರಗಳು. ನೋವು ಯಾವುದೋ...
Latest
ಬಾ ಕವಿತಾ
ಸಿಗರೇಟ್ ಸೇದುತ್ತಾ ಅವಳು…
ಸಂಜೆಗಳು --ರಾ. ಬಂದೋಳ್ ೧೦ ರೂಪಾಯಿಯ ಚಹಾದುಬಾರಿ ಎಂಬುದು ಗೊತ್ತುಆದರೂ ಒಂದು ಚಹಾ ಕೊಳ್ಳುತ್ತೇನೆಕಲ್ಲು ಬೆಂಚಿನ ಮೇಲೆ ಕೂತು ಹೀರುತ್ತಾಈ ಪ್ರಪಂಚವನ್ನುನನ್ನದಾಗಿಸಿಕೊಳ್ಳಲು...
ಅರ್ಧಕ್ಕೆ ಉಳಿದ ಕನಸು…
ಆತ್ಮ ದೇಹವನಗಲಿದ ಹೊತ್ತು ಅಕ್ಷಯ ಆರ್ ಶೆಟ್ಟಿ - ಒಂದೇ ಕ್ಷಣ…ಕಸಿದದ್ದು… ಚಲನೆಯನ್ನು…ದಕ್ಕಿಸಿದ್ದು… ನಿಶ್ಚಲತೆಯನ್ನು!!!! ಸ್ಕೂಟಿಯ ಚಲನೆಯೊಳಗೆ ಸಿಕ್ಕ ಮನಸೊಳಗೆ-ಆಫೀಸಿನ ರಕ್ತದ...
ಪುಸ್ತಕದ ಪರಿಚಯ
Book Shelf
ಗಂಭೀರ ಪ್ರಶ್ನೆಗಳನ್ನು ಎತ್ತಿರುವ ಫಾತಿಮಾ
ಪ್ರಸಾದ್ ನಾಯ್ಕ್ ** "ದುರಿತ ಕಾಲದ ಸಾಲುಗಳು" ನಾನು ಹಲವು ಬಗೆಯ ನಾನ್-ಫಿಕ್ಷನ್ ಪುಸ್ತಕಗಳನ್ನು ಸಾಮಾನ್ಯವಾಗಿ ಓದುತ್ತಿರುತ್ತೇನೆ. ನನ್ನ ವೃತ್ತಿಗೂ, ಅಕಾಡೆಮಿಕ್ ಹಿನ್ನೆಲೆಗೂ ಸಂಬಂಧವೇ ಇಲ್ಲದಿರುವ ಹಲವು ಸಂಗತಿಗಳು ಅಲ್ಲಿ ಬಂದು ಹೋಗುತ್ತಿರುತ್ತವೆ. ಅಪರಾಧ ಜಗತ್ತು, ಮನಃಶಾಸ್ತ್ರ, ರಾಜಕೀಯ, ದೌರ್ಜನ್ಯ, ಮಾನವ ಹಕ್ಕುಗಳು,...
ಯಾಕೊಳ್ಳಿ ಯ ಮಾ ಓದಿದ- ಇರುವುದು ಒಂದೇ ರೊಟ್ಟಿ…
ಒಂದು ರೊಟ್ಟಿಯ ಧ್ಯಾನ… ಯಾಕೊಳ್ಳಿ ಯ ಮಾ ಕಿತ್ತೋದ ಉಂಗುಟಕೆಬಾಳೆಯ ಬಚ್ಚಿಯನು ಜೋಡಿಸಿಆ ಈ ಹೊಲಗಳನು ಆನೆಗಾಲಲಿ ಅಲೆದುಹೆಕ್ಕಿದ ಸೇಂಗಾ ಬುಡ್ಡಿಯನುಅವರಿವರಿಗೆ ಹಂಚುತ್ತಲೆ ಮನೆ ಮುಟ್ಟುವ ಅಪ್ಪಉರಿವ ಎದೆಯ ಒಲೆಯ ಮೇಲೆಕನಸುಗಳ ರೊಟ್ಟಿ ಸುಟ್ಟುಕರುಳ ಕುಡಿಗಳನುಸಲಹುತ್ತ ನಗುನಗುತ್ತಲೇ ಬಾಳುವ ಅವ್ವಯಾವ ದೇವರುಗಳಿಗೂ ಕಮ್ಮಿಇಲ್ಲ...
ರಾಜೇಶ್ ಶೆಟ್ಟಿಯವರ ‘ಡ್ರಾಮಾ ಕಂಪನಿ’
ಪತ್ರಕರ್ತ ರಾಜೇಶ್ ಶೆಟ್ಟಿಯವರು ಬರೆದ ಕಥಾ ಸಂಕಲನ ಡ್ರಾಮಾ ಕಂಪನಿ ಲೋಕಾರ್ಪಣೆಯಾಗಿದೆ. ಸಪ್ನ ಬುಕ್ ಹೌಸ್ ನ ಪ್ರಕಟಣೆ ಇದು. 'ಕನ್ನಡಪ್ರಭ' ಪತ್ರಿಕೆಯಲ್ಲಿ ಪ್ರಧಾನ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ರಾಜೇಶ್ ಶೆಟ್ಟಿ ಕತೆಗಳಲ್ಲಿ ಬೆಂಗಳೂರು ಮತ್ತು ಮಂಗಳೂರು ಪ್ರಮುಖವಾಗಿ ಕಾಣಿಸಿಕೊಳ್ಳುವುದು ವಿಶೇಷ. ಈ ಪುಸ್ತಕದಲ್ಲಿ...
ರಘುನಾಥ್ ಕೃಷ್ಣಮಾಚಾರ್ ಓದಿದ ‘ಥ್ಯಾಂಕ್ಯೂ ಸರ್’
ರಘುನಾಥ್ ಕೃಷ್ಣಮಾಚಾರ್ ನನ್ನ ಕಾಲು ಶತಮಾನದ ಗೆಳೆಯರಾದ ಪ್ರೊ.ಬಿ.ಬಿ.ಪೂಜಾರಿಯವರು ಮೊದಲ ಬಾರಿಗೆ ತಮ್ಮ ಪುಸ್ತಕವನ್ನು ಕಳಿಸಿದ್ದಾರೆ. ಅದರಲ್ಲೂ ಅವರ ಗುರುಗಳ ಗಾಥೆ. ಅವರ ಶಿಷ್ಯರ ಗಾಥೆಯು ಆಗಿರುವುದು ಈ ಕೃತಿಯ ವಿಶೇಷವಾಗಿದೆ. ಗುರುವಿನ ಋಣವನ್ನು ತೀರಿಸಲು ಇದಕ್ಕಿಂತ ಬೇರೆ ಸಾರ್ಥಕವಾದ ಮಾರ್ಗ ಇನ್ನೇನಿದೆ. ಏಕಕಾಲದಲ್ಲಿ ಇದು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











