ಇಂದು ಅವಧಿಯಲ್ಲಿ...
‘ಮರೆತ ಮಾತು, ಮರೆಯಾಗದ ನೆನಪು’
ಕೇಶವ ಮಳಗಿ ಕಾರಡ್ಕದ ಮಣ್ಣ ಹಾದಿಯಿಂದ ‘ತಾರನಾಕಾ’ದವರೆಗೆ ಬರಿಗಾಲ ನಡಿಗೆಯ ದಾರಿಗನ ಪಯಣದ ಭೌತಿಕ ಮುಗಿತಾಯ! ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ಭಾಷಾಕೋವಿದರಾದ ಕೆ.ವಿ. ತಿರುಮಲೇಶ್ ನನ್ನ ಮೆಚ್ಚಿನ ಬರಹಗಾರರಲ್ಲಿ ಒಬ್ಬರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಯೋಗಶೀಲತೆ ಎಂದರೇನು? ಒಬ್ಬ ಲೇಖಕ ಕೇಳಿಕೊಳ್ಳಬೇಕಾದ ಒಳಗಿನ...
ಕೆ ವಿ ತಿರುಮಲೇಶ್ ಇನ್ನು ನೆನಪು…
ಪುರುಷೋತ್ತಮ ಬಿಳಿಮಲೆ ಭಾಷೆಯ ಕುರಿತಾಗಿ ಅತ್ಯಂತ ಸೂಕ್ಷ್ಮವಾಗಿ ಮತ್ತು ನವಿರಾಗಿ ಯೋಚಿಸಿ ಬರೆಯುತ್ತಿದ್ದ ಕೆಲವೇ ಕೆಲವರಲ್ಲಿ ಕೆ.ವಿ.ತಿರುಮಲೇಶ್ ಕೂಡಾ ಒಬ್ಬರು. ಅವರು ಕವಿ, ಕತೆಗಾರ, ಅನುವಾದಕ, ಭಾಷಾ ವಿಜ್ಞಾನಿ, ಮತ್ತು ವಿಮರ್ಶಕ. ಅವರು ಕಾಸರಗೋಡಿನಲ್ಲಿದ್ದಾಗ ನಮಗೆಲ್ಲ ಬಹಳ ಹತ್ತಿರದವರಾಗಿದ್ದರು. ತಿರುಮಲೇಶ್ ಹುಟ್ಟಿದ ಸ್ಥಳ...
ದಕ್ಲ ಕಥಾ ದೇವಿ ಕಾವ್ಯ – ವಿಶಿಷ್ಟ ರಂಗಾನುಭವ…
ಅಶೋಕ ವದ೯ನ ದಕ್ಲಕಥಾ ದೇವಿಕಾವ್ಯ ಎಂಬ ಇನ್ನೊಂದೇ ‘ನಾಟಕ’ವನ್ನು ನೋಡಲು ನಾನು ಎಂದಿನಂತೇ ಚರವಾಣಿಯನ್ನು ಮೌನಕ್ಕೆ ನೂಕಿ ಕಾದಿದ್ದೆ. (೨೩-೧-೨೩, ಸಂತ ಅಲೋಶಿಯಸ್ ಕಾಲೇಜ್) ನೇಪಥ್ಯದಿಂದ ಕಲಾವಿದರ ಸಮೂಹ ಪ್ರಾರ್ಥನೆಯೋ ಸ್ವರಾನುಸಂಧಾನದ ಬೊಬ್ಬೆಯೋ ಪ್ರೇಕ್ಷಕರಲ್ಲಿ ಮನವಿಯೋ ನಿಯತ ಅಂತರದಲ್ಲಿ ಮೂರು ಗಂಟಾನಾದವೋ ಕೇಳಲೇ ಇಲ್ಲ....
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಕರಾವಳಿಯಲ್ಲಿ ಕಾಲಿಟ್ಟ ಲೀಲಾ…
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಸದಾಶಿವ್ ಸೊರಟೂರು ಕಥಾ ಅಂಕಣ – ಒಂದು ತಿಳಿನೀಲಿ ಪತ್ರದ ಕಥೆ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಜಿ ಎನ್ ನಾಗರಾಜ್ ಅಂಕಣ- ಬಾರತದಲ್ಲಿ ವಿಶ್ವದ ಮೊದಲ ವೈಜ್ಞಾನಿಕ ಚಿಂತನೆ ಮತ್ತು ಪ್ರಯೋಗ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
Latest
ಬಾ ಕವಿತಾ
ಕುಕ್ಕಬಹುದು ಪಾರಿವಾಳ..
-ಡಾ. ಗೋವಿಂದ ಹೆಗಡೆ ಇಲ್ಲಿ ಇಂಥದ್ದೆಲ್ಲ ನಡೆಯಬಾರದಿತ್ತು ಕಡ್ಡಿಯನ್ನು ಗುಡ್ಡ ಮಾಡಬಾರದಿತ್ತು ಸಹಜ ಸಂವಾದಕ್ಕೆ ಎಡೆಯೇ ಇಲ್ಲವೇ ಕಾನೂನಿನ ಗುಮ್ಮ ತೋರಿಸಬಾರದಿತ್ತು ವಾದ...
ಕಾಣದ ನಾಳೆಗಳಲ್ಲ..
ನನ್ನ ಕವಿತೆಗಳು -ಡಾ ದಿನಮಣಿ ಬಿ ಎಸ್ ನನ್ನ ಕವಿತೆಗಳುನರಳಿದ ನಿನ್ನೆಗಳಲ್ಲಗಳಿಸಿಕೊಂಡ ಅನುಭವಗಳುಕಾಣದ ನಾಳೆಗಳಲ್ಲಭವಿತವ್ಯದ ಹೊಂಬೆಳಕುನನ್ನ ಕವಿತೆಗಳುಮೊಗ್ಗಿನ ಮನದೊಳಗಣಆಶಾವಾದದ...
ಪುಸ್ತಕದ ಪರಿಚಯ
Book Shelf
ಗದ್ಯವೆನ್ನುವುದು ಸುಂದರವಾದ ಕಾವ್ಯವಾಗಿ ಹರಿದಿದೆ
ಡಾ. ಪಾರ್ವತಿ ಜಿ. ಐತಾಳ್ ** ಕತೆಗಾರ್ತಿ ಮಾಧವಿ ಭಂಡಾರಿ ಕೆರೆಕೋಣ ಅವರ ಹೊಸ ಕೃತಿ 'ಗುಲಾಬಿ ಕಂಪಿನ ರಸ್ತೆ'. ಈ ಕೃತಿಯ ಕುರಿತು ಖ್ಯಾತ ಸಾಹಿತಿ ಡಾ. ಪಾರ್ವತಿ ಜಿ. ಐತಾಳ್ ಅವರು ಬರೆದ ಬರಹ ಇಲ್ಲಿದೆ. ** ಮಾಧವಿ ಭಂಡಾರಿ ಕೆರೆಕೋಣ ಅವರ 'ಗುಲಾಬಿ ಕಂಪಿನ ರಸ್ತೆ' ಎಂಬ ೧೨ ಸಣ್ಣ ಕಥೆಗಳ ಸಂಕಲನದ ವೈಶಿಷ್ಟ್ಯ ಅವುಗಳಲ್ಲಿ...
ಶಿಶಿರ ಅಂಗಡಿ ಓದಿದ ʼಬೆಂಗಳೂರು ಕಲರ್ಸ್ʼ
ಜಯನಗರದ ಹುಡುಗಿ ಬೆಂಗಳೂರಿನ ಚರಿತ್ರೆಯನ್ನು ತಿಳಿದು, ತಿಳಿಸಿದ ಕೃತಿ.. ಶಿಶಿರ ಅಂಗಡಿ ಅನೂಹ್ಯ ಅಂತ್ಯ!!! ಇದನ್ನು ಓದಲು ಪ್ರಾರಂಭಿಸಿದಾಗ ಕೃತಿಯ ಕೊನೆಯ ಸಾಲುಗಳು ಹೀಗಿರಬಹುದು ಎಂದು ಊಹಿಸಿರಲಿಲ್ಲವಾದರೂ, ಕಥೆಗಳು ಸಾಗುತ್ತಾ ಸಾಗುತ್ತಾ, ಆ ಒಂದು ಪಾತ್ರದ ಪೋಷಣೆ ನೋಡುತ್ತ ಹೋದಂತೆ ಅಂತ್ಯದಲ್ಲಿ ಇದೇ ಆಗಬಹುದು ಎಂಬುದು ಕಾಡುತ್ತಾ...
ಜೀವಪ್ರಜ್ಞೆಯ ನಿವೇದನೆ…
ನಾಗೇಶ ಹೆಗಡೆ ಆಚಿನ ಲೋಕದೊಂದಿಗೆ ನಿರಂತರ ಸಂಭಾಷಿಸಲೆಂದು ಭೂಮಿ ರೂಪಿಸಿಕೊಂಡ ಸಾಧನವೇ ವೃಕ್ಷ ಎಂಬರ್ಥದಲ್ಲಿ ಗುರುದೇವ ರವೀಂದ್ರನಾಥ್ ಟಾಗೋರ್ ಹೇಳಿದ್ದರು. ಅದು ತತ್ವಜಿಜ್ಞಾಸೆಯ, ಕವಿಸಮಯದ ಮಾತಷ್ಟೇ ಅಲ್ಲ; ಅದರ ಹಿಂದೆ ವೈಜ್ಞಾನಿಕ ಸತ್ಯವೂ ಇದೆ. ಸೌರಮಂಡಲದ ಏಕೈಕ ಜೀವಂತ ಗ್ರಹವೆನಿಸಿದ ಭೂಮಿ ತನ್ನೊಳಗಿನ ಖನಿಜ, ನೀರು, ಗಾಳಿ,...
ನಾಮದೇವ ಕಾಗದಗಾರ ಓದಿದ ‘ಹಾವೇರಿಯಾಂವ್’
ದ್ವೇಷ, ಅಸೂಯೆಗಳಿಲ್ಲದೆ ಜೀವನ ಪ್ರೀತಿ ತೋರಿಸುವ 'ಹಾವೇರಿಯಾಂವ್' ನಾಮದೇವ ಕಾಗದಗಾರ ವನ್ಯಜೀವಿ ಛಾಯಾಗ್ರಾಹಕ, ಕವಿಯೂ ಆಗಿರುವ ಹಾವೇರಿಯ ಮಾಲತೇಶ ಅಂಗೂರ ಮೂರು ದಶಕಗಳಿಂದ ಹಾವೇರಿಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಇತ್ತೀಚಿಗೆ ತಮ್ಮ ಅಂಕಣ ಬರಹಗಳ 'ಹಾವೇರಿಯಾಂವ್' ಪುಸ್ತಕ ಹೊರ ತಂದಿದ್ದಾರೆ....
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











