ಇಂದು ಅವಧಿಯಲ್ಲಿ...
ಜಯರಾಮಚಾರಿ ಕಥೆ – ಡರ್ಟಿ ಟಾಕ್…
ಜಯರಾಮಚಾರಿ 'ಯುವರ್ ಟೆಕ್ಸ್ಟ್ ಆರ್ ವರ್ಚುಯಲ್ ಇಂಟರ್ ಕೋರ್ಸ್ ಕಣೋ ಎಂದು ನಕ್ಕಳು' ನಾನು ಕಣ್ಣು ಹೊಡೆವ ಇಮೊಜಿ ಕಳಿಸಿದೆ, ಅವಳು ಮುತ್ತುಗಳ ಇಮೊಜಿ ಕಳಿಸಿದಳು, 'ಟ್ರೈ ಮಾಡೋಣ್ವಾ?' ಎಂದು ಕಳಿಸಿದೆ, ಅವಳು ಟೈಪಿಸುತ್ತಿದ್ದಾಗಲೇ ಸೆಕ್ಯೂರಿಟಿ ಸೂಪ್ರವೈಸರ್ ಆ ಹುಡುಗನನನ್ನು ಎಳೆದುಕೊಂಡು ಬಂದು ನನ್ನ ಎದುರು ನಿಂತ, ನಾನು ಟಕ್ಕನೆ...
ಖ್ಯಾತ ಚಿತ್ರ ಕಲಾವಿದ ಬಿ ಕೆ ಎಸ್ ವರ್ಮ ಇನ್ನಿಲ್ಲ…
ಹಕ್ಕಿ ಮತ್ತು ಅವಳು ಎಂಬ ರೆಕ್ಕೆ ಮತ್ತು ಬಾನು…
ಉದಯ ಗಾಂವಕರ್ ಹೆನ್ರಿ ಲಾರೆಂಜ಼್ ಎಂಬ ಹವಾಮಾನ ತಜ್ಞ ದೊಡ್ಡ ಬಿರುಗಾಳಿಯು ಕೆಲವು ವಾರಗಳ ಹಿಂದೆ ಒಂದು ವಿಶಿಷ್ಟ ಸಂದರ್ಭ ಮತ್ತು ಅವಕಾಶದಲ್ಲಿ ಹಕ್ಕಿಯೊಂದು ರೆಕ್ಕೆ ಬಡಿದ ಪರಿಣಾಮವೂ ಆಗಿರಬಹುದು ಎನ್ನುವ ಮೂಲಕ ಜಗತ್ತನ್ನು ಚಕಿತಗೊಳಿದ್ದರು. ಈ ಮಾತು ಎಂತಹ ತಲ್ಲಣವನ್ನು ಉಂಟುಮಾಡಿತೆಂದರೆ ಸ್ವತಃ ಲಾರೆಂಜ಼್ ತನ್ನ ಮಾತನ್ನು...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಅನ್ಯ ರಾಜ್ಯಗಳ ನೆಲೆಗಳಲ್ಲಿ ಹಕ್ಕಿಗಳಿಗಾಗಿ…
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಕತೆ @Coffee House ನಲ್ಲಿ ‘ಬುದ್ಧನ ಕಿವಿ’ ಫೋಟೋ ಆಲ್ಬಂ…
ಚರ್ಚ್ ಸ್ಟ್ರೀಟ್ ನ ಕಾಫಿ ಹೌಸ್ ನಲ್ಲಿ ಹಮ್ಮಿಕೊಳ್ಳಲಾದ ಕತೆ @Coffee House ನಲ್ಲಿ ದಯಾನಂದ ಅವರ 'ಬುದ್ಧನ ಕಿವಿ' ಕಥಾ ಸಂಕಲನ ಕುರಿತು...
ಸದಾಶಿವ್ ಸೊರಟೂರು ಕಥಾ ಅಂಕಣ- BLOCK…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
Latest
Invite
ಬಾ ಕವಿತಾ
ಅವಳ ಉಸಿರಿನ ಹಸಿರು..
ಮೂಲ - ಸ್ಪ್ಯಾನಿಷ್ ಕವಿ ಫೆಡೆರಿಕೊ ಗಾರ್ಸಿಯಾ ಲೋರ್ಕಾ ಆಗಸ್ಟ್ 1936 ಸ್ಪ್ಯಾನಿಷ್ ಸಿವಿಲ್ ವಾರ್, ಆರಂಭಿಕ ದಿನಗಳು. ಸರ್ವಾಧಿಕಾರಿ ಫ್ರಾಂಕೊನ ಸೈನಿಕರು ಗಾರ್ಸಿಯಾ ಲೋರ್ಕಾನನ್ನು...
ಸರಿದುಬಿಟ್ಟಿತ್ತು ಕಾಲ…
-ಜಯಶ್ರೀ ದೇಶಪಾಂಡೆ ಆಹತ ಕೆತ್ತಿಟ್ಟ ಪ್ರತಿಮೆಯ ಕಣ್ಣಲ್ಲಿ ತುಂಬಿಕೊಳ್ಳುತ್ತಮೈ ಮರೆತರೆ,ಅಲ್ಲೆಲ್ಲೋ ಚಾಚಿ ಹೊರಳಿ ದೂರಸರಿದುಬಿಟ್ಟಿತ್ತು ಕಾಲ…ಛೇ ಹೇಳಬಾರದೇ ನೀನು ನನ್ನ ಇಲ್ಲೇ...
ಪುಸ್ತಕದ ಪರಿಚಯ
Book Shelf
ನೆಲದ ನಂಜಿಗೆ ಮದ್ದು ಹುಡುಕುವ ಹಾಯ್ಕುಗಳು
ದೇವರಾಜ್ ಹುಣಸಿಕಟ್ಟಿ ** ಕವಿ ಹೆಬಸೂರ ರಂಜಾನ್ ಅವರ ಹೊಸ ಹಾಯ್ಕು ಸಂಕಲನ ಪ್ರಕಟವಾಗಿದೆ. 'ಉತ್ತರ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಇದರ ಕುರಿತು ದೇವರಾಜ್ ಹುಣಸಿಕಟ್ಟಿ ಬರೆದ ಬರೆಹ ಇಲ್ಲಿದೆ. ** ಪ್ರೀತಿಯ ಕವಿ ರಂಜಾನರ ಹೊಸ ಹಾಯ್ಕುಗಳ ಸಂಕಲನ 'ಮುರಿದು ಬಿದ್ದ ನಕ್ಷತ್ರಗಳು' ಒಂದು ಅನನ್ಯ ಅನುಭೂತಿ ನೀಡಿದ ಕೃತಿ. ಅವರ...
ರಮೇಶ ಗಬ್ಬೂರ್ ಓದಿದ ʼದೇವರಿಲ್ಲದ ಸಾಕ್ಷಿಗೆ ರುಜು ಹಾಕಿʼ
ದೇವರಿಲ್ಲದ ಸಾಕ್ಷಿಗೆ ರುಜು ಹಾಕಲು ನಾನು ಸಿದ್ಧ.. ರಮೇಶ ಗಬ್ಬೂರ್ ಕೊಪ್ಪಳದ 'ನಾಡಕವಿ ಗವಿಸಿದ್ದ ಎನ್ ಬಳ್ಳಾರಿ ಕಾವ್ಯಪ್ರಶಸ್ತಿ' ಗೆಳೆಯ ಬಿದಲೋಟಿ ರಂಗನಾಥ್ ರವರಿಗೆ ದೊರಕಿದ್ದನ್ನು ಗಮನಿಸಿದ್ದೆ. 'ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ' ಎಂಬ ಪುಸ್ತಕದ ಶೀರ್ಷಿಕೆ ನನ್ನ ಗಮನ ಸೆಳೆದಿತ್ತು. ಅದನ್ನು ಓದಬೇಕು ಎಂದು ಮನದಲ್ಲಿ...
ಜೋಗಿ ಮೆಚ್ಚಿದ ರಾಜೇಶ್ ಶೆಟ್ಟಿಯ ʼಡ್ರಾಮಾ ಕಂಪೆನಿʼ
ಜೋಗಿ ರಾಜೇಶ್ ಶೆಟ್ಟಿ ಕತೆಗಳನ್ನು ನಾನು ಅವರು ಬರೆದಾಗೆಲ್ಲ ಓದುತ್ತಾ ಬಂದಿದ್ದೇನೆ. ಅವರು ಬರೆಯುವ ಕತೆಗಳು ಎಷ್ಟೋ ಸಲ ನಾನು ಬರೆಯಬೇಕಾಗಿದ್ದ ಕತೆಗಳಂತೆಯೋ ನಾನು ಬರೆದು ಮರೆತುಹೋದ ಕತೆಗಳಂತೆಯೋ ಕಾಣಿಸುತ್ತವೆ. ಇದಕ್ಕೆ ಕಾರಣ ಅವರ ಶೈಲಿಯಾಗಲೀ, ಕತೆ ಹೇಳುವ ಕ್ರಮವಾಗಲೀ ಅಲ್ಲ. ಆ ಕತೆಗಳಲ್ಲಿ ಬರುವ ಪಾತ್ರಗಳನ್ನು ನಾನು ಎಲ್ಲೋ...
ಅನುಸೂಯ ಓದಿದ ‘ಬೆಳಕ ನಿಚ್ಚಣಿಕೆ’
ಅನುಸೂಯ ಯತೀಶ್ ಗಜಲ್ ಎಂಬ ಮಾಯಾಂಗನೆ ಇತ್ತೀಚಿನ ದಿನಗಳಲ್ಲಿ ಕನ್ನಡದ ಸಾಹಿತ್ಯ ಪ್ರಕಾರವೇನೊ ಎನ್ನುವಷ್ಟರಮಟ್ಟಿಗೆ ಬರಹಗಾರರನ್ನು ಒಪ್ಪಿಸಿಕೊಂಡು, ಅಪ್ಪಿಕೊಂಡು ಬರಸಿಕೊಳ್ಳುತ್ತ ಸಾಗುತ್ತಿದೆ. ಗಜಲ್ ಗಾಯನ ಕೇಳುತ್ತಿದ್ದರೆ ನಾವು ಭಾವನಾ ಲೋಕದಲೊಮ್ಮೆ ವಿಹರಿಸಿ ಬರುತ್ತೇವೆ. ಅಷ್ಟರ ಮಟ್ಟಿಗೆ ನಮ್ಮನ್ನು ಸಮ್ಮೋಹನಗೊಳಿಸಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











