ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಪ್ರೊ ಓ ಎಲ್ ನಾಗಭೂಷಣ ಸ್ವಾಮಿ ಹಾಜಿ ಮುರಾದ್- ಪೆಟ್ರೋವ್ನ ವಶದಲ್ಲಿ…

ಪ್ರೊ ಓ ಎಲ್ ನಾಗಭೂಷಣ ಸ್ವಾಮಿ ಹಾಜಿ ಮುರಾದ್- ಪೆಟ್ರೋವ್ನ ವಶದಲ್ಲಿ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.  ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...

ಜೆ ವಿ ಕಾರ್ಲೊ ಕಥೆ – ಪಕ್ಷಿ ಪಂಜರದೊಳಗಿಲ್ಲ ಭಾಗ- 3..

ಜೆ ವಿ ಕಾರ್ಲೊ ಕಥೆ – ಪಕ್ಷಿ ಪಂಜರದೊಳಗಿಲ್ಲ ಭಾಗ- 3..

ಮೂಲ: ಸುಸಾನ್ ಗ್ಲಾಸ್ಪೆಲ್ಕನ್ನಡಕ್ಕೆ: ಜೆ ವಿ ಕಾರ್ಲೊ ಸುಸಾನ್ ಗ್ಲಾಸ್ಪೆಲ್ (Susan Glaspell, 1876-1948) ಅಮೆರಿಕಾದ ಪುಲಿಟ್ಝರ್ ಪ್ರಶಸ್ತಿ ವಿಜೇತೆ ಪತ್ರಕರ್ತೆ, ಸಾಹಿತಿ ಮತ್ತು ನಟಿಯಾಗಿ ಹೆಸರು ಮಾಡಿದವರು. ಹದಿನೈದು ನಾಟಕಗಳು, ಐವತ್ತಕ್ಕಿಂತ ಹೆಚ್ಚು ಸಣ್ಣ ಕತೆಗಳು, ಒಂಭತ್ತು ನಾಟಕಗಳು ಅವರ ಸಾಹಿತ್ಯ ಕೃಷಿ. ಅವರ...

ಇದೇ ಅಯೋಧ್ಯಾಕಾಂಡ….

ಇದೇ ಅಯೋಧ್ಯಾಕಾಂಡ….

ಕಿರಣ ಭಟ್ ಈ ನಾಟಕದ ಮೊದಲ ಪ್ರದರ್ಶನದಿಂದಲೇ ನಾಟಕದ ಕುರಿತು ಒಳ್ಳೆಯ ಮಾತುಗಳನ್ನು ಕೇಳಿದ್ದೆ. ಆವಾಗಿನಿಂದ್ಲೂ ನಾಟ್ಕ ನೋಡಲೇಬೇಕೆಂಬ ತೀವೃ ತುಡಿತವಿತ್ತು. ಆಗ ಮೈಸೂರಿನಲ್ಲಿ ಮಾತ್ರ ಪ್ರದರ್ಶನಗಳಾಗ್ತಿದ್ವು. ನಮ್ಮೂರಿಗೆ ಮೈಸೂರು ತುಂಬ ದೂರ. ಆದರೂ ಹೊಗೋ ಉಮೇದು ತುಂಬ ಇತ್ತು. ಯಾಕೋ ಸಧ್ಯವಾಗಲೇ ಇಲ್ಲ. ಈ ಮಧ್ಯೆ ನಾಟಕದ...

ಶ್ರೀನಿವಾಸ ಪ್ರಭು ಅಂಕಣ – ದೂರದರ್ಶನದಲ್ಲಿನ ನೆನಪುಗಳ ಮೆಲುಕು ಹಾಕುತ್ತಾ…

ಶ್ರೀನಿವಾಸ ಪ್ರಭು ಅಂಕಣ – ದೂರದರ್ಶನದಲ್ಲಿನ ನೆನಪುಗಳ ಮೆಲುಕು ಹಾಕುತ್ತಾ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಅಜ್ಜನಿಗಾಗಿ ಟ್ರೇನ್ ನಿಲ್ಲಿಸಿಯೇ ಬಿಟ್ವಿ…

ಅಜ್ಜನಿಗಾಗಿ ಟ್ರೇನ್ ನಿಲ್ಲಿಸಿಯೇ ಬಿಟ್ವಿ…

ಸಂಗಮೇಶ್ ಮೆನಸಿನಕಾಯಿ ಸ್ಟಾಪ್ ಇಲ್ಲದ ಟ್ರೇನ್ ನಿಲ್ಲಿಸಿ, ಅಜ್ಜನ್ನ ಇಳಿಸಿದೆವು!ಪತ್ರಕರ್ತರ ಸಮ್ಮೇಳನ ಮುಗಿಸಿ ವಿಜಯಪುರ ರೈಲ್ವೆ ನಿಲ್ದಾಣಕ್ಕೆ ಬಂದು ಸೊಲಾಪುರ-ಗದಗ ಡೆಮು ಎಕ್ಸಪ್ರೆಸ್ ಹತ್ತಿದೆ. ಅದೇ ಟ್ರೇನ್‌ಗೆ ಬಾಗಲಕೋಟೆಯಲ್ಲಿ ನನ್ನ ಬಾಲ್ಯದ ಸಹಪಾಠಿ ಡಾ ರವಿಕುಮಾರ ಕರಿಯಪ್ಪನವರ ಹತ್ತುವವನಿದ್ದ. ಟ್ರೇನ್ ಕಡ್ಲಿಮಟ್ಟಿ ದಾಟಿದ...

ಸ್ಪಷ್ಟ ಉಚ್ಚಾರವೂ.. ಅಭಿನಯವೂ..

ಸ್ಪಷ್ಟ ಉಚ್ಚಾರವೂ.. ಅಭಿನಯವೂ..

ಲಕ್ಮ್ಷಣ್‌ ಕೆ ಪಿ ಅಭಿನಯ ಮತ್ತು ಭಾಷೆಯ ಕುರಿತು ಸರಿಯಾದ ಗ್ರಹಿಕೆ ಇಲ್ಲದವರು ಮಾತ್ರ ಸ್ಪಷ್ಟ ಅಥವಾ ಶುದ್ಧ ಉಚ್ಚಾರಣೆಯನ್ನು ನಟನೆಯಲ್ಲಿ ಬಹುಮುಖ್ಯ ಸಂಗತಿಯಾಗಿ ಭಾವಿಸುವರು. ಭಾಷೆ ಅಭಿನಯದ ಒಂದು ಭಾಗವಷ್ಟೆ ಆದರೆ ಅದನ್ನೇ ಮುಖ್ಯವಾಗಿಸಿ ಇಡಿಯಾಗಿ ನಟನೆಯ ಕಸುಬನ್ನು ಅಳೆಯುವುದು ನಟನೆಯ ಮಾಧ್ಯಮವನ್ನು ಮಿತಿಗೊಳಿಸಿದಂತೆ . ಹಾಗೆ...

ಬಾ ಕವಿತಾ

ಪ್ರೇಮದಲ್ಲಿ ಮುಳಗಿದರೆ..

ಪ್ರೇಮದಲ್ಲಿ ಮುಳಗಿದರೆ..

ಕಳೆದವು - ಉಳಿದವು ಮೂಲ - ಸುನಿತ ಸಿಂಗ್ (ಹಿಂದಿ)ಕನ್ನಡಕ್ಕೆ - ನಾಗರಾಜ ಮಸೂತಿ ಕೆಲವು ಕಳೆದು ಹೋದವುಇನ್ನೂ ಕೆಲವು ಕಳೆಯಲಾಯಿತು, ಕೆಲವು ಹೊಳೆದವುಇನ್ನೂ ಕೆಲವನ್ನು...

ನನ್ನೊಡಲ ತಕದಿಮಿ..

ನನ್ನೊಡಲ ತಕದಿಮಿ..

ನನ್ನ ಕವಿತೆ.. -ಸರೋಜ ಪ್ರಶಾಂತಸ್ವಾಮಿ ನನ್ನ ಕವಿತೆನನ್ನ ಜೀವನಾಡಿನನ್ನೆದೆಯ ಒಡನಾಡಿನಾ ಹಾರ ಬಯಸಿದಾಗರೆಕ್ಕೆಯನೀವ ಬಾನಾಡಿ. ನನ್ನ ಕವಿತೆನನ್ನ ಒಳದನಿಸುರಿಸಲಾಗದ ಕಣ್ಣ ಹನಿಎದೆಯ...

‍ಪುಸ್ತಕದ ಪರಿಚಯ

Book Shelf

ಆತನಿಷ್ಟ ನನ್ನಿಷ್ಟ..

ಆತನಿಷ್ಟ ನನ್ನಿಷ್ಟ..

ಸೃಜನ್ ** ಸಾಹಿತಿ, ಅನುವಾದಕ ಸೃಜನ್ ಅವರು ಅನುವಾದಿಸಿದ್ದ ರಾಮ್ ಗೋಪಾಲ್ ವರ್ಮ ಅವರ ಕೃತಿ 'ನನ್ನಿಷ್ಟ' ಈಗ ಎರಡನೆಯ ಮುದ್ರಣ ಕಂಡಿದೆ. ಪಲ್ಲವ ಪ್ರಕಾಶನ ಇದನ್ನು ಪ್ರಕಟಿಸಿದೆ. ರಾಮ್ ಗೋಪಾಲ್ ವರ್ಮ ಬದುಕು, ಚಿತ್ರ ಬದುಕೆರಡೂ ಎಲ್ಲರನ್ನೂ ಆಕರ್ಷಿಸಿದ ಅಂಶ ಸೃಜನ್ ಈ ಕೃತಿಗಾಗಿ ಬರೆದ ಮಾತುಗಳು ಇಲ್ಲಿವೆ. ** ಆಗ ನಾನು ಸಿವಿಲ್...

read more
ವೀರೇಶ ಬಡಿಗೇರ ಓದಿದ ʼಜಂಗ್ಲಿ ಕುಲಪತಿಯ ಜಂಗೀಕಥೆʼ

ವೀರೇಶ ಬಡಿಗೇರ ಓದಿದ ʼಜಂಗ್ಲಿ ಕುಲಪತಿಯ ಜಂಗೀಕಥೆʼ

ಹತಭಾಗ್ಯರ ಹಿತಕಾಯ್ದ ಜಂಗ್ಲಿ ಕುಲಪತಿ… ಡಾ ವೀರೇಶ ಬಡಿಗೇರ ಡಾ.ತೇಜಸ್ವಿ ಕಟ್ಟೀಮನಿ ಕಥನಗಳು ಜಂಗ್ಲಿ ಕುಲಪತಿಯ ಜಂಗೀಕಥೆ (ಮನೋಹರ ಗ್ರಂಥಮಾಲೆ, ಧಾರವಾಡ, ೨೦೨೧) ಸುಡು ಅನುಭವಗಳ ಕಟುವಾಸ್ತವದ ಕಥನವಾಗಿದೆ. ಜಂಗೀ ಅಂದರೆ ಆಡು ಭಾಷೆಯಲ್ಲಿ ‘ಭಾರಿ ಬಯಲು ಕುಸ್ತಿ’ ಅಥವಾ ‘ಗುದ್ದಾಟ’ ಎಂದರ್ಥ. ಗರಡಿಮನಿಯಲ್ಲಿ ಕಲಿತ ಪಟ್ಟುಗಳನ್ನು...

ಚಿನ್ನಸ್ವಾಮಿ ವಡ್ಡಗೆರೆ ಓದಿದ ‘ಬಂಗಾರದೊಡ್ಡಿ’

ಚಿನ್ನಸ್ವಾಮಿ ವಡ್ಡಗೆರೆ ಓದಿದ ‘ಬಂಗಾರದೊಡ್ಡಿ’

ಇದು ಲಾಕ್ ಡೌನ್ ಭಾನುವಾರದ ಓದು 'ಬಂಗಾರದೊಡ್ಡಿ' ಚಿನ್ನಸ್ವಾಮಿ ವಡ್ಡಗೆರೆ ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿಯಿಂದ ಹರಿಯುವ ಒಂದು ನಾಲೆಯ ಹೆಸರು 'ಬಂಗಾರದೊಡ್ಡಿ'. ಈ ನಾಲೆಗೆ ಬಂಗಾರದೊಡ್ಡಿ' ಎಂಬ ಹೆಸರು ಬರಲು ಕಾರಣವೇನು?. ಇತಿಹಾಸದ ಪುಟಗಳನ್ನು ಕೆದಕುತ್ತಾ ಹೋದರೆ ಒಂದು ರೋಚಕ ಇತಿಹಾಸ ತೆರೆದುಕೊಳ್ಳುತ್ತಾ ಹೋಗುತ್ತದೆ....

ನವೀನ ಕೃಷ್ಣ ಭಟ್ ಓದಿದ ʼಅನ್ನದ ಮರʼ

ನವೀನ ಕೃಷ್ಣ ಭಟ್ ಓದಿದ ʼಅನ್ನದ ಮರʼ

ನವೀನ ಕೃಷ್ಣ ಭಟ್ ಉಪ್ಪಿನಂಗಡಿ ಸಿಂಹಳ ಭಾಷೆಯಲ್ಲಿ ಹಲಸಿನ ಮರದ ಹೆಸರು ಬಾತ್ ಗಾಸಾ. ಅಂದರೆ ಅನ್ನದ ಮರ! ಜನಸಾಮಾನ್ಯರಿಂದ ಅಲಕ್ಷ್ಯಗೊಂಡಿದ್ದ ಅಥವಾ ಶೋಷಿತಗೊಂಡಿದ್ದ ಹಣ್ಣು ಹಲಸು! ಆದರೂ ಹಲಸು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇತ್ತೀಚೆಗೆ ಹಲವು ಕೈಗಳ ಜೋಡಣೆಯೊಂದಿಗೆ ಹಲಸಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಭರ್ಜರಿಯಾಗಿ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This