ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ನನ್ನ ತಬಲಗಳ ಡಾಕ್ಟರ್‌..‌.

ನನ್ನ ತಬಲಗಳ ಡಾಕ್ಟರ್‌..‌.

ಅನುಷ್‌ ಶೆಟ್ಟಿ ನಿನ್ನೆ ಅರಣ್ಯಕಾಂಡ ಶೋ ಮುಗೀತಲ್ಲ.. ಹಾಗಾಗಿ ಇಂದು ನಾಗರಾಜ್ ಮೇಷ್ಟ್ರಿಗೆ ಕರೆ ಮಾಡಿ, ಅವರನ್ನು ನನ್ನ ತಬಲಗಳನ್ನೊಮ್ಮೆ ಭೇಟಿಯಾಗಲು ಕರೆತಂದೆ. ವರ್ಷಕ್ಕೆ ಒಂದೆರಡು ಸಾರಿ ಹೀಗೆ ಮಾಡುವುದು ನನ್ನ ವಾಡಿಕೆ.. ಹಾಗಾಗಿ ಅವರು ನನ್ನ ತಬಲಗಳ ಡಾಕ್ಟರ್..!ನಾಗರಾಜ್ ಮೇಷ್ಟ್ರು ನನ್ನ ಮೊದಲ ತಬಲ ಗುರು. ಸುಮಾರು...

ಎಗ್ಜಾಂ ಹಾಲ್ ತೊರೆದು ಹೋಗುವ ಜೋಗಿಗಳು..

ಎಗ್ಜಾಂ ಹಾಲ್ ತೊರೆದು ಹೋಗುವ ಜೋಗಿಗಳು..

ಮಾಲಾ ಮ ಅಕ್ಕಿ ಶೆಟ್ಟಿ ವರ್ಷದ ಹಿಂದಿನ ಮಾತಿದು.ದ್ವಿತೀಯ ಪಿಯುಸಿ ರೆಗ್ಯುಲರ್ ವಿದ್ಯಾರ್ಥಿಗಳು ಕೊರೊನಾದ ಕೃಪಾಕಟಾಕ್ಷದಿಂದ ಪರೀಕ್ಷೆ ಬರಿಯದೇ ಪಾಸ್ ಆದರು.ಇನ್ನೂ ಇದೇ ಕೊರೋನಾ ಎಕ್ಸ್ಟ್ರನಲ್ ಅಥವಾ ಪ್ರೈವೇಟ್ ಕ್ಯಾಂಡಿಡೇಟಗಳಿಗೆ ಒಲಿದಿರಲಿಲ್ಲ; ಪಾಪದ ಜೀವಿಗಳು. ಇವರ ಜೊತೆ ಪುಕ್ಕಟ್ಟೆ ಪಾಸಾಗುವುದು ಬೇಡ ಎಂದು ಕೆಲವರು ರಿಜಲ್ಟ್...

ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಜಗಳ ಜಗತ್ತಿನ ಜೊತೆ…

ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಜಗಳ ಜಗತ್ತಿನ ಜೊತೆ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

ಗುಣಾತ್ಮಕ ಚಿತ್ರಗಳ ಸಾಮ್ರಾಟ ಭಗವಾನ್‌ ನಿರ್ಗಮನ…

ಗುಣಾತ್ಮಕ ಚಿತ್ರಗಳ ಸಾಮ್ರಾಟ ಭಗವಾನ್‌ ನಿರ್ಗಮನ…

ಕನ್ನಡ ಚಿತ್ರರಂಗದಲ್ಲಿ ಗುಣಾತ್ಮಕತೆಗೆ ಹೊಸ ಸ್ವರೂಪ ಕೊಟ್ಟ ಜೋಡಿ ದೊರೆ-ಭಗವಾನ ನಾ ದಿವಾಕರ ರಜತಪರದೆಯ ಮೇಲೆ ಕೌಟುಂಬಿಕ-ಗುಣಾತ್ಮಕತೆಯನ್ನು ಸೂಕ್ಷ್ಮ ದರ್ಶಕದ ಮೂಲಕ ಶೋಧಿಸಬೇಕಾದ ಕಾಲಘಟ್ಟದಲ್ಲಿ ಕನ್ನಡ ಚಿತ್ರರಂಗ ನಡೆಯುತ್ತಿರುವಾಗಲೇ ಕನ್ನಡದ ಮೇರು ನಿರ್ಮಾಪಕ-ನಿರ್ದೇಶಕರೊಬ್ಬರು ನಮ್ಮನ್ನು ಅಗಲಿದ್ದಾರೆ. ತಮ್ಮ 90ನೆಯ...

ಜಯರಾಮಾಚಾರಿ ಕಥೆ – ಹಾಲು ಜೇನು ಒಂದಾದ ಹಾಗೆ !

ಜಯರಾಮಾಚಾರಿ ಕಥೆ – ಹಾಲು ಜೇನು ಒಂದಾದ ಹಾಗೆ !

ಜಯರಾಮಾಚಾರಿ ನಾಳೆ ಬೆಳಗ್ಗೆ ಕಮಲಮ್ಮನಿಗೆ ಅರವತ್ತು ತುಂಬುತ್ತದೆ ಅಂತ ಹೇಳೋಕ್ಕೆ ಸುಲಭವಾದರೂ ಅವರನ್ನು ನೋಡಿದವರು ಯಾರು ಅವರಿಗೆ ಅರವತ್ತು ತುಂಬಿದೆ ಅಂತ ಹೇಳಲಾಗಷ್ಟು ಚೆಂದ ಇದ್ದಾರೆ, ಬಿಳುಪಾದ ಹೊಳೆಯುವ ಹಸಿ ಕೆನ್ನೆಗಳು, ಜೋಲು ಬೀಳದ ಚರ್ಮ, ಮುಪ್ಪಿನ ಗೆರೆಗಳು ಕಾಣದು, ಕೂದಲಿಗೆ ಮೆಹಂದಿ ಹಾಕಿ ಕೆಂಚಗಿದೆ, ಅವರು...

ನಿರುಪಮಾ ಉಚ್ಚಿಲ್ ಕಂಡಂತೆ ಶಾರದಮ್ಮಾಯಿ..

ನಿರುಪಮಾ ಉಚ್ಚಿಲ್ ಕಂಡಂತೆ ಶಾರದಮ್ಮಾಯಿ..

  ನಿರುಪಮಾ ಉಚ್ಚಿಲ್ ನಮಗೆ ಇಬ್ಬರು ಅಮ್ಮಂದಿರು. ಒಬ್ಬರು ನಮ್ಮ ಅಮ್ಮ ಸುಂದರಿ. ಇನ್ನೊಬ್ಬರು ನಮ್ಮ ಅಮ್ಮಾಯಿ ಶಾರದ. ಅಮ್ಮಾಯಿ ಎಂದರೆ ಅತ್ತೆ, ನಮ್ಮ ಮಾತೃಭಾಷೆ ಯಲ್ಲಿ. ಶಾರದಮ್ಮಾಯಿ ನಮ್ಮ ಸೋದರತ್ತೆಯೂ ಹೌದು, ಸೋದರ ‌ಮಾವನ ಪತ್ನಿಯೂ ಹೌದು. ಅಮ್ಮ ಮತ್ತು ಅಮ್ಮಾಯಿಯದು ಸಾಟೆ ಮದುವೆ. ನಮ್ಮ ಭಾಷೆಯಲ್ಲಿ ಚಾಟ್ ಮದುವೆ....

ಬಾ ಕವಿತಾ

ಅವಧಿ ಮೀರುವ ಮುನ್ನ ಬಾ..

ಅವಧಿ ಮೀರುವ ಮುನ್ನ ಬಾ..

ದುರ್ಗಾಷ್ಟಮಿ.. -ರಂಜನಿ ಪ್ರಭು ಗೋಧೂಳಿ ವೇಳೆಯಲಿಸಂಪಿಗೆಯ ಮರದ ಬಳಿಘಮ್ಮೆನುತನಿಂತವಳೇ ಬೆಳುದಿಂಗಳಿರುಳಲ್ಲಿನೈದಿಲೆಯ ಕೊಳದ ಬಳಿಕಿಲಕಿಲನೆ ನಕ್ಕವಳೇ ಉರಿತೇರನೆಳೆಯುವವೈಶಾಖ...

ಮುಖವಾಡದ ಜನಮಾತ್ರ..

ಮುಖವಾಡದ ಜನಮಾತ್ರ..

ಕಚ್ಚದ ಚೇಳಿನ ಏರದ ಬೇನೆಗೆ.. -ಗೀತಾ ನಾರಾಯಣ್ ಆಗಸ ಮುನಿದು ದಿನ ಮುಗಿದವುಅವನಿಯ ಮೃಚ್ಛಕೀಗ ಸಂಕಟಹೊಂಗೆಯ ಮರದಲ್ಲಿ ಹಕ್ಕಿಗಣ್ಗಳು ಸೋರುತ್ತಿವೆಮುಖವಾಡದ ಜನಮಾತ್ರರೋಬೋಟ್ ಹಿಡಿದು...

‍ಪುಸ್ತಕದ ಪರಿಚಯ

Book Shelf

ಮನಸು ಕಳೆದ ಕಾಲದ ಕಡೆ ತಿರುಗಿ ನೋಡಲಾರoಭಿಸುತ್ತದೆ..

ಮನಸು ಕಳೆದ ಕಾಲದ ಕಡೆ ತಿರುಗಿ ನೋಡಲಾರoಭಿಸುತ್ತದೆ..

ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಕಡಿದಾಳ್ ಪ್ರಕಾಶ್ ಅವರ ಹೊಸ ಕೃತಿ- ಬೆಂಚಿನ ನೆಪದಲ್ಲಿ ಮೈಸೂರಿನ 'ಅಭಿರುಚಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಹಿರಿಯ ಸಾಹಿತಿ ಡಾ ಎಲ್ ಸಿ ಸುಮಿತ್ರಾ ಅವರು ಈ ಕೃತಿಯನ್ನು ಕಂಡ ರೀತಿ ಇಲ್ಲಿದೆ. ** ಲೇಖಕ ಕಡಿದಾಳ್ ಪ್ರಕಾಶ್ ಅವರು ಬರೆದ ಮೂರನೇ ಪುಸ್ತಕ. ಇದು ಸ್ಮೃತಿ ಚಿತ್ರಗಳನ್ನು...

read more
ಸುಬ್ರಾಯ ಮತ್ತೀಹಳ್ಳಿ ಓದಿದ ‘ಯಾನ’

ಸುಬ್ರಾಯ ಮತ್ತೀಹಳ್ಳಿ ಓದಿದ ‘ಯಾನ’

ಸುಬ್ರಾಯ ಮತ್ತೀಹಳ್ಳಿ ಪ್ರವಾಸ ಪ್ರವೃತ್ತಿ ಬೆಳೆದಂತೇ ಪ್ರವಾಸ ಸಾಹಿತ್ಯಕ್ಕೂ ಸುಗ್ಗಿ ಮೂಡುತ್ತಿದೆ. ದೂರ ದೂರದ ಪ್ರದೇಶಗಳನ್ನು, ದೇಶ ವಿದೇಶಗಳನ್ನು ಸುತ್ತುವ, ಅದರ ಅನುಭವಗಳನ್ನು ದಾಖಲಿಸುವ ಉತ್ಸಾಹ ಕಂಡಾಗ ಖುಷಿಯ ಜೊತೆಗೇ ಸಂಕಟವೂ ಮೂಡುತ್ತದೆ. ಅಲ್ಲಿ ತನಗಾದ ಖುಷಿ ಕಷ್ಟಗಳ ವಿವರಗಳೇ ಇಡಿಕಿರಿದು ತುಂಬಿ, ಅಲ್ಲಿಯ ವೈಶಿಷ್ಟ್ಯಗಳು...

ತೇಜಾವತಿ ಎಚ್ ಡಿ ಓದಿದ ‘ದಿಗ್ವಿಜಯ’

ತೇಜಾವತಿ ಎಚ್ ಡಿ ಓದಿದ ‘ದಿಗ್ವಿಜಯ’

ಬದುಕಿದರೆ ಸ್ವಾತಂತ್ರ್ಯ, ಸತ್ತರೆ ವೀರ ಸ್ವರ್ಗ - ಅಹಿಲ್ಯಾಬಾಯಿ ಹೋಳ್ಕರ್  ತೇಜಾವತಿ ಎಚ್ ಡಿ ಹಿರಿಯ ಕವಿಗಳಾದ ದ್ವಾರನಕುಂಟೆ ಪಾತಣ್ಣನವರು ಬರೆದ 'ದಿಗ್ವಿಜಯ' ಒಂದು ಐತಿಹಾಸಿಕ ನಾಟಕ. ಹದಿನೆಂಟನೆಯ ಶತಮಾನದಲ್ಲಿ ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದ ಕೆಲವು ಭಾಗಗಳು ಪೇಶ್ವೆಗಳಿಂದ ಆಳಲ್ಪಡುತ್ತಿದ್ದವು. ಆ ಸಂದರ್ಭದಲ್ಲಿ...

ಪುರುಷೋತ್ತಮ ಬಿಳಿಮಲೆ ಓದಿದ  ‘ಮಕ್ಕಳಿಗಾಗಿ ಮಹಾತ್ಮ’

ಪುರುಷೋತ್ತಮ ಬಿಳಿಮಲೆ ಓದಿದ ‘ಮಕ್ಕಳಿಗಾಗಿ ಮಹಾತ್ಮ’

ಪುರುಷೋತ್ತಮ ಬಿಳಿಮಲೆ ಗಾಂಧೀಜಿಯ ಬಗ್ಗೆ ದ್ವೇಷ ಹುಟ್ಟಿಸುವ ಕೆಲಸಗಳಿಂತ ಹೆಚ್ಚಾಗಿ ಗಾಂಧೀಜಿಯ ಬಗ್ಗೆ ಪ್ರೀತಿ ಹುಟ್ಟಿಸುವ ಕೆಲಸಗಳು ಈಚಿನ ದಿನಗಳಲ್ಲಿ ನಡೆಯುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಗೆಳೆಯ ಉದಯ ಗಾಂವ್ಕರ್‌ ಅವರು ದಿಟ್ಟ ಹೆಜ್ಜೆಯೊಂದನ್ನು ಇರಿಸಿದ್ದಾರೆ. ಅವರು ಸರಳವಾದ ಕನ್ನಡದಲ್ಲಿ ಗಾಂಧಿಯವರ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This