ಇಂದು ಅವಧಿಯಲ್ಲಿ...
ವಿದ್ಯಾರಶ್ಮಿ ಪೆಲತ್ತಡ್ಕ ಸೇರಿದಂತೆ ಐವರಿಗೆ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿ..
ವಿದ್ಯಾರಶ್ಮಿ ಪೆಲತ್ತಡ್ಕ ಸೇರಿದಂತೆ ಐವರಿಗೆ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೊಡಮಾಡುವ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಯು 2022ನೇಸಾಲಿಗೆ ವಿದ್ಯಾರಶ್ಮಿ ಪೆಲತ್ತಡ್ಕ , ಬೇಲೂರು ರಘುನಂದನ, ಹನುಮಂತ ಸೋಮನಕಟ್ಟಿ, ಗುಡ್ಡಪ್ಪ ಬೆಟಗೇರಿ, ಡಾ. ಸತ್ಯಮಂಗಲ ಮಹಾದೇವ ಇವರನ್ನು...
ಪ್ರೊ ಓ ಎಲ್ ನಾಗಭೂಷಣ ಸ್ವಾಮಿ ಹಾಜಿ ಮುರಾದ್ – ಹಾಜಿ ಮುರಾದ್ ಕೊಲೆಯ ವಿಫಲ ಪ್ರಯತ್ನ..
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
ಕಲಾಗ್ರಾಮದಲ್ಲಿ ‘#36 ಸತಿ ಸಾವಿತ್ರಿ ನಿವಾಸ’
#36 ಸತಿ ಸಾವಿತ್ರಿ ನಿವಾಸ, ಈ ಹೊಸ ಕನ್ನಡ ನಾಟಕ, ಧೀಮಹಿ ತಂಟದವರ ಹೊಸ ಪ್ರಸ್ತುತಿ. ಈ ನಗೆಯ ಹೊನಲು, ಇದೇ ಭಾನುವಾರ, ಫೆಬ್ರವರಿ 26 ರಂದು, ಕಲಾಗ್ರಾಮದಲ್ಲಿ ಮೊದಲ ಬಾರಿಗೆ, ಪ್ರದರ್ಶನ ಸಂಜೆ 7:15 ಕ್ಕೆ, ವೇದಿಕೆಯ ಮೇಲೆ ಪ್ರಸ್ತುತಗೊಳ್ಳಲಿದೆ! ಕಾರ್ತಿಕ್ ಹೆಬ್ಬಾರ್ ರಚಿಸಿ, ನಿರ್ದೇಶಿಸಿರುವ ಈ ನಾಟಕ ಮಧ್ಯಮವರ್ಗದ ಮೂವರು...
ಡಿ ಉಮಾಪತಿ ಅವರಿಗೆ ಅಂಬೇಡ್ಕರ್ ಪ್ರಶಸ್ತಿ…
ಹಿರಿಯ ಪತ್ರಕರ್ತ ಡಿ.ಉಮಾಪತಿ ಅವರಿಗೆ ಕೆಯುಡಬ್ಲೂಜೆ ಯ ಪ್ರತಿಷ್ಠಿತ "ಬಾಬಾಸಾಹೇಬ್ ಅಂಬೇಡ್ಕರ್ ದತ್ತಿಪ್ರಶಸ್ತಿ" ಗೌರವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ. (ರಿ) ಬೆಂಗಳೂರು ಕೊಡ ಮಾಡುವ 2022-23 ನೇ ಸಾಲಿನ ಪ್ರತಿಷ್ಠಿತ "ಡಾ. ಬಿ.ಆರ್ ಅಂಬೇಡ್ಕರ್ ದತ್ತಿ ಪ್ರಶಸ್ತಿ" ಗೆ ಹಿರಿಯರು, ವಿಚಾರಶೀಲ-ಸಂವೇದನಾಶೀಲ ಪತ್ರಕರ್ತರಾದ...
ವೈದೇಹಿಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ..
ಶ್ರೀನಾಥ ಜೆ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಹಯೋಗದಲ್ಲಿ ನೀಡಲಾಗುತ್ತಿರುವ ೨೦೨೨ನೆಯ ಸಾಲಿನ ಪ್ರತಿಷ್ಟಿತ ʻಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಸಾಹಿತ್ಯ ಪ್ರಶಸ್ತಿʼ ಹಾಗೂ ʻಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿʼಯನ್ನು ಪ್ರಕಟಿಸಲಾಗಿದೆ. ಹಿರಿಯ...
ಶ್ರೀನಿವಾಸ ಪ್ರಭು ಅಂಕಣ – ‘ಅವಾಅವಾ ಕುಚಬು ಲುತಾದೆ’..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Latest
ಬಾ ಕವಿತಾ
ಮನೆ ಅಂಗಳವೆಲ್ಲ ಈಗ ಬೂದಿ..
ತಾಯೆ ಮಹಾತಾಯೇ.. -ಆರ್ ಎನ್ ದರ್ಗಾದವರ ತಂಗಳು ಅನ್ನ ತಿನ್ನುವ ಮುನ್ನತಿಂಗಳ ಬೆಳದಿಂಗಳಿಗೆ ಅದ್ಯಾರೋಬೆಂಕಿ ಇಟ್ಟರುಈಗ ಜಗವೆಲ್ಲ ಮದ್ದುಗುಂಡುಗಳಇಷ್ಟೇ ಇಷ್ಟು ತುತ್ತು ಮಾಡಿ...
ಯಾರಿರಬಹುದು?
ಹುಡುಕಾಟ -ಸುಬ್ರಾಯ ಚೊಕ್ಕಾಡಿ ದೂರದಲ್ಲಿ ಯಾರೋ ದಂಟೆ ಕುಟ್ಟುತ್ತಿರುವ ಸದ್ದು! ಯಾರಿರಬಹುದು?ಕಣ್ಣು ಕಿರಿದುಗೊಳಿಸಿ ನೋಡಿದರೆಬಾಗಿದ ಬೆನ್ನು,ಬೋಳು ತಲೆಮೊಣಕಾಲ ತನಕದ ಕಚ್ಛೆ...
ಪುಸ್ತಕದ ಪರಿಚಯ
Book Shelf
ವಿಭಿನ್ನ ಕಥನ ಶೈಲಿಯ ಮಾಂತ್ರಿಕ ಕುಂವೀ..
ಡಾ ಬಿ ಎ ವಿವೇಕ ರೈ ** ಖ್ಯಾತ ಸಾಹಿತಿ ಕುಂವೀ ಅವರ ಹೊಸ ಕಾದಂಬರಿ 'ಮಾಕನಡುಕು'. ವಸಂತ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕಾದಂಬರಿ ಕುರಿತು ಹೆಸರಾಂತ ಸಾಹಿತಿ ಹಾಗೂ ವಿಮರ್ಶಕರಾದ ಡಾ ಬಿ ಎ ವಿವೇಕ ರೈ ಅವರು ಬರೆದ ಬರಹ ಇಲ್ಲಿದೆ. ** ಕುಂ ವೀರಭದ್ರಪ್ಪನವರ ಇತ್ತೀಚಿನ ಕಾದಂಬರಿಗಳನ್ನು ಓದುವುದೆಂದರೆ ಅದೊಂದು...
ಎನ್ ಶೈಲಜಾ ಹಾಸನ ಓದಿದ ‘ನಾವು ಭಾರತೀಯರು’
ಎನ್ ಶೈಲಜಾ ಹಾಸನ ಮಗು ಅಮ್ಮನ ಲಾಲಿ ಹಾಡು ಕೇಳುತ್ತಲೆ ಬೆಳೆಯುತ್ತಿರುತ್ತದೆ. ಊಟ ಮಾಡಿಸುವಾಗ,ತೊಟ್ಟಿಲು ತೂಗುವಾಗ ಮಗುವಿಗೆ ಅಮ್ಮನೊ , ಅಜ್ಜಿಯೊ ಹಾಡು ಹೇಳುತ್ತಿದ್ಜರೆ ,ಕಥೆ ಹೇಳುತ್ತಿದ್ದರೆ ಕೈತುತ್ತು ರುಚಿ ಎನಿಸುತ್ತದೆ, ನಿದ್ದೆ ಕಣ್ತುಂಬುತ್ತದೆ. ಮುಂದೆ ಶಾಲೆಯಲ್ಲಿ ಶಿಕ್ಷಕರಿಂದಲೊ, ಪುಸ್ತಕಗಳನ್ನು ಓದುವುದರಿಂದಲೊ, ಬದುಕಿನ...
ಸಂಕೇತ್ ಡಿ ಹೆಗಡೆ ಓದಿದ ‘ಉತ್ತರ’
ಸಂಕೇತ್ ಡಿ ಹೆಗಡೆ ಸುಪ್ರೀತ್ ನನಗೆ ಪರಿಚಯವಾಗಿದ್ದು ಇತ್ತೆಚಿಗಷ್ಟೇ. ‘ಉತ್ತರ’ ನಾನು ಓದಿದ ಅವರ ಮೊದಲ ಕಾದಂಬರಿ. ಆದರೆ ‘ಉತ್ತರ’ ನಾನು ಓದಿದ ಕಾದಂಬರಿಗಳಲ್ಲಿ ಅತ್ಯಂತ ವಿಭಿನ್ನವಾದ ಕಾದಂಬರಿ. ಅಧ್ಯಾತ್ಮವನ್ನೇ ಮುಖ್ಯವಸ್ತುವನ್ನಾಗಿಟ್ಟುಕೊಂಡು ಬಂದಿರುವ ಕಾದಂಬರಿಗಳು ಬಹುಶಃ ವಿರಳವೇ. ಆದ್ದರಿಂದ ಇದು ಆ ಗುಣದಿಂದಲೂ ವಿಶಿಷ್ಟವಾಗಿ...
ಬಿ ಎ ವಿವೇಕ ರೈ ಓದಿದ ‘ತುಳುನಾಡಿನ ಮೂರಿಗಳ ಆರಾಧನೆ’
ಪ್ರೊ ಬಿ ಎ ವಿವೇಕ ರೈ ಶ್ರೀಮತಿ ರಾಜಶ್ರೀ ಟಿ. ರೈ ಅವರು ತುಳು ಸಾಹಿತಿಯಾಗಿ ಒಳ್ಳೆಯ ಸಾಧನೆ ಮಾಡಿರುವ ಬರಹಕಾರ್ತಿ. ಅವರ 'ಪನಿಯಾರ', 'ಬಜಿಲಜ್ಜೆ', 'ಚೌಕಿ' ಮತ್ತು 'ಕೊಂಬು' ಎಂಬ ನಾಲ್ಕು ಕಾದಂಬರಿಗಳು ಪ್ರಕಟವಾಗಿವೆ. ಇವುಗಳಲ್ಲಿ 'ಚೌಕಿ' ಕಾದಂಬರಿಗೆ ಪಣಿಯಾಡಿ ಪ್ರಶಸ್ತಿಯೂ, 'ಕೊಂಬು' ಕಾದಂಬರಿಗೆ ಕರ್ನಾಟಕ ತುಳು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











