ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಆರ್ ಜಿ ಹಳ್ಳಿ ನಾಗರಾಜ್ ಕಂಡಂತೆ ಬಿ ಎನ್ ಮಲ್ಲೇಶ್..

ಆರ್ ಜಿ ಹಳ್ಳಿ ನಾಗರಾಜ್ ಕಂಡಂತೆ ಬಿ ಎನ್ ಮಲ್ಲೇಶ್..

ಆರ್ ಜಿ ಹಳ್ಳಿ ನಾಗರಾಜ ದಾವಣಗೆರೆಯಲ್ಲಿ ನಿನ್ನೆ ಜರುಗಿದ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಬಿ ಎನ್ ಮಲ್ಲೇಶ್. ಅವರ ಪ್ರೀತಿಯ ಒಡನಾಡಿ ದಾವಣಗೆರೆಯವರೇ ಆಗಿದ್ದ, ಅನ್ವೇಷಣೆ ಸಾಹಿತ್ಯ ಪತ್ರಿಕೆಯ ಸಂಪಾದಕರಾದ ಆರ್ ಜಿ ಹಳ್ಳಿ ನಾಗರಾಜ್ ಅವರು ಮಿತ್ರನ ಬಗ್ಗೆ ಬರೆದ ಆತ್ಮೀಯ ಚಿತ್ರಣ ಇಲ್ಲಿದೆ....

ಲಾವಣ್ಯದ ರಂಗಪಂಚಮಿಯಲ್ಲಿ ‘ರೈಲುಭೂತ’

ಲಾವಣ್ಯದ ರಂಗಪಂಚಮಿಯಲ್ಲಿ ‘ರೈಲುಭೂತ’

ಜಿ ವಿ ಕಾರಂತ್ ಬೈಂದೂರಿನ ಪ್ರತಿಷ್ಠಿತ ನಾಟಕ ಸಂಸ್ಥೆ ಲಾವಣ್ಯದವರು ತಮ್ಮ ೪೬ನೆಯ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ ನಾಲ್ಕು ದಿನಗಳ ಕಾಲದ 'ರಂಗಪಂಚಮಿ' ರಂಗೋತ್ಸವದ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಹಿರಿಯಡ್ಕದ ಅಮೋಘ ತಂಡದ ಉತ್ಸಾಹಿ ಕಲಾವಿದರಿಂದ ಕನ್ನಡ ನಾಟಕ 'ರೈಲುಭೂತ'ದ ಮೊದಲ ಪ್ರದರ್ಶನ ನಡೆಯಿತು. (ಮೂಲ : ಆರ್ನಾಲ್ಡ್...

ಮಿರ್ಜಾ ಬಷೀರ್ ಕಥೆ – ‘ಚಂದನ ಗಾಂಧಿ’..

ಮಿರ್ಜಾ ಬಷೀರ್ ಕಥೆ – ‘ಚಂದನ ಗಾಂಧಿ’..

ಮಿರ್ಜಾ ಬಷೀರ್ ನವಿಲೇಹಾಳು ಗ್ರಾಮದ ಒಂಬತ್ತನೆ ತರಗತಿಯ ಚಂದ ಉರುಫ್ ಚಾಂದ್‌ಪೀರ್ ಮೇಷ್ಟ್ರುಗಳ ಲೆಕ್ಕದಲ್ಲಿ ಅಂಥಾ ಏನು ಪ್ರತಿಭಾವಂತ ವಿದ್ಯಾರ್ಥಿಯಾಗಿರಲಿಲ್ಲ. ಎಲ್ಲ ವಿಷಯಗಳಲ್ಲೂ ತಿಣುಕ್ಯಾಡಿ ೪೦-೪೫ ಮಾರ್ಕ್ಸ್ ತೆಗೀತಿದ್ದ.ಇದ್ದುದ್ರಾಗೆ ಕನ್ನಡದಲ್ಲಿ ಸ್ವಲ್ಪ ಜಾಸ್ತಿ ರ‍್ತಿದ್ವು. ಸಾಬ್ರನಾದ್ರೂ ಕನ್ನಡದಾಗೆ ಚಾಂಪಿಯನ್...

‘ಗತಿಸಿದವರ ಹೆಗಲೇರಿ’

‘ಗತಿಸಿದವರ ಹೆಗಲೇರಿ’

ಎಂ ವಿ ಶಶಿಭೂಷಣ ರಾಜು ಮೊನ್ನೆ ರಾಷ್ಟ್ರೀಯ ಪಕ್ಷದ ನಾಯಕರೊಬ್ಬರು  " ಗಾಂಧಿ ಒಬ್ಬರೇ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿಲ್ಲ" ಎಂದು ಅಪ್ಪಣೆ ಕೊಡಿಸಿದ್ದಾರೆ. ಇಂದು, ಇದು ಎರಡನೇ ತರಗತಿ ಮಗುವನ್ನು ಕೇಳಿದರೂ  ಇದೇ  ಹೇಳುತ್ತದೆ. ಗಾಂಧಿಯವರು ಎಲ್ಲಿಯೂ  ಭಾರತದ ಸ್ವಾತಂತ್ರ್ಯಕ್ಕೆ ತಾವೊಬ್ಬರೇ ಕಾರಣ ಎಂದು...

ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಬೆಳಿಗ್ಗೆ ಎದ್ದಾಗ ಎಂಟಾಗಿತ್ತು…

ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಬೆಳಿಗ್ಗೆ ಎದ್ದಾಗ ಎಂಟಾಗಿತ್ತು…

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...

‘ತಂದೆಯೇ ಇವರನ್ನು ಕ್ಷಮಿಸು’ ಬೀದಿ ನಾಟಕ ಪೋಟೋ ಆಲ್ಬಂ..

‘ತಂದೆಯೇ ಇವರನ್ನು ಕ್ಷಮಿಸು’ ಬೀದಿ ನಾಟಕ ಪೋಟೋ ಆಲ್ಬಂ..

ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ 'ತಂದೆಯೇ ಇವರನ್ನು ಕ್ಷಮಿಸು' ಎಂಬ ಬೀದಿ ನಾಟಕವನ್ನು ಸಮುದಾಯ ಬೆಂಗಳೂರು ತಂಡವು ಪ್ರದರ್ಶನ ಮಾಡಿತು. ಬೀದಿ ನಾಟಕ: ತಂದೆಯೇ ಅವರನ್ನು ಕ್ಷಮಿಸುಡಾ.‌ ವಸಂತ ಬನ್ನಾಡಿ ಅವರ ಕಾವ್ಯಧಾರಿತನಿರ್ದೇಶನ: ಶಶಿಧರ್ ಭಾರಿಘಾಟ್ತಂಡ: ಸಮುದಾಯ ಬೆಂಗಳೂರುವೇದಿಕೆ:...

ಬಾ ಕವಿತಾ

ಈ ಪ್ರೀತಿಯೂ ಹಾಗೆ..

ಈ ಪ್ರೀತಿಯೂ ಹಾಗೆ..

ಮತ್ತೊಂದು ಪ್ರೀತಿ -ಅಪರ್ಣಾ ಹೆಗಡೆ ಇಪ್ಪತ್ತರಲ್ಲಿ ಮಾತ್ರವಲ್ಲ ಪ್ರೀತಿಎಪ್ಪತ್ತರಲ್ಲೂ ಆಗುತ್ತದಂತೆಮೂವತ್ತೇನು ಮಹಾ! ಆಗದಿರಲು ಸಾಧ್ಯವೇ? ನಕ್ಕುಬಿಡುತ್ತಿದ್ದೆ,ಮತ್ತೆ ಮತ್ತೆ...

ಎಲ್ಲವೂ ಸಾಧ್ಯ..

ಎಲ್ಲವೂ ಸಾಧ್ಯ..

-ಮೊಗಳ್ಳಿ ಗಣೇಶ್ ಬರೆದ ಕೊನೆಯ ಕವಿತೆ.. ನಾನೊಂದು ಬಟಾಬಯಲ ಹುಲ್ಲುಗಾವಲಾಗಿದ್ದರೆಎಷ್ಟೊಂದು ಪ್ರಾಣಿಗಳ ಅನ್ನದ ಆಲಯವಾಗುತ್ತಿದ್ದೆನೋ ತರ ತರದ ಹೂ ಕಾಯಿ ಹಣ್ಣು ಬಳ್ಳಿಗಳ...

‍ಪುಸ್ತಕದ ಪರಿಚಯ

Book Shelf

ಹಿಟ್ಲರ್ ನ ಹಿಂಸೆಯಿಂದ ತಪ್ಪಿಸಿಕೊಂಡು ಮನೋವಿಜ್ಞಾನಿಯಾದ..!

ಹಿಟ್ಲರ್ ನ ಹಿಂಸೆಯಿಂದ ತಪ್ಪಿಸಿಕೊಂಡು ಮನೋವಿಜ್ಞಾನಿಯಾದ..!

ನರಹಳ್ಳಿ ಬಾಲಸುಬ್ರಮಣ್ಯ ** ಪ್ರಸಿದ್ಧ ಲೇಖಕ ವೈ ಜಿ ಮುರಳೀಧರನ್ ಅವರ ಕೃತಿ 'ವಿಕ್ಟರ್‌ ಫ್ರಾಂಕಲ್‌'. 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ವಿಮರ್ಶಕ ಹಾಗೂ ಸಾಹಿತಿ ನರಹಳ್ಳಿ ಬಾಲಸುಬ್ರಮಣ್ಯ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** ಅಧುನಿಕ ಜಗತ್ತಿನ ಕೊಳ್ಳುಬಾಕ ಸಂಸ್ಕ್ರತಿಯಲ್ಲಿ ಗ್ರಾಹಕನಿಗೆ...

read more
ಗಿರಿಜಾ ಶಾಸ್ತ್ರಿ ಓದಿದ ‘ಕೋವಿಡ್ ದಿನಚರಿ’

ಗಿರಿಜಾ ಶಾಸ್ತ್ರಿ ಓದಿದ ‘ಕೋವಿಡ್ ದಿನಚರಿ’

ಗಿರಿಜಾ ಶಾಸ್ತ್ರಿ "ಬದುಕಿನ , ಸಮಾಜದ ಈ ಸಂದರ್ಭದಲ್ಲಿ ( ಕೋವಿಡ್) ನಾವೆಲ್ಲ ಒಂದು ಸಮುದಾಯವಾಗಬೇಕಿತ್ತು. ಆದರೆ ಏಕಾಂಗಿಗಳಾದೆವು. ಸ್ವಾರ್ಥಿಗಳಾದೆವು. ನಾನು, ನಮ್ಮ ಕುಟುಂಬದ ಯೋಗಕ್ಷೇಮವೇ ಮುಖ್ಯವಾಯಿತು. ಇದೇನು ತಪ್ಪಲ್ಲ ಸಹಜ. ದೀರ್ಘಕಾಲ ಬದುಕಬೇಕೆಂಬ ಆಸೆ ಕೂಡ ತಪ್ಪಲ್ಲ. ಆದರೆ ಸೋಂಕು ನನ್ನ ಹತ್ತಿರ, ನಮ್ಮ ಕುಟುಂಬದ ಹತ್ತಿರ...

ಡಿ ರಾಮಣ್ಣ ಆಲ್ಮರ್ಸಿ ಕೇರಿ ಓದಿದ ‘ಮುಗಿಲ ಸಂಚಲನ’

ಡಿ ರಾಮಣ್ಣ ಆಲ್ಮರ್ಸಿ ಕೇರಿ ಓದಿದ ‘ಮುಗಿಲ ಸಂಚಲನ’

ಚಂದಿರನ ಬೆಳಕಲ್ಲಿ ತಂಪಾದವಳು.. ಡಿ ರಾಮಣ್ಣ ಆಲ್ಮರ್ಸಿ ಕೇರಿ ಯುವ ಕವಿ ಶ್ರೀ ಈರಪ್ಪ ಬಿಜಲಿಯವರ 'ಮುಗಿಲ ಸಂಚಲನ' ಎಂಬ ಕವನ ಸಂಕಲನವು ಮೊಹಬತ್ ನ್ನೇ ತುಂಬಿಕೊಂಡಿದೆ. ಪ್ರೀತಿಯನ್ನೇ ಉಸಿರಾಗಿಸಿಕೊಂಡು, ಧ್ಯಾನಿಸುವ ಕವಿ ಏಕಾಂತದಲ್ಲೊಂದು ಸಂವಹನ ಸ್ಥಿತಿಯಲ್ಲಿ ಗೆಳತಿಗಾಗಿ ಹಂಬಲಿಸುವ ಅನನ್ಯ ಭಾವಗಳೇ ಇಲ್ಲಿ ಕವಿತೆಯಾಗಿ...

ಅನಂತ ಚಿನಿವಾರ ಮೆಚ್ಚಿದ ‘ಮನಮಿಡಿತ’

ಅನಂತ ಚಿನಿವಾರ ಮೆಚ್ಚಿದ ‘ಮನಮಿಡಿತ’

ಪತ್ರಕರ್ತ ತುರುವನೂರು ಮಂಜುನಾಥ ಅವರ ನಾಲ್ಕನೆಯ ಕೃತಿ 'ಮನಮಿಡಿತ' ಪ್ರಕಟವಾಗಿದೆ. ಮಂಜುನಾಥ್ ಅವರು ಬರೆದ ಲೇಖನಗಳ ಸಂಕಲನಕ್ಕೆ ಹಿರಿಯ ಪತ್ರಕರ್ತ ಅನಂತ ಚಿನಿವಾರ ಅವರು ಬರೆದ ಮುನ್ನುಡಿ ಇಲ್ಲಿದೆ- ಮಿಡಿತ ಮುಖ್ಯವಾದರೆ ಮಿತಿಗಳು ಗೌಣ! ಅನಂತ ಚಿನಿವಾರ ಕೆಲವರ ಶಕ್ತಿ ಮಾತು.ಇನ್ನು ಕೆಲವರದು ಬರವಣಿಗೆ.ಕೆಲವರು ಮಾತಿಗೂ ಸೈ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This